MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಕರ್ಣ ಕೊಟ್ಟ ಟಕ್ಕರ್‌ಗೆ ದುಷ್ಟ ರಮೇಶ್ ವಿಲವಿಲ; ಇತ್ತ ಸೀರಿಯಲ್‌ಗೆ ಹೊಸ ಚೆಲುವೆಯ ಆಗಮನ

ಕರ್ಣ ಕೊಟ್ಟ ಟಕ್ಕರ್‌ಗೆ ದುಷ್ಟ ರಮೇಶ್ ವಿಲವಿಲ; ಇತ್ತ ಸೀರಿಯಲ್‌ಗೆ ಹೊಸ ಚೆಲುವೆಯ ಆಗಮನ

ಅಪ್ಪ ರಮೇಶ್‌ನ ಕುತಂತ್ರಗಳನ್ನು ಅರಿತ ಕರ್ಣ, ತಿರುಗೇಟು ನೀಡಲು ಆರಂಭಿಸಿದ್ದಾನೆ. ತಾಯಿಗೆ ಬರೆ ಹಾಕಿದ್ದಕ್ಕೆ ಅಪ್ಪನಿಂದಲೇ ಅಡುಗೆ ಮಾಡಿಸಿ, ರಾತ್ರಿ ನಿದ್ದೆಗೆಡಿಸಿ ಕಾಡಿದ್ದಾನೆ. ಇದರ ನಡುವೆ ನಿತ್ಯಾಳಿಗೆ ಆಸ್ಪತ್ರೆಯ ನಿರ್ದೇಶಕ ಸ್ಥಾನ ನೀಡಿ, ತನ್ನ ಅತ್ತೆಯ ಕೆಂಗಣ್ಣಿಗೆ ಗುರಿಯಾಗಿದ್ದಾನೆ.

1 Min read
Author : Mahmad Rafik
Published : Feb 03 2026, 09:56 AM IST
Share this Photo Gallery
  • FB
  • TW
  • Linkdin
  • Whatsapp
15
ಜೀ ಕನ್ನಡದ ಕರ್ಣ ಸೀರಿಯಲ್‌
Image Credit : Zee Kannada

ಜೀ ಕನ್ನಡದ ಕರ್ಣ ಸೀರಿಯಲ್‌

ಜೀ ಕನ್ನಡದ ಕರ್ಣ ಸೀರಿಯಲ್‌ನಲ್ಲಿ ಇದೀಗ ಎಲ್ಲವೂ ಬದಲಾಗಿದೆ. ಅಪ್ಪ ರಮೇಶ್ ಮಾಡುತ್ತಿದ್ದ ಎಲ್ಲಾ ಕತ್ರಿ ಕೆಲಸಗಳು ಕರ್ಣನಿಗೆ ಗೊತ್ತಾಗಿದ್ದು, ತಾಳ್ಮೆಯಿಂದ ಇವರನ್ನು ಸರಿ ಮಾಡಲು ಸಾಧ್ಯವಿಲ್ಲ ಎಂಬ ವಿಷಯ ಅರ್ಥವಾಗಿದೆ. ಹೀಗಾಗಿ ದಂಡಂದಶಗುಣಂ ಅಂತಾ ಕರ್ಣ ಮುನ್ನುಗ್ಗುತ್ತಿದ್ದಾನೆ.

25
ಮಾಲತಿಗೆ ರಮೇಶ್ ಬರೆ
Image Credit : Zee Kannada

ಮಾಲತಿಗೆ ರಮೇಶ್ ಬರೆ

ಸೋಮವಾರದ ಸಂಚಿಕೆಯಲ್ಲಿ ಕರ್ಣನ ಊಟವನ್ನು ರಮೇಶ್ ಕಸದಬಟ್ಟಿಗೆ ಎಸೆದಿದ್ದನು. ರಾತ್ರಿ ಮಗನಿಗಾಗಿ ಅಡುಗೆ ಮಾಡಲು ಬಂದಿದ್ದ ಮಾಲತಿಗೆ ರಮೇಶ್ ಬರೆ ಹಾಕಿದ್ದನು. ಈ ವಿಷಯ ತಿಳಿದ ರಮೇಶ್‌ನಿಂದಲೇ ಅಡುಗೆ ಮಾಡಿಸಿಕೊಂಡು ಕರ್ಣ ಊಟ ಮಾಡಿದ್ದನು. ಇದನ್ನು ನೋಡಿದ್ದ ವೀಕ್ಷಕರು, ಮಾಡಿದ್ದುಣ್ಣೋ ಮಾರಾಯ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

Related Articles

Related image1
ಅಲ್ಲಿ ಲವರ್‌ ಅಕ್ಕ, ಇಲ್ಲಿ ತಮ್ಮನ ಲವರ್: ಒಂದೇ ಹಾದಿಯಲ್ಲಿ ಎದುರಾಳಿ ಚಾನೆಲ್‌ಗಳ ಸೀರಿಯಲ್‌ಗಳು
Related image2
Karna- Brahmagantu: ಆಹಾರ ಎಸೆಯೋದನ್ನು ಕಲಿಸ್ತಿವೆ ಸೀರಿಯಲ್​ಗಳು! ನೆಟ್ಟಿಗರ ಭಾರಿ ಆಕ್ರೋಶ
35
ಕರ್ಣನ ಟಕ್ಕರ್‌ಗೆ ರಮೇಶ್ ನಿದ್ದೆ ಇಲ್ಲದೇ ವಿಲವಲ
Image Credit : Zee Kannada

ಕರ್ಣನ ಟಕ್ಕರ್‌ಗೆ ರಮೇಶ್ ನಿದ್ದೆ ಇಲ್ಲದೇ ವಿಲವಲ

ಅಮ್ಮನ ಕೈಯಲ್ಲಿನ ಬರೆ ನೋಡಿದ ಕರ್ಣ ತಾಯಿಗೆ ಸಾಂತ್ವಾನ ಹೇಳಿದ್ದಾನೆ. ತಾಯಿಯನ್ನು ನಿತ್ಯಾ ಜೊತೆ ಮಲಗಲು ಕಳುಹಿಸಿ ಅಪ್ಪನೊಂದಿಗೆ ಕರ್ಣ ಮಲಗಿಕೊಂಡಿದ್ದಾನೆ. ರಮೇಶ್‌ನಿಗೆ ನಿದ್ದೆ ಮಾಡಲು ಬಿಡದ ಕರ್ಣ, ಜೋರು ಧ್ವನಿಯಲ್ಲಿ ಮಾತನಾಡುತ್ತಾ ಡಿಸ್ಟರ್ಬ್ ಮಾಡಿದ್ದಾನೆ. ಕರ್ಣನ ಟಕ್ಕರ್‌ಗೆ ರಮೇಶ್ ನಿದ್ದೆ ಇಲ್ಲದೇ ವಿಲವಲ ಅಂತ ಒದ್ದಾಡಿದ್ದಾನೆ.

45
ಹೊಸ ಚೆಲುವೆ
Image Credit : Zee Kannada

ಹೊಸ ಚೆಲುವೆ

ಈ ಎಲ್ಲದರ ನಡುವೆ ಕರ್ಣ ಸೀರಿಯಲ್‌ಗೆ ಮತ್ತೋರ್ವ ಚೆಲುವೆಯ ಆಗಮನವಾಗಿದೆ. ಇಂದು ಬಿಡುಗಡೆಯಾದ ಪ್ರೋಮೋದಲ್ಲಿ ನಟಿಯನ್ನು ತೋರಿಸಲಾಗಿದೆ. ಕರ್ಣನ ಸೋದರ ಸಂಜಯ್‌ಗೆ ಈ ನಟಿ ಜೋಡಿಯಾಗೋದು ಪಕ್ಕಾ ಆಗಿದೆ.

ಇದನ್ನೂ ಓದಿ: ಕರ್ಣನ ಮೇಲಿನ ದ್ವೇಷಕ್ಕೆ ಕಾರಣ ಏನು? ರಮೇಶ್ ಮನದಲ್ಲಿಡಗಿದ್ದ ರಹಸ್ಯ ರಿವೀಲ್, ಇನ್ಮುಂದೆ ನಿತ್ಯಾ ಸೇಫ್!

55
ಕರ್ಣನ ನಿರ್ಧಾರ
Image Credit : Zee Kannada

ಕರ್ಣನ ನಿರ್ಧಾರ

ನಿತ್ಯಾಳನ್ನು ವಶಿಷ್ಠ ಆಸ್ಪತ್ರೆಯ ಬೋರ್ಡ್ ಮೆಂಬರ್ ಆಗಿರುವ ಕರ್ಣನ ನಿರ್ಧಾರಕ್ಕೆ ಅತ್ತೆ ಗರಂ ಆಗಿದ್ದಾಳೆ. ಇದು ಇದೇ ರೀತಿ ಮುಂದುವರಿದ್ರೆ ತನ್ನ ಸ್ಥಾನಕ್ಕೆ ಕುತ್ತು ಎಂದು ಮತ್ತೆ ಸಂಚು ಮಾಡಲು ಮುಂದಾಗಿದ್ದಾಳೆ. ನಿತ್ಯಾಳಿಗೆ ನಿರ್ದೇಶಕರ ಸ್ಥಾನ ನೀಡಿದ್ದಕ್ಕೆಮ ಅಜ್ಜಿಯರಿಬ್ಬರು ಖುಷಿಯಾಗಿದ್ದಾರೆ.

ಇದನ್ನೂ ಓದಿ: Karna Serial: ಕರ್ಣ ಆ ಪೇಪರ್​ಗೆ ಸಹಿ ಹಾಕಾಗೋಯ್ತು! ಇನ್ನಿದೆ ಮಾರಿ ಹಬ್ಬ- ಕಥೆ ಗೋವಿಂದ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಕರ್ಣ ಧಾರಾವಾಹಿ
ಕನ್ನಡ ಧಾರಾವಾಹಿ
ಜೀ ಕನ್ನಡ
ಕಿರಣ್ ರಾಜ್
ನಮ್ರತಾ ಗೌಡ
ಭವ್ಯಾ ಗೌಡ

Latest Videos
Recommended Stories
Recommended image1
BBK 12: ಇಂದಿಗೂ ಆ ನೋವು ಮನಸ್ಸಿನಲ್ಲಿ ಉಳಿದಿದೆ: 15 ದಿನಗಳ ನಂತ್ರ ರಕ್ಷಿತಾ ಶೆಟ್ಟಿ ಪೋಸ್ಟ್
Recommended image2
'ಭಾರತದ ಸತ್ಯ ಬರೀ ಜಾತಿಯಷ್ಟೇ, ಇಲ್ಲಿ ಹಿಂದೂ ಎನ್ನುವುದೇ ಇಲ್ಲ': ಕೇಂದ್ರ ಸರ್ಕಾರದ ವಿರುದ್ಧ ನಟ ಕಿಶೋರ್ ಕಿಡಿ!
Recommended image3
Shravani Subramanya ಮೊದಲ ರಾತ್ರಿಗೆ ಇಂದೇ ಮುಹೂರ್ತ ಫಿಕ್ಸ್​: ದೀಪಾ-ದುರ್ಗಾದ್ದು ಯಾವಾಗ ಕೇಳಿದ ಫ್ಯಾನ್ಸ್​
Related Stories
Recommended image1
ಅಲ್ಲಿ ಲವರ್‌ ಅಕ್ಕ, ಇಲ್ಲಿ ತಮ್ಮನ ಲವರ್: ಒಂದೇ ಹಾದಿಯಲ್ಲಿ ಎದುರಾಳಿ ಚಾನೆಲ್‌ಗಳ ಸೀರಿಯಲ್‌ಗಳು
Recommended image2
Karna- Brahmagantu: ಆಹಾರ ಎಸೆಯೋದನ್ನು ಕಲಿಸ್ತಿವೆ ಸೀರಿಯಲ್​ಗಳು! ನೆಟ್ಟಿಗರ ಭಾರಿ ಆಕ್ರೋಶ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved