MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Kwatle Kitchen 2: ನಾಯಿ ಅಂದ್ರೆ ಜಡ್ಜ್​ಗಳು ಎನ್ನೋದಾ ರಕ್ಷಿತಾ ಶೆಟ್ಟಿ? ನಟಿ ಮೇಘನಾ ರಾಜ್​ ಶಾಕ್​

Kwatle Kitchen 2: ನಾಯಿ ಅಂದ್ರೆ ಜಡ್ಜ್​ಗಳು ಎನ್ನೋದಾ ರಕ್ಷಿತಾ ಶೆಟ್ಟಿ? ನಟಿ ಮೇಘನಾ ರಾಜ್​ ಶಾಕ್​

ಬಿಗ್‌ಬಾಸ್ ಖ್ಯಾತಿಯ ರಕ್ಷಿತಾ ಶೆಟ್ಟಿ ತಮ್ಮ ಅರೆಬರೆ ಕನ್ನಡದಿಂದ 'ಕ್ವಾಟ್ಲೆ ಕಿಚನ್-02' ಶೋನಲ್ಲಿ ನಗೆಯುಕ್ಕಿಸಿದ್ದಾರೆ. ಅಡುಗೆ ಮಾಡುವಾಗ 'ನಾಯಿ' ಎಂಬ ಪದವನ್ನು ತಪ್ಪಾಗಿ ಬಳಸಿ, ತೀರ್ಪುಗಾರ್ತಿ ಮೇಘನಾ ರಾಜ್ ಸೇರಿದಂತೆ ಎಲ್ಲರಿಗೂ ಶಾಕ್ ನೀಡಿದ್ದಾರೆ.

1 Min read
Author : Suchethana D
Published : Jun 10 2026, 01:51 PM IST
Share this Photo Gallery
  • FB
  • TW
  • Linkdin
  • Whatsapp
16
ರಕ್ಷಿತಾ ಶೆಟ್ಟಿ ಕನ್ನಡ!
Image Credit : social media

ರಕ್ಷಿತಾ ಶೆಟ್ಟಿ ಕನ್ನಡ!

ಬಿಗ್​ಬಾಸ್​ ಖ್ಯಾತಿಯ (Bigg Boss) ರಕ್ಷಿತಾ ಶೆಟ್ಟಿ ಅರೆಬರೆ ಕನ್ನಡದಿಂದ ಮಾತನಾಡಿಯೇ ಲಕ್ಷಾಂತರ ಕನ್ನಡಿಗರ ಮನ ಗೆದ್ದವರು. ಬಿಗ್​ಬಾಸ್​ನಲ್ಲಿ ರನ್ನರ್ಸ್ ಅಪ್​ ಆಗಲು ಅವರಿಗೆ ಇದೊಂದು ಪ್ಲಸ್​ ಪಾಯಿಂಟ್​ ಆಗಿದ್ದು ಎಂದರೂ ತಪ್ಪಾಗಲಿಕ್ಕಿಲ್ಲ. ಕನ್ನಡವನ್ನು ಫಾಸ್ಟ್​ ಆಗಿ ಮಾತನಾಡಲು ಹೋಗಿ ಅವರು ಎಡವಟ್ಟು ಮಾಡುವುದು, ಯಾವ್ಯಾವುದೋ ಶಬ್ದ ಹೇಳಿ, ಇನ್ನೇನೋ ಅರ್ಥ ಬರುವಂತೆ ಮಾತನಾಡುವುದು ಎಲ್ಲವೂ ಮಾಮೂಲೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಕ್ವಾಟ್ಲೆ ಕಿಚನ್​-02 ನಲ್ಲಿ ಛಾನ್ಸ್​
Image Credit : Colors Kannada Instagram

ಕ್ವಾಟ್ಲೆ ಕಿಚನ್​-02 ನಲ್ಲಿ ಛಾನ್ಸ್​

ಇದೀಗ ರಕ್ಷಿತಾ ಶೆಟ್ಟಿ ಕಲರ್ಸ್​ ಕನ್ನಡ ಕ್ವಾಟ್ಲೆ ಕಿಚನ್​-02 (Rakshita Shetty in Kwatle Kitchen 2)ನಲ್ಲಿ ಛಾನ್ಸ್​ ಪಡೆದಿದ್ದಾರೆ. ಇವರು ಬಾಯಿಬಿಟ್ಟರೆ ಅಲ್ಲಿ ಹಾಸ್ಯ ಇರುತ್ತದೆ ಹಾಗೂ ಈಕೆ ಅಡುಗೆ ಎಕ್ಸ್​ಪರ್ಟ್​ ಎನ್ನುವ ಕಾರಣಕ್ಕೆ ಇಲ್ಲಿ ಅವಕಾಶ ಸಿಕ್ಕಿದೆ.

Related Articles

Related image1
ವರ್ತೂರು ಸಂತೋಷ್​ ಹಸು ಮಾಲಾಶ್ರಿಗೆ ರಕ್ಷಿತಾ ಶೆಟ್ಟಿ ಮೇಲೆ ಏಕಿಷ್ಟು ಕೋಪ? ಏನ್​ ಮಾಡ್ತು ನೋಡಿ
Related image2
Bigg Boss ರಕ್ಷಿತಾ ಶೆಟ್ಟಿಗೆ ಕೂಡಿ ಬಂತು ಕಂಕಣ ಭಾಗ್ಯ? ಗೆಜ್ಜೆ ಹಾಕಿ ಪ್ರಪೋಸ್​ ಮಾಡಿದ ನಟ ಭವಿಷ್​ ಗೌಡ
36
ಚಿತ್ರಕ್ಕೆ ನಾಯಿ ಎಂದ ರಕ್ಷಿತಾ
Image Credit : Colors Kannada Instagram

ಚಿತ್ರಕ್ಕೆ ನಾಯಿ ಎಂದ ರಕ್ಷಿತಾ

ಇದೀಗ ಅಡುಗೆ ಮಾಡುವಾಗ, ಸೂರಜ್​, ಮಟನ್​ ಗ್ರೇವಿಗೆ ಒಂದು ಚಿತ್ರ ಬಿಡಿಸಿ ಅದೇನು ಎಂದು ರಕ್ಷಿತಾರನ್ನು ಕೇಳಿದ್ದಾರೆ. ಅದಕ್ಕೆ ರಕ್ಷಿತಾ ಶೆಟ್ಟಿ ನಾಯಿ ಎಂದಾಗ ಎಲ್ಲರೂ ಸುಸ್ತಾಗಿದ್ದಾರೆ.

46
ಜಡ್ಜ್​ಗಳೂ ನಾಯಿ
Image Credit : Colors Kannada Instagram

ಜಡ್ಜ್​ಗಳೂ ನಾಯಿ

ಆಗ ಇದು ನಾಯಿನಾ ಎಂದು ಕೇಳಿದಾಗ, ತಮ್ಮ ಅರೆಬರೆ ಕನ್ನಡದಲ್ಲಿ ರಕ್ಷಿತಾ ನಾನು ಮಾಡುವ ಅಡುಗೆ ನಾಯಿ, ನಾಯಿ ಅಂದ್ರೆ ನನ್ನ ಅಡುಗೆ, ನಾಯಿ ಅಂದ್ರೆ ಇಲ್ಲಿರುವ ಜಡ್ಜ್​ಗಳು ಎಂದಾಗ ತೀರ್ಪುಗಾರರಾಗಿರುವ ನಟಿ ಮೇಘನಾ ರಾಜ್​ ಫುಲ್​ ಶಾಕ್​ ಆಗಿದ್ದಾರೆ.

56
ಅಡುಗೆ ಚೆನ್ನಾಗಿ ಮಾಡಮ್ಮಾ
Image Credit : Colors Kannada Instagram

ಅಡುಗೆ ಚೆನ್ನಾಗಿ ಮಾಡಮ್ಮಾ

ಬಳಿಕ ಸುಷ್ಮಾ ಅವರು ಅಡುಗೆಯಾದ್ರೂ ಚೆನ್ನಾಗಿ ಮಾಡಿಯಮ್ಮಾ ಎಂದರೆ, ನಾನು ಅಡುಗೆ ಮಾಡ್ತೇನೆ, ನೀವು ಬಾಳೆಯಲ್ಲಿ ತಿನ್ನುವಾಗ…  ಹೀಗೆ ಏನೇನೋ ಮಾತನಾಡಿದಾಗ ಸೂರಜ್​ ಅ ವರಿಗೆ ಒಂದೂ ಅರ್ಥವಾಗದೇ ಸುಸ್ತಾಗಿ ಹೋದರು.

66
ಒಂದು ನಿಮಿಷ ಬರ್ತೀರಾ?
Image Credit : Colors Kannada Instagram

ಒಂದು ನಿಮಿಷ ಬರ್ತೀರಾ?

ನೀನು ಏನು ಹೇಳ್ತಿಯೋ ಆ ದೇವರಿಗೇ ಗೊತ್ತು ಎಂದಾಗ ರಕ್ಷಿತಾ ಒಂದು ನಿಮಿಷ ಇಲ್ಲಿಗೆ ಬರ್ತೀರಾ ಎಂದು ಕೇಳಿದ್ದಾರೆ. ಅದಕ್ಕೆ ಸೂರಜ್​, ನೀನು ಹೇಳಿದಾಗಲೆಲ್ಲಾ ಬರೋಕೆ ನಾನು ಆ ರೀತಿಯ ಮನುಷ್ಯ ಅಲ್ಲ ಎಂದು ತಮಾಷೆ ಮಾಡಿದ್ದಾರೆ. ಇದು ರಕ್ಷಿತಾ ಶೆಟ್ಟಿ ಎಷ್ಟು ಅರ್ಥವಾಯ್ತೋ ಗೊತ್ತಿಲ್ಲ.ಎಲ್ಲರೂ ಬಿದ್ದೂ ಬಿದ್ದೂ ನಕ್ಕಿದ್ದರಿಂದ ರಕ್ಷಿತಾ ಕೂಡ ಬಿದ್ದೂ ಬಿದ್ದೂ ನಕ್ಕಿದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಟಿವಿ ಶೋ
ಮನರಂಜನಾ ಸುದ್ದಿ
ರಕ್ಷಿತಾ
ಬಿಗ್ ಬಾಸ್ ಕನ್ನಡ
ರಿಯಾಲಿಟಿ ಶೋ
Latest Videos
Recommended Stories
Recommended image1
ಪಾರ್ಟಿ, ಕೇಕ್ ಏನೂ ಇಲ್ಲ… ಅರ್ಥಪೂರ್ಣವಾಗಿ ಆನಿವರ್ಸರಿ ಆಚರಿಸಿಕೊಂಡ ನಟಿ ವೈಷ್ಣವಿ ಗೌಡ
Recommended image2
ಗಂಡನ ಮೊಬೈಲ್‌ನಲ್ಲಿದ್ದ ಆ ಫೋಟೋ..ಮಗು ವಿಷ್ಯ..ಕಣ್ಣೀರಿನ ರಾತ್ರಿ: Jodi No 1 ಸೆಲೆಬ್ರಿಟಿ ದಾಂಪತ್ಯದಲ್ಲಿ ಸಮಸ್ಯೆ
Recommended image3
ಮತ್ತೊಂದು ಅಚ್ಚರಿಗೆ ಕಾರಣವಾಗಲಿದೆ ಕರ್ಣ ಸೀರಿಯಲ್; ನಿರ್ದೇಶಕರ ತಲೇಲಿ ಇನ್ನು ಏನೇನಿದೆಯೋ?
Related Stories
Recommended image1
ವರ್ತೂರು ಸಂತೋಷ್​ ಹಸು ಮಾಲಾಶ್ರಿಗೆ ರಕ್ಷಿತಾ ಶೆಟ್ಟಿ ಮೇಲೆ ಏಕಿಷ್ಟು ಕೋಪ? ಏನ್​ ಮಾಡ್ತು ನೋಡಿ
Recommended image2
Bigg Boss ರಕ್ಷಿತಾ ಶೆಟ್ಟಿಗೆ ಕೂಡಿ ಬಂತು ಕಂಕಣ ಭಾಗ್ಯ? ಗೆಜ್ಜೆ ಹಾಕಿ ಪ್ರಪೋಸ್​ ಮಾಡಿದ ನಟ ಭವಿಷ್​ ಗೌಡ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved