MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 2nd Test
Today's Horoscope in Kannada
Mandya Jaggery Price
Bengaluru Garden City
Bengaluru Fake Medicine Racket
Karnataka-Tamil Nadu Border
Karnataka IAS Officer Missing
Pakistan-based Gang Doddaballapur
NICE Road Toll
Bhadra Irrigation Project
Minister B Nagendra
Valmiki Corporation Scam
BJP vs Minister B Nagendra
Bengaluru Airport Metro
Mysuru Chamundeshwari Temple Priest
Kabini Dam Water Level
  • Home
  • Entertainment
  • TV Talk
  • ಕಪ್ಪಗಿದ್ದವ್ರನ್ನು ಲವ್‌ ಮಾಡಬಾರದಾ? ದುಡ್ಡಿಗೋಸ್ಕರ ಅವಳು ಮದುವೆ ಆಗ್ತಿಲ್ಲ: Gicchi Gili gili ಟಾಲೆಂಟೆಡ್‌ ಕಲಾವಿದ

ಕಪ್ಪಗಿದ್ದವ್ರನ್ನು ಲವ್‌ ಮಾಡಬಾರದಾ? ದುಡ್ಡಿಗೋಸ್ಕರ ಅವಳು ಮದುವೆ ಆಗ್ತಿಲ್ಲ: Gicchi Gili gili ಟಾಲೆಂಟೆಡ್‌ ಕಲಾವಿದ

Gicchi Gili gili Talented Kalavida: 'ಗಿಚ್ಚಿ ಗಿಲಿಗಿಲಿ', 'ಕ್ವಾಟ್ಲೆ ಕಿಚನ್' ಖ್ಯಾತಿಯ ಪ್ರಶಾಂತ್ ಗೌಡ (ಟ್ಯಾಲೆಂಟೆಡ್ ಕಲಾವಿದ), ಕೃತಿ ಗೌಡ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇವರಿಬ್ಬರ ಮದುವೆ ಬಗ್ಗೆ ನೆಗೆಟಿವ್‌ ಮಾತನಾಡಲಾಗ್ತಿದೆ. ಈ ಬಗ್ಗೆ ಪ್ರಶಾಂತ್‌ ಅವರು ಮಾತನಾಡಿದ್ದಾರೆ. 

1 Min read
Author : Padmashree Bhat
Published : May 08 2026, 01:14 PM IST
Share this Photo Gallery
  • FB
  • TW
  • Linkdin
  • Whatsapp
15
ಐದು ವರ್ಷಗಳ ಸುಂದರ ಪಯಣ
Image Credit : talented kalavida instagram

ಐದು ವರ್ಷಗಳ ಸುಂದರ ಪಯಣ

ಪ್ರಶಾಂತ್‌, ಕೃತಿ ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮನೆಯವರ ಒಪ್ಪಿಗೆ ಪಡೆದು ಈ ಜೋಡಿ ಮದುವೆ ಆಗ್ತಿದೆ. "ನಮ್ಮದು ಐದು ವರ್ಷಗಳ ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಮೊದಲು ನಾನೇ ಅವಳಿಗೆ ಮದುವೆಯಾಗುತ್ತೀಯಾ ಎಂದು ಪ್ರಪೋಸ್ ಮಾಡಿದ್ದೆ" ಎಂದು ಪ್ರಶಾಂತ್ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಬಣ್ಣ ಶಾಶ್ವತವಲ್ಲ, ಗುಣವೇ ಬೆಲ್ಲ
Image Credit : talented kalavida instagram

ಬಣ್ಣ ಶಾಶ್ವತವಲ್ಲ, ಗುಣವೇ ಬೆಲ್ಲ

ಸೋಶಿಯಲ್ ಮೀಡಿಯಾದಲ್ಲಿ "ಕಪ್ಪಗಿರುವ ಪ್ರಶಾಂತ್‌ಗೆ ಇಷ್ಟು ಬೆಳ್ಳಗಿರುವ ಹುಡುಗಿ ಸಿಕ್ಕಿದ್ದಾಳೆ" ಅಥವಾ "ದುಡ್ಡಿಗೋಸ್ಕರ ಮದುವೆಯಾಗುತ್ತಿದ್ದಾರೆ" ಎಂಬ ಕಮೆಂಟ್‌ ಬರುತ್ತಿದೆ. ಇದಕ್ಕೆ ಕೃತಿ ಮಾತನಾಡಿದ್ದು, "ಒಬ್ಬ ಹುಡುಗ ಕಪ್ಪಗಿದ್ದಾನೆ ಎಂಬ ಕಾರಣಕ್ಕೆ ಹುಡುಗಿ ಅವನನ್ನು ಮದುವೆಯಾದರೆ, ಅದು ಕೇವಲ ಹಣಕ್ಕೋಸ್ಕರ ಎಂದು ಜಡ್ಜ್ ಮಾಡುವುದು ತಪ್ಪು. ಅವನಲ್ಲಿರುವ ಮುಗ್ಧತೆ, ನನ್ನನ್ನು ಮಗುವಿನಂತೆ ನೋಡಿಕೊಳ್ಳುವ ಕೇರಿಂಗ್ ಮನೋಭಾವ ಇಷ್ಟವಾಯಿತು. ನನ್ನ ತಂದೆಯ ಸ್ಥಾನವನ್ನು ತುಂಬುವ ಶಕ್ತಿ ಅವನಲ್ಲಿದೆ" ಎಂದು ಕೃತಿ ಹೇಳಿದ್ದಾರೆ.

Related Articles

Related image1
ಕಾಡಿನಲ್ಲಿ ಸಫಾರಿ ಮಾಡ್ತಿದ್ದ ವಿದೇಶಿ ಪ್ರವಾಸಿಗರಿಗೆ ಮದುವೆ ಆಹ್ವಾನ ನೀಡಿದ ವರ! ಮದುವೆಗೆ ಹೋದ್ರಾ ಫಾರಿನ್ ಟೂರಿಸ್ಟ್?
Related image2
ಜಾನ್ವಿ ಕಪೂರ್ ಮದುವೆಯಂತೆ ಹೌದಾ? ಶ್ರೀದೇವಿ ಮಗಳ ಮದುವೆ ಅಂದ್ರೆ ಸುಮ್ನೆನಾ, ಜಗತ್ತಿಗೇ ಸಂಚಲನ ಶುರು!
35
ಪ್ರಶಾಂತ್‌ ಹೇಳಿದ್ದೇನು?
Image Credit : talented kalavida instagram

ಪ್ರಶಾಂತ್‌ ಹೇಳಿದ್ದೇನು?

ಪ್ರಶಾಂತ್ ಮಾತನಾಡಿದ್ದು, "ನಾವು ಬಿಸಿಲಿಗೆ ಹೋದರೆ ಟ್ಯಾನ್ ಆಗುತ್ತೇವೆ, ಬಣ್ಣ ಬದಲಾಗುತ್ತದೆ. ಆದರೆ ಮನಸ್ಸು ಬದಲಾಗಲ್ಲ. ನಾನು ಅವಳ ಬಣ್ಣ ನೋಡಿ ಪ್ರೀತಿಸಿಲ್ಲ, ಅವಳು ನನ್ನ ಶ್ರೀಮಂತಿಕೆ ನೋಡಿ ಬಂದಿಲ್ಲ. ನಮ್ಮಿಬ್ಬರ ನಡುವೆ ಭಾವನೆಗಳ ಬಂಧವಿದೆ" ಎಂದು ಹೇಳಿದ್ದಾರೆ.

45
ನಟನೆಯಲ್ಲೂ ಕೃತಿ ಸೈ!
Image Credit : talented kalavida instagram

ನಟನೆಯಲ್ಲೂ ಕೃತಿ ಸೈ!

ಕೃತಿ ಗೌಡ ಕೇವಲ ಪ್ರಶಾಂತ್ ಭಾವಿ ಪತ್ನಿಯಷ್ಟೇ ಅಲ್ಲ, ಅವರು ಕೂಡ ಒಬ್ಬ ಕಲಾವಿದೆ. 'ಬ್ರೇಕ್ ಫೇಲ್ಯೂರ್', 'ದಶಗ್ರೀವ' ಸಿನಿಮಾಗಳಲ್ಲಿ ನಟಿಸಿದ್ದು, 'ರಾಮಾಚಾರಿ' ಮತ್ತು 'ಭೂಮಿಗೆ ಬಂದ ಭಗವಂತ' ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

55
ಜುಲೈನಲ್ಲಿ ಮದುವೆ ಸಂಭ್ರಮ?
Image Credit : talented kalavida instagram

ಜುಲೈನಲ್ಲಿ ಮದುವೆ ಸಂಭ್ರಮ?

ಸದ್ಯಕ್ಕೆ ನಿಶ್ಚಿತಾರ್ಥ ಮುಗಿಸಿರುವ ಈ ಜೋಡಿ, ಶೀಘ್ರದಲ್ಲೇ ಅಂದರೆ ಜುಲೈ ತಿಂಗಳಿನಲ್ಲಿ ಮದುವೆ ಆಗುವ ಸಾಧ್ಯತೆ ಇದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ರಿಯಾಲಿಟಿ ಶೋ
ಮದುವೆ
ನಿಶ್ಚಿತಾರ್ಥದ ಉಂಗುರ

Latest Videos
Recommended Stories
Recommended image1
ಶೂಟಿಂಗ್​ ವೇಳೆ ನಟಿಯನ್ನೇ ನುಂಗಿ ಹಾಕಿದ ದೈತ್ಯ ತಿಮಿಂಗಲ: ಆಮೇಲೇನಾಯ್ತು? ಭಯಾನಕ ವಿಡಿಯೋ ವೈರಲ್​
Recommended image2
ಟಿವಿ ವೀಕ್ಷಕರಿಗೆ ಕೇಂದ್ರದ ಬಿಗ್ ಶಾಕ್! 20 ವರ್ಷಗಳ ಬಳಿಕ ರೂಲ್ಸ್ ಬದಲಾವಣೆ
Recommended image3
Annayya Serial ನಟಿ ತ್ರಿವೇಣಿ ಮನೆಯಲ್ಲಿ ಹಬ್ಬದ ಸಡಗರ: ಸೆಲೆಬ್ರಿಟಿಗಳ ದಂಡು- ಕ್ಯೂಟ್​ ಫೋಟೋಸ್​ ಇಲ್ಲಿವೆ
Related Stories
Recommended image1
ಕಾಡಿನಲ್ಲಿ ಸಫಾರಿ ಮಾಡ್ತಿದ್ದ ವಿದೇಶಿ ಪ್ರವಾಸಿಗರಿಗೆ ಮದುವೆ ಆಹ್ವಾನ ನೀಡಿದ ವರ! ಮದುವೆಗೆ ಹೋದ್ರಾ ಫಾರಿನ್ ಟೂರಿಸ್ಟ್?
Recommended image2
ಜಾನ್ವಿ ಕಪೂರ್ ಮದುವೆಯಂತೆ ಹೌದಾ? ಶ್ರೀದೇವಿ ಮಗಳ ಮದುವೆ ಅಂದ್ರೆ ಸುಮ್ನೆನಾ, ಜಗತ್ತಿಗೇ ಸಂಚಲನ ಶುರು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved