MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
India Sugar Prices
AKKA Kannada Film Festival
Hubballi Pune AC Sleeper Bus
Government KPS Schools
Tomato & Coriander Price Crash
Central Government Jobs
Minister B Nagendra vs BJP
Karnataka SIR 2026
2027 State Elections India
Mangalore Railway Jurisdiction
  • Home
  • Entertainment
  • TV Talk
  • ಹನಿಟ್ರ್ಯಾಪ್ ಮಾಡೋಕೆ ಹೋಗಿ ತಾನೇ ಟ್ರ್ಯಾಪ್ ಆದ ಮಧುರಾ? ಮಲ್ಲಿ-ಭೂಮಿಕಾಗೆ ಬಿಗ್ ಶಾಕ್

ಹನಿಟ್ರ್ಯಾಪ್ ಮಾಡೋಕೆ ಹೋಗಿ ತಾನೇ ಟ್ರ್ಯಾಪ್ ಆದ ಮಧುರಾ? ಮಲ್ಲಿ-ಭೂಮಿಕಾಗೆ ಬಿಗ್ ಶಾಕ್

ಭೂಮಿಕಾ ಮತ್ತು ಮಲ್ಲಿ, ಜೈದೇವ್‌ನನ್ನು ಹನಿಟ್ರ್ಯಾಪ್ ಮಾಡಲು ಮಧುರಾಳನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ ಪಬ್‌ನಲ್ಲಿ ಜೀವಾ ಜೊತೆ ಮಾತನಾಡುವಾಗ ಮಧುರಾ ಸಿಕ್ಕಿಬೀಳುವ ಹಂತ ತಲುಪಿದ್ದಾಳೆ. ಮಧುರಾ ಪೊಲೀಸ್ ಎಂಬ ಸತ್ಯ ಜೈದೇವ್‌ಗೆ ತಿಳಿದರೆ ಮುಂದೇನಾಗಬಹುದು ಎಂಬ ಕುತೂಹಲ ಮೂಡಿದೆ.

1 Min read
Author : Mahmad Rafik
Published : Aug 24 2026, 07:37 PM IST
Share this Photo Gallery
  • FB
  • TW
  • Linkdin
  • Whatsapp
15
ಮಧುರಾ 'ಜೀವ'ಕ್ಕೆ ಅಪಾಯ
Image Credit : Zee Kannada

ಮಧುರಾ 'ಜೀವ'ಕ್ಕೆ ಅಪಾಯ

ಅಮೃತಧಾರೆ ಸೀರಿಯಲ್‌ನಲ್ಲಿ ಭೂಮಿಕಾ ಮತ್ತು ಮಲ್ಲಿ ಜೊತೆಯಾಗಿ ಜೈದೇವ್‌ನನ್ನು ಹನಿಟ್ರ್ಯಾಪ್‌ಗೆ ಬೀಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಜೈದೇವ್ ವಿರುದ್ಧ ಮಧುರಾ ಎಂಬ ಬಲೆ ಬೀಸಿದ್ದಾರೆ. ಆದ್ರೆ ಪಬ್‌ನಲ್ಲಿ ಜೀವಾ ಜೊತೆ ಮಾತನಾಡುವಾಗ ಮಧುರಾ ತಗ್ಲಾಕೊಂಡಿದ್ದಾಳೆ. ಅವನು ನಿನ್ನೊಂದಿಗೆ ಏನು ಮಾತನಾಡಿದ ಎಂದು ಹೇಳುವಂತೆ ಜೈದೇವ್ ಕೇಳಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಶಕುಂತಲಾಗೆ ಚಡಪಡಿಕೆ
Image Credit : Zee Kannada

ಶಕುಂತಲಾಗೆ ಚಡಪಡಿಕೆ

ಮನೆಯವರೆಲ್ಲರೂ ತನ್ನಿಂದ ಯಾವುದೋ ಒಂದು ವಿಷಯವನ್ನು ಬಚ್ಚಿಟ್ಟಿದ್ದಾರೆ ಎಂಬ ಅನುಮಾನ ಶಕುಂತಲಾಗೆ ಬಂದಿದೆ. ಆ ವಿಷಯ ತನ್ನ ಮಗನಿಗೆ ಸಂಬಂಧಿಸಿದ್ದಾ ಎಂದು ಶಕುಂತಲಾ ಆತಂಕಕ್ಕೊಳಗಾಗಿದ್ದಾಳೆ. ಈ ಕುರಿತು ಸೋದರ ಲಕ್ಷ್ಮೀಕಾಂತ್‌ಗೂ ಕೇಳಿದ್ರೂ, ಆತನೂ ಯಾವುದೇ ವಿಷಯವನ್ನು ಬಿಟ್ಟುಕೊಟ್ಟಿಲ್ಲ.

Related Articles

Related image1
ಜೈದೇವ್ ರಹಸ್ಯ ಬಯಲಿಗೆಳೆಯಲು 'ಮಧುರ' ವ್ಯೂಹ ರಚಿಸಿದ IPS ಮಲ್ಲಿ; ಜಾಣೆಯಾದ ಭೂಮಿಕಾ
Related image2
Amruthadhaare: ಬಿತ್ತು ಬಿತ್ತು ತೋಳ ಹಳ್ಳಕ್ಕೆ ಬಿತ್ತು! 'ಆಪರೇಷನ್​ ಮಧುರ ವ್ಯೂಹ' ಸಕ್ಸಸ್​- ಜೈ ಠುಸ್​
35
ತುಂಬಾನೇ ಸೆಟೆಲ್ ಆಗಿ ವರ್ತಿಸುತ್ತಿರೋ ಜೈದೇವ್
Image Credit : Zee Kannada

ತುಂಬಾನೇ ಸೆಟೆಲ್ ಆಗಿ ವರ್ತಿಸುತ್ತಿರೋ ಜೈದೇವ್

ಜೈದೇವ್ ಮನೆ ಮುಂದೆಯೇ ಬಂದ ಮಧುರಾ, ಕೆಡಿಯನ್ನು ಭೇಟಿಯಾಗಿದ್ದಾಳೆ. ತಾನೇ ಬಲವಂತವಾಗಿ ಜೈದೇವ್‌ ಮನೆಯೊಳಗೆ ಕಾಫಿ ಕುಡಿದು ಬಂದಿದ್ದಾಳೆ. ನಂತರ ಆತನ ಕಾರ್‌ನಲ್ಲಿ ಮಧುರಾ ಡ್ರಾಪ್ ತೆಗೆದುಕೊಂಡಿದ್ದಾಳೆ. ಆದ್ರೆ ಜೈದೇವ್ ಮಾತ್ರ ಮಧುರಾ ಜೊತೆ ತುಂಬಾನೇ ಸೆಟೆಲ್ ಆಗಿ ವರ್ತಿಸುತ್ತಿದ್ದಾನೆ.

45
ಪಬ್‌ನಲ್ಲಿ ಜೈದೇವ್ ಜೊತೆ ಮಧುರಾ
Image Credit : Zee Kannada

ಪಬ್‌ನಲ್ಲಿ ಜೈದೇವ್ ಜೊತೆ ಮಧುರಾ

ಇಲ್ಲಿಗೆ ಮಧುರಾಳ ಜಾಲ ಇಲ್ಲಿಗೆ ನಿಂತಿಲ್ಲ. ಜೈದೇವ್ ಬಳಿ ನಿಮಗೆ ಎಲ್ಲಾದ್ರೂ ಜಾಬ್ ಇದ್ರೆ ಹೇಳಿ. ನನಗೆ ಪಾರ್ಟ್ ಟೈಂ ಕೆಲಸ ಮಾಡೋದಕ್ಕೆ ಇಷ್ಟ. ರೆಸ್ಯೂಮ್ ಕಳಸ್ತೀನಿ ಅಂತಾ ನಂಬರ್ ತೆಗೆದುಕೊಂಡಿದ್ದಾಳೆ. ನಂತರ ಜೈದೇವ್ ಜೊತೆ ಪಬ್‌ಗೆ ಹೋಗಿದ್ದಾಳೆ ಮಧುರಾ.

55
ಜೀವಾ ನೇರವಾಗಿ ಮಧುರಾ ಜೊತೆ ಮಾತು
Image Credit : Zee Kannada

ಜೀವಾ ನೇರವಾಗಿ ಮಧುರಾ ಜೊತೆ ಮಾತು

ಪಬ್‌ ಮೂಲೆಯೊಂದರಲ್ಲಿ ಕುಳಿತ ಮಲ್ಲಿ ಮತ್ತು ಭೂಮಿಕಾ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಭೂಮಿಕಾ ಸೋದರ ಜೀವಾ ನೇರವಾಗಿ ಮಧುರಾ ಜೊತೆ ಮಾತನಾಡಿದ್ದಾನೆ. ಮಧುರಾ ಓರ್ವ ಪೊಲೀಸ್ ಅನ್ನೋದು ತಿಳಿದ್ರೆ ಜೈದೇವ್ ಏನು ಮಾಡ್ತಾನೆ ಅನ್ನೋದು ಕುತೂಹಲ ಮೂಡಿಸಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಅಮೃತಧಾರೆ
ಜೀ ಕನ್ನಡ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
‘ನನ್ನ ಕನಸು ನನಸಾಗಿದೆ’: ಗೃಹಪ್ರವೇಶದ ಸಂಭ್ರಮದಲ್ಲಿ ಭಾವುಕರಾದ ಬಿಗ್‌ಬಾಸ್‌ ಬೆಡಗಿ ರಿಷಾ ಗೌಡ!
Recommended image2
Operation Bangara: ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದ ನಟಿ ನಿಶ್ವಿಕಾ ನಾಯ್ಡು! ಏನಿದು Golden Girl ರಹಸ್ಯ
Recommended image3
Bigg Boss Kannada ವೀಕ್ಷಕರಿಗೆ ಬಿಗ್ ಬಾಸ್ ಮನೆಗೆ ಹೋಗುವ ಅವಕಾಶ ! ಬಂಪರ್ ಆಫರ್ ನೀಡಿದ ಜಿಯೋ ಹಾಟ್‌ ಸ್ಟಾರ್‌
Related Stories
Recommended image1
ಜೈದೇವ್ ರಹಸ್ಯ ಬಯಲಿಗೆಳೆಯಲು 'ಮಧುರ' ವ್ಯೂಹ ರಚಿಸಿದ IPS ಮಲ್ಲಿ; ಜಾಣೆಯಾದ ಭೂಮಿಕಾ
Recommended image2
Amruthadhaare: ಬಿತ್ತು ಬಿತ್ತು ತೋಳ ಹಳ್ಳಕ್ಕೆ ಬಿತ್ತು! 'ಆಪರೇಷನ್​ ಮಧುರ ವ್ಯೂಹ' ಸಕ್ಸಸ್​- ಜೈ ಠುಸ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved