MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ನಂದಕುಮಾರನ ಮುದ್ದು ಸೊಸೆ ಪ್ರಿಯಾ ಸುಳ್ಳಿನ ಮುಖವಾಡ ಬಯಲಾಗೋ ಟೈಂ ಬಂದೇ ಬಿಡ್ತು!

ನಂದಕುಮಾರನ ಮುದ್ದು ಸೊಸೆ ಪ್ರಿಯಾ ಸುಳ್ಳಿನ ಮುಖವಾಡ ಬಯಲಾಗೋ ಟೈಂ ಬಂದೇ ಬಿಡ್ತು!

ನಂದಗೋಕುಲದಲ್ಲಿ ಮಾಧವ ಮತ್ತು ಪ್ರಿಯಾಳ ಹನಿಮೂನ್ ಪ್ಲಾನ್, ಫ್ಯಾಮಿಲಿ ಟ್ರಿಪ್ ಆಗಿ ಬದಲಾಗಿದ್ದಕ್ಕೆ ಪ್ರಿಯಾ ಬೇಸರಗೊಂಡಿದ್ದಾಳೆ. ಮತ್ತೊಂದೆಡೆ, ಇಂಗ್ಲಿಷ್ ಸಾಹಿತ್ಯದಲ್ಲಿ ಎಂಎ ಮಾಡಿದ್ದಾಳೆಂಬ ಆಕೆಯ ಸುಳ್ಳು, ಅಮೂಲ್ಯ ಮತ್ತು ಮೀನಾಳಿಂದಾಗಿ ಬಯಲಾಗುವ ಹಂತದಲ್ಲಿದೆ.

1 Min read
Author : Mahmad Rafik
Published : May 09 2026, 12:34 PM IST
Share this Photo Gallery
  • FB
  • TW
  • Linkdin
  • Whatsapp
15
 ಅಳಿಯ ಮಾಧವ ಮತ್ತು ಮಗಳು ಪ್ರಿಯಾ
Image Credit : Colors Kannada

ಅಳಿಯ ಮಾಧವ ಮತ್ತು ಮಗಳು ಪ್ರಿಯಾ

ನಂದಗೋಕುಲದಲ್ಲಿ ಅಳಿಯ ಮಾಧವ ಮತ್ತು ಮಗಳಿಗೆ ಮಾತ್ರ ಒಳ್ಳೆದಾಗಬೇಕೆಂದು ಇಬ್ಬರನ್ನು ಹನಿಮೂನ್‌ಗೆ ಕಳುಹಿಸಬೇಕೆಂದು ಪ್ರಿಯಾ ಅಮ್ಮಾ ಪ್ಲಾನ್ ಮಾಡಿದ್ದಳು. ಆ ಪ್ಲಾನ್ ಪ್ರಕಾರವೇ, ನಂದಕುಮಾರ್ ಸಹ ಮಾಧವ್-ಪ್ರಿಯಾಳನ್ನು ಹನಿಮೂನ್‌ಗೆ ಕಳುಹಿಸಲು ಒಪ್ಪಿಕೊಂಡಿದ್ದ. ಆದ್ರೆ ಅವರಿಬ್ಬರನ್ನು ಮಾತ್ರ ಕಳುಹಿಸುತ್ತಿರೋದು ಪಕ್ಷಪಾತ ಆಗುತ್ತೆ ಎಂದು ಗಿರಿಜಾ ಹೇಳಿದ್ದಕ್ಕೆ ಕೇಶವ-ಮೀನಾ, ವಲ್ಲಭ-ಅಮೂಲ್ಯಗೆ ಹನಿಮೂನ್‌ಗೆ ತೆರಳಲು ನಂದ ಸಮ್ಮತಿಸಿದ್ದಾನೆ.

Add Asianetnews Kannada as a Preferred SourcegooglePreferred
25
ಅಮ್ಮಾ ಅಷ್ಟೆಲ್ಲಾ ಪ್ಲಾನ್ ಮಾಡಿದ್ರೂ ಫೇಲ್ ಆಯ್ತು
Image Credit : Colors Kannada

ಅಮ್ಮಾ ಅಷ್ಟೆಲ್ಲಾ ಪ್ಲಾನ್ ಮಾಡಿದ್ರೂ ಫೇಲ್ ಆಯ್ತು

ಕೇಶವ-ಮೀನಾ, ವಲ್ಲಭ-ಅಮೂಲ್ಯ ಜೊತೆ ಹನಿಮೂನ್‌ಗೆ ಬರುತ್ತಿರುವ ವಿಷಯ ಕೇಳಿ ಪ್ರಿಯಾಗೆ ಬೇಸರವಾಗಿದೆ. ಹೀಗೆ ಎಲ್ಲರೂ ಹೋದ್ರೆ ಅದು ಫ್ಯಾಮಿಲಿ ಟ್ರಿಪ್ ಆಗಲ್ಲವಾ ಎಂದು ಮಾಧವನ ಮುಂದೆ ಪ್ರಿಯಾ ಬೇಸರ ವ್ಯಕ್ತಪಡಿಸಿದ್ದಾಳೆ. ಆದ್ರೆ ಮಾಧವ, ಇದಕ್ಕೆ ಇದು ಫ್ಯಾಮಿಲಿ ಹನಿಮೂನ್ ಆಗುತ್ತೆ ಎಂದು ತಮ್ಮಂದಿರುವ ಜೊತೆಯಲ್ಲಿ ಬರುತ್ತಿರೋದಕ್ಕೆ ಮಾಧವ ಖುಷಿಯಾಗಿದ್ದಾನೆ.

Related Articles

Related image1
ತೆರೆ ಮೇಲೆ ಪಟ ಪಟ ಮಾತನಾಡುವ ‘ನಂದಗೋಕುಲ’ ಮೀನಮ್ಮಾ… ತೆರೆ ಹಿಂದೆ ಪಡ್ತಿರೋ ಪಾಡು ನೋಡಿ
Related image2
ಜಗ್ಗೇಶ್ ಸಿನಿಮಾ ದೃಶ್ಯ ರೀಕ್ರಿಯೇಟ್ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡ ನಂದಗೋಕುಲ ಸೀರಿಯಲ್
35
ಹನಿಮೂನ್‌ಗೆ ಹೋಗಲು ಹಿಂದೇಟು
Image Credit : Colors Kannada

ಹನಿಮೂನ್‌ಗೆ ಹೋಗಲು ಹಿಂದೇಟು

ಇತ್ತ ಪ್ರಿಯಾ ಜೊತೆ ಹೋಗಲು ಇಷ್ಟವಿಲ್ಲದ ಕಾರಣ ಮೀನಾ ಹನಿಮೂನ್‌ಗೆ ಹೋಗಲು ಹಿಂದೇಟು ಹಾಕಿದ್ದಾಳೆ. ಮತ್ತೊಂದೆಡೆ ಇಷ್ಟವಿಲ್ಲದೇ ಮದುವೆ ಆಗಿದ್ದು, ಪ್ರತಿದಿನ ಜಗಳ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ಹಾಗಾಗಿ ಹನಿಮೂನ್‌ಗೆ ತೆರಳಲು ತಮಗೆ ಯೋಗ್ಯತೆ ಇಲ್ಲವೆಂದು ಅಮೂಲ್ಯ-ವಲ್ಲಭ ಸಹ ಹಿಂದೇಟು ಹಾಕುತ್ತಿದ್ದಾರೆ.

45
ಪ್ರಿಯಾ ಅಸಲಿ ಮುಖ
Image Credit : Colors Kannada

ಪ್ರಿಯಾ ಅಸಲಿ ಮುಖ

ಮದುವೆಗೆ ಮುನ್ನ ಮಗಳು ಇಂಗ್ಲಿಷ್ ಸಾಹಿತ್ಯದಲ್ಲಿ ಎಂಎ ಮಾಡಿದ್ದಾಳೆ ಎಂದು ಪ್ರಿಯಾ ಪೋಷಕರು ಹೇಳಿದ್ದರು. ಆದರೆ ಸುಳ್ಳು ಎಂದು ಗೊತ್ತಿದ್ರೂ ಪ್ರಿಯಾ ಮಾತ್ರ ಈ ವಿಷಯವನ್ನು ಯಾರೊಂದಿಗೂ ಹೇಳಿಕೊಂಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸೀರಿಯಲ್ ಮೇಕಿಂಗ್ ಕ್ಲಿಪ್ ವೈರಲ್ ಆಗಿದೆ. ಈ ಕ್ಲಿಪ್‌ನಲ್ಲಿ ಪ್ರಿಯಾಳ ಸುಳ್ಳಿನ ಮುಖವಾಡ ಬಯಲಾಗುವ ಸಮಯ ಸನ್ನಿಹಿತವಾಗಿ ಎಂಬ ಸುಳಿವು ನೀಡಿದೆ.

ಇದನ್ನೂ ಓದಿ: ನಂದಗೋಕುಲದಲ್ಲಿ ಮಹಾ ಬಿರುಕು: ಅತಿಯಾಗಿ ಆಡ್ತಿದ್ದ ಹಿತ್ತಾಳೆ ಕಿವಿ ನಂದನಿಗೆ ಬಿಗ್ ಶಾಕ್!

55
ಮೇಕಿಂಗ್ ಕ್ಲಿಪ್‌ನಲ್ಲಿ ಏನಿದೆ?
Image Credit : Colors Kannada

ಮೇಕಿಂಗ್ ಕ್ಲಿಪ್‌ನಲ್ಲಿ ಏನಿದೆ?

ಮೇಕಿಂಗ್ ವಿಡಿಯೋದಲ್ಲಿ ಅಮೂಲ್ಯ ಮತ್ತು ಮೀನಾ ಜೊತೆಯಾಗಿ ಪ್ರಿಯಾಳನ್ನು ಕೋಚಿಂಗ್ ಸೆಂಟರ್‌ಗೆ ಕರೆದುಕೊಂಡು ಹೋಗುವ ಪ್ರಯತ್ನದಲ್ಲಿದ್ದಾರೆ. ಅಲ್ಲಿಗೆ ಬಂದು ಇಂಗ್ಲಿಷ್‌ನಲ್ಲಿ ಮಾತನಾಡುವಂತೆ ಕೇಳಿಕೊಳ್ಳುತ್ತಿದ್ದಾರೆ. ಕೋಚಿಂಗ್ ಸೆಂಟರ್‌ಗೆ ಹೋಗಲು ಪ್ರಿಯಾ ಹಿಂದೇಟು ಹಾಕುತ್ತಿದ್ದಾಳೆ. ಒಂದ್ವೇಳೆಮ ಇಬ್ಬರು ಪಟ್ಟು ಸಡಿಲಸದೇ ಪ್ರಿಯಾಳನ್ನು ಕರೆದುಕೊಂಡು ಹೋದ್ರೆ ಸುಳ್ಳು ಬಯಲಾಗಿದೆ.

ಇದನ್ನೂ ಓದಿ: ನೋ ಮಾತಾಡಂಗಿಲ್ಲ; ಎಲ್ಲದರಲ್ಲೂ ಮೂಗು ತೂರಿಸುವ ಪ್ರಿಯಾಗೆ ಚುರುಕು ಮುಟ್ಟಿಸಿದ ಅಮೂಲ್ಯಾ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ನಂದಗೋಕುಲ
ಕಲರ್ಸ್ ಕನ್ನಡ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
ಅಂಜುತ್ತಲೇ ಮಾಡಿದ ಆ ವಿಡಿಯೋ ವೈರಲ್​ ಆಯ್ತು: ಒಂದೂವರೆ ಕೋಟಿ ವ್ಯೂವ್ಸ್​ ಕಂಡ ಬಗ್ಗೆ ನಟಿ ಅಭಿಜ್ಞಾ ಹೇಳಿದ್ದೇನು
Recommended image2
Amruthadhaare Serial: ಜಯದೇವ್ ಜೈಲಿಂದ ಹೊರಬರುವಂತೆ ಮಾಡಿದ ಗೌತಮ್‌ ಮನೇಲಿರೋ ಅಸಲಿ ವಿಲನ್;‌ ಯಾರದು?
Recommended image3
ತೆರೆ ಮೇಲೆ ಪಟ ಪಟ ಮಾತನಾಡುವ ‘ನಂದಗೋಕುಲ’ ಮೀನಮ್ಮಾ… ತೆರೆ ಹಿಂದೆ ಪಡ್ತಿರೋ ಪಾಡು ನೋಡಿ
Related Stories
Recommended image1
ತೆರೆ ಮೇಲೆ ಪಟ ಪಟ ಮಾತನಾಡುವ ‘ನಂದಗೋಕುಲ’ ಮೀನಮ್ಮಾ… ತೆರೆ ಹಿಂದೆ ಪಡ್ತಿರೋ ಪಾಡು ನೋಡಿ
Recommended image2
ಜಗ್ಗೇಶ್ ಸಿನಿಮಾ ದೃಶ್ಯ ರೀಕ್ರಿಯೇಟ್ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡ ನಂದಗೋಕುಲ ಸೀರಿಯಲ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved