Indo-Westren ಮೆಹಂದಿ ಲುಕ್; ಹೀಗೆ ಮಾಡಿದ್ರೆ ಬ್ರೈಟ್ ಕಲರ್ ಬರುತ್ತೆ!
ಹಬ್ಬ, ಮದುವೆ, ಸೀಮಂತ ಯಾವುದೇ ಶುಭ ಸಮಾರಂಭವಿರಲಿ ಹೆಣ್ಣು ಮಕ್ಕಳ ಕೈಯಲ್ಲಿ ಮದರಂಗಿ ನೋಡೋದೇ ಒಂದು ಖುಷಿ. ಪ್ರಾಚೀನ ಕಾಲದಲ್ಲಿ ದೇಹ ತಂಪಾಗಿಡಲು ಬಳಸುತ್ತಿದ್ದ ಮದರಂಗಿ ಈಗ ಫ್ಯಾಷನ್ ಟ್ರೆಂಡ್ ಕ್ರಿಯೇಟ್ ಮಾಡುವಷ್ಟು ವಿಭಿನ್ನ ಡಿಸೈನ್‌ಗಳನ್ನು ಸೃಷ್ಟಿಸಿದೆ. ಗಡಿಬಿಡಿಯಲ್ಲಿ ಮೆಹಂದಿ ಹಾಕಿ ಕೊಳ್ಳುತ್ತಿದ್ದೀರಾ? ಮಾರ್ಡನ್ ಡ್ರೆಸ್‌ಗೂ ಸೂಟ್ ಆಗ್ಬೇಕಾ? ಹಾಗಾದ್ರೆ ಇದನ್ನು ಟ್ರೈ ಮಾಡಿ...
110

ಮದರಂಗಿಯನ್ನು ಮೆಹಂದಿ ಅಥವಾ ಗೋರಂಟಿ ಎಂದು ಕರೆಯಲಾಗುತ್ತದೆ.

210
ಹಿಂದು ಹಾಗೂ ಮುಸ್ಲಿಂ ಸಂಪ್ರದಾಯದಲ್ಲಿ ಹೆಣ್ಣು ಮಕ್ಕಳು ಮದುವೆಗೆ ಮೆಹಂದಿ ಹಾಕಿಕೊಳ್ಳುತ್ತಾರೆ.

310
ರಾಜಸ್ಥಾನದಲ್ಲಿ ಮಧು ಮಗನಿಗೂ ಮೆಹಂದಿ ಹಾಕುವ ಸಂಪ್ರದಾಯವಿದೆ.

410
ಮದರಂಗಿಯ ಬಣ್ಣ ಹೆಚ್ಚಿಸಲು ಸಕ್ಕರೆ ಪಾಕ ಅಥವಾ ನೀಲಗಿರಿ ತೈಲ ಹಚ್ಚಿಕೊಳ್ಳಬೇಕು.

510
ಮೆಹಂದಿ ಎಲೆಗಳನ್ನು ನೀರಲ್ಲಿ ನೆನೆಸಿ ಆನಂತರ ರುಬ್ಬಿಕೊಂಡು ಕೈ-ಕಾಲಿಗೆ ಹಚಿದೆ ಆರೋಗ್ಯಕ್ಕೂ ಒಳ್ಳೆಯದು.

610
ವಿದೇಶದಲ್ಲಿ ನ್ಯಾಚುಲರ್ ಫೇಸ್‌ಲುಕ್ ನೀಡಲು ಮುಖಕ್ಕೂ ಹಚ್ಚಿಕೊಳ್ಳುತ್ತಾರೆ.

710
ಬೇಸಿಗೆ ಸಮಯದಲ್ಲಿ ತಂಪಾಗಿಡಲು ಪೇಸ್ಟ್ ರೀತಿಯಲ್ಲಿ ಮಾಡಿಕೊಂಡು ತಲೆಗೆ ಹಚ್ಚಿಕೊಂಡರೆ, ಕೂದಲ ಆರೋಗ್ಯಕ್ಕೆ ಒಳಿತು.

810
ಇನ್ನು ಬಿಳಿ ಕೊದಲು ಸಮಸ್ಯೆ ದೂರ ಮಾಡಲೂ ಮೆಹಂದಿ ರಾಮಬಾಣ.

910
ಮದರಂಗಿ ಬಣ್ಣ ಕೆಂಪಾಗಿ ಬರಲು ಬೀಟ್‌ರೂಟ್ ಹಾಗೂ ಕಾಫಿ ಡಿಕಾಕ್ಷನ್ ಬಳಸಬಹುದು.

1010
ಮಾರುಕಟ್ಟೆಯಲ್ಲಿ ಪೌಡರ್ ರೀತಿಯಲ್ಲಿ ಲಭ್ಯವಿರುವ ಮದರಂಗಿಯನ್ನು ಒಂದು ರಾತ್ರಿ ನೆನಸಿಟ್ಟು, ಮಾರನೇ ದಿನ ಬಳಸಬೇಕು.

Latest Videos