MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Asian Games 2026
Karnataka Weather Update
Today's Horoscope in Kannada
Dharmasthala Soujanya Case
Rahul Gandhi vs Gyanesh Kumar
Upper Bhadra Project
KR Pet Municipality
Goa Kadamba Era Inscription
Nandini Outlet Lalbagh
Bank Strike News
Karnataka Agriculture News
  • Home
  • Entertainment
  • TV Talk
  • ದ್ವೇಷಕ್ಕೆ ಮಗನನ್ನೇ ಬಲಿ ಕೊಟ್ಟಳಾ ಶಕುಂತಲಾ? ಅಂಡರ್‌ ಎಸ್ಟಿಮೇಟ್ ಮಾಡಿದ್ನಾ ಜೈದೇವ್?

ದ್ವೇಷಕ್ಕೆ ಮಗನನ್ನೇ ಬಲಿ ಕೊಟ್ಟಳಾ ಶಕುಂತಲಾ? ಅಂಡರ್‌ ಎಸ್ಟಿಮೇಟ್ ಮಾಡಿದ್ನಾ ಜೈದೇವ್?

'ಅಮೃತಧಾರೆ' ಧಾರಾವಾಹಿಯಲ್ಲಿ ಶಕುಂತಲಾಳ ನಿಜಬಣ್ಣ ಬಯಲಾಗಿದೆ. ಮಕ್ಕಳ ಕೇಕ್‌ನಲ್ಲಿ ಬಾಂಬ್ ಇಟ್ಟ ಆರೋಪದ ಮೇಲೆ ತನ್ನ ಮಗ ಜೈದೇವ್‌ನನ್ನೇ ಜೈಲಿಗೆ ಕಳುಹಿಸಿದ್ದಾಳೆ. ತನ್ನ ತಪ್ಪಿಲ್ಲವೆಂದು ಜೈದೇವ್ ಹೇಳುತ್ತಿದ್ದರೂ, ಶಕುಂತಲಾ ಅವನ ವಿರುದ್ಧವೇ ತಿರುಗಿಬಿದ್ದಿದ್ದು, ಮುಂದಿನ ಕಥೆ ರೋಚಕ ತಿರುವು ಪಡೆದಿದೆ.

1 Min read
Author : Mahmad Rafik
Published : Jul 01 2026, 07:55 PM IST
Share this Photo Gallery
  • FB
  • TW
  • Linkdin
  • Whatsapp
15
ಶಕುಂತಲಾ ಪಾತ್ರದ ಅಸಲಿ ಅನಾವರಣ ಯಾವಾಗ?
Image Credit : Zee Kannada

ಶಕುಂತಲಾ ಪಾತ್ರದ ಅಸಲಿ ಅನಾವರಣ ಯಾವಾಗ?

ಶಕುಂತಲಾ ಬದಲಾಗಿದ್ದಾಳೆ ಎಂಬಂತೆ ತೋರಿಸಲಾಗಿತ್ತು. ಆದ್ರೆ ಇತ್ತೀಚಿನ ಪ್ರೋಮೋದಲ್ಲಿ ಶಕುಂತಲಾಳ ನಿಜರೂಪ ಹೊರ ಬಂದಿತ್ತು. ಮಕ್ಕಳು ಕಟ್ ಮಾಡುವ ಕೇಕ್‌ನಲ್ಲಿ ಬಾಂಬ್ ಇರಿಸಿದ ಆರೋಪದಲ್ಲಿ ಜೈದೇವ್ ಜೈಲುಪಾಲಾಗಿದ್ದಾನೆ. ಆದ್ರೆ ಬಾಂಬ್‌ ಕೇಸ್‌ನಲ್ಲಿ ನನ್ನ ಹಸ್ತಕ್ಷೇಪವಿಲ್ಲ ಎಂದು ಜೈದೇವ್ ಪದೇ ಪದೇ ಹೇಳುತ್ತಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಜೈದೇವ್ ನಲ್ಲಿ ಹೆಚ್ಚಾದ ದ್ವೇಷ
Image Credit : Zee Kannada

ಜೈದೇವ್ ನಲ್ಲಿ ಹೆಚ್ಚಾದ ದ್ವೇಷ

ಜೈದೇವ್ ತನ್ನ ತಪ್ಪಿಲ್ಲ ಎಂದು ಹೇಳುತ್ತಿರೋದನ್ನು ಶಕುಂತಲಾಗೆ ಕರೆ ಮಾಡಿ ಪೊಲೀಸ್ ಹೇಳಿದ್ದಾರೆ. ಆದ್ರೆ ಶಕುಂತಲಾ, ಬಾಂಬ್ ಇಟ್ಟಿರೋದು ಜೈದೇವ್, ಆತ ಸತ್ಯ ಹೇಳುವಂತೆ ಟ್ರೀಟ್‌ಮೆಂಟ್ ಕೊಡ ಎಂದು ಶಕುಂತಲಾ ಹೇಳಿದ್ದಾಳೆ. ಇತ್ತ ಪೊಲೀಸರ ಮುಂದೆಯೂ ಜೈದೇವ್, ನಿಮಗಿಂತ ಮೊದಲು ನನಗೆ ಬಾಂಬ್ ಇಟ್ಟಿರೋ ಯಾರು ಅನ್ನೋದು ಗೊತ್ತಾಗಬೇಕೆಂದು ಹೇಳಿಕೊಂಡಿದ್ದಾನೆ.

Related Articles

Related image1
Amruthadhare Serial Update: ಮಲ್ಲಿ ನಿಶ್ಚಿತಾರ್ಥ ಸಂಭ್ರಮ ಬಲು ಜೋರು… ಕಳಚಿ ಬೀಳುತ್ತಾ ಸುನಿಲ್ ಮುಖವಾಡ!
Related image2
ಎರಡನೇ ಬಾರಿ ಬದಲಾದ ‘Amruthadhare’ ಮಹಿಮಾ ಪಾತ್ರಧಾರಿ… ಹೊಸ ನಟಿ ಯಾರು?
35
ಮಗನನ್ನು ಜೈಲಿಗೆ ಹಾಕಿಸಿದ್ಯಾಕೆ?
Image Credit : Zee Kannada

ಮಗನನ್ನು ಜೈಲಿಗೆ ಹಾಕಿಸಿದ್ಯಾಕೆ?

ತನ್ನ ಮಕ್ಕಳಿಗಾಗಿ ಏನು ಬೇಕಾದ್ರೂ ಮಾಡಲು ನಾನು ರೆಡಿ ಎಂದು ಹೇಳಿರುವ ಶಕುಂತಲಾ, ಜೈದೇವ್‌ನನ್ನು ಜೈಲಿಗೆ ಹಾಕಿಸಿದ್ಯಾಕೆ ಎಂಬ ಪ್ರಶ್ನೆಗೆ ಇನ್ನು ಉತ್ತರ ಸಿಕ್ಕಿಲ್ಲ. ಈಗಾಗಲೇ ಪಾರ್ಥ್ ಮತ್ತು ಮಹಿಮಾ ಇಬ್ಬರು ಮೊದಲಿನಿಂದಲೇ ಗೌತಮ್-ಭೂಮಿಕಾ ಪರವಾಗಿದ್ದಾರೆ. ಜೈದೇವ್ ಮಾತ್ರ ನೀಚನಾಗಿ ಉಳಿದುಕೊಂಡಿದ್ದಾನೆ. ದಿಯಾ ಬೇಬಿಯನ್ನು ಕೊಂದಿರುವ ಜೈದೇವ್, ಇನ್ನು ಆ ಪ್ರಕರಣ ಹೊರಗೆ ಬಂದಿಲ್ಲ.

45
 ಶಕುನಿ ಮಾಮಾ ಲಕ್ಷ್ಮೀಕಾಂತ್
Image Credit : Zee Kannada Instagram

ಶಕುನಿ ಮಾಮಾ ಲಕ್ಷ್ಮೀಕಾಂತ್

ಇನ್ನು ಶಕುಂತಲಾಗೆ ನೆರಳಿನಂತೆಯೇ ಇರೋ ಶಕುನಿ ಮಾಮಾ ಲಕ್ಷ್ಮೀಕಾಂತ್ ಸಹ ಬದಲಾಗಿದ್ದಾನೆ. ತನ್ನ ಸಿಸ್ಟರ್ ಶಕುಂತಲಾಳ ಅಸಲಿ ಮುಖ ತಿಳಿದ್ರೆ ಏನು ಮಾಡುತ್ತಾನೆ? ಗೌತಮ್-ಭೂಮಿಕಾ, ಆನಂದ್ ಅವರ ರಿಯಾಕ್ಷನ್ ಏನಾಗಿರಬಹುದು ಎಂಬುದರ ಬಗ್ಗೆಯೂ ತಿಳಿಯಬೇಕಿದೆ.

ಇದನ್ನೂ ಓದಿ: Amruthadhaare Serial ರೋಚಕ ಟ್ವಿಸ್ಟ್​: ಬರ್ತ್​ಡೇ ಕೇಕ್​ನಲ್ಲಿ ಬಾಂಬ್​ ಇಟ್ಟದ್ದು ಶಕುಂತಲನಾ, ಜೈದೇವನಾ

55
 ಗೌತಮ್ ವಿರುದ್ಧ ದ್ವೇಷ?
Image Credit : Zee Kannada Instagram

ಗೌತಮ್ ವಿರುದ್ಧ ದ್ವೇಷ?

ಸೀರಿಯಲ್‌ನಲ್ಲಿಯ ಒಂದೊಂದೇ ನೆಗೆಟಿವ್ ಪಾತ್ರಗಳು ಒಳ್ಳೆಯದಾಗುತ್ತಿರೋದನ್ನು ಕಂಡ ವೀಕ್ಷಕರು ಅಮೃತಧಾರೆ ಮುಕ್ತಾಯವಾಗಲಿದೆ ಎಂದು ಮಾತನಾಡಿಕೊಳ್ಳಲಾರಂಭಿಸಿದ್ದರು. ಆದರೆ ಶಕುಂತಲಾ ಪಾತ್ರದಲ್ಲಿ ರೋಚಕ ಟ್ವಿಸ್ಟ್ ನೀಡುವ ಮೂಲಕ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಮುಂದೆ ಶಕುಂತಲಾ ಮತ್ತು ಜೈದೇವ್ ಮತ್ತೆ ಒಂದಾಗಿ ಗೌತಮ್ ವಿರುದ್ಧ ದ್ವೇಷ ಸಾಧಿಸುತ್ತಾರಾ ಅನ್ನೋದು ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

ಇದನ್ನೂ ಓದಿ: Amruthadhaare: ಹೆತ್ತ ಮಗಳು ಸಿಗ್ತಿದ್ದಂತೆಯೇ ಬದಲಾಯ್ತು ಗೌತಮ್​-ಭೂಮಿಕಾ ವರಸೆ: ಫ್ಯಾನ್ಸ್​ ಬೇಸರ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಅಮೃತಧಾರೆ
ಜೀ ಕನ್ನಡ
ಕನ್ನಡ ಧಾರಾವಾಹಿ
 

Latest Videos
Recommended Stories
Recommended image1
"ಬಿಗ್ ಬಾಸ್ ಸ್ಕ್ರಿಪ್ಟೆಡ್ ಶೋನಾ"? ತಾಂಡವ್ ಎಲಿಮಿನೇಷನ್ ಹೊತ್ತಲ್ಲೇ ಕೀರ್ತಿ ಬಿಚ್ಚಿಟ್ಟ ಎಡಿಟಿಂಗ್, ಟಾಸ್ಕ್, ಮನೆ ರಹಸ್ಯ!
Recommended image2
BBK 13 Update: ಬಿಗ್‌ಬಾಸ್ ಮನೆಗೆ ಮತ್ತೆ ಬರ್ತಿದ್ದಾರೆ ಡ್ಯಾನ್ಸರ್ ಕಿಶನ್ ಬಿಳಗಲಿ
Recommended image3
Splitsvillaದಲ್ಲಿ ಮುಖಕ್ಕೆ ಟೀ ಎರಚಿಸಿಕೊಂಡಿದ್ದ ಸೌಂದರ್ಯ ಬಿಗ್‌ಬಾಸ್‌ನಲ್ಲಿ ಸೈಲೆಂಟ್! ಇದೇ ಆಕೆಯ ಗೇಮ್ ಸ್ಟ್ರಾಟಜಿಯಂತೆ
Related Stories
Recommended image1
Amruthadhare Serial Update: ಮಲ್ಲಿ ನಿಶ್ಚಿತಾರ್ಥ ಸಂಭ್ರಮ ಬಲು ಜೋರು… ಕಳಚಿ ಬೀಳುತ್ತಾ ಸುನಿಲ್ ಮುಖವಾಡ!
Recommended image2
ಎರಡನೇ ಬಾರಿ ಬದಲಾದ ‘Amruthadhare’ ಮಹಿಮಾ ಪಾತ್ರಧಾರಿ… ಹೊಸ ನಟಿ ಯಾರು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved