MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Karna Serial: ತಿಪ್ಪರಲಾಗ ಹಾಕಿದ್ರು M ಬರೋದೇ ಇಲ್ಲ! ಕರ್ಣ- ನಿಧಿ ಸಂಬಂಧ ಮುರಿದು ಹೋಗತ್ತಾ?

Karna Serial: ತಿಪ್ಪರಲಾಗ ಹಾಕಿದ್ರು M ಬರೋದೇ ಇಲ್ಲ! ಕರ್ಣ- ನಿಧಿ ಸಂಬಂಧ ಮುರಿದು ಹೋಗತ್ತಾ?

ತಂದೆ ರಮೇಶ್ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿರುವ ಕರ್ಣನ ಜೀವನದಲ್ಲಿ ನಿಧಿಯ ಪ್ರೀತಿ ಚಿಗುರಿದೆ. ತಮ್ಮಿಬ್ಬರ ಸಂಬಂಧದ ಭವಿಷ್ಯ ತಿಳಿಯಲು ನಿಧಿ FLAMES ಆಟ ಆಡಿದ್ದು, ಮದುವೆಯ ಬದಲು ಸ್ನೇಹ ಎಂಬ ಉತ್ತರ ಸಿಗುವ ಸುಳಿವು ಸಿಕ್ಕಿದೆ. ಇದು ಕರ್ಣ-ನಿಧಿ ಮದುವೆಗೆ ಅಡ್ಡಿಯಾಗಲಿದೆಯೇ ಎಂಬ ಕುತೂಹಲ ಮೂಡಿಸಿದೆ.

1 Min read
Author : Suchethana D
Published : Feb 06 2026, 05:04 PM IST
Share this Photo Gallery
  • FB
  • TW
  • Linkdin
  • Whatsapp
16
ಬದಲಾದ ಕರ್ಣ
Image Credit : Instagram

ಬದಲಾದ ಕರ್ಣ

ಕರ್ಣ ಸೀರಿಯಲ್​ (Karna Serial) ಸದ್ಯ ಕುತೂಹಲದ ಹಂತ ತಲುಪಿದೆ. ಸಿಕ್ಕಾಪಟ್ಟೆ ಒಳ್ಳೆಯವನಾಗಿರುವ ಕರ್ಣ ಈಗ ರಮೇಶ್​ ವಿರುದ್ಧ ತಿರುಗಿ ಬಿದ್ದಿದ್ದಾನೆ. ಅವನಿಗೆ ತಕ್ಕ ಬುದ್ಧಿ ಕಲಿಸುತ್ತಾ ಇದ್ದಾನೆ. ಇದಾಗಲೇ ಪತ್ನಿಯ ಕಾಲಿಗೆ ಬೀಳುವಂತೆ ಮಾಡಿದ್ದಾನೆ ಕರ್ಣ. ಪೂಜೆಯ ನೆಪದಲ್ಲಿ ಅಪ್ಪ ರಮೇಶ್​ನನ್ನು ಉಪವಾಸವಿಟ್ಟು ತಲೆ ತಿರುಗಿ ಆತ ಪತ್ನಿಯ ಕಾಲಿಗೆ ಬೀಳುವಂತೆ ಮಾಡುವಲ್ಲಿ ಕರ್ಣ ಸಕ್ಸಸ್​ ಆಗಿದ್ದಾನೆ.

26
ನಿಧಿ-ಕರ್ಣ ಲವ್​ ಸ್ಟೋರಿ
Image Credit : Zee Kannada

ನಿಧಿ-ಕರ್ಣ ಲವ್​ ಸ್ಟೋರಿ

ಇದರ ನಡುವೆಯೇ, ಇದೀಗ ಕರ್ಣ ಮತ್ತು ನಿಧಿಯ ಲವ್​ ಒಂದು ಹೆಜ್ಜೆ ಮುಂದಕ್ಕೆ ಹೋಗಿದೆ. ಇಷ್ಟಾದರೂ ನಿತ್ಯಾಗೆ ಸತ್ಯ ಗೊತ್ತಾಗಲಿಲ್ಲ. ಇದೀಗ ನಿತ್ಯಾಗೆ ಸತ್ಯ ಗೊತ್ತಾಗಿದೆ ಎನ್ನುವ ರೀತಿಯಲ್ಲಿ ಪ್ರೊಮೋ ಒಂದನ್ನು ಪೋಸ್ಟ್​ ಮಾಡಲಾಗಿದೆ.

Related Articles

Related image1
Bhagyalakshmi Serial​ ಮುಕ್ತಾಯ? ಭಾಗ್ಯನ ಒಲವು ಯಾರ ಕಡೆ? ಧಾರಾವಾಹಿ ತಂಡದ ವಿಡಿಯೋ
Related image2
ಮಕ್ಕಳಿಗಾಗಿ ಹಂಬಲಿಸುವವರಿಗೆ ವರದಾನ ಈ ದೇವಾಲಯ : ನಟ ಶೈನ್​ ಶೆಟ್ಟಿ ದೇಗುಲ ದರ್ಶನ
36
ಲವ್​ ವಿಷ್ಯ
Image Credit : Instagram

ಲವ್​ ವಿಷ್ಯ

ಇದರಲ್ಲಿ ನಿಧಿ ತನ್ನ ಮತ್ತು ಕರ್ಣನ ಹೆಸರನ್ನು ಬರೆದು, FLAMES ಎಂದು ಬರೆದಿದ್ದಾಳೆ. ಕರ್ಣ ಮತ್ತು ತನ್ನ ಸಂಬಂಧ ಏನು ಎನ್ನುವುದನ್ನು ತೋರಿಸುವುದಾಗಿ ಅವಳು ಹೇಳಿದ್ದಾಳೆ.

46
ಏನಿದು FLAMES?
Image Credit : Instagram

ಏನಿದು FLAMES?

F- Friend, L- Lover, A- Affecion, M-Marriage, E- Enemy, S-Siblings ಎಂದು ಹೇಳಿದ್ದಾಳೆ ನಿಧಿ. Karna ಮತ್ತು Nihdhi ಎಂದು ಬರೆದು, ಎರಡರಲ್ಲಿ ಕಾಮನ್​ ಆಗಿರೋ N ತೆಗೆದು ಉಳಿದ ಅಕ್ಷರ ಲೆಕ್ಕ ಹಾಕಿದ್ರೆ 8 ಬರುತ್ತದೆ. FLAME ಎಂದು ಬರೆದು, 1,2,3,4 ಲೆಕ್ಕ ಹಾಕುತ್ತಾ 8ನೇ ಅಕ್ಷರ ಡಿಲೀಟ್​ ಮಾಡುತ್ತಾ ಹೋಗಬೇಕು. ಕೊನೆಯಲ್ಲಿ ಯಾವ ಅಕ್ಷರ ಉಳಿಯುತ್ತದೆಯೋ ಆ ಅಕ್ಷರ ತಮ್ಮಿಬ್ಬರದ್ದು ಎಂದು ನಿಧಿ ಹೇಳಿದ್ದಾಳೆ.

56
ಮ್ಯಾರೇಜ್​ ಬೇಕಿತ್ತು
Image Credit : Zee Kannada

ಮ್ಯಾರೇಜ್​ ಬೇಕಿತ್ತು

ಅವಳಿಗೆ M ಬರಬೇಕಿತ್ತು. ಅಂದ್ರೆ ಮ್ಯಾರೇಜ್​ (ಮದುವೆ) ಎನ್ನುವುದು. ಅಷ್ಟರಲ್ಲಿಯೇ ನಿತ್ಯಾ ಮಧ್ಯೆ ಪ್ರವೇಶಿಸಿ, ಆ ಷೀಟ್​ ಪಡೆದುಕೊಳ್ತಾಳೆ. ಅವಳಿಗೆ ಇವರಿಬ್ಬರ ಲವ್​ ಸ್ಟೋರಿ ತಿಳಿಯುತ್ತದೆಯೋ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಆದರೆ ಅದು ಸದ್ಯ ತಿಳಿಯುವಂತಿಲ್ಲ.

66
M ಬದಲು F
Image Credit : Zee Kannada

M ಬದಲು F

ಆದರೆ, ವೀಕ್ಷಕರಿಗೆ ಬೇಸರವಾಗ್ತಿರೋದು ಏನೆಂದರೆ, ನಿಧಿ ಮತ್ತು ನಿತ್ಯಾ ನಡುವೆ ಬರುವ 8 ಅಕ್ಷರದಲ್ಲಿ ಏನೇ ತಿಪ್ಪರಲಾಗ ಹಾಕಿದ್ರೂ ಎಮ್​ ಬರಲ್ಲ. ಎಫ್​ ಅಂದ್ರೆ ಫ್ರೆಂಡ್ ಅಂತ ಬರತ್ತೆ. ಆದ್ದರಿಂದ ಇವರಿಬ್ಬರ ಮದ್ವೆ ಆಗೋದೇ ಇಲ್ವಾ ಎನ್ನುವ ಚಿಂತೆಯಲ್ಲಿ ಇದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕರ್ಣ ಧಾರಾವಾಹಿ
ಜೀ ಕನ್ನಡ
ಮನರಂಜನಾ ಸುದ್ದಿ
ಟಿವಿ ಶೋ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
AadiLakshmi Purana: ಇನ್ನು ಎರಡು ಬಾರಿಸ್ಬೇಕಿತ್ತು… ಅಪ್ಪನಿಗೆ ಅವಮಾನ ಆದ್ರೆ ಹೆಣ್ಮಕ್ಕಳು ಸುಮ್ನೆ ಇರ್ಬೇಕಾ?
Recommended image2
ನಂದಗೋಕುಲ ಧಾರಾವಾಹಿಯಲ್ಲಿ ಅಣ್ಣನ ಮದುವೆ, ರಿಯಲ್‌ ಆಗಿ ತಂಗಿ ಮದುವೆ; ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ!
Recommended image3
ಮಗು ಮಾಡ್ಕೊಳ್ತಿಲ್ಲ, ಸುದ್ದಿಗೋಷ್ಠಿಯಲ್ಲೇ ಎಳೆದು ತೂರಾಡಿ ಡ್ಯಾನ್ಸ್ ಮಾಡ್ತೀರಾ?; Bigg Boss ಸ್ಪರ್ಧಿಯ ಪತ್ನಿಗೆ ತರಾಟೆ
Related Stories
Recommended image1
Bhagyalakshmi Serial​ ಮುಕ್ತಾಯ? ಭಾಗ್ಯನ ಒಲವು ಯಾರ ಕಡೆ? ಧಾರಾವಾಹಿ ತಂಡದ ವಿಡಿಯೋ
Recommended image2
ಮಕ್ಕಳಿಗಾಗಿ ಹಂಬಲಿಸುವವರಿಗೆ ವರದಾನ ಈ ದೇವಾಲಯ : ನಟ ಶೈನ್​ ಶೆಟ್ಟಿ ದೇಗುಲ ದರ್ಶನ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved