MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ನೋ ಮಾತಾಡಂಗಿಲ್ಲ; ಎಲ್ಲದರಲ್ಲೂ ಮೂಗು ತೂರಿಸುವ ಪ್ರಿಯಾಗೆ ಚುರುಕು ಮುಟ್ಟಿಸಿದ ಅಮೂಲ್ಯಾ

ನೋ ಮಾತಾಡಂಗಿಲ್ಲ; ಎಲ್ಲದರಲ್ಲೂ ಮೂಗು ತೂರಿಸುವ ಪ್ರಿಯಾಗೆ ಚುರುಕು ಮುಟ್ಟಿಸಿದ ಅಮೂಲ್ಯಾ

ಕಲರ್ಸ್ ಕನ್ನಡದ ನಂದಗೋಕುಲ ಧಾರಾವಾಹಿಯಲ್ಲಿ, ವಲ್ಲಭನ ವಿಷಯದಲ್ಲಿ ಅನವಶ್ಯಕವಾಗಿ ತಲೆಹಾಕಿದ ಪ್ರಿಯಾಗೆ ಅಮೂಲ್ಯ ಎಲ್ಲರ ಮುಂದೆ ಖಡಕ್ ಎಚ್ಚರಿಕೆ ನೀಡಿದ್ದಾಳೆ. ತನ್ನ ಮತ್ತು ವಲ್ಲಭನ ವಿಷಯದಲ್ಲಿ ಮಾತನಾಡಲು ಪ್ರಿಯಾಗೆ ಯಾವುದೇ ಹಕ್ಕಿಲ್ಲ ಎಂದು ಅಮೂಲ್ಯ ಹೇಳಿದಾಗ, ಪ್ರಿಯಾ ಕಣ್ಣೀರು ಹಾಕಿದ್ದಾಳೆ.

1 Min read
Author : Mahmad Rafik
Published : May 04 2026, 12:25 PM IST
Share this Photo Gallery
  • FB
  • TW
  • Linkdin
  • Whatsapp
15
 ನಂದಗೋಕುಲ
Image Credit : Colors Kannada FB

ನಂದಗೋಕುಲ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವನಂದಗೋಕುಲಸೀರಿಯಲ್ ವೀಕ್ಷಕರು ಕಾಯುತ್ತಿದ್ದ ದಿನ ಮತ್ತೊಮ್ಮೆ ಬಂದಿದೆ. ಈ ಹಿಂದೆಯೇ ಪ್ರಿಯಾಗೆ ಅಮೂಲ್ಯ ಮತ್ತು ಮೀನಾ ಜೊತೆಯಾಗಿ ಎಚ್ಚರಿಕೆಯನ್ನು ನೀಡಿದ್ದರು. ಇಷ್ಟಾದ್ರು ತನ್ನ ಚಾಳಿ ಮುಂದುವರಿಸಿದ್ದ ಪ್ರಿಯಾಗೆ ಎಲ್ಲರ ಮುಂದೆ ಅಮೂಲ್ಯ ಎಚ್ಚರಿಕೆ ನೀಡಿದ್ದಾಳೆ. ಇದರಿಂದ ಪ್ರಿಯಾ ಕಣ್ಣೀರು ಹಾಕಿದ್ದಾಳೆ.

25
ವಲ್ಲಭನ ಬೈಕ್ ಕಳ್ಳತನ
Image Credit : Colors Kannada FB

ವಲ್ಲಭನ ಬೈಕ್ ಕಳ್ಳತನ

ಬೈಕ್ ಕಳ್ಳತನವಾಗಿದ್ದರಿಂದ ಕೆಲಸಕ್ಕೆ ಹೋಗಲಾಗದೇ ವಲ್ಲಭ ಕಷ್ಟಪಡುತ್ತಿದ್ದಾನೆ. ಹಳೆ ಸೈಕಲ್‌ ಮೂಲಕವೇ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿರೋದನ್ನು ಕಂಡ ತಾಯಿ ಗಿರಿಜಾ ಕಣ್ಣೀರು ಹಾಕುತ್ತಾ ಗಂಡ ನಂದನಿಗೆ ಸಹಾಯ ಮಾಡುವಂತೆ ಹೇಳಿದ್ದಳು. ಇದರಿಂದ ನಂದ ಸಹ, ಎಲ್ಲಿಯೋ ಹೋಗೋದು ಬೇಡ. ನಮ್ಮ ಅಂಗಡಿಯಲ್ಲಿ ಕೆಲಸ ಮಾಡುವಂತೆ ಹೇಳ್ತಾರೆ. ಆದ್ರೆ ಇದಕ್ಕೆ ವಲ್ಲಭ ಒಪ್ಪಲ್ಲ.

Related Articles

Related image1
‘ನಂದಗೋಕುಲ’ ಸೀರಿಯಲ್ ನಂದ ಪಾತ್ರದ ಬಗ್ಗೆ ವೀಕ್ಷಕರು ಕಿಡಿ… ಅಪ್ಪನಿಂದಲೇ ಮನೆ ನರಕ ಆಗುತ್ತಾ?
Related image2
Nanda Gokula Serial: 219 ಎಪಿಸೋಡ್‌ಗೆ ಧಾರಾವಾಹಿಯಿಂದ ಹೊರಬಿದ್ದ ನಂದಗೋಕುಲ ಸೀರಿಯಲ್‌ ನಟ; ಯಾರದು?
35
ಪ್ರಿಯಾಗೆ ಎಚ್ಚರಿಕೆ ನೀಡಿದ ಅಮೂಲ್ಯ
Image Credit : Colors Kannada FB

ಪ್ರಿಯಾಗೆ ಎಚ್ಚರಿಕೆ ನೀಡಿದ ಅಮೂಲ್ಯ

ಮಗ ತನ್ನ ಮಾತು ಕೇಳದಕ್ಕೆ ಕೋಪಗೊಂಡು ನಂದಕುಮಾರ್ ಅಲ್ಲಿಂದ ಹೋಗ್ತಾನೆ. ಇಲ್ಲಿ ಸುಮ್ಮಿನರದೇ ವಲ್ಲಭ ಹೇಳಿದ್ದು ತಪ್ಪೆಂದು ಪ್ರಿಯಾ ಹೇಳುತ್ತಾಳೆ. ಇದರಿಂದ ಕೋಪಗೊಂಡ ಅಮೂಲ್ಯಾ, ನಾನು ಮೊದಲಿನಿಂದಲೂ ನಮ್ಮ ವಿಷಯಕ್ಕೆ ಬರಬೇಡಿ ಎಂದು ಹೇಳ್ತಿದ್ದೇನೆ. ವಲ್ಲಭನನ್ನು ಕಂಡ್ರೆ ಮಾವನಿಗೆ ಆಗಲ್ಲ ಅಂತ ನಿಮಗೆ ಹೇಳಿದ್ಯಾರು? ಹಿಂದೆ ಏನಾಗಿದೆ ಎಂಬ ವಿಷಯ ಗೊತ್ತಿಲ್ಲದೇ ಮಾತನಾಡಬೇಡಿ. ಮಾತನಾಡಬೇಕಾದ್ರೆ ಎಲ್ಲವನ್ನು ತಿಳಿದುಕೊಂಡು ಮಾತನಾಡಿ ಎಂದು ಎಚ್ಚರಿಸಿದ್ದಾಳೆ

45
 ನೀವ್ಯಾಕೆ ಮಧ್ಯೆ ಮಾತನಾಡುತ್ತೀರಿ?
Image Credit : Colors Kannada FB

ನೀವ್ಯಾಕೆ ಮಧ್ಯೆ ಮಾತನಾಡುತ್ತೀರಿ?

ಅಂಗಡಿಗೆ ಬಂದು ಕೆಲಸ ಮಾಡು ಅಂತ ಹೇಳಿದ್ದು ಮಾವನ ದೊಡ್ಡತನ. ಅದೇ ರೀತಿ ಅಂಗಡಿಯಲ್ಲಿ ಕೆಲಸ ಮಾಡೋದು ವಲ್ಲಭನಿಗೆ ಇಷ್ಟವಿಲ್ಲ. ಅಂಗಡಿಗೆ ಹೋಗಬೇಕಾ ಅಥವಾ ಬೇಡವಾ ಅನ್ನೋದು ಅವನ ಇಷ್ಟ. ಈ ಬಗ್ಗೆ ಪ್ರಶ್ನೆ ಮಾಡೋಕೆ ಯಾರಿಗೂ ಹಕ್ಕಿಲ್ಲ. ಅತ್ತೆ ತಮ್ಮ ನೋವನ್ನು ಹೇಳಿಕೊಳ್ಳುತ್ತಿದ್ದಾರೆ. ವಲ್ಲಭನ ಹೆಂಡ್ತಿಯಾಗಿ ನಾನೇ ಏನು ಮಾತನಾಡುತ್ತಿಲ್ಲ. ನೀವ್ಯಾಕೆ ಮಧ್ಯೆ ಮಾತನಾಡುತ್ತೀರಿ ಎಂದು ಪ್ರಶ್ನೆ ಮಾಡಿದ್ದಾಳೆ.

55
ಪ್ರಿಯಾ ಕಣ್ಣೀರು
Image Credit : Jiohotstar

ಪ್ರಿಯಾ ಕಣ್ಣೀರು

ವಲ್ಲಭನ ಬಗ್ಗೆ ಮಾತನಾಡುವ ಹಕ್ಕನ್ನು ನಿಮಗೆ ಯಾರೂ ಕೊಟ್ಟಿಲ್ಲ. ನೀವ್ಯಾಕೆ ನಮ್ಮ ವಿಷಯದಲ್ಲಿ ತಲೆ ಹಾಕ್ತೀರಿ? ನಿಮ್ಮ ವಿಷಯದಲ್ಲಿ ನಾವೇನಾದ್ರೂ ಮಧ್ಯೆ ಬರ್ತೀವಿಯಾ ಎಂದು ಅಮೂಲ್ಯಾ ಖಡಕ್ ಆಗಿ ಪ್ರಶ್ನೆ ಮಾಡಿದ್ದಾಳೆ. ಅಮೂಲ್ಯ ಮಾತುಗಳಿಂದ ಪ್ರಿಯಾ ಕಣ್ಣೀರು ಹಾಕಿದ್ದಾನೆ. ಮುಂದೇನಾಯ್ತು ಅನ್ನೋದನ್ನು ಇಂದಿನ ಸಂಚಿಕೆಯಲ್ಲಿ ನೋಡಿ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ನಂದಗೋಕುಲ
ಕಲರ್ಸ್ ಕನ್ನಡ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
‌ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸೋಲಬೇಕು; ಈಶ್ವರನಲ್ಲಿ ಹರಕೆ ಹೊತ್ತ ಒಳ್ಳೆ ಹುಡುಗ ಪ್ರಥಮ್
Recommended image2
Amruthadhaare Serial: ಮತ್ತೆ‌ ಭೂಮಿಕಾ ಪ್ರಗ್ನೆಂಟ್; ಮಗಳಿಂದಲೇ ಗೌತಮ್‌ ದಿವಾನ್‌ಗೆ ಅಪಾಯ; ಸುಳಿವು ಸಿಕ್ತು
Recommended image3
ಮೊಬೈಲ್​ನಲ್ಲಿ ಬಂದ ​ಸೌಂಡ್​ ಕೇಳಿ ​ ಬ್ಲಾಸ್ಟ್ ಆಯ್ತಂತ ಜೀವನೇ ಹಾರೋಯ್ತು - Bigg Boss ಮಲ್ಲಮ್ಮ ಏನ್​ ಹೇಳಿದ್ರು ಕೇಳಿ
Related Stories
Recommended image1
‘ನಂದಗೋಕುಲ’ ಸೀರಿಯಲ್ ನಂದ ಪಾತ್ರದ ಬಗ್ಗೆ ವೀಕ್ಷಕರು ಕಿಡಿ… ಅಪ್ಪನಿಂದಲೇ ಮನೆ ನರಕ ಆಗುತ್ತಾ?
Recommended image2
Nanda Gokula Serial: 219 ಎಪಿಸೋಡ್‌ಗೆ ಧಾರಾವಾಹಿಯಿಂದ ಹೊರಬಿದ್ದ ನಂದಗೋಕುಲ ಸೀರಿಯಲ್‌ ನಟ; ಯಾರದು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved