- Home
- Entertainment
- TV Talk
- PHOTOS: ಡಾಕ್ಟರ್ ಗಂಡ, ರಿಯಲ್ ಮಗನ ಜೊತೆ ಸಿಂಗಾಪುರಕ್ಕೆ ಹಾರಿದ Brahmagantu Serial ಸೌಂದರ್ಯ!
PHOTOS: ಡಾಕ್ಟರ್ ಗಂಡ, ರಿಯಲ್ ಮಗನ ಜೊತೆ ಸಿಂಗಾಪುರಕ್ಕೆ ಹಾರಿದ Brahmagantu Serial ಸೌಂದರ್ಯ!
Actress preethi srinivas: ಬ್ರಹ್ಮಗಂಟು ಧಾರಾವಾಹಿಯಲ್ಲಿ ಸೌಂದರ್ಯ ಪಾತ್ರಧಾರಿ ನಟಿ ಪ್ರೀತಿ ಶ್ರೀನಿವಾಸ್ ಅವರು ಗಂಡ, ಮಗನ ಜೊತೆ ಸಿಂಗಾಪುರಕ್ಕೆ ಹೋಗಿದ್ದಾರೆ. ಅಲ್ಲಿ ಒಂದಿಷ್ಟು ಸುಂದರ ಸಮಯ ಕಳೆದಿದ್ದು, ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕುಟುಂಬದ ಜೊತೆ ಟ್ರಿಪ್
ಬ್ರಹ್ಮಗಂಟು ಧಾರಾವಾಹಿ ನಟಿ ಪ್ರೀತಿ ಶ್ರೀನಿವಾಸ್ ಅವರು ಕುಟುಂಬದ ಜೊತೆ ಟ್ರಿಪ್ ಹೋಗಿದ್ದಾರೆ.
ಸೌಂದರ್ಯ ಪಾತ್ರಧಾರಿ
ಬ್ರಹ್ಮಗಂಟು ಧಾರಾವಾಹಿಯಲ್ಲಿ ಸೌಂದರ್ಯ ಪಾತ್ರದಲ್ಲಿ ಪ್ರೀತಿ ಶ್ರೀನಿವಾಸ್ ನಟಿಸುತ್ತಿದ್ದಾರೆ.
ವಿಲನ್ ಪಾತ್ರ
ಬ್ರಹ್ಮಗಂಟು ಧಾರಾವಾಹಿಯಲ್ಲಿ ಸೌಂದರ್ಯ ಪಕ್ಕಾ ವಿಲನ್ ಪಾತ್ರವಾಗಿದೆ. ಎಲ್ಲರ ಮುಂದೆ ಚೆನ್ನಾಗಿದ್ದುಕೊಂಡು, ಮನೆಗೆ ಮೋಸ ಮಾಡುವ ಪಾತ್ರ ಇದಾಗಿದೆ.
ಮಗನಿಗೆ ಬ್ರಹ್ಮೋಪದೇಶ
ಇತ್ತೀಚೆಗೆ ಪ್ರೀತಿ ಶ್ರೀನಿವಾಸ್ ಮಗನಿಗೆ ಬ್ರಹ್ಮೋಪದೇಶ ಆಗಿತ್ತು. ಕುಟುಂಬಸ್ಥರು, ಚಿತ್ರರಂಗದ ಸ್ನೇಹಿತರು ಈ ಕಾರ್ಯಕ್ರಮಕ್ಕೆ ಬಂದಿದ್ದರು.
ಪತಿ ಡಾಕ್ಟರ್
ಪ್ರೀತಿ ಶ್ರೀನಿವಾಸ್ ಅವರ ಪತಿ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಸಂಬಂಧಿಯನ್ನೇ ಇವರು ಮದುವೆ ಆಗಿದ್ದಾರಂತೆ.
ಸೀರಿಯಲ್‌ನಿಂದ ಬ್ರೇಕ್
ಟ್ರಿಪ್‌ನಲ್ಲಿರುವ ಪ್ರೀತಿ ಶ್ರೀನಿವಾಸ್ ಅವರು ಸದ್ಯ ಸೀರಿಯಲ್ ಶೂಟಿಂಗ್‌ನಿಂದ ಬ್ರೇಕ್ ಪಡೆದಿದ್ದಾರೆ.
ವೆಸ್ಟರ್ನ್ ಡ್ರೆಸ್‌ನಲ್ಲಿ ಪ್ರೀತಿ
ಟ್ರಿಪ್ ವೇಳೆ ಪ್ರೀತಿ ಶ್ರೀನಿವಾಸ್ ಅವರು ವೆಸ್ಟರ್ನ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ.
ಸಿಂಗಾಪುರ ಸುತ್ತಾಟ
ಪ್ರೀತಿ ಶ್ರೀನಿವಾಸ್ ಅವರು ಗಂಡ, ಮಗನ ಜೊತೆ ಸಿಂಗಾಪುರ ಸುತ್ತಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

