MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಲಂಡನ್‌ನಲ್ಲಿ ಹುಟ್ಟಿ ಬೆಳೆದ ಮಗಳು; ಹರ ಹರ ಮಹಾದೇವ ಧಾರಾವಾಹಿ ನಟಿ Priyanka Chincholi Family Photos

ಲಂಡನ್‌ನಲ್ಲಿ ಹುಟ್ಟಿ ಬೆಳೆದ ಮಗಳು; ಹರ ಹರ ಮಹಾದೇವ ಧಾರಾವಾಹಿ ನಟಿ Priyanka Chincholi Family Photos

Kannada Actress Priyanka Chincholi Photos: ‘ಹರ ಹರ ಮಹಾದೇವ’, ‘ಮನಸೆಲ್ಲಾ ನೀನೆ’ ಸೀರಿಯಲ್‌ಗಳಲ್ಲಿ ನಟಿಸಿದ್ದ ಪ್ರಿಯಾಂಕಾ ಚಿಂಚೋಳಿ ಈಗ ಲಂಡನ್‌ನಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಷಯವನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

1 Min read
Author : Padmashree Bhat
Published : Jun 18 2026, 04:42 PM IST
Share this Photo Gallery
  • FB
  • TW
  • Linkdin
  • Whatsapp
18
ಗ್ರ್ಯಾಂಡ್‌ ಎಂಗೇಜ್‌ಮೆಂಟ್‌
Image Credit : instagram

ಗ್ರ್ಯಾಂಡ್‌ ಎಂಗೇಜ್‌ಮೆಂಟ್‌

2021ರಲ್ಲಿ ಬೆಂಗಳೂರಿನಲ್ಲಿ ನಟಿ ಪ್ರಿಯಾಂಕಾ ಚಿಂಚೋಳಿ ಅವರು ಮೊದಲು ರಾಕೇಶ್‌ ಕುಮಾರ್‌ ಜೊತೆ ಗ್ರ್ಯಾಂಡ್‌ ಆಗಿ ಎಂಗೇಜ್‌ ಆಗಿದ್ದರು. ಆಮೇಲೆ ಕೋರ್ಟ್‌ ಮ್ಯಾರೇಜ್‌ ಮಾಡಿಕೊಂಡಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28
ರೆಸಾರ್ಟ್‌ವೊಂದರಲ್ಲಿ ಮದುವೆ
Image Credit : instagram

ರೆಸಾರ್ಟ್‌ವೊಂದರಲ್ಲಿ ಮದುವೆ

ರೆಸಾರ್ಟ್‌ವೊಂದರಲ್ಲಿ ಪ್ರಿಯಾಂಕಾ ಹಾಗೂ ರಾಕೇಶ್‌ ಅವರು ಮದುವೆಯಾಗಿದ್ದರು. ಅದ್ದೂರಿಯಾಗಿ ಎಲ್ಲ ಮದುವೆ ಶಾಸ್ತ್ರ ನಡೆದಿತ್ತು.

Related Articles

Related image1
ಮದುವೆ ಪತ್ರಿಕೆ ಫೋಟೋ ಹಂಚಿಕೊಂಡ ಕಿರುತೆರೆ ನಟಿ ಪ್ರಿಯಾಂಕಾ ಚಿಂಚೋಳಿ!
Related image2
ವಾರಣಾಸಿ ಶೂಟಿಂಗ್ ಅಪ್‌ಡೇಟ್ ಕೊಟ್ಟ ಪ್ರಿಯಾಂಕಾ ಚೋಪ್ರಾ: ರಾಜಮೌಳಿ ಸಿನಿಮಾದಲ್ಲಿ ಏನೆಲ್ಲಾ ಇರಲಿದೆ?
38
ಪ್ರಿಯಾಂಕಾ ಅಂದು ಹೇಳಿದ್ದೇನು?
Image Credit : instagram

ಪ್ರಿಯಾಂಕಾ ಅಂದು ಹೇಳಿದ್ದೇನು?

ಮದುವೆ ಆಗಿ, ವಿದೇಶಕ್ಕೆ ಹೋದ ಬಳಿಕ ರಾಕೇಶ್‌ ಅವರು ನಟನೆಯಿಂದ ದೂರ ಇದ್ದಾರೆ. “ಬೆಂಗಳೂರಿನಿಂದ ದೂರ ಹೋಗೋದು, ವಿದೇಶದಲ್ಲಿ ನೆಲೆಸೋದು, ನಟನೆ ಬಿಡೋದು ಕಷ್ಟವಾಗಿದೆ” ಎಂದು ಪ್ರಿಯಾಂಕಾ ಚಿಂಚೋಳಿ ಹೇಳಿದ್ದಾರೆ.

48
ಅರೇಂಜ್ ಮ್ಯಾರೇಜ್‌
Image Credit : instagram

ಅರೇಂಜ್ ಮ್ಯಾರೇಜ್‌

ಪ್ರಿಯಾಂಕಾ ಹಾಗೂ ರಾಕೇಶ್‌ರದ್ದು ಅರೇಂಜ್ ಮ್ಯಾರೇಜ್‌ ಆಗಿತ್ತು. ಪರಿಚಯಸ್ಥರ ಮೂಲಕ ಪ್ರಿಯಾಂಕಾಗೆ ರಾಕೇಶ್‌ ಪರಿಚಯ ಆಗಿತ್ತು.

58
ಹೊಸ ಮನೆ ತಗೊಂಡ್ರು
Image Credit : instagram

ಹೊಸ ಮನೆ ತಗೊಂಡ್ರು

ಮದುವೆ ಬಳಿಕ ಪ್ರಿಯಾಂಕಾ ಅವರು ವಿದೇಶಕ್ಕೆ ಹೋಗಿದ್ದರು. ಆಮೇಲೆ 2024 ಸೆಪ್ಟೆಂಬರ್‌ನಲ್ಲಿ ಹೊಸ ಮನೆ ಖರೀದಿ ಮಾಡಿದ್ದರು.

68
ಬೆಂಗಳೂರಿನಲ್ಲಿ ಸೀಮಂತ
Image Credit : instagram

ಬೆಂಗಳೂರಿನಲ್ಲಿ ಸೀಮಂತ

ಪ್ರಗ್ನೆಂಟ್‌ ಆದ ಬಳಿಕ ಪ್ರಿಯಾಂಕಾ ಅವರು ಸೀಮಂತಕ್ಕೆಂದು ಬೆಂಗಳೂರಿಗೆ ಬಂದಿದ್ದರು.

78
ಮಗಳು ಹುಟ್ಟಿದ್ದಾಳೆ
Image Credit : instagram

ಮಗಳು ಹುಟ್ಟಿದ್ದಾಳೆ

ಈ ದಂಪತಿಗೆ ಓರ್ವ ಮಗಳಿದ್ದಾಳೆ.

88
ನಟಿ ಪ್ರಿಯಾಂಕಾ ಪೋಸ್ಟ್‌ ಏನಂದ್ರು?
Image Credit : instagram

ನಟಿ ಪ್ರಿಯಾಂಕಾ ಪೋಸ್ಟ್‌ ಏನಂದ್ರು?

ನೀನು ನನ್ನನ್ನು ಬೇಷರತ್ತಾಗಿ ಪ್ರೀತಿಸಬೇಕು ಎಂದು ಬಯಸುತ್ತಿದ್ದೆ, ನನಗೆ ದೇವರು ನನಗೆ ನಿನ್ನನ್ನು ನೀಡಿದನು. ನಂತರ ನಮಗೆ ರಾಯಾಳ ಆಶೀರ್ವಾದ ಸಿಕ್ಕಿತು, ಮತ್ತು ನೀನು ನಮ್ಮಿಬ್ಬರನ್ನು ಪ್ರೀತಿಸುವ ಮತ್ತು ಬೆಂಬಲಿಸುವ ವಿಧಾನವನ್ನು ನೋಡುವುದೇ ನನ್ನ ಜೀವನವನ್ನು ನಿಜಕ್ಕೂ ಅದ್ಭುತವಾಗಿಸಿದೆ.

ನಮ್ಮ ಪುಟ್ಟ ಸಂಸಾರವನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುವ ಶಕ್ತಿ ನೀನು, ನಮ್ಮ ದೊಡ್ಡ ಬೆಂಬಲಿಗ ಮತ್ತು ಪ್ರತಿ ದಿನವನ್ನು ಹೆಚ್ಚು ಉಜ್ವಲಗೊಳಿಸುವ ವ್ಯಕ್ತಿ ನೀನು. ನಿನ್ನನ್ನು ನಾನು ಎಷ್ಟು ಪ್ರೀತಿಸುತ್ತೇನೆ ಎಂದು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ನೀನು ನನ್ನ ಪಕ್ಕದಲ್ಲಿ ಇಲ್ಲದಿದ್ದರೆ ಜೀವನ ಹೀಗಿರುತ್ತಿರಲಿಲ್ಲ ಎಂಬುದು ಮಾತ್ರ ನನಗೆ ಗೊತ್ತು.

ನಿನ್ನ ಪ್ರೀತಿ, ನಿನ್ನ ಕಾಳಜಿ ಮತ್ತು ನೀನು ನಮಗಾಗಿ ಮಾಡುವ ಎಲ್ಲದಕ್ಕೂ ಧನ್ಯವಾದಗಳು. ನೀನು ನಮ್ಮೊಂದಿಗೆ ಇರಲು ನಾವು ತುಂಬಾ ಅದೃಷ್ಟ ಮಾಡಿದ್ದೇವೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ನಟಿ
ಸ್ಯಾಂಡಲ್‌ವುಡ್
ಕನ್ನಡ ಧಾರಾವಾಹಿ

Latest Videos
Recommended Stories
Recommended image1
ರಾಜಮಾತೆ ಶಿವಗಾಮಿ ಈಗ ಲವ್ ಗುರು: ಬ್ರೇಕಪ್ ಆದವರ ಕಷ್ಟ ಕೇಳಲು 'ಸೆಕೆಂಡ್‌ ಲವ್‌' ಅಂತಾ ಬರ್ತಿದ್ದಾರೆ ರಮ್ಯಕೃಷ್ಣ
Recommended image2
ಸಾಲು ಸಾಲು ಸಿನಿಮಾ ಆಫರ್ಸ್​ ರಿಜೆಕ್ಟ್​ ಮಾಡಿದ್ಯಾಕೆ Bigg Boss ವಿನ್ನರ್​ ಹನುಮಂತು? ಏನಂದ್ರು ಕೇಳಿ
Recommended image3
Actress Roopika Marriage: ಲಕ್ಷ್ಮೀ ನಿವಾಸ ಧಾರಾವಾಹಿ ನಟಿ ರೂಪಿಕಾ ಲಗ್ನಪತ್ರಿಕೆ ಶಾಸ್ತ್ರ ಆಯ್ತು!
Related Stories
Recommended image1
ಮದುವೆ ಪತ್ರಿಕೆ ಫೋಟೋ ಹಂಚಿಕೊಂಡ ಕಿರುತೆರೆ ನಟಿ ಪ್ರಿಯಾಂಕಾ ಚಿಂಚೋಳಿ!
Recommended image2
ವಾರಣಾಸಿ ಶೂಟಿಂಗ್ ಅಪ್‌ಡೇಟ್ ಕೊಟ್ಟ ಪ್ರಿಯಾಂಕಾ ಚೋಪ್ರಾ: ರಾಜಮೌಳಿ ಸಿನಿಮಾದಲ್ಲಿ ಏನೆಲ್ಲಾ ಇರಲಿದೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved