Kannada

ಅರ್ಧ ತೊಲದಲ್ಲಿ ಸಿಗುವ ಲೈಟ್ ವೆಯಿಟ್ ಚೈನ್ ನೆಕ್ಲೇಸ್ ಡಿಸೈನ್‌ಗಳು

Kannada

ಮುತ್ತಿನ ನೆಕ್ಲೇಸ್

ಸಣ್ಣ ಮುತ್ತಿನ ಸರಕ್ಕೆ ನೀಲಿ ಮತ್ತು ಹಸಿರು ಹರಳುಗಳ ಹ್ಯಾಂಗಿಂಗ್ಸ್ ಜೋಡಿಸಿರುವ ಸುಂದರ ಡಿಸೈನ್. ಕಲರ್‌ಫುಲ್ ಬಟ್ಟೆಗಳ ಮೇಲೆ ಇದು ತುಂಬಾ ಕ್ಯೂಟ್ ಹಾಗೂ ಸ್ಟೈಲಿಶ್ ಆಗಿ ಕಾಣುತ್ತದೆ.

Image credits: her.zever
Kannada

ರೂಬಿ ಪೆಂಡೆಂಟ್

ಬಿಳಿ ಹರಳು ಮತ್ತು ಕೆಂಪು ಹರಳಿನಿಂದ ಡಿಸೈನ್ ಮಾಡಿದ ಕ್ಲಾಸಿಕ್ ಪೆಂಡೆಂಟ್‌ಗೆ ಮುತ್ತಿನ ಹ್ಯಾಂಗಿಂಗ್ಸ್ ಇರುವ ಡೆಲಿಕೇಟ್ ಚೈನ್ ಇದು. ಸಿಂಪಲ್ ಎಥ್ನಿಕ್ ಉಡುಗೆಗೆ ಇದು ಎಲಿಗೆಂಟ್ ಲುಕ್ ನೀಡುತ್ತದೆ.

Image credits: her.zever
Kannada

ಸಣ್ಣ ಚೈನ್ ನೆಕ್ಲೇಸ್

ಸಣ್ಣ ಚೈನ್‌ಗೆ ಅಲ್ಲಲ್ಲಿ ಬಣ್ಣ ಬಣ್ಣದ ಮಣಿಗಳು ಮತ್ತು ಸಣ್ಣ ಫ್ಲೋರಲ್ ಲಾಕೆಟ್ ಸೇರಿಸಲಾಗಿದೆ. ಇದು ಸಿಂಪಲ್ ಲುಕ್‌ನಲ್ಲೂ ನಿಮ್ಮನ್ನು ಹೈಲೈಟ್ ಮಾಡುತ್ತದೆ. ಎಲಿಗೆಂಟ್ ಲುಕ್ ನೀಡುತ್ತದೆ.

Image credits: her.zever
Kannada

ಲೈಟ್ ವೆಯಿಟ್ ಚೈನ್

ಇಂಥ ಚೈನ್ ಕೂಡ ಕಡಿಮೆ ತೂಕದಲ್ಲೇ ಸಿಗುತ್ತದೆ. ಸಿಂಪಲ್ ಚೈನ್‌ಗೆ ಸಣ್ಣ ಸಣ್ಣ ಸ್ಟಾರ್‌ಗಳನ್ನು ಅಟ್ಯಾಚ್ ಮಾಡಲಾಗಿದೆ. ಇದು ಕ್ಲಾಸಿ ಲುಕ್ ಕೊಡುತ್ತದೆ.

Image credits: her.zever
Kannada

ಮುತ್ತಿನ ಮಲ್ಟಿ ಸ್ಟೋನ್ ನೆಕ್ಲೇಸ್

ಮುತ್ತಿನ ಹಾರಕ್ಕೆ ಗ್ರೀನ್ ಸ್ಟೋನ್ ಮೋಟಿಫ್ಸ್ ನೇತಾಡುವಂತೆ ಮಾಡಿರುವ ಟ್ರೆಂಡಿ ಲೈಟ್‌ವೆಯಿಟ್ ನೆಕ್ಲೇಸ್. ಫ್ಯಾಷನ್ ಇಷ್ಟಪಡುವ ಯುವತಿಯರಿಗೆ ಇದು ಪರ್ಫೆಕ್ಟ್ ಎಥ್ನಿಕ್ ಆಯ್ಕೆ.

Image credits: her.zever
Kannada

ಚಂದ್ರನ ಪೆಂಡೆಂಟ್

ಸಣ್ಣ ಚೈನ್ ಹಾಗೂ ಮುತ್ತುಗಳನ್ನು ಅಟ್ಯಾಚ್ ಮಾಡಿರುವ ನೆಕ್ಲೇಸ್ ಇದು. ಇದಕ್ಕೆ ಬ್ಲೂ ಸ್ಟೋನ್ಸ್ ಇರುವ ಚಂದಮಾಮ ಪೆಂಡೆಂಟ್ ಸೇರಿಸಲಾಗಿದೆ. ಇದು ಕ್ಲಾಸಿ ಲುಕ್ ನೀಡುತ್ತದೆ.

Image credits: her.zever
Kannada

ಟ್ರೆಡಿಷನಲ್ ಪೆಂಡೆಂಟ್ ಸೆಟ್

ತೆಳುವಾದ ಪರ್ಲ್ ಚೈನ್‌ಗೆ ಅಲ್ಲಲ್ಲಿ ಕೆಂಪು ಹರಳುಗಳ ಹ್ಯಾಂಗಿಂಗ್ಸ್, ಮಧ್ಯದಲ್ಲಿ ಟ್ರೆಡಿಷನಲ್ ಪೆಂಡೆಂಟ್ ಇರುವ ಎಲಿಗೆಂಟ್ ಸೆಟ್. ಸಾಂಪ್ರದಾಯಿಕ ಶೈಲಿ ಇಷ್ಟಪಡುವವರಿಗೆ ಬೆಸ್ಟ್ ಆಯ್ಕೆ.

Image credits: her.zever
Kannada

ಕ್ಲಾಸಿ ಲುಕ್

ಸಿಂಪಲ್ ಚೈನ್‌ಗೆ ಕೆಂಪು ಮತ್ತು ಹಸಿರು ಹರಳುಗಳಿಂದ ಡಿಸೈನ್ ಮಾಡಿದ ಚೈನ್ ಇದು. ಡೈಲಿ ವೇರ್‌ಗೂ ಇದನ್ನು ಬಳಸಬಹುದು. ಇದು ಒಳ್ಳೆ ಕ್ಲಾಸಿ ಲುಕ್ ನೀಡುತ್ತದೆ.

Image credits: her.zever
Kannada

ಕೆಂಪು ಹರಳಿನ ನೆಕ್ಲೇಸ್

ಚೈನ್‌ಗೆ ಮುತ್ತಿನ ಲೈನ್‌ಗಳು, ಕೆಂಪು-ಮುತ್ತಿನ ಬಂಚ್‌ಗಳು ಮತ್ತು ಮಧ್ಯದಲ್ಲಿ ಸುಂದರವಾದ ಲಾಕೆಟ್ ಇರುವ ಮಾಡರ್ನ್ ಚೈನ್. ತುಂಬಾ ಹಗುರವಾಗಿದ್ದರೂ ಕುತ್ತಿಗೆಗೆ ರಿಚ್ ಲುಕ್ ನೀಡುತ್ತದೆ.

Image credits: her.zever
Kannada

ಕೆಂಪು ಮೋಟಿಫ್

ಚೈನ್‌ಗೆ ಎರಡು ಕಡೆ ಸಣ್ಣ ಕೆಂಪು-ಮುತ್ತಿನ ಬಂಚ್‌ಗಳು, ಮಧ್ಯದಲ್ಲಿ ಸುಂದರವಾದ ಲಾಕೆಟ್ ಇರುವ ಮಾಡರ್ನ್ ಚೈನ್. ತುಂಬಾ ಹಗುರವಾಗಿದ್ದರೂ ಕುತ್ತಿಗೆಗೆ ರಿಚ್ ಹಾಗೂ ಕ್ಲಾಸಿ ಲುಕ್ ನೀಡುತ್ತದೆ.

Image credits: her.zever

Blouse Designs: ಸಿಂಪಲ್ ಸೀರೆಗೂ ಸ್ಟೈಲಿಶ್ ಲುಕ್ ನೀಡುವ ಬ್ಲೌಸ್ ಡಿಸೈನ್ಸ್..!

Haaram Designs: ರೇಷ್ಮೆ ಸೀರೆಗೆ ಮ್ಯಾಚ್ ಆಗುವ ಸೂಪರ್ ಹಾರಗಳಿವು

Long Necklace: ಸೀರೆಯುಟ್ಟಾಗ ನಿಮ್ಮ ಅಂದವನ್ನು ದುಪ್ಪಟ್ಟು ಮಾಡುವ ಲಾಂಗ್ ನೆಕ್ಲೇಸ್ ಡಿಸೈನ್‌ಗಳಿವು

Stylish Kurtis: ನಿಮ್ಮ ವಾರ್ಡ್‌ರೋಬ್‌ಗೆ ಸೇರಿಸಿ ಈ ಕುರ್ತಿಗಳು: ಬೆಲೆ ಕಡಿಮೆ, ಸ್ಟೈಲ್ ಮಾತ್ರ ಸೂಪರ್!