MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Vaastu
  • Vastu Tips: ಜಿರಲೆಗೂ ನಿಮ್ಮ ಮನೆಗೆ ಬರುವ ಹಣಕ್ಕೂ ಒಂದು ರಹಸ್ಯ ಸಂಬಂಧವಿದೆ ಅಂದ್ರೆ ನಂಬ್ತೀರಾ?

Vastu Tips: ಜಿರಲೆಗೂ ನಿಮ್ಮ ಮನೆಗೆ ಬರುವ ಹಣಕ್ಕೂ ಒಂದು ರಹಸ್ಯ ಸಂಬಂಧವಿದೆ ಅಂದ್ರೆ ನಂಬ್ತೀರಾ?

Vastu tips for wealth kannada: ಮನೆಯಲ್ಲಿ ಜಿರಲೆ ಓಡಾಡುವುದನ್ನು ನೋಡಿದ್ರೆ ಸಾಕು, ಕಿರುಚಿಕೊಂಡು ಓಡುವವರೇ ಹೆಚ್ಚು. ಆದರೆ, ಇದೇ ಜಿರಲೆಗೂ ನಿಮ್ಮ ಮನೆಗೆ ಬರುವ ಹಣಕ್ಕೂ ಒಂದು ರಹಸ್ಯ ಸಂಬಂಧವಿದೆ ಅಂದ್ರೆ ನಂಬುತ್ತೀರಾ?. 

1 Min read
Author : Ashwini HR
Published : Jun 23 2026, 08:00 PM IST
Share this Photo Gallery
  • FB
  • TW
  • Linkdin
  • Whatsapp
15
ಲಕ್ಷ್ಮಿಯ ವಾಹನ
Image Credit : Getty

ಲಕ್ಷ್ಮಿಯ ವಾಹನ

ಲಕ್ಷ್ಮಿಯ ವಾಹನ
ಸಾಮಾನ್ಯವಾಗಿ ಗೂಬೆ, ಆನೆಯನ್ನು ಲಕ್ಷ್ಮಿಯ ಅಂಶವಾಗಿ ನೋಡುತ್ತೇವೆ. ಆದರೆ, ಕೆಲವು ಉತ್ತರ ಭಾರತದ ಆಧ್ಯಾತ್ಮಿಕ ನಂಬಿಕೆಗಳ ಪ್ರಕಾರ, ಮನೆಯಲ್ಲಿ ಇದ್ದಕ್ಕಿದ್ದಂತೆ 'ಬಿಳಿ' ಜಿರಲೆ ಕಾಣಿಸಿಕೊಂಡರೆ ಅದು ಹಣ ಬರುವ ಸಂಕೇತ ಎಂದು ನಂಬಲಾಗುತ್ತದೆ! 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ವಾಸ್ತು ಶಾಸ್ತ ಏನ್ ಹೇಳುತ್ತೆ?
Image Credit : Getty

ವಾಸ್ತು ಶಾಸ್ತ ಏನ್ ಹೇಳುತ್ತೆ?

ವಾಸ್ತು ಶಾಸ್ತ ಏನ್ ಹೇಳುತ್ತೆ?
ವಾಸ್ತು ನಿಯಮಗಳ ಪ್ರಕಾರ, ಜಿರಲೆಗಳು 'ರಾಹು' ಮತ್ತು 'ಶನಿ' ಗ್ರಹಗಳ ಪ್ರಭಾವವನ್ನು ಸೂಚಿಸುತ್ತವೆ. ಮನೆಯಲ್ಲಿ ಅತಿಯಾಗಿ ಜಿರಲೆಗಳು ತುಂಬಿದ್ದರೆ, ಅಲ್ಲಿ ನಕಾರಾತ್ಮಕ ಶಕ್ತಿ (Negative energy) ಮತ್ತು ಹಣದ ನಷ್ಟ ಹೆಚ್ಚಾಗಿರುವುದನ್ನು ಇದು ತೋರಿಸುತ್ತದೆ.  

Related Articles

Related image1
Black Magic: ಮನೆಯಲ್ಲಿ ಈ 6 ಸಮಸ್ಯೆಗಳಿವೆಯೇ? ಹಾಗಿದ್ರೆ ಮಾಟ-ಮಂತ್ರದ ಪ್ರಭಾವ ಇರಬಹುದು!
Related image2
ಮನಿ ಪ್ಲಾಂಟ್ ಇದ್ರೂ ಹಣದ ಸಮಸ್ಯೆ ಕಾಡುತ್ತಿದೆಯೇ? ನಿಮ್ಮ ಈ 4 ತಪ್ಪುಗಳೇ ಕಾರಣ
35
ಅಡುಗೆಮನೆಯಲ್ಲಿದ್ದರೆ ಅರ್ಥವೇನು?
Image Credit : Getty

ಅಡುಗೆಮನೆಯಲ್ಲಿದ್ದರೆ ಅರ್ಥವೇನು?

ಅಡುಗೆಮನೆಯಲ್ಲಿದ್ದರೆ ಅರ್ಥವೇನು?
ಅಡುಗೆಮನೆ ಅನ್ನಪೂರ್ಣೆಯ ವಾಸಸ್ಥಾನ. ಅಲ್ಲಿ ಜಿರಲೆಗಳು ರಾಜ್ಯಭಾರ ನಡೆಸಿದರೆ, ಕುಟುಂಬ ಸದಸ್ಯರಿಗೆ ವೈದ್ಯಕೀಯ ಖರ್ಚುಗಳು ಹೆಚ್ಚಾಗಿ, ಕೈಯಲ್ಲಿರುವ ಹಣವೆಲ್ಲಾ ಖಾಲಿಯಾಗುತ್ತದೆ.

45
ಲವಂಗ ಅಥವಾ ಕರ್ಪೂರವನ್ನು ಇಡಿ
Image Credit : Getty

ಲವಂಗ ಅಥವಾ ಕರ್ಪೂರವನ್ನು ಇಡಿ

ಲವಂಗ ಅಥವಾ ಕರ್ಪೂರ ಇಡಿ
ಮನೆಯಲ್ಲಿ ಬಡತನ ದೂರವಾಗಿ, ಲಕ್ಷ್ಮಿ ಕಟಾಕ್ಷ ಇರಬೇಕೆಂದರೆ, ಮನೆಯ ಮೂಲೆಗಳಲ್ಲಿ, ವಿಶೇಷವಾಗಿ ಅಡುಗೆಮನೆಯಲ್ಲಿ ಲವಂಗ ಅಥವಾ ಕರ್ಪೂರವನ್ನು ಇಡಿ. ಇದರ ವಾಸನೆಗೆ ರಾಹು ದೋಷವೂ ನಿವಾರಣೆಯಾಗುತ್ತದೆ, ಜಿರಲೆಗಳೂ ಮನೆಯಿಂದ ಓಡಿಹೋಗುತ್ತವೆ!

55
ಲಕ್ಷ್ಮಿ ಆ ಜಾಗದಲ್ಲಿ ಉಳಿಯುವುದಿಲ್ಲ
Image Credit : Getty

ಲಕ್ಷ್ಮಿ ಆ ಜಾಗದಲ್ಲಿ ಉಳಿಯುವುದಿಲ್ಲ

ಲಕ್ಷ್ಮಿ ಆ ಜಾಗದಲ್ಲಿ ಉಳಿಯುವುದಿಲ್ಲ
ವಾಸ್ತು ಶಾಸ್ತ್ರವನ್ನು ಹೊರತುಪಡಿಸಿ, ಜಿರಲೆಗಳು ತಮ್ಮ ಜೊಲ್ಲು ಮತ್ತು ಹಿಕ್ಕೆಗಳ ಮೂಲಕ ಟೈಫಾಯ್ಡ್, ಅಲರ್ಜಿಯಂತಹ ರೋಗಗಳನ್ನು ಹರಡುತ್ತವೆ. ಆರೋಗ್ಯ ಕೆಟ್ಟರೆ, ಲಕ್ಷ್ಮಿ ಆ ಜಾಗದಲ್ಲಿ ಉಳಿಯುವುದಿಲ್ಲ ಎನ್ನುವುದೇ ವಾಸ್ತವ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಜ್ಯೋತಿಷ್ಯ
ವಾಸ್ತು ಸಲಹೆಗಳು
ಜೀವನಶೈಲಿ

Latest Videos
Recommended Stories
Recommended image1
Vastu Tips: ಭಾಗ್ಯದ ಬಾಗಿಲು ತೆರಯಬೇಕು ಅಂದ್ರೆ… ಕುಬೇರ ದಿಕ್ಕು ಈ ರೀತಿಯಾಗಿರಲಿ
Recommended image2
Tulsi Plant: ನಿಮ್ಮ ಕೆಟ್ಟ ಕಾಲ ಮುಗೀತಾನೇ ಇಲ್ವಾ? ಮನೆಯ ತುಳಸಿ ಗಿಡದ ಕೆಳಗೆ ಈ ವಸ್ತುವನ್ನು ಇಡಿ ಸಾಕು
Recommended image3
ಪೂಜೆ ಮಾಡಿದ್ರೆ ಮಾತ್ರವಲ್ಲ, ಮನೆಯ ಮುಖ್ಯ ದ್ವಾರದಲ್ಲಿ ಈ ಬಣ್ಣದ ಡೋರ್‌ಮ್ಯಾಟ್ ಇದ್ರೂ ಲಕ್ಷ್ಮಿ ಒಲಿಯುತ್ತಾಳೆ
Related Stories
Recommended image1
Black Magic: ಮನೆಯಲ್ಲಿ ಈ 6 ಸಮಸ್ಯೆಗಳಿವೆಯೇ? ಹಾಗಿದ್ರೆ ಮಾಟ-ಮಂತ್ರದ ಪ್ರಭಾವ ಇರಬಹುದು!
Recommended image2
ಮನಿ ಪ್ಲಾಂಟ್ ಇದ್ರೂ ಹಣದ ಸಮಸ್ಯೆ ಕಾಡುತ್ತಿದೆಯೇ? ನಿಮ್ಮ ಈ 4 ತಪ್ಪುಗಳೇ ಕಾರಣ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved