ವಾಸ್ತು ಶಾಸ್ತ್ರದ ಪ್ರಕಾರ, ಮನಿ ಪ್ಲಾಂಟ್ ಅನ್ನು ಮನೆಯ ತೀರಾ ಒಳಗಡೆ ಇಡಬಾರದು. ಬದಲಿಗೆ ಇದನ್ನು ಬಾಲ್ಕನಿ ಅಥವಾ ಮನೆಯ ಹೊರಭಾಗದಲ್ಲಿ ಇಡಬೇಕು. ಇಲ್ಲದಿದ್ದರೆ ಅಂದುಕೊಂಡ ಫಲಿತಾಂಶ ಸಿಗುವುದಿಲ್ಲ.
vaastu Jun 20 2026
Author: Ashwini HR Image Credits:Getty
Kannada
ಎರಡನೇಯ ತಪ್ಪು
ಮನಿ ಪ್ಲಾಂಟ್‌ನ ಎಲೆಗಳು ಅಥವಾ ಬಳ್ಳಿಗಳು ನೆಲವನ್ನು ಮುಟ್ಟದಂತೆ ನೋಡಿಕೊಳ್ಳಿ. ಯಾವುದಾದರೂ ದಾರ ಅಥವಾ ಕಡ್ಡಿಯ ಸಹಾಯದಿಂದ ಬಳ್ಳಿಯನ್ನು ಮೇಲಕ್ಕೆ ಹಬ್ಬಿಸಿ. ನೆಲ ಮುಟ್ಟಿದರೆ ಆರ್ಥಿಕ ನಷ್ಟವಾಗಬಹುದು.
Image credits: chatgpt
Kannada
ಮೂರನೇಯ ತಪ್ಪು
ಮನಿ ಪ್ಲಾಂಟ್ ಅನ್ನು ಯಾವಾಗಲೂ ನೀಲಿ ಬಣ್ಣದ ಕುಂಡ ಅಥವಾ ನೀಲಿ ಗಾಜಿನ ಬಾಟಲಿಯಲ್ಲಿ ನೆಡಬೇಕು. ಇದು ಆರ್ಥಿಕ ಪ್ರಗತಿಯನ್ನು ತರುತ್ತದೆ. ಬೇರೆ ಬಣ್ಣಗಳನ್ನು ವಾಸ್ತುವಿನಲ್ಲಿ ಅಷ್ಟಾಗಿ ಶುಭ ಎನ್ನಲಾಗುವುದಿಲ್ಲ.
Image credits: Getty
Kannada
ನಾಲ್ಕನೇಯ ತಪ್ಪು
ಮನಿ ಪ್ಲಾಂಟ್‌ನಿಂದ ಸಂಪೂರ್ಣ ಶುಭ ಫಲಿತಾಂಶಗಳು ಸಿಗಬೇಕೆಂದರೆ ಅದನ್ನು ಸರಿಯಾದ ದಿಕ್ಕಿನಲ್ಲಿಡಬೇಕು. ವಾಸ್ತು ಪ್ರಕಾರ, ಮನೆಯ ದಕ್ಷಿಣ-ಪೂರ್ವ (South-East) ದಿಕ್ಕು ಮನಿ ಪ್ಲಾಂಟ್ ಇಡಲು ಸರಿ.
Image credits: Getty
Kannada
ಈಗಲೇ ಬದಲಾಯಿಸಿಕೊಳ್ಳಿ!
ನಿಮ್ಮ ಮನೆಯಲ್ಲೂ ಮನಿ ಪ್ಲಾಂಟ್ ಇದ್ದು ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿಲ್ಲ ಎಂದರೆ, ತಕ್ಷಣವೇ ಈ ವಾಸ್ತು ನಿಯಮಗಳನ್ನು ಪಾಲಿಸಿ ಮತ್ತು ಬದಲಾವಣೆ ನೋಡಿ.