MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 2nd Test
Yash Toxic Movie Live Updates
Toxic Movie Review
Karnataka Cabinet Reshuffle
KPSC Exam Scam
Karnataka BJP Padayatra
RSS vs Priyank Kharge
Onion Price Hike
FSSAI New Guidelines
Ajit Doval China Visit
Operation Sindoor 2025
  • Home
  • Entertainment
  • TV Talk
  • Prema Kavya Serial ವೀಕ್ಷಕರ ನಿಗಿ ನಿಗಿ ಕೋಪಕ್ಕೆ ಗುರಿಯಾಗಿರೋ ಸ್ನೇಹಾ ಯಾರು? ಹಿನ್ನಲೆ ಏನು?

Prema Kavya Serial ವೀಕ್ಷಕರ ನಿಗಿ ನಿಗಿ ಕೋಪಕ್ಕೆ ಗುರಿಯಾಗಿರೋ ಸ್ನೇಹಾ ಯಾರು? ಹಿನ್ನಲೆ ಏನು?

Prema Kavya Kannada Serial Sneha: ಪ್ರೇಮಕಾವ್ಯ ಧಾರಾವಾಹಿಯಲ್ಲಿ ಸ್ನೇಹಾ ಪಾತ್ರವು ಸೌಂಡ್‌ ಮಾಡ್ತಿದೆ. ಸ್ನೇಹಾ ಇಡೀ ಸಂಸಾರವನ್ನು ಹಾಳು ಮಾಡುತ್ತಿದ್ದಾಳೆ ಎಂದು ವೀಕ್ಷಕರು ಕಿಡಿ ಕಾರಿದ್ದಾರೆ. ಹಾಗಾದರೆ ಸ್ನೇಹಾ ಪಾತ್ರಧಾರಿ ಯಾರು? 

1 Min read
Author : Padmashree Bhat
Published : Feb 05 2026, 12:30 PM IST
Share this Photo Gallery
  • FB
  • TW
  • Linkdin
  • Whatsapp
16
ವೀಕ್ಷಕರು ಕಿಡಿ ಕಾರಿದ್ದಾರೆ
Image Credit : actress shwetha koglur instagram

ವೀಕ್ಷಕರು ಕಿಡಿ ಕಾರಿದ್ದಾರೆ

ಪ್ರೇಮಕಾವ್ಯ ಧಾರಾವಾಹಿಯಲ್ಲಿ ಸ್ನೇಹಾ ಪಾತ್ರವು ಸೌಂಡ್‌ ಮಾಡ್ತಿದೆ. ಸ್ನೇಹಾ ಇಡೀ ಸಂಸಾರವನ್ನು ಹಾಳು ಮಾಡುತ್ತಿದ್ದಾಳೆ ಎಂದು ವೀಕ್ಷಕರು ಕಿಡಿ ಕಾರಿದ್ದಾರೆ. ಹಾಗಾದರೆ ಸ್ನೇಹಾ ಪಾತ್ರಧಾರಿ ಯಾರು?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಉತ್ತಮವಾಗಿ ಡ್ಯಾನ್ಸ್‌ ಮಾಡ್ತಾರೆ
Image Credit : actress shwetha koglur instagram

ಉತ್ತಮವಾಗಿ ಡ್ಯಾನ್ಸ್‌ ಮಾಡ್ತಾರೆ

ನಟಿ ಶ್ವೇತಾ ಕೊಗ್ಲೂರ್‌ ಅವರು ಉತ್ತಮವಾಗಿ ಡ್ಯಾನ್ಸ್‌ ಮಾಡ್ತಾರೆ. ಅಷ್ಟೇ ಅಲ್ಲದೆ ಕೆಲವು ಜಾಹೀರಾತಿನಲ್ಲಿಯೂ ಕಾಣಿಸಿಕೊಂಡಿದ್ದಾರೆ, ಫಿಟ್‌ನೆಸ್‌ ಕಡೆಗೆ ಕೂಡ ಗಮನ ಕೊಡುತ್ತಾರೆ.

Related Articles

Related image1
ಸಿನಿಮಾ ಶೂಟಿಂಗ್‌ ಮುಗಿದ ಬಳಿಕ, ನಿರ್ದೇಶಕ ಮಾಡಿದ ಕೃತ್ಯಕ್ಕೆ ರಾತ್ರಿಯಿಡೀ ಅತ್ತಿದ್ದ ಸ್ಟಾರ್‌ ನಟಿ!
Related image2
ಬೆಳಕಿನ ಕವಿತೆ... ಎನ್ನುತ್ತಲೇ ಡಾನ್ಸ್ ವೇದಿಕೆ ಮೇಲೆ ಪ್ರೇಮಕಾವ್ಯ ಬರೆದ ತರುಣ್-ಸೋನಲ್ ನವದಂಪತಿ
36
ಈ ಹಿಂದಿನ ಧಾರಾವಾಹಿಗಳು
Image Credit : actress shwetha koglur instagram

ಈ ಹಿಂದಿನ ಧಾರಾವಾಹಿಗಳು

ದೊರೆಸಾನಿ ಧಾರಾವಾಹಿಯಲ್ಲಿ ಶ್ವೇತಾ ಅವರು ವಿಲನ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಂದಹಾಗೆ ಉದಯ ವಾಹಿನಿಯಲ್ಲಿ ಸೇವಂತಿ ಧಾರಾವಾಹಿಯಲ್ಲಿ ಶ್ವೇತಾ ಕೊಗ್ಲೂರ್‌ ಅವರು ನಟಿಸಿದ್ದರು. ಸ್ಟಾರ್‌ ಸುವರ್ಣ ವಾಹಿನಿಯ ಮುದ್ದು ಮನಸೇ ಧಾರಾವಾಹಿಯಲ್ಲಿ ಕೂಡ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

46
ಪ್ರೇಮ ಕಾವ್ಯ ಧಾರಾವಾಹಿ
Image Credit : actress shwetha koglur instagram

ಪ್ರೇಮ ಕಾವ್ಯ ಧಾರಾವಾಹಿ

ಪ್ರೇಮ ಕಾವ್ಯ ಧಾರಾವಾಹಿಯಲ್ಲಿ ಸ್ನೇಹಾ ಪಾತ್ರ ವಿಲನ್‌ ಶೇಡ್‌ನಿಂದ ಕೂಡಿದೆ. ಪ್ರೇಮಾ ಹಾಗೂ ರಾಮ್‌ ಮದುವೆಯಾಗಿದ್ದಾರೆ. ರಾಮ್‌ನನ್ನು ಸ್ನೇಹಾ ಪ್ರೀತಿಸುತ್ತಿದ್ದಳು, ಆದರೆ ರಾಮ್‌ ಮೇಲಿನ ಪ್ರೀತಿಯಿಂದ ಸುಳ್ಳು ಹೇಳಿ, ಪ್ರೇಮಾ ಅವನನ್ನು ಮದುವೆ ಆದಳು. ಈಗ ರಾಮ್‌ಗೆ ಸ್ನೇಹಾ ಹೇಗೆ ಎಂದು ಗೊತ್ತಾಗಿದೆ.

56
ಸ್ನೇಹಾ ಮೇಲೆ ವೀಕ್ಷಕರ ಸಿಟ್ಟು
Image Credit : actress shwetha koglur instagram

ಸ್ನೇಹಾ ಮೇಲೆ ವೀಕ್ಷಕರ ಸಿಟ್ಟು

ಪ್ರೇಮ ಕಾವ್ಯ ಧಾರಾವಾಹಿಯಲ್ಲಿ ಸ್ನೇಹಾಗೆ ರಾಮ್‌ ಬೇಕು, ಹಣದ ಆಸೆ. ಇದಕ್ಕೋಸ್ಕರ ಅವಳು ಏನು ಬೇಕಿದ್ರೂ ಮಾಡ್ತಾಳೆ. ಸ್ನೇಹಾ ಮಾತ್ರ ರಾಮ್‌ನನ್ನು ಪಡೆದುಕೊಳ್ಳಲು ಏನು ಬೇಕಿದ್ರೂ ಆರೋಪ ಮಾಡುತ್ತಾಳೆ. ಅದನ್ನು ನೋಡಿ ವೀಕ್ಷಕರು ಸಿಟ್ಟಾಗಿದ್ದಾರೆ.

66
ಪಾತ್ರಕ್ಕೆ ನ್ಯಾಯ ಒದಗಿಸಿದರು
Image Credit : actress shwetha koglur instagram

ಪಾತ್ರಕ್ಕೆ ನ್ಯಾಯ ಒದಗಿಸಿದರು

ಧಾರಾವಾಹಿ ವೀಕ್ಷಕರು ಸಿಟ್ಟಾಗಿದ್ದಾರೆ ಎಂದರೆ ಶ್ವೇತಾ ಕೊಗ್ಲುರ್‌ ಅವರು ಉತ್ತಮವಾಗಿ ನಟಿಸುತ್ತಿದ್ದಾರೆ ಎಂದು ಅರ್ಥ. ಅಲ್ಲಿಗೆ ವಿಲನ್‌ ಪಾತ್ರಕ್ಕೆ ನ್ಯಾಯ ಒದಗಿಸಿದಂತಾಯಿತು. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಕಲರ್ಸ್ ಕನ್ನಡ
ಕನ್ನಡ ಧಾರಾವಾಹಿ
ನಟಿ

Latest Videos
Recommended Stories
Recommended image1
ದರ್ಶನ್‌ಗೆ ಮದುವೆಯ ಆಹ್ವಾನ ಪತ್ರಿಕೆ ನೀಡದೇ ಇರೋದಕ್ಕೆ ಕಾರಣ ತಿಳಿಸಿದ ನಟ ಚಿಕ್ಕಣ್ಣ!
Recommended image2
ಮನೆ ಕೆಲ್ಸವೆಲ್ಲಾ ನಾನೇ ಮಾಡೋದೆಂದ ಅಮಿತಾಭ್, ಪತ್ನಿ ಜಯಾಗೆ ಈ ಪರಿ ಹೆದರ್ತಾರಾ? KBCಯಲ್ಲಿ ಗುಟ್ಟು ರಟ್ಟು
Recommended image3
ಮೊಸಳೆ ಬಾಯಿಗೆ ಕೈ ಹಾಕಿದ ಮಧುರಾ; ಪೆದ್ದಿ ಅಂದವರಿಗೆಲ್ಲಾ ಶಾಕ್, ಜೈದೇವ್‌ ಅಬ್ಬರಕ್ಕೆ ಬ್ರೇಕ್!
Related Stories
Recommended image1
ಸಿನಿಮಾ ಶೂಟಿಂಗ್‌ ಮುಗಿದ ಬಳಿಕ, ನಿರ್ದೇಶಕ ಮಾಡಿದ ಕೃತ್ಯಕ್ಕೆ ರಾತ್ರಿಯಿಡೀ ಅತ್ತಿದ್ದ ಸ್ಟಾರ್‌ ನಟಿ!
Recommended image2
ಬೆಳಕಿನ ಕವಿತೆ... ಎನ್ನುತ್ತಲೇ ಡಾನ್ಸ್ ವೇದಿಕೆ ಮೇಲೆ ಪ್ರೇಮಕಾವ್ಯ ಬರೆದ ತರುಣ್-ಸೋನಲ್ ನವದಂಪತಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved