MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಭಾರತೀಯರಿಗೆ ಸಿಗೋ ಅಪರೂಪದ ಆಫರ್‌ ಮಿಸ್‌ ಮಾಡ್ಕೊಂಡ Bigg Boss ರಜತ್;‌ ಹಣೆಬರಹಕ್ಕೆ ಹೊಣೆ ಯಾರು ಎಂದಂಗಾಯ್ತು!

ಭಾರತೀಯರಿಗೆ ಸಿಗೋ ಅಪರೂಪದ ಆಫರ್‌ ಮಿಸ್‌ ಮಾಡ್ಕೊಂಡ Bigg Boss ರಜತ್;‌ ಹಣೆಬರಹಕ್ಕೆ ಹೊಣೆ ಯಾರು ಎಂದಂಗಾಯ್ತು!

Bigg Boss Rajath News: ರಜತ್‌ ಅವರು ಒಂದಾದ ಮೇಲೆ ಒಂದರಂತೆ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುತ್ತಿದ್ದಾರೆ. ಈ ಬಾರಿಯ ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಕೂಡ ಅತಿಥಿಯಾಗಿ ಭಾಗವಹಿಸಿದ್ದರು. 

1 Min read
Author : Padmashree Bhat
Published : Feb 05 2026, 10:33 AM IST
Share this Photo Gallery
  • FB
  • TW
  • Linkdin
  • Whatsapp
16
50 ರಿಯಾಲಿಟಿ ಶೋಗೆ ಆಯ್ಕೆ
Image Credit : colors kannada

50 ರಿಯಾಲಿಟಿ ಶೋಗೆ ಆಯ್ಕೆ

ರಜತ್‌ ಅವರು ಬಾಲಿವುಡ್‌ನ 50 ರಿಯಾಲಿಟಿ ಶೋಗೆ ಭಾಗವಹಿಸಲು ಆಫರ್‌ ಬಂದಿತ್ತು. ತೆಲುಗು, ತಮಿಳುನಾಡಿನಿಂದ ಒಬ್ಬೊಬ್ಬರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಕರ್ನಾಟಕದಲ್ಲಿ ರಜತ್‌ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಈ ಬಗ್ಗೆ ರಜತ್‌ ಮಾತನಾಡಿದ್ದಾರೆ.

26
ಟೀಂ ಜೊತೆ ಮಾತನಾಡಿದ್ರು
Image Credit : colors kannada

ಟೀಂ ಜೊತೆ ಮಾತನಾಡಿದ್ರು

ರಜತ್‌ ಅವರಿಗೆ 50 ರಿಯಾಲಿಟಿ ಶೋ ಆಫರ್‌ ಬಂದಾಗ, ಸಿಕ್ಕಾಪಟ್ಟೆ ಆಶ್ಚರ್ಯ ಆಗಿತ್ತಂತೆ. ಆ ನಂತರ ಟೀಂ ಜೊತೆ ಕೂಡ ಮಾತನಾಡಿದ್ದರು. ಒಟ್ಟಿನಲ್ಲಿ ಒಪ್ಪಂದ ಆಗುವಷ್ಟರ ಮಟ್ಟಿಗೆ ಮಾತುಕತೆ ಆಗಿತ್ತು ಎಂದು ರಜತ್‌ ಹೇಳಿದ್ದಾರೆ.

Related Articles

Related image1
ಬಿಗ್‌ಬಾಸ್‌ನಲ್ಲಿ ಅತ್ಯಂತ ಕೆಟ್ಟದಾಗಿ ಉಸ್ತುವಾರಿ ಮಾಡಿದ ಚೈತ್ರಾ, ರಜತ್‌ ಗೆ ಬೇವರ್ಸಿ ಎಂದ ಮಂಜು
Related image2
Bigg Boss Kannada: ಕಾವ್ಯ - ಸ್ಪಂದನಾ ಕಂಡ್ರೆ ರಕ್ಷಿತಾಗೆ ಯಾಕಾಗಲ್ಲ, ರಜತ್‌ ಬಳಿ ಇದ್ಯಾ ಉತ್ತರ?
36
ಯಾಕೆ ಹೋಗಲಿಲ್ಲ?
Image Credit : Instagram

ಯಾಕೆ ಹೋಗಲಿಲ್ಲ?

ಈ ಶೋ ಸ್ಪಾನ್ಸರ್‌, ನಿರ್ಮಾಪಕರಿಗೆ ದಕ್ಷಿಣ ಭಾರತದವರನ್ನು ಕಂಡರೆ ಆಗೋದಿಲ್ಲವಂತೆ. ಹೀಗಾಗಿ ದಕ್ಷಿಣ ಭಾರತದವರನ್ನು ತಗೊಳ್ಳಲಿಲ್ಲವಂತೆ. ಕಾನೂನು ಸಮಸ್ಯೆ ಬಂದಿದ್ದಕ್ಕೆ ನಾನು ಹೋಗಲಿಲ್ಲ. ಹಣೆಬರಹಕ್ಕೆ ಹೊಣೆ ಯಾರು ಎಂದು ಹೇಳ್ತಾರಲ್ಲ, ಅದೇ ಥರ ಆಯ್ತು ಎಂದು ರಜತ್‌ ಹೇಳಿದ್ದಾರೆ.

46
ಎಲ್ಲೇ ಹೋದರೂ ಕನ್ನಡದ ಬಾವುಟ ಹಾರಿಸುವೆ
Image Credit : colors kannada

ಎಲ್ಲೇ ಹೋದರೂ ಕನ್ನಡದ ಬಾವುಟ ಹಾರಿಸುವೆ

ಮಾಧ್ಯಮದ ಮುಂದೆ ಬಂದು ನಾನು 50 ರಿಯಾಲಿಟಿ ಶೋ ಬಗ್ಗೆ ಮಾತನಾಡಿದೆ. ಅವರು ಪ್ರಶ್ನೆ ಮಾಡಿದ್ದಕ್ಕೆ ಮಾತ್ರ ನಾನು ಹೇಳಿದೆ. ಆದರೆ ಕೆಲವರು ನಾನು ಓಳು ಬಿಡ್ತೀನಿ, ಈ ರಜತ್‌ ಅಲ್ಲ, ಹಿಂದಿಯಲ್ಲಿ ರಜತ್‌ ಇದ್ದಾರೆ, ಅವರು ಇರಬೇಕು ಎಂದು ಹೇಳಿದರು. ನಾನು ಕರ್ನಾಟಕದವನು, ಹಿಂದಿಯಲ್ಲಿ ರಿಯಾಲಿಟಿ ಶೋ ಮಾಡಿದರೆ, ಹೆಸರು ಬರುತ್ತದೆ, ಆದರೆ ಈ ರೀತಿ ಮಾಡುತ್ತಿರೋದು ಬೇಸರ ತಂದಿದೆ ಎಂದು ರಜತ್‌ ಹೇಳಿದ್ದಾರೆ.

56
ಕಿಚ್ಚ ಸುದೀಪ್‌ ವಿಶ್‌ ಮಾಡಿದ್ರು
Image Credit : colors kannada

ಕಿಚ್ಚ ಸುದೀಪ್‌ ವಿಶ್‌ ಮಾಡಿದ್ರು

ಕಿಚ್ಚ ಸುದೀಪ್‌ ಅವರಿಗೂ ನಾನು ಈ ಶೋ ಬಗ್ಗೆ ಹೇಳಿದ್ದೆ. ಆಗ ಅವರು ಸಿಕ್ಕಾಪಟ್ಟೆ ಖುಷಿಯಿಂದ ನಿಮಗೆ ಕ್ಯಾಪಸಿಟಿ ಇದೆ, ಚೆನ್ನಾಗಿ ಆಡಿ. ಅದಕ್ಕೂ ಮೊದಲು ಮನೆಗೆ ಬಂದು ಹೋಗು ಎಂದರು. ಆದರೆ ಕೆಲ ವಿಷಜಂತುಗಳು ಇದನ್ನು ಬೇರೆ ಕಡೆ ತಿರುಗಿಸೋಕೆ ನೋಡ್ತಾರೆ, ನಾನು ಎಲ್ಲೇ ಹೋದರೂ ಕೂಡ ಕನ್ನಡದ ಬಾವುಟವನ್ನು ಹಾರಿಸುತ್ತೀನಿ ಎಂದು ರಜತ್‌ ಹೇಳಿದ್ದಾರೆ.

66
50 ಶೋ ಎಂದರೇನು?
Image Credit : instagram

50 ಶೋ ಎಂದರೇನು?

50 ಎನ್ನುವುದು ಹಿಂದಿಯ ರಿಯಾಲಿಟಿ ಶೋ

ಇಲ್ಲಿ ಮೈಂಡ್‌ಗೇಮ್‌ ನಡೆಯುವುದು. ಭಾರತದ ಅತಿ ದೊಡ್ಡ ಶೋ ಇದಾಗಿದೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ
ಸೆಲೆಬ್ರಿಟಿಗಳು
ಸ್ಯಾಂಡಲ್‌ವುಡ್

Latest Videos
Recommended Stories
Recommended image1
129 ವರ್ಷದ ಹಳೆಯ ಮೈಸೂರಿನ ಪಾರಂಪರಿಕ ಕಟ್ಟಡದಲ್ಲಿ ಎಡವಟ್ಟು ಮಾಡ್ಕೊಂಡ Bigg Boss ರಜತ್;‌ ಹೊಸ ವಿವಾದ ಎಳ್ಕೊಂಡ್ರು
Recommended image2
Shiva Rajkumar, Rachita Ramರಿಂದ ಬಂಪರ್‌ ಆಫರ್‌ ಪಡೆದ ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್ ಹೀರೋ ಅಮೋಘ್!
Recommended image3
Atharvaa: ಯೂತ್ ಐಕಾನ್ 2026 ಪ್ರಶಸ್ತಿ ಪಡೆದ ಕನ್ನಡ ಕಿರುತೆರೆಯ ಹ್ಯಾಂಡ್ಸಮ್ ವಿಲನ್
Related Stories
Recommended image1
ಬಿಗ್‌ಬಾಸ್‌ನಲ್ಲಿ ಅತ್ಯಂತ ಕೆಟ್ಟದಾಗಿ ಉಸ್ತುವಾರಿ ಮಾಡಿದ ಚೈತ್ರಾ, ರಜತ್‌ ಗೆ ಬೇವರ್ಸಿ ಎಂದ ಮಂಜು
Recommended image2
Bigg Boss Kannada: ಕಾವ್ಯ - ಸ್ಪಂದನಾ ಕಂಡ್ರೆ ರಕ್ಷಿತಾಗೆ ಯಾಕಾಗಲ್ಲ, ರಜತ್‌ ಬಳಿ ಇದ್ಯಾ ಉತ್ತರ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved