MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Karna Serialನಲ್ಲಿ ಅಮೃತಧಾರೆ ಸ್ಟೋರಿ ರಿಪೀಟ್​? ಆಸ್ತಿ ಬರೆದು ಕೊಟ್ಟ ಕರ್ಣ- ಜೈದೇವ್​ ಆಗ್ತಾನಾ ಸಂಜಯ್​

Karna Serialನಲ್ಲಿ ಅಮೃತಧಾರೆ ಸ್ಟೋರಿ ರಿಪೀಟ್​? ಆಸ್ತಿ ಬರೆದು ಕೊಟ್ಟ ಕರ್ಣ- ಜೈದೇವ್​ ಆಗ್ತಾನಾ ಸಂಜಯ್​

ಅಜ್ಜಿಯ ವಿರೋಧದ ನಡುವೆಯೂ ಕರ್ಣ ತನ್ನ ಸಂಪೂರ್ಣ ಆಸ್ತಿಯನ್ನು ಕುತಂತ್ರಿ ಸಂಜಯ್‌ಗೆ ಬರೆದುಕೊಟ್ಟಿದ್ದಾನೆ. ಈ ಅನಿರೀಕ್ಷಿತ ನಿರ್ಧಾರದಿಂದ, ಸಂಜಯ್ ಮುಂದೇನು ಮಾಡುತ್ತಾನೆ ಮತ್ತು ಕರ್ಣನ ನಿಜವಾದ ಉದ್ದೇಶವೇನು ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.

1 Min read
Author : Suchethana D
Published : Jul 02 2026, 09:23 PM IST
Share this Photo Gallery
  • FB
  • TW
  • Linkdin
  • Whatsapp
16
ಕರ್ಣ ನಿರಾಳ
Image Credit : Asianet News

ಕರ್ಣ ನಿರಾಳ

ಕರ್ಣ ಸೀರಿಯಲ್​ನಲ್ಲಿ ಸದ್ಯ ಕರ್ಣನ ಸಾಲದ ಸಮಸ್ಯೆ ತೀರಿದ್ದು, ಕರ್ಣ ಮತ್ತು ನಿಧಿ ಖುಷಿಯಿಂದ ಇರುವ ಕಾಲ ಬಂದಿದೆ. ಅದೇ ಇನ್ನೊಂದೆಡೆ, ಕುತಂತ್ರಿ ಸಂಜಯ್​ ದಿಯಾಳಿಗೆ ಮೋಸ ಮಾಡಲು ಬಿಡದೇ ಇಬ್ಬರ ಮದುವೆ ಮಾಡಿಸಿದ್ದಾನೆ ಕರ್ಣ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಆಸ್ತಿಯ ಜಪ
Image Credit : Zee Kannada Instagram

ಆಸ್ತಿಯ ಜಪ

ಮೂರು ಹೊತ್ತು ಆಸ್ತಿ ಆಸ್ತಿ ಎಂದು ಹಪಹಪಿಸುತ್ತಿದ್ದ ಸಂಜಯ್​ಗೆ ತನ್ನ ಹೆಸರಿನ ಸಂಪೂರ್ಣ ಆಸ್ತಿಯನ್ನು ಬರೆದುಕೊಟ್ಟು ದಾನಶೂರನಾಗಿದ್ದಾನೆ ಕರ್ಣ. ಅವನ ಹೆಸರಿಗೆ ಆಸ್ತಿ ಕೊಡಬೇಡ, ಹಾವಿಗೆ ಹಾಲು ಹಾಕಿದ್ರೆ ಪ್ರಯೋಜನ ಇಲ್ಲ ಎಂದು ಅಜ್ಜಿ ಹೇಳಿದ್ದರೂ ಕೇಳದೇ ಆಸ್ತಿಯೆಲ್ಲಾ ಕೊಟ್ಟಿದ್ದಾನೆ.

Related Articles

Related image1
ಮದ್ವೆ ನಂತ್ರ ಗಣೇಶ್​ ಫ್ಯಾನ್ಸ್​ ರಾತ್ರಿಯೆಲ್ಲಾ ಏನೇನೋ ಮಾಡಿದ್ರು, ಹೇಳೋಕು ಭಯ ಆಗತ್ತೆ ಎಂದ ಪತ್ನಿ ಶಿಲ್ಪಾ
Related image2
ಸಂಸದೆಯ ಮನೆಯಲ್ಲಿ 27 ಕೆಜಿ ಚಿನ್ನದ ಒಳ ಉಡುಪು, 927 ಕೋಟಿ ನಗದು! ಜಾಗತಿಕ ಸಂಚಲನ
36
ಬಡವ-ಶ್ರೀಮಂತ
Image Credit : zee kannada

ಬಡವ-ಶ್ರೀಮಂತ

ಇಡೀ ವಿಶ್ವದಲ್ಲಿ ಇರುವ ಆಸ್ತಿಯನ್ನು ಎಲ್ಲಾ ಜನರಿಗೆ ಸಮನಾಗಿ ಹಂಚಿದರೆ, ಕೆಲವೇ ವರ್ಷಗಳಲ್ಲಿ ಒಂದಷ್ಟು ಜನ ಶ್ರೀಮಂತರಾಗುತ್ತಾರೆ, ಮತ್ತೊಂದಷ್ಟು ಜನ ಬಡವರಾಗುತ್ತಾರೆ. ಬಂದಿರುವ ಹಣವನ್ನು ಹೇಗೆ ಬಳಸಿಕೊಳ್ಳಬೇಕು ಎಂದು ಯೋಚಿಸುವವರು ಅದರಿಂದ ಪ್ರಯೋಜನ ಪಡೆದರೆ, ಬೇಕಾಬಿಟ್ಟೆ ಖರ್ಚು ಮಾಡಿಲೂಟಿ ಮಾಡುವವರು ಮತ್ತೆ ಅದೇ ಸ್ಥಿತಿಗೆ ಹೋಗುತ್ತಾರೆ. ಇದು ಜಗದ ನಿಯಮ. ಅದೇ ರೀತಿ ಕರ್ಣ ಸೀರಿಯಲ್​ನಲ್ಲಿಯೂ ಆಗಲಿದೆ.

46
ಬೀದಿ ಬಿಕಾರಿ
Image Credit : zee kannada

ಬೀದಿ ಬಿಕಾರಿ

ಅಷ್ಟಕ್ಕೂ ಇದಾಗಲೇ ಅಮೃತಧಾರೆ ಸೀರಿಯಲ್​ನಲ್ಲಿ (Amruthadhaare) ಹಿಂದೊಮ್ಮೆ ಗೌತಮ್​ ಆಸ್ತಿಗಾಗಿ ಬಾಯಿ ಬಿಡುವ ತನ್ನ ತಮ್ಮ ಜೈದೇವ್​ಗೆ ಎಲ್ಲಾ ಆಸ್ತಿ ಬರೆದುಕೊಟ್ಟಿದ್ದ. ಕೊನೆಗೆ ಪರಿಸ್ಥಿತಿ ಏನಾಯ್ತು ಎನ್ನುವುದು ಗೊತ್ತೇ ಇದೆ. ಮತ್ತೆ ಬೀದಿ ಬಿಕಾರಿಯೇ ಆದ ಜೈದೇವ.

56
ಕರ್ಣದಲ್ಲಿ ಅದೇ ಸ್ಟ್ರ್ಯಾಟಜಿ
Image Credit : Zee Kannada Instagram

ಕರ್ಣದಲ್ಲಿ ಅದೇ ಸ್ಟ್ರ್ಯಾಟಜಿ

ಅದೇ ಸ್ಟ್ರ್ಯಾಟಜಿ ಈಗ ಕರ್ಣ ಸೀರಿಯಲ್ಲಿಯೂ ಕಾಣಿಸುವಂತಿದೆ. ಆಸ್ತಿ ಸಿಕ್ಕರೆ ಏನು ಬೇಕಾದರೂ ಮಾಡಬಹುದು ಎನ್ನುತ್ತಾನಲ್ಲ ಸಂಜಯ್​. ಅದಕ್ಕೆ ನೋಡೋಣ ಏನು ಮಾಡುತ್ತಾನೆ ಎಂದು ಹೇಳುವ ಮೂಲಕ ಆಸ್ತಿ ಬರೆದುಕೊಟ್ಟಿದ್ದಾನೆ.

66
ಮುಂದಿನ ನಡೆ ಏನು?
Image Credit : Zee Kannada Instagram

ಮುಂದಿನ ನಡೆ ಏನು?

ಸಂಪೂರ್ಣ ಆಸ್ತಿಗೆ ವಾರಸುದಾರನಾಗಿರುವ ಸಂಜಯ್​ ಮುಂದಿನ ನಡೆ ಏನು? ಕರ್ಣ ಮತ್ತು ಇತರರನ್ನೇ ಹೊರ ಹಾಕ್ತಾನಾ? ಕರ್ಣ ಹೀಗೇಕೆ ಮಾಡಿದ? ದಿಯಾ ಗತಿ ಏನು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕರ್ಣ ಧಾರಾವಾಹಿ
ಮನರಂಜನಾ ಸುದ್ದಿ
ಅಮೃತಧಾರೆ
ಜೀ ಕನ್ನಡ
ಟಿವಿ ಶೋ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
ಮದುವೆ ಬಗ್ಗೆ ಬಾಯ್ಬಿಟ್ಟ Bigg Boss ವಿನ್ನರ್‌ ಹನುಮಂತು! ಹುಡುಗಿಯ ಬಗ್ಗೆ ರಿವೀಲ್‌ ಮಾಡಿ ಸಿಕ್ಕಿಬಿದ್ರು
Recommended image2
ಶ್ರೀ ಗಂಧದ ಗುಡಿ: ಹರಿ ಜಪಿಸುತ್ತಿರುವ ಆ 'ಅನಿತಾ' ಯಾರು? ಚಂದನಾಗೆ ಹೊಟ್ಟೆಯುರಿ ಕೊಟ್ಟ ಚಲುವೆ ಹಿನ್ನೆಲೆ ಇಲ್ಲಿದೆ!
Recommended image3
Amruthadhaare: ಬಯಲಾಯ್ತು ತಾಯಿ-ಮಗನ ರಹಸ್ಯ ಆಟ! ನಿಟ್ಟುಸಿರು ಬಿಟ್ಟಿದ್ಯಾಕೆ ವೀಕ್ಷಕರು
Related Stories
Recommended image1
ಮದ್ವೆ ನಂತ್ರ ಗಣೇಶ್​ ಫ್ಯಾನ್ಸ್​ ರಾತ್ರಿಯೆಲ್ಲಾ ಏನೇನೋ ಮಾಡಿದ್ರು, ಹೇಳೋಕು ಭಯ ಆಗತ್ತೆ ಎಂದ ಪತ್ನಿ ಶಿಲ್ಪಾ
Recommended image2
ಸಂಸದೆಯ ಮನೆಯಲ್ಲಿ 27 ಕೆಜಿ ಚಿನ್ನದ ಒಳ ಉಡುಪು, 927 ಕೋಟಿ ನಗದು! ಜಾಗತಿಕ ಸಂಚಲನ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved