MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಮೊದಲ ಧಾರಾವಾಹಿಯಲ್ಲೆ ಬ್ಲಾಕ್ ಬಸ್ಟರ್ ಅಭಿನಯ… ಸೂರಜ್ ಸಿಂಗ್ ನಟನೆಗೆ ಫ್ಯಾನ್ಸ್ ಫಿದಾ

ಮೊದಲ ಧಾರಾವಾಹಿಯಲ್ಲೆ ಬ್ಲಾಕ್ ಬಸ್ಟರ್ ಅಭಿನಯ… ಸೂರಜ್ ಸಿಂಗ್ ನಟನೆಗೆ ಫ್ಯಾನ್ಸ್ ಫಿದಾ

Suraj Singh: ಬಿಗ್ ಬಾಸ್ ಸ್ಪರ್ಧಿ ಸೂರಜ್ ಸಿಂಗ್ ಇದೀಗ ‘ಪವಿತ್ರ ಬಂಧನ’ ಧಾರಾವಾಹಿಯಲ್ಲಿ ನಟಿಸುತ್ತಿದ್ದು, ಮೊದಲ ಧಾರಾವಾಹಿಯಲ್ಲೇ ಅವರು ಸಖತ್ ಆಗಿ ನಟಿಸುತ್ತಿದ್ದು, ಅವರ ನಟನೆಗೆ ವೀಕ್ಷಕರು ಫಿದಾ ಆಗಿದ್ದಾರೆ. ಎಲ್ಲಾ ಇಮೋಶನ್ ಗಳನ್ನು ತೋರಿಸುವ ಸೂರಜ್ ಗೆ ಭೇಷ್ ಎಂದಿದ್ದಾರೆ. 

1 Min read
Author : Pavna Das
Published : May 16 2026, 11:37 AM IST
Share this Photo Gallery
  • FB
  • TW
  • Linkdin
  • Whatsapp
16
ಸೂರಜ್ ಸಿಂಗ್
Image Credit : Social media

ಸೂರಜ್ ಸಿಂಗ್

ಜನರಿಗೆ ಸೂರಜ್ ಸಿಂಗ್ ಪರಿಚಿತರಾಗಿದ್ದೆ ಬಿಗ್ ಬಾಸ್ ಮೂಲಕ. ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಭಾಗವಹಿಸಿದ್ದ ಸೂರಜ್‌ ಸಿಂಗ್‌ ಅಲ್ಲಿ ಇದ್ದದ್ದು ಸ್ವಲ್ಪ ಸಮಯವಾದರೂ, ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಅಲ್ಲಿಂದ ಹೊರ ಬಂದ ತಕ್ಷಣ ‘ಪವಿತ್ರ ಬಂಧನ’ ಧಾರಾವಾಹಿಯಲ್ಲಿ ನಾಯಕನ ನಟಿಸುವ ಅವಕಾಶವನ್ನು ಸಹ ಪಡೆದರು ಸೂರಜ್.

Add Asianetnews Kannada as a Preferred SourcegooglePreferred
26
ಏನು ಉದ್ಯೋಗ ಮಾಡುತ್ತಿದ್ದರು ಸೂರಜ್?
Image Credit : Instagram

ಏನು ಉದ್ಯೋಗ ಮಾಡುತ್ತಿದ್ದರು ಸೂರಜ್?

ಹ್ಯಾಂಡ್ಸಮ್‌ ಹಂಕ್‌ ಸೂರಜ್‌ ಸಿಂಗ್‌ ಈ ಹಿಂದೆ ಎಚ್‌ಪಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಜೊತೆಗೆ ಜಿಮ್‌ ಟ್ರೇನರ್‌ ಕೂಡ ಆಗಿದ್ದರು. ಒಟ್ಟಿನಲ್ಲಿ ಅವರು ಎರಡು ಉದ್ಯೋಗ ಮಾಡುತ್ತಿದ್ದರು.ಸೋಶಿಯಲ್‌ ಮೀಡಿಯಾದಲ್ಲಿ ಮಾಡೆಲಿಂಗ್‌ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಜನಪ್ರಿಯತೆ ಪಡೆದರು.

Related Articles

Related image1
Pavithra Bandhana: ಸೂರಜ್ ಸಿಂಗ್ ನಟನೆ ಮೆಚ್ಚಿಕೊಂಡ ವೀಕ್ಷಕರು… ಸೀರಿಯಲ್ ಸೂಪರ್ ಹಿಟ್ ಗ್ಯಾರಂಟಿ
Related image2
Pavithra Bandhana Serial: ತಿಲಕ್‌ ಪಾತ್ರ ಮತ್ತೆ ಬರಲಿದೆಯಾ? ನಟ ಯಶಸ್‌ ಕೃಷ್ಣ ಹೇಳಿದ ಸತ್ಯ ಏನು?
36
ನಟನೆಯ ಗಂಧ ಗಾಳಿಯೇ ಇಲ್ಲ
Image Credit : colors kannada

ನಟನೆಯ ಗಂಧ ಗಾಳಿಯೇ ಇಲ್ಲ

ಐಟಿ ಕಂಪನಿಯಲ್ಲಿ ಉದ್ಯೋಗ, ಜಿಮ್, ಮಾಡೆಲಿಂಗ್ ಎಂದು ಬ್ಯುಸಿಯಾಗಿದ್ದ ಸೂರಜ್ ಸಿಂಗ್ ಅವರಿಗೆ ನಟನೆಯ ಗಂಧ ಗಾಳಿ ಇಲ್ಲವಾಗಿತ್ತು. ಆದರೆ ಇದೀಗ ‘ಪವಿತ್ರ ಬಂಧನ’ ಧಾರಾವಾಹಿಯಲ್ಲಿ ಅದ್ಭುತವಾಗಿ ನಟಿಸುವ ಮೂಲಕ, ಜನಮನ ಗೆಲ್ಲುತ್ತಿದ್ದಾರೆ ಸೂರಜ್.

46
ಅಣ್ಣನಾಗಿ, ಬಾಸ್ ಆಗಿ, ಗಂಡನಾಗಿ ಅದ್ಭುತ ಅಭಿನಯ
Image Credit : Instagram

ಅಣ್ಣನಾಗಿ, ಬಾಸ್ ಆಗಿ, ಗಂಡನಾಗಿ ಅದ್ಭುತ ಅಭಿನಯ

ಮುದ್ದಿನ ತಮ್ಮಯ್ಯ ತಿಲಕ್ ಗೆ ಅಣ್ಣನಾಗಿ ಆರಂಭದಲ್ಲಿ ಅದ್ಭುತವಾಗಿಯೇ ನಟಿಸುತ್ತಿದ್ದರು ಸೂರಜ್, ತಿಲಕ್ ಪಾತ್ರವು ಸತ್ತಾಗ ಅಣ್ಣನಾಗಿ ದೇವ್ ಭಾವುಕರಾಗಿದ್ದು ನೋಡಿ, ವೀಕ್ಷಕರು ಕಣ್ಣಿರಿಟ್ಟಿದ್ದರು, ಅಷ್ಟೊಂದು ಮನತಟ್ಟುವಂತಿದ್ದು ಸೂರಜ್ ಅಭಿನಯ. ಜೊತೆಗೆ ಪವಿತ್ರಳನ್ನು ಕಂಡರೆ ಕಿಡಿಕಾರುವ ಬಾಸ್ ಆಗಿ ಸಹ ಪರ್ಫೆಕ್ಟ್ ಆಗಿ ಅಭಿನಯಿಸಿದ್ದರು.

56
ಇದೀಗ ಪವಿತ್ರ ಗಂಡನಾಗಿ ಪ್ರಬುದ್ಧ ಪಾತ್ರ
Image Credit : colors kannada

ಇದೀಗ ಪವಿತ್ರ ಗಂಡನಾಗಿ ಪ್ರಬುದ್ಧ ಪಾತ್ರ

ತಮ್ಮ ಪ್ರೀತಿಸಿದ ಹುಡುಗಿಯ ಜೀವನ ಹಾಳಾಗದಂತೆ ತಡೆಯಲು ಆಕೆಯನ್ನು ಮದುವೆಯಾಗಿ, ಆಕೆಯ ದ್ವೇಷದ ನಡುವೆಯೇ ತಮ್ಮನಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು, ಆಕೆಯ ಬೆನ್ನೆಲುಬಾಗಿ ನಿಂತು, ಆಕೆಯ ಮನೆಯವರ ಕಷ್ಟಕ್ಕೆ ನೆರವಾಗಿ ಗಂಡ ಅಂದ್ರೆ ಹೀಗೆ ಇರಬೇಕು ಎನ್ನುವುದಕ್ಕೆ ಉದಾಹರಣೆಯಾದರು ದೇವ್. ಇಲ್ಲೂ ತಮ್ಮ ನೈಜ್ಯ ಅಭಿನಯದ ಮೂಲಕ ಮನ ಗೆದ್ದರು.

66
ವೀಕ್ಷಕರು ಏನು ಹೇಳುತ್ತಿದ್ದಾರೆ?
Image Credit : Social Media

ವೀಕ್ಷಕರು ಏನು ಹೇಳುತ್ತಿದ್ದಾರೆ?

ಪ್ರತಿಯೊಂದು ಇಮೋಶನ್ ಗಳನ್ನು, ಪಾತ್ರಗಳನ್ನು ಅದ್ಭುತವಾಗಿ ನಿರ್ವಹಿಸುತ್ತಿರುವ, ನೈಜ್ಯ ಅಭಿನಯದ ಮೂಲಕ ಪ್ರತಿ ಇಮೋಶನ್ ಗಳಿಗೂ ಜೀವ ತುಂಬುತ್ತಿರುವ ಸೂರಜ್ ಸಿಂಗ್ ಪಾತ್ರವನ್ನು ಜನ ಮೆಚ್ಚಿಕೊಂಡಿದ್ದು, ಮೊದಲ ಧಾರಾವಾಹಿಯಲ್ಲೇ ಬ್ಲಾಕ್ ಬಸ್ಟರ್ ನಟನೆ ಮಾಡಿದ್ದಾರೆ ಎನ್ನುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ
ಮನರಂಜನಾ ಸುದ್ದಿ
ಸೀರಿಯಲ್ ಶೂಟಿಂಗ್
ಕಲರ್ಸ್ ಕನ್ನಡ

Latest Videos
Recommended Stories
Recommended image1
ಡ್ಯೂಡ್… ನೀನಲ್ಲದೇ ನಾ ಹೇಗೆ ನಟಿಯಾಗಲಿ…ದಿಲೀಪ್ ರಾಜ್ ಪುತ್ರಿಯ ಭಾವುಕ ಪತ್ರ
Recommended image2
ಧಾರಾವಾಹಿಯಲ್ಲಿ ಸೀರೆಗೆ ಬೆಂಕಿ ಬೀಳುವ ದೃಶ್ಯದ ಶೂಟಿಂಗ್ ಹೇಗೆ ಮಾಡ್ತಾರೆ? ಮೇಕಿಂಗ್ ವಿಡಿಯೋ
Recommended image3
ವಯಸ್ಸು 44 ಆದ್ರೂ 30 ರ ಥರ ಕಾಣೋ ರಜಪೂತ ವಂಶದ ಗೊಂಬೆ, Amruthadhaare Serial ಛಾಯಾ ಸಿಂಗ್; ಗುಟ್ಟೇನು?
Related Stories
Recommended image1
Pavithra Bandhana: ಸೂರಜ್ ಸಿಂಗ್ ನಟನೆ ಮೆಚ್ಚಿಕೊಂಡ ವೀಕ್ಷಕರು… ಸೀರಿಯಲ್ ಸೂಪರ್ ಹಿಟ್ ಗ್ಯಾರಂಟಿ
Recommended image2
Pavithra Bandhana Serial: ತಿಲಕ್‌ ಪಾತ್ರ ಮತ್ತೆ ಬರಲಿದೆಯಾ? ನಟ ಯಶಸ್‌ ಕೃಷ್ಣ ಹೇಳಿದ ಸತ್ಯ ಏನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved