MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Vaastu
  • Vastu for wallet: ಪರ್ಸ್‌ನಲ್ಲಿ ಈ ಫೋಟೋ ಇಟ್ಕೊಳ್ಳಿ, ಆ ವಸ್ತು ಎಸೆದುಬಿಡಿ.. ಯಾಕೆಂದು ತಿಳ್ಕೊಳ್ಳಿ

Vastu for wallet: ಪರ್ಸ್‌ನಲ್ಲಿ ಈ ಫೋಟೋ ಇಟ್ಕೊಳ್ಳಿ, ಆ ವಸ್ತು ಎಸೆದುಬಿಡಿ.. ಯಾಕೆಂದು ತಿಳ್ಕೊಳ್ಳಿ

Vastu for wallet: ಪರ್ಸ್ ಕೇವಲ ಹಣ ಇಡುವ ಚೀಲವಲ್ಲ, ಅದು ನಮ್ಮ ಆರ್ಥಿಕ ಶಕ್ತಿಯ ಸಂಕೇತವೂ ಹೌದು. ಲಕ್ಷ್ಮಿ ದೇವಿಯ ಕೃಪೆ ಸದಾ ನಿಮ್ಮ ಮೇಲಿರಲು ಮತ್ತು ಸಂಪತ್ತು ವೃದ್ಧಿಯಾಗಲು ನಿಮ್ಮ ಪರ್ಸ್‌ನಲ್ಲಿ ಮಾಡಿಕೊಳ್ಳಬೇಕಾದ ಪ್ರಮುಖ ಬದಲಾವಣೆಗಳ ಬಗ್ಗೆ ಈ ಲೇಖನದಲ್ಲಿ ತಿಳಿಯಿರಿ.

1 Min read
Author : Ashwini HR
Published : Aug 06 2026, 09:13 PM IST
Share this Photo Gallery
  • FB
  • TW
  • Linkdin
  • Whatsapp
17
ಆರ್ಥಿಕ ಶಕ್ತಿಯ ಸಂಕೇತ
Image Credit : AI Image

ಆರ್ಥಿಕ ಶಕ್ತಿಯ ಸಂಕೇತ

ಆರ್ಥಿಕ ಶಕ್ತಿಯ ಸಂಕೇತ
ಕಷ್ಟಪಟ್ಟು ದುಡಿದರೂ ಹಣ ಕೈಯಲ್ಲಿ ನಿಲ್ಲುತ್ತಿಲ್ಲವೇ? ಯಾವಾಗಲೂ ಹಣದ ಕೊರತೆ ಎದುರಾಗುತ್ತಿದೆಯೇ? ವಾಸ್ತು ಶಾಸ್ತ್ರದ ಪ್ರಕಾರ, ನಾವು ಹಣ ಇಡುವ ಪರ್ಸ್ ಕೇವಲ ವಸ್ತುಗಳನ್ನು ಇಟ್ಟುಕೊಳ್ಳುವ ಚೀಲವಲ್ಲ, ಅದು ಆರ್ಥಿಕ ಶಕ್ತಿಯ ಸಂಕೇತವೂ ಹೌದು. ಪರ್ಸ್‌ನಲ್ಲಿರುವ ಕೆಲವು ಅನಗತ್ಯ ವಸ್ತುಗಳು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸಿದರೆ, ಕೆಲವು ಶುಭ ವಸ್ತುಗಳು ಸಂಪತ್ತನ್ನು ಹೆಚ್ಚಿಸುತ್ತವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ಪರ್ಸ್ ಕೂಡ ಸಂಪತ್ತಿನ ಸಂಕೇತ!
Image Credit : AI Image

ಪರ್ಸ್ ಕೂಡ ಸಂಪತ್ತಿನ ಸಂಕೇತ!

ಪರ್ಸ್ ಕೂಡ ಸಂಪತ್ತಿನ ಸಂಕೇತ!
ವಾಸ್ತು ಶಾಸ್ತ್ರದ ಪ್ರಕಾರ, ಪರ್ಸ್ ಅಥವಾ ಹಣ ಇಡುವ ಸ್ಥಳ ಯಾವಾಗಲೂ ಸ್ವಚ್ಛವಾಗಿ ಮತ್ತು ಸಕಾರಾತ್ಮಕ ಶಕ್ತಿಯಿಂದ ಕೂಡಿರಬೇಕು. ಆಗ ಮಾತ್ರ ಅಲ್ಲಿ ಲಕ್ಷ್ಮಿ ದೇವಿ ನೆಲೆಸುತ್ತಾಳೆ.

Related Articles

Related image1
ತುಳಸಿ ಗಿಡ ನೀಡುತ್ತೆ ಈ 5 ಎಚ್ಚರಿಕೆ.. ಇಂದೇ ಗಮನಿಸಿ
Related image2
ಹೆಚ್ಚು ಖರ್ಚಿಲ್ಲದ ಒಂದು ಪರಿಣಾಮಕಾರಿ ಉಪಾಯ ಸೂಚಿಸಿದ ವಾಸ್ತು ಶಾಸ್ತ್ರ.. ಬಾತ್‌ರೂಂನಲ್ಲಿ ಉಪ್ಪು ಇಡ್ಬೇಕಂತೆ
37
ಶ್ರೀಯಂತ್ರ ಇರಿಸಿಕೊಳ್ಳಿ
Image Credit : AI Image

ಶ್ರೀಯಂತ್ರ ಇರಿಸಿಕೊಳ್ಳಿ

ಶ್ರೀಯಂತ್ರ ಇರಿಸಿಕೊಳ್ಳಿ
ನಿಮ್ಮ ಪರ್ಸ್‌ನಲ್ಲಿ ಒಂದು ಪುಟ್ಟ ಶ್ರೀಯಂತ್ರವನ್ನು ಇಟ್ಟುಕೊಳ್ಳಿ. ಇದು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿ, ಆರ್ಥಿಕ ಅವಕಾಶಗಳು ಒದಗಿ ಬರುವಂತೆ ಮಾಡುತ್ತದೆ ಎಂಬ ನಂಬಿಕೆಯಿದೆ.

47
ಲಕ್ಷ್ಮಿ ದೇವಿಯ ಫೋಟೋ
Image Credit : AI Image

ಲಕ್ಷ್ಮಿ ದೇವಿಯ ಫೋಟೋ

ಲಕ್ಷ್ಮಿ ದೇವಿಯ ಫೋಟೋ
ಪರ್ಸ್‌ನಲ್ಲಿ ಮಹಾಲಕ್ಷ್ಮಿಯ ಸಣ್ಣ ಫೋಟೋ ಇಟ್ಟುಕೊಳ್ಳುವುದು ಅತ್ಯಂತ ಶುಭ. ಇದು ಸಮೃದ್ಧಿ ಮತ್ತು ಹಣದ ಹರಿವನ್ನು ಹೆಚ್ಚಿಸಲು ಸಹಕಾರಿ.

57
ನೋಟುಗಳನ್ನು ಅಚ್ಚುಕಟ್ಟಾಗಿ ಇಡಿ
Image Credit : AI Image

ನೋಟುಗಳನ್ನು ಅಚ್ಚುಕಟ್ಟಾಗಿ ಇಡಿ

ನೋಟುಗಳನ್ನು ಅಚ್ಚುಕಟ್ಟಾಗಿ ಇಡಿ
ನೋಟುಗಳನ್ನು ಹೇಗೆಂದರೆ ಹಾಗೆ ಮಡಚಿ ಅಥವಾ ಚೆಲ್ಲಾಪಿಲ್ಲಿಯಾಗಿ ಇಡಬೇಡಿ. ಅವುಗಳನ್ನು ಕ್ರಮಬದ್ಧವಾಗಿ ಜೋಡಿಸಿ ಇಡುವುದು ಆರ್ಥಿಕ ಶಿಸ್ತನ್ನು ಪ್ರತಿಬಿಂಬಿಸುತ್ತದೆ.

67
ಬೆಳ್ಳಿ ನಾಣ್ಯದ ಮಹಿಮೆ
Image Credit : AI Image

ಬೆಳ್ಳಿ ನಾಣ್ಯದ ಮಹಿಮೆ

ಬೆಳ್ಳಿ ನಾಣ್ಯದ ಮಹಿಮೆ
ಪೂಜಿಸಿದ ಬೆಳ್ಳಿ ನಾಣ್ಯವನ್ನು ಪರ್ಸ್‌ನಲ್ಲಿ ಇಡುವುದು ಸ್ಥಿರವಾದ ಹಣಕಾಸಿನ ಸ್ಥಿತಿಗೆ ಮತ್ತು ಆರ್ಥಿಕ ಭದ್ರತೆಗೆ ಒಳ್ಳೆಯದು ಎಂದು ವಾಸ್ತು ಹೇಳುತ್ತದೆ.

77
ಇವುಗಳನ್ನು ಪರ್ಸ್‌ನಲ್ಲಿ ಇಡಲೇಬೇಡಿ!
Image Credit : AI Image

ಇವುಗಳನ್ನು ಪರ್ಸ್‌ನಲ್ಲಿ ಇಡಲೇಬೇಡಿ!

ಇವುಗಳನ್ನು ಪರ್ಸ್‌ನಲ್ಲಿ ಇಡಲೇಬೇಡಿ!
ಹಳೆಯ ಬಿಲ್‌ಗಳು ಅಥವಾ ರಸೀದಿಗಳು.
ಹರಿದ ನೋಟುಗಳು ಅಥವಾ ಕೆಟ್ಟ ಕಾಗದಗಳು.
ನಿಧನರಾದ ವ್ಯಕ್ತಿಗಳ ಭಾವಚಿತ್ರಗಳು.
ಅನಗತ್ಯ ಕಸ ಅಥವಾ ಚಾಕು-ಕತ್ತರಿಯಂತಹ ಚೂಪಾದ ವಸ್ತುಗಳು.

ಪರ್ಸ್ ಖಾಲಿ ಬಿಡಬೇಡಿ
ಪರ್ಸ್ ಅನ್ನು ಎಂದಿಗೂ ಪೂರ್ತಿ ಖಾಲಿಯಾಗಿ ಇಡಬೇಡಿ. ಕನಿಷ್ಠ ಒಂದು ನಾಣ್ಯ ಅಥವಾ ನೋಟನ್ನಾದರೂ ಯಾವಾಗಲೂ ಇಟ್ಟುಕೊಂಡಿರಲಿ. ಪರ್ಸ್ ಹರಿದಿದ್ದರೆ ತಕ್ಷಣ ಬದಲಾಯಿಸಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಜ್ಯೋತಿಷ್ಯ
ಹಬ್ಬ
ವಾಸ್ತು ಸಲಹೆಗಳು
ಜೀವನಶೈಲಿ
Latest Videos
Recommended Stories
Recommended image1
ಶ್ರೀಮಂತರಾಗಬೇಕೆ? ಹಾಗಿದ್ರೆ ಇವತ್ತೆ ಈ ಅಭ್ಯಾಸ ಬಿಡಿ… ಇಲ್ಲಾಂದ್ರೆ 10ರೂ ಕೂಡ ಕೈಯಲ್ಲಿ ನಿಲ್ಲಲ್ಲ!
Recommended image2
ಮಲಗುವ ಕೋಣೆಯಲ್ಲಿ ಈ ವಾಸ್ತು ನಿಯಮಗಳನ್ನು ಪಾಲಿಸದಿದ್ದರೆ, ಗಂಡ ಹೆಂಡತಿ ದೂರವಾಗುವುದು ಖಚಿತ; ಜ್ಯೋತಿಷಿ ಜಗನ್ ರಾಮಾನುಜ
Recommended image3
ದೇವರ ಪೂಜೆಯ ಹೂವುಗಳನ್ನು ಏನು ಮಾಡಬೇಕು? ನೀರಿಗೆ ಅಥವಾ ಗಿಡದ ಮೇಲೆ ಹಾಕುವುದು ಧಾರ್ಮಿಕ ಶಾಪವೇ?
Related Stories
Recommended image1
ತುಳಸಿ ಗಿಡ ನೀಡುತ್ತೆ ಈ 5 ಎಚ್ಚರಿಕೆ.. ಇಂದೇ ಗಮನಿಸಿ
Recommended image2
ಹೆಚ್ಚು ಖರ್ಚಿಲ್ಲದ ಒಂದು ಪರಿಣಾಮಕಾರಿ ಉಪಾಯ ಸೂಚಿಸಿದ ವಾಸ್ತು ಶಾಸ್ತ್ರ.. ಬಾತ್‌ರೂಂನಲ್ಲಿ ಉಪ್ಪು ಇಡ್ಬೇಕಂತೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved