- Home
- Entertainment
- TV Talk
- Nanda Gokula Serial: 219 ಎಪಿಸೋಡ್‌ಗೆ ಧಾರಾವಾಹಿಯಿಂದ ಹೊರಬಿದ್ದ ನಂದಗೋಕುಲ ಸೀರಿಯಲ್ ನಟ; ಯಾರದು?
Nanda Gokula Serial: 219 ಎಪಿಸೋಡ್‌ಗೆ ಧಾರಾವಾಹಿಯಿಂದ ಹೊರಬಿದ್ದ ನಂದಗೋಕುಲ ಸೀರಿಯಲ್ ನಟ; ಯಾರದು?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ನಂದಗೋಕುಲ ಧಾರಾವಾಹಿಯಲ್ಲಿ ಮಾಧವನ ಪಾತ್ರದಲ್ಲಿ ನಟಿಸುತ್ತಿದ್ದ ವಿಜಯ್ ಚಂದ್ರ ಅವರು ಧಾರಾವಾಹಿಯಿಂದ ಹೊರಗಡೆ ಬಂದಿದ್ದಾರೆ. ಇದಕ್ಕೆ ಕಾರಣ ಏನು? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
13

Image Credit : Asianet News
ಮೂವರು ಮಕ್ಕಳು
ನಂದಗೋಕುಲ ಧಾರಾವಾಹಿಯಲ್ಲಿ ನಂದಕುಮಾರ್ ಹಾಗೂ ಗಿರಿಜಾ ದಂಪತಿಗೆ ಮೂವರು ಮಕ್ಕಳು. ಇವರಲ್ಲಿ ಮಾಧವ ಹಿರಿಯ ಮಗ. ಆತ ತುಂಬ ಸೈಲೆಂಟ್.
23
Image Credit : instagram
ಸತ್ಯ ಏನು?
ಮಾಧವ ಪಾತ್ರಧಾರಿ ವಿಜಯ್ ಚಂದ್ರ ಅವರು ಸೀರಿಯಲ್ ಬಿಟ್ಟಿರೋದು ಸತ್ಯ ಎನ್ನಲಾಗಿದೆ. ಈ ಬಗ್ಗೆ ಅವರೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ಬಳಿಕ ಡಿಲಿಟ್ ಮಾಡಿದ್ದರು.
33
Image Credit : instagram
ಕಾರಣ ಏನು?
ವಿಜಯ್ ಚಂದ್ರ ಅವರು ಯಾವ ಕಾರಣಕ್ಕೆ ಈ ನಿರ್ಧಾರ ಕೈಗೊಂಡರು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಕೆಲವರು ಸಿನಿಮಾ ಮಾಡುವ ಉದ್ದೇಶದಿಂದ ಕೂಡ ಹೀಗೆ ಮಾಡೋದುಂಟು. ಅಥವಾ ವೈಯಕ್ತಿಕ ಕಾರಣ ಕೂಡ ಇರಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos

