MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • 'ಸೋನು ಗೌಡ ನಿನ್ನ ವಿಡಿಯೋ ನನ್ ಹತ್ರ ಇದೆ' ಎಂದವನಿಗೆ ನಟಿ ಕೊಟ್ಟ ಉತ್ತರ ಏನು? ವೈರಲ್​ ಆಯ್ತು ನೋಡಿ

'ಸೋನು ಗೌಡ ನಿನ್ನ ವಿಡಿಯೋ ನನ್ ಹತ್ರ ಇದೆ' ಎಂದವನಿಗೆ ನಟಿ ಕೊಟ್ಟ ಉತ್ತರ ಏನು? ವೈರಲ್​ ಆಯ್ತು ನೋಡಿ

ಸದಾ ಟ್ರೋಲ್‌ಗಳಿಂದಲೇ ಸುದ್ದಿಯಾಗುವ ನಟಿ ಸೋನು ಶ್ರೀನಿವಾಸ್ ಗೌಡ, ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ 'ನಿಮ್ಮ ವಿಡಿಯೋ ನನ್ನ ಬಳಿ ಇದೆ' ಎಂದು ಕಮೆಂಟ್ ಮಾಡಿದ ನೆಟ್ಟಿಗನೊಬ್ಬನಿಗೆ ಖಡಕ್ ಉತ್ತರ ನೀಡಿದ್ದಾರೆ. 'ಇಟ್ಕೊಂಡು ಪೂಜೆ ಮಾಡು' ಎಂಬ ಸೋನು ಅವರ ಈ ಉತ್ತರ ಇದೀಗ ಸಾಮಾಜಿಕ ವೈರಲ್ ಆಗಿದೆ.

2 Min read
Author : Suchethana D
Published : May 17 2026, 08:01 PM IST
Share this Photo Gallery
  • FB
  • TW
  • Linkdin
  • Whatsapp
16
ಸಕತ್​ ಫೇಮಸ್​ ಸೋನು ಗೌಡ
Image Credit : sonu gowda instagram

ಸಕತ್​ ಫೇಮಸ್​ ಸೋನು ಗೌಡ

ದೇಶಕ್ಕಾಗಿ ಸೇವೆ ಸಲ್ಲಿಸಿದ, ದೇಶಕ್ಕಾಗಿ ತ್ಯಾಗ ಮಾಡಿದ ಮಹನೀಯರ, ವಿವಿಧ ಕ್ಷೇತ್ರಗಳ ಮಹಾನ್​ ತಾರೆಯರ ಹೆಸರು ಕೇಳಿಯೂ ಇಲ್ಲದ ಜನ ನಮ್ಮ ನಡುವೆ ಅಸಂಖ್ಯ ಇದ್ದಾರೆ. ಆದರೆ ನಟಿ ಸೋನು ಶ್ರೀನಿವಾಸ ಗೌಡ ಎಂದಾಕ್ಷಣ ಕಣ್ಣರಳಿಸಿ ನೋಡುವ ಸಾಲಿನಲ್ಲಿ ಸೇರಿದವರು ಇವರಲ್ಲಿ ಹಲವರು. ಅವರ ವಿವಿಧ ರೀತಿಯ ಫೋಟೋಗಳು ಕಣ್ಣ ಮುಂದೆ ಹಾದು ಹೋಗುವಷ್ಟು ಫೇಮಸ್​ ಆಗಿರುವವರು ಸೋನು ಗೌಡ (Sonu Gowda)

Add Asianetnews Kannada as a Preferred SourcegooglePreferred
26
ಟ್ರೋಲೇ ಜೀವನ
Image Credit : Sonu Gowda Instagram

ಟ್ರೋಲೇ ಜೀವನ

27 ವರ್ಷದ ಸೋನು ಶ್ರೀನಿವಾಸ್‌ ಗೌಡ, ಇಂದು ವಿವಾದಗಳು, ಟ್ರೋಲ್‌ಗಳ ಮಧ್ಯೆಯೇ ಜೀವನ ಮಾಡುತ್ತಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಏನು ಮಾಡಿದ್ರೆ ಲೈಕ್ಸ್, ಕಮೆಂಟ್ಸ್​, ಟ್ರೋಲ್ಸ್ ಹೆಚ್ಚು ಬಂದು ಹೆಚ್ಚಿಗೆ ಫೇಮಸ್​ ಆಗ್ಬೋದು ಎನ್ನುವುದನ್ನು ಅಕ್ಷರಶಃ ಅರಿತವರು ಈ ನಟಿ.

Related Articles

Related image1
70ರ ರಾಜಕಾರಣಿಯ ವರಿಸಿದ 20ರ ಚೆಲುವೆ: ಒಂದು ಡಜನ್​ ಮಕ್ಕಳ ತಂದೆಯ 4ನೇ ಮದ್ವೆ ಸ್ಟೋರಿ ಕೇಳಿ
Related image2
ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಯಾರೇ ನೀ ಮೋಹಿನಿ' ಸೀರಿಯಲ್​ ನಟಿ ಭಾರತಿ: ಕ್ಯೂಟ್​ ಫೋಟೋಸ್​ ಇಲ್ಲಿವೆ
36
ಎಲ್ಲ ಅರಿತಿರುವ ಸೋನು
Image Credit : our own

ಎಲ್ಲ ಅರಿತಿರುವ ಸೋನು

ತಮ್ಮ ಫೋಟೋ, ವಿಡಿಯೋಗಳಿಂದಲೇ ಯಾವ ರೀತಿಯಲ್ಲಿ ಒಂದು ವರ್ಗದ ಅಭಿಮಾನಿಗಳನ್ನು ಗಳಿಸಿ, ಹಣ ಮಾಡಬಹುದು ಎನ್ನುವುದನ್ನೂ ಅರಿತು ಬಿಂದಾಸ್​ ಆಗಿ ಫೋಟೋ, ವಿಡಿಯೋಶೂಟ್​ ಮಾಡಿಸಿಕೊಳ್ಳುವ ಕೆಲವು ನಟಿಯರ ಪೈಕಿ ಸೋನು ಗೌಡ ಕೂಡ ಒಬ್ಬರು.

46
ತೀಟೆ ತೀರಿಸಿಕೊಳ್ಳುವವರು
Image Credit : our own

ತೀಟೆ ತೀರಿಸಿಕೊಳ್ಳುವವರು

ಟ್ರೋಲ್​ ಮಾಡುತ್ತಲೇ ತಮ್ಮ ಜೀವನವನ್ನು ಸಾರ್ಥಕಪಡಿಸಿಕೊಳ್ಳುವ ದೊಡ್ಡ ಸಂಖ್ಯೆ ನೆಟ್ಟಿಗರು ಇದ್ದಾರೆ. ಇಂಥ ನಟಿಯರು ಯಾವಾಗ ಫೋಟೋ ಹಾಕ್ತಾರೆ,, ಯಾವಾಗ ವಿಡಿಯೋ ಹಾಕ್ತಾರೆ ಎಂದು ಕಾದು ಕುಳಿತುಕೊಳ್ಳುತ್ತಾರೆ. ಅದಕ್ಕೆ ಕಾರಣ, ತಮ್ಮ ಡಿಕ್ಷನರಿಯಲ್ಲಿ ಇರುವ, ಇರದ ಎಲ್ಲಾ ಭಾಷೆಗಳ ಪದ ಪ್ರಯೋಗ ಮಾಡಿ ತಮ್ಮ ತೀಟೆಯನ್ನು ತೀರಿಸಿಕೊಳ್ಳುವವರ ಹಂಬಲ ಇವರದ್ದು. ಅದೇ ಕೆಲವು ಸೆಲೆಬ್ರಿಟಿಯರಿಗೆ ಅದರಲ್ಲಿಯೂ ಹೆಚ್ಚಾಗಿ ನಟಿಯರಿಗೆ ಬಂಡವಾಳ.

56
ವಿಡಿಯೋ ನನ್ನ ಹತ್ರ ಇದೆ
Image Credit : Social Media

ವಿಡಿಯೋ ನನ್ನ ಹತ್ರ ಇದೆ

ಇದೀಗ ಸೋನು ಗೌಡ ಅವರಿಗೆ ಇದೇ ರೀತಿಯ ಸತೀಶ್​ ಜಗ್ಗು ಎನ್ನುವ ಇನ್​ಸ್ಟಾ ಪೇಜ್​ನ ಅಭಿಮಾನಿಯೊಬ್ಬ ನಿಮ್ಮ ವಿಡಿಯೋ ನನ್ನ 'ಅತ್ರ' ಇದೆ ಎಂದು ಕಮೆಂಟ್​ ಮಾಡಿದ್ದಾನೆ. (ಹ ಕಾರ, ಅ ಕಾರ ಬರದಿದ್ದರೂ, ಟ್ರೋಲ್​ ಮಾಡುವಲ್ಲಿ ಇಂಥವರೇ ಹೆಚ್ಚಿನವರು ಅನ್ನಿ) ಆದರೂ ಇವರ ಕಮೆಂಟ್​ಗೆ ಸೋನು ಗೌಡ ಅವರು ಮಾಡಿರುವ ರಿಪ್ಲೈ ವೈರಲ್​ ಆಗುತ್ತಿದೆ.

66
ಸೋನು ಗೌಡ ಹೇಳಿದ್ದೇನು?
Image Credit : sonu srinivas gowda youtube

ಸೋನು ಗೌಡ ಹೇಳಿದ್ದೇನು?

ಅಷ್ಟಕ್ಕೂ ಸೋನು ಗೌಡ ಅವರು ಯಾವುದೇ ರೀತಿಯ ಬೇಸರ ಮಾಡಿಕೊಳ್ಳದೇ ಇಟ್ಕೊಂಡು ಪೂಜೆ ಮಾಡು ಎಂದು ರಿಪ್ಲೈ ಮಾಡಿದ್ದು, ಇದಕ್ಕೆ ಹಲವರು ಭೇಷ್​ ಭೇಷ್ ಎನ್ನುತ್ತಿದ್ದಾರೆ. ಸರಿಯಾದ ಉತ್ತರ ಕೊಟ್ಟಿರುವೆ ಎನ್ನುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಸೋನು ಗೌಡ
ಮನರಂಜನಾ ಸುದ್ದಿ
ಟಿವಿ ಶೋ
ಫ್ಯಾಷನ್
ಮಹಿಳೆಯರು
ಸಾಮಾಜಿಕ ಮಾಧ್ಯಮ
ಸಾಮಾಜಿಕ ಜಾಲತಾಣ ಪ್ರಭಾವಿ

Latest Videos
Recommended Stories
Recommended image1
ಮೊದಲ ಚಿತ್ರಕ್ಕೆ 1 ಲಕ್ಷ ಸಂಭಾವನೆ, ಈಗ 10 ಸಾವಿರ ಕೋಟಿಯ ಒಡತಿ: ಈ ನಟಿ ಯಾರು ಗೊತ್ತಾ?
Recommended image2
Trisha Magic: ವಿಜಯ್ ಮಾತ್ರವಲ್ಲ, ನಟ ಸೂರ್ಯನ ಗೆಲುವಿನಲ್ಲೂ ಪಾಲು ಪಡೆದ ನಟಿ ತ್ರಿಷಾ ಕೃಷ್ಣನ್; ಈ ಮ್ಯಾಜಿಕ್ ಸೀಕ್ರೆಟ್ ಏನು?
Recommended image3
7ನೇ ವಯಸ್ಸಲ್ಲೇ ಟೀಚರ್‌ನಿಂದ ಲೈಂಗಿಕ ಕಿರುಕುಳ, 10 ವರ್ಷ ನರಕ ಅನುಭವಿಸಿದ್ದೆ: ನಟಿ ಮೀರಾ ಶಾಕಿಂಗ್ ಹೇಳಿಕೆ
Related Stories
Recommended image1
70ರ ರಾಜಕಾರಣಿಯ ವರಿಸಿದ 20ರ ಚೆಲುವೆ: ಒಂದು ಡಜನ್​ ಮಕ್ಕಳ ತಂದೆಯ 4ನೇ ಮದ್ವೆ ಸ್ಟೋರಿ ಕೇಳಿ
Recommended image2
ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಯಾರೇ ನೀ ಮೋಹಿನಿ' ಸೀರಿಯಲ್​ ನಟಿ ಭಾರತಿ: ಕ್ಯೂಟ್​ ಫೋಟೋಸ್​ ಇಲ್ಲಿವೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved