MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಕೊನೆಗೂ Bigg Boss ಗಿಲ್ಲಿ ಫ್ಯಾನ್ಸ್​ ಆಸೆ ನೆರವೇರಿಸಿದ ಕಾವ್ಯಾ ಶೈವ: ಲೈವ್​ನಲ್ಲಿ ಬಂದು ಹೇಳಿದ್ದೇನು

ಕೊನೆಗೂ Bigg Boss ಗಿಲ್ಲಿ ಫ್ಯಾನ್ಸ್​ ಆಸೆ ನೆರವೇರಿಸಿದ ಕಾವ್ಯಾ ಶೈವ: ಲೈವ್​ನಲ್ಲಿ ಬಂದು ಹೇಳಿದ್ದೇನು

ಬಿಗ್​ಬಾಸ್​​ 12ರ ಸ್ಪರ್ಧಿಗಳಾದ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಅವರ ಸಂಬಂಧದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮುಂದುವರೆದಿದೆ. ಇತ್ತೀಚೆಗೆ ಇನ್​ಸ್ಟಾಗ್ರಾಮ್​ ಲೈವ್​ ಬಂದ ಕಾವ್ಯಾ, ಗಿಲ್ಲಿ ನಟರ ವೃತ್ತಿಜೀವನಕ್ಕೆ ಶುಭ ಹಾರೈಸುವ ಮೂಲಕ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

2 Min read
Author : Suchethana D
Published : Aug 09 2026, 12:07 PM IST
Share this Photo Gallery
  • FB
  • TW
  • Linkdin
  • Whatsapp
16
ನಿಂತಿಲ್ಲ ಬಿಗ್​ಬಾಸ್​​ 12 ಹವಾ
Image Credit : Instagram

ನಿಂತಿಲ್ಲ ಬಿಗ್​ಬಾಸ್​​ 12 ಹವಾ

ಬಿಗ್​ಬಾಸ್​​ 12 (Bigg Boss 12) ಹವಾ ತಣ್ಣಗಾಗುತ್ತಾ ಬಂದು ಇನ್ನೇನು ಕೆಲವೇ ದಿನಗಳಲ್ಲಿ 13ನೇ ಸೀಸನ್​ ಆರಂಭ ಆಗಲಿದೆ. ಇದರ ಹೊರತಾಗಿಯೂ 12ರ ಕೆಲವು ಸ್ಪರ್ಧಿಗಳಿಗೆ ಇನ್ನೂ ಸಕತ್​ ಡಿಮಾಂಡ್​ ಇದ್ದೇ ಇದೆ. ಕೆಲವರು ಸದಾ ಸುದ್ದಿಯಲ್ಲಿ ಇರುತ್ತಾರೆ. ಅಂಥವರಲ್ಲಿ ಒಬ್ಬರು ಬಿಗ್​ಬಾಸ್​​ ವಿನ್ನರ್​ ಗಿಲ್ಲಿ ನಟ ಮತ್ತು ಅವರ ಜೊತೆ ಸಕತ್​ ಸೌಂಡ್​ ಮಾಡಿದ್ದ ಕಾವ್ಯಾ ಶೈವ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಪ್ರೀತಿಯಲ್ಲಿ ಜೋಡಿ
Image Credit : Social Media

ಪ್ರೀತಿಯಲ್ಲಿ ಜೋಡಿ

ಆದರೆ ಬಿಗ್​ಬಾಸ್​ ಮನೆಯಲ್ಲಿ ಇವರ ಜೋಡಿ ನೋಡಿ ಇಷ್ಟಪಟ್ಟವರು ಹಲವರು. ಇವರಿಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದೇ ಅಂದುಕೊಂಡವರೂ ಹಲವರು. ಇವರಿಬ್ಬರ ಬಾಂಡಿಂಗ್​ ಸಿಕ್ಕಾಪಟ್ಟೆ ಎಲ್ಲರಿಗೂ ಮೆಚ್ಚುಗೆಯಾಗಿತ್ತು. ಅದೆಷ್ಟರ ಮಟ್ಟಿಗೆ ಎಂದರೆ ಹಲವರು ಇವರಿಬ್ಬರ ಮದುವೆಯನ್ನೂ ಎಐ ಮೂಲಕ ಮಾಡಿಸಿ, ಮಗುವನ್ನೂ ಹುಟ್ಟಿಸಿಬಿಟ್ಟಿದ್ದಾರೆ.

Related Articles

Related image1
ಆ ಯುವಕನ ಜೊತೆ ಕಾಣಿಸಿಕೊಂಡ ಬೆನ್ನಲ್ಲೇ ಮತ್ತೊಂದು ಬಿಗ್​ ಸರ್​ಪ್ರೈಸ್​ ಕೊಟ್ಟ Bigg Boss ಸ್ಪಂದನಾ
Related image2
Bigg Boss 13 ವೀಕ್ಷಕರ ಕುತೂಹಲಕ್ಕೆ ಕೊನೆಗೂ ಬಿತ್ತು ತೆರೆ: ಆ ನಾಲ್ವರು ಸೆಲೆಬ್ರಿಟಿಗಳು ಯಾರ‍್ಯಾರು
36
ಇಬ್ಬರೂ ಸ್ನೇಹಿತರಷ್ಟೇ
Image Credit : instagram

ಇಬ್ಬರೂ ಸ್ನೇಹಿತರಷ್ಟೇ

ಗಿಲ್ಲಿ ನಟ (Bigg Boss Gilli Nata) ಹೊರಕ್ಕೆ ಬಂದಾಗ ಕಾವ್ಯಾ ಶೈವ ಬಗ್ಗೆ ಕೇಳಿದ ಮಾತಿಗೆ, ನಾವಿಬ್ಬರೂ ಸ್ನೇಹಿತರು ಅಷ್ಟೇ. ಅಂಥದ್ದೇನೂ ಇಲ್ಲ ಎಂದಿದ್ದರು. ಆದರೆ ಅವರ ಕೆಲವು ಅಭಿಮಾನಿಗಳು ಮಾತ್ರ ಬಿಡುತ್ತಿಲ್ಲ. ಕಾವ್ಯಾ ಶೈವ ನಮಗೆ ಇಷ್ಟ ಆಗಿದ್ದಾಳೆ. ಇಬ್ಬರನ್ನೂ ಮದುವೆ ಮಾಡಿಸುತ್ತೇವೆ ಎನ್ನುತ್ತಿದ್ದಾರೆ.

46
ಕಾವ್ಯಾಗೆ ಪದೇ ಪದೇ ಪ್ರಶ್ನೆ
Image Credit : colors kannada

ಕಾವ್ಯಾಗೆ ಪದೇ ಪದೇ ಪ್ರಶ್ನೆ

ಇದೇ ಕಾರಣಕ್ಕೆ ಗಿಲ್ಲಿ ನಟನ ಬಗ್ಗೆ (Bigg Boss Gilli Nata and Kavya Shaiva) ಹೇಳಿ ಹೇಳಿ ಎಂದು ಪದೇ ಪದೇ ಕಾವ್ಯಾ ಶೈವ ಅವರಿಗೆ ಅಭಿಮಾನಿಗಳು ಕಾಡುತ್ತಲೇ ಇದ್ದಾರೆ. ಇದೇ ಕಾರಣಕ್ಕೆ ಇನ್​ಸ್ಟಾಗ್ರಾಮ್​ ಲೈವ್​ಗೆ ಬಂದ ಕಾವ್ಯಾ ಶೈವ ಅವರು, ನೀವು ಪದೇ ಪದೇ ಗಿಲ್ಲಿ ನಟನ ಬಗ್ಗೆ ಹೇಳಿ ಹೇಳಿ ಅಂತಾನೇ ಇರುತ್ತೀರಿ. ಅದಕ್ಕಾಗಿ ಹೇಳುತ್ತಿದ್ದೇನೆ ಎಂದಿದ್ದಾರೆ.

56
ಲೈವ್​ನಲ್ಲಿ ಕಾವ್ಯಾ ಹೇಳಿದ್ದೇನು?
Image Credit : Colors Kannada

ಲೈವ್​ನಲ್ಲಿ ಕಾವ್ಯಾ ಹೇಳಿದ್ದೇನು?

ಗಿಲ್ಲಿ ನಟ ಸದ್ಯ ಪಳಾರ್​ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಗಲಿ. ಅದೇ ರೀತಿ ಅವರಿಗೆ ಒಳ್ಳೊಳ್ಳೆಯ ಪ್ರಾಜೆಕ್ಟ್​ಗಳು ಸಿಗಲಿ, ಮತ್ತಷ್ಟು ಅವರು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ. ಗಿಲ್ಲಿ ನಟನ ಬಗ್ಗೆ ಇನ್ನೇನು ಹೇಳುತ್ತಾರೆ ಎಂದು ಕಾದಿದ್ದ ಗಿಲ್ಲಿ ಫ್ಯಾನ್ಸ್​ಗೆ ಕೊಂಚ ನಿರಾಸೆಯಾದರೂ, ಕಾವ್ಯಾ ಬಾಯಲ್ಲಿ ಗಿಲ್ಲಿಯ ಮಾತು ಬಂತಲ್ಲ ಎಂದು ಖುಷಿ ಪಟ್ಟುಕೊಳ್ಳುತ್ತಿದ್ದಾರೆ.

66
ಮದುವೆ ಬಗ್ಗೆ ಗಿಲ್ಲಿ ಅಮ್ಮನ ಮಾತು
Image Credit : Colors Kannada

ಮದುವೆ ಬಗ್ಗೆ ಗಿಲ್ಲಿ ಅಮ್ಮನ ಮಾತು

ಗಿಲ್ಲಿ ನಟನ ಮದುವೆಯ ಬಗ್ಗೆ ಕೇಳಿದ ಮಾತಿಗೆ ಅವರ ತಾಯಿ ಈ ಹಿಂದೆ, ಅವನು ನಮಗೆ ಇಷ್ಟು ಕೀರ್ತಿ ತಂದುಕೊಟ್ಟಿದ್ದಾನೆ. ಅವನು ಇಷ್ಟಪಟ್ಟ ಹುಡುಗಿಯ ಜೊತೆ ನಾವು ಮದುವೆ ಮಾಡಿಸುತ್ತೇವೆ. ಅವನು ಯಾರನ್ನೇ ಇಷ್ಟಪಟ್ಟರೂ, ಅವರ ಜೊತೆ ಮದುವೆ ಮಾಡಿಸುತ್ತೇವೆ ಎಂದಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬಿಗ್ ಬಾಸ್ ಕನ್ನಡ
ಮನರಂಜನಾ ಸುದ್ದಿ
ಟಿವಿ ಶೋ
ಸಂಬಂಧಗಳು
ಗಿಲ್ಲಿ ನಟ
Latest Videos
Recommended Stories
Recommended image1
4ನೇ ಸ್ಟೇಜ್‌ನಲ್ಲಿದ್ರೂ ಕ್ಯಾನ್ಸರ್ ಗೆದ್ದ ಭೂಮಿಕಾ; ಹೊಸ ಹೇರ್‌ಸ್ಟೈಲ್‌ನಲ್ಲಿ ಫುಲ್ ಮಿಂಚಿಂಗ್
Recommended image2
ಒಂದು ಹೊತ್ತು ಊಟಕ್ಕೂ ಕಷ್ಟ, ಈಗ ₹23 ಲಕ್ಷದ ಕಾರು; Instagram ಆದಾಯ ಬಿಚ್ಚಿಟ್ಟ ಕನ್ನಡ ಯೂಟ್ಯೂಬರ್ ತಾರೇಶ್-ಸ್ವಾತಿ
Recommended image3
ಸೀರಿಯಲ್‌‌ನಲ್ಲಿ ನಟಿಸೋ ಆಸೆಯಿಂದ 900 ಕಿ.ಮೀ ಪ್ರಯಾಣಿಸಿದ ಅಪ್ರಾಪ್ತ, ಮಿಸ್ಸಿಂಗ್ ಹುಡುಗ ಏನಾದ?
Related Stories
Recommended image1
ಆ ಯುವಕನ ಜೊತೆ ಕಾಣಿಸಿಕೊಂಡ ಬೆನ್ನಲ್ಲೇ ಮತ್ತೊಂದು ಬಿಗ್​ ಸರ್​ಪ್ರೈಸ್​ ಕೊಟ್ಟ Bigg Boss ಸ್ಪಂದನಾ
Recommended image2
Bigg Boss 13 ವೀಕ್ಷಕರ ಕುತೂಹಲಕ್ಕೆ ಕೊನೆಗೂ ಬಿತ್ತು ತೆರೆ: ಆ ನಾಲ್ವರು ಸೆಲೆಬ್ರಿಟಿಗಳು ಯಾರ‍್ಯಾರು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved