MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • 'ರಿಲೇಶನ್‌ಶಿಪ್‌ನಲ್ಲಿ ಲೈನ್‌ ಕ್ರಾಸ್‌ ಮಾಡಿದ್ರೆ ಸರಿಯಾಗಿ ಬುದ್ಧಿ ಕಲಿಸಿ': Bigg Boss Kannada ಧನುಶ್ರೀ

'ರಿಲೇಶನ್‌ಶಿಪ್‌ನಲ್ಲಿ ಲೈನ್‌ ಕ್ರಾಸ್‌ ಮಾಡಿದ್ರೆ ಸರಿಯಾಗಿ ಬುದ್ಧಿ ಕಲಿಸಿ': Bigg Boss Kannada ಧನುಶ್ರೀ

ಸದ್ಯ ಬಾಡಿಗೆ ಮನೆ ಹುಡುಕಾಟದಲ್ಲಿರೋ ಬಿಗ್‌ ಬಾಸ್‌ ಕನ್ನಡ ಸೀಸನ್‌ 8 ಖ್ಯಾತಿಯ ಧನುಶ್ರೀ ಈಗ ರಿಲೇಶನ್‌ಶಿಪ್‌ನಲ್ಲಿ ಆಗುವ ದೌರ್ಜನ್ಯಗಳ ಬಗ್ಗೆ ಮಾತನಾಡಿದ್ದಾರೆ. 

1 Min read
Author : Padmashree Bhat
| Updated : Jul 20 2025, 07:19 PM IST
Share this Photo Gallery
  • FB
  • TW
  • Linkdin
  • Whatsapp
15
ಬಾಡಿಗೆ ಮನೆ ಹುಡುಕಾಟದಲ್ಲಿರೋ ಧನುಶ್ರೀ
Image Credit : bigg boss dhanushree instagram

ಬಾಡಿಗೆ ಮನೆ ಹುಡುಕಾಟದಲ್ಲಿರೋ ಧನುಶ್ರೀ

ಯುಟ್ಯೂಬ್‌ ವ್ಲಾಗ್‌ ಮಾಡುವ ಧನುಶ್ರೀ ಅವರು ಬಾಡಿಗೆ ಮನೆ ಹುಡುಕುತ್ತ, ರಿಲೇಶನ್‌ಶಿಪ್‌ ಬಗ್ಗೆಯೂ ಮಾತನಾಡಿದ್ದಾರೆ. “ನನಗೆ ಒಂದೆರಡು ಜನರು ರಿಲೇಶನ್‌ಶಿಪ್‌ನಲ್ಲಿ ಸಮಸ್ಯೆ ಆಗಿದೆ, ನನ್ನ ಮೈಮೇಲೆ ಕೈಎತ್ತಿದರು ಎಂದು ಕೆಲವರು ನನಗೆ ಕಾಮೆಂಟ್‌ ಮಾಡಿದ್ದಾರೆ. ದೈಹಿಕವಾಗಿ ಹಲ್ಲೆ ಮಾಡುವ ಹಕ್ಕು ಯಾರಿಗೂ ಇಲ್ಲ. ಹೀಗಾಗಿ ಪೊಲೀಸರ ಬಳಿ ಹೋದರೆ ಒಳ್ಳೆಯದು” ಎಂದು ಧನುಶ್ರೀ ಹೇಳಿದ್ದಾರೆ.

25
ಲೈನ್‌ ಕ್ರಾಸ್‌ ಮಾಡೋಕೆ ಬಿಡಬೇಡಿ!
Image Credit : bigg boss dhanushree instagram

ಲೈನ್‌ ಕ್ರಾಸ್‌ ಮಾಡೋಕೆ ಬಿಡಬೇಡಿ!

“ಯಾರೋ ನಮಗೆ ಏನೋ ಒಂದು ವಿಷಯ ಇಟ್ಟುಕೊಂಡು ಬೆದರಿಕೆ ಹಾಕುತ್ತಿದ್ದಾರೆ ಅಂತ ಅಂದ್ರೆ ತಪ್ಪು. ಹೀಗಾಗಿ ಪೊಲೀಸರಿಗೆ ನೀವು ಹೇಳಬೇಕು. ನಿಮ್ಮ ಜೊತೆ ಲೈನ್‌ ಕ್ರಾಸ್‌ ಮಾಡೋಕೆ ಬಿಡಬೇಡಿ. ಅವರೇನಾದ್ರೂ ಲೈನ್‌ ಕ್ರಾಸ್‌ ಮಾಡಿದ್ರೆ ಸರಿಯಾಗಿ ಬುದ್ಧಿ ಕಲಿಸಿ” ಎಂದು ಧನುಶ್ರೀ ಹೇಳಿದ್ದಾರೆ.

Related Articles

Related image1
Nandini's New Boyfriend: ಕಟ್ಟಿಗೆ ಒಡಿತಿದ್ದ ಹೊಸ ಬಾಯ್‌ಫ್ರೆಂಡ್‌ಗೆ ಮುತ್ತಿಟ್ಟು, ಹಳೇ ಲವ್ವರ್‌ಗೆ ಠಕ್ಕರ್ ಕೊಟ್ಟ Bigg Boss Kannada ಸ್ಪರ್ಧಿ!
Related image2
ದೊಡ್ಡ ಮಟ್ಟದ ನೆಗೆಟಿವಿಟಿ ಜೊತೆ Bigg Boss Kannada ಮನೆಗೆ ಹೋಗಿ, ಪಾಸಿಟಿವ್‌ ಆಗಿ ಬಂದ ಏಕೈಕ ಸ್ಪರ್ಧಿ ಇವ್ರು!
35
ಮದುವೆ ಆಗೋಕೆ ಟೈಮ್ ತಗೊಳ್ಳಿ!
Image Credit : bigg boss dhanushree instagram

ಮದುವೆ ಆಗೋಕೆ ಟೈಮ್ ತಗೊಳ್ಳಿ!

“ಸ್ವಲ್ಪ ಟೈಮ್‌ ತಗೊಂಡು ಮದುವೆ ಆಗಿ, ಏನೂ ವಿಚಾರಿಸದೆ ಮದುವೆ ಆಗೋದು ತಪ್ಪು. ಒಂದಷ್ಟು ಸಮಯ ಕಳೆದಾಗ ಅವರು ಹೇಗೆ, ಅವರ ಜೊತೆ ಬದುಕೋಕೆ ಆಗತ್ತಾ ಅಂತ ಗೊತ್ತಾಗುತ್ತದೆ. ಇದು ಗೊತ್ತಾದ್ಮೇಲೆ ಮದುವೆ ಆಗಿ. ಸುಖ ದುಃಖದಲ್ಲಿ ಅವರು ನಮ್ಮ ಜೊತೆ ಇರ್ತಾರಾ ಅಂತ ಕಾದು ನೋಡಬೇಕಾಗಿದೆ” ಎಂದು ಧನುಶ್ರೀ ಹೇಳಿದ್ದಾರೆ.

45
ಧನುಶ್ರೀ ರಿಲೇಶನ್‌ಶಿಪ್‌ ಸ್ಟೇಟಸ್‌ ಏನು?
Image Credit : bigg boss dhanushree instagram

ಧನುಶ್ರೀ ರಿಲೇಶನ್‌ಶಿಪ್‌ ಸ್ಟೇಟಸ್‌ ಏನು?

ಧನುಶ್ರೀ ಅವರು ಈ ಹಿಂದೆ ಕನ್ನಡದ ಯುಟ್ಯೂಬರ್‌ ಜೊತೆ ಡೇಟ್‌ ಮಾಡುತ್ತಿದ್ದರು ಎನ್ನಲಾಗಿತ್ತು. ಆ ನಂತರ ಇವರಿಬ್ಬರು ದೂರ ಆಗಿದ್ದಾರೆ ಎನ್ನಲಾಗಿದೆ. ಸದ್ಯ ಭರತ್‌ ಎನ್ನುವವರ ಜೊತೆ ಧನುಶ್ರೀ ಯುಟ್ಯೂಬ್‌ ವ್ಲಾಗ್‌ ಮಾಡುತ್ತಾರೆ. ನಾವಿಬ್ಬರು ಫ್ರೆಂಡ್ಸ್‌ ಎಂದು ಈ ಜೋಡಿ ಹೇಳಿಕೊಂಡಿದೆ.

55
ಸದ್ಯದ ಕೆಲಸ ಏನು?
Image Credit : bigg boss dhanushree instagram

ಸದ್ಯದ ಕೆಲಸ ಏನು?

ಬಿಗ್‌ ಬಾಸ್‌ ಕನ್ನಡ ಮನೆಗೆ ಹೋಗಿ, ಒಂದೇ ವಾರಕ್ಕೆ ಹೊರಗಡೆ ಬಂದ ಧನುಶ್ರೀ ಅವರು ಸಿನಿಮಾ ರಂಗಕ್ಕಿಳಿದು ಅದೃಷ್ಟಪರೀಕ್ಷೆ ಮಾಡಿದರು. ಆಮೇಲೆ ನೇಲ್‌ ಆರ್ಟ್ಸ್‌ ಎನ್ನುವ ಶಾಪ್‌ ಕೂಡ ಆರಂಭಿಸಿದ್ದಾರೆ. ಅಂದಹಾಗೆ ರೀಲ್ಸ್‌ ಮಾಡುತ್ತ, ಡಿಜಿಟಲ್‌ ಪ್ರಮೋಶನ್ಸ್‌ ಮಾಡುತ್ತ ಲೈಫ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ
ಮನರಂಜನಾ ಸುದ್ದಿ
ಟಿವಿ ಶೋ

Latest Videos
Recommended Stories
Recommended image1
ಅಣ್ಣಯ್ಯ ಸೀರಿಯಲ್ ಪಾರುಗೆ ರಿಯಲ್‌ನಲ್ಲಿ ಬ್ರೇಕಪ್ ಆಗೋಯ್ತಾ? ಯಾರ್ ಜೊತೆ, ಏನ್ ಕಥೆ!
Recommended image2
ಪ್ರೀತಮ್‌ನಲ್ಲಿ 'ಕಾಳಿದಾಸ'ನನ್ನು ಕಂಡ ಶಿವಣ್ಣ: ಅಪ್ಪಾಜಿನೇ ಅಂದ್ಕೊಂಡು 7 ವರ್ಷದ ಬಾಲಕನ ಕಾಲಿಗೆ ಮುತ್ತಿಟ್ಟ ಹ್ಯಾಟ್ರಿಕ್ ಹೀರೋ!
Recommended image3
37ನೇ ವಯಸ್ಸಿಗೆ ಸಾವು ಕಂಡ ರಿಯಾಲಿಟಿ ಶೋ ಖ್ಯಾತಿಯ ಮಿಸ್ಟರ್ ಇಂಡಿಯಾ ವಿನ್ನರ್
Related Stories
Recommended image1
Nandini's New Boyfriend: ಕಟ್ಟಿಗೆ ಒಡಿತಿದ್ದ ಹೊಸ ಬಾಯ್‌ಫ್ರೆಂಡ್‌ಗೆ ಮುತ್ತಿಟ್ಟು, ಹಳೇ ಲವ್ವರ್‌ಗೆ ಠಕ್ಕರ್ ಕೊಟ್ಟ Bigg Boss Kannada ಸ್ಪರ್ಧಿ!
Recommended image2
ದೊಡ್ಡ ಮಟ್ಟದ ನೆಗೆಟಿವಿಟಿ ಜೊತೆ Bigg Boss Kannada ಮನೆಗೆ ಹೋಗಿ, ಪಾಸಿಟಿವ್‌ ಆಗಿ ಬಂದ ಏಕೈಕ ಸ್ಪರ್ಧಿ ಇವ್ರು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved