MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Bigg Boss Kannada 13 Contestants: ಈ ಬಾರಿ ಬೇಗ ಶುರುವಾಗ್ತಿರೋ ಬಿಗ್‌ ಬಾಸ್‌; ಊಹಿಸದ ಸ್ಪರ್ಧಿಗಳು ಒಳಕ್ಕೆ; ಯಾರು?

Bigg Boss Kannada 13 Contestants: ಈ ಬಾರಿ ಬೇಗ ಶುರುವಾಗ್ತಿರೋ ಬಿಗ್‌ ಬಾಸ್‌; ಊಹಿಸದ ಸ್ಪರ್ಧಿಗಳು ಒಳಕ್ಕೆ; ಯಾರು?

Bigg Boss Kannada Season 12: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಮುಗಿದು ಕೆಲವೇ ತಿಂಗಳುಗಳು ಕಳೆದಿವೆ. ವೀಕ್ಷಕರು ಈ ಶೋ ಹ್ಯಾಂಗ್‌ಓವರ್‌ನಲ್ಲಿರುವಾಗ ಈಗ ಸೀಸನ್‌ 13 ಆರಂಭ ಆಗ್ತಿದೆ. ಹೌದು, ಕಲರ್ಸ್‌ ಕನ್ನಡವೇ ಅಧಿಕೃತವಾಗಿ ಹೇಳಿಕೆ ನೀಡಿದೆ. ಹಾಗಾದರೆ ಯಾರು ಯಾರು ಭಾಗವಹಿಸಲಿದ್ದಾರೆ? 

1 Min read
Author : Padmashree Bhat
Published : Jun 07 2026, 01:21 PM IST
Share this Photo Gallery
  • FB
  • TW
  • Linkdin
  • Whatsapp
19
ಭರತ್‌ ಬೋಪಣ್ಣ
Image Credit : instagram

ಭರತ್‌ ಬೋಪಣ್ಣ

ಬ್ರಹ್ಮಗಂಟು ಧಾರಾವಾಹಿ ನಟ ಭರತ್‌ ಬೋಪಣ್ಣ ಅವರು ಬಿಗ್‌ ಬಾಸ್‌ ಕನ್ನಡ ಸೀಸನ್‌ 13 ಶೋಗೆ ಬರಲಿದ್ದಾರೆ ಎನ್ನಲಾಗ್ತಿದೆ. ಕಳೆದ ಸೀಸನ್‌ನಲ್ಲಿ ಕೂಡ ಇವರ ಹೆಸರು ಕೇಳಿ ಬಂದಿತ್ತು. ಅಷ್ಟಾಗಿ ಸಿನಿಮಾಗಳನ್ನು ಮಾಡುತ್ತಿಲ್ಲ ಎನ್ನಲಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
29
ನಿಶಾ ಯೋಗಿಶ್ವರ್‌, ನಿಖಿತಾ ಸ್ವಾಮಿ
Image Credit : instagram

ನಿಶಾ ಯೋಗಿಶ್ವರ್‌, ನಿಖಿತಾ ಸ್ವಾಮಿ

ನಿಖಿತಾ ಸ್ವಾಮಿ ಅವರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ನಿಶಾ ಯೋಗಿಶ್ವರ್‌ ಅವರು ವಿವಾದ ಮಾಡಿಕೊಂಡು ಸುದ್ದಿಯಲ್ಲಿದ್ದಾರೆ. ಹೀಗಾಗಿ ಇವರಿಬ್ಬರು ಭಾಗವಹಿಸಲಿದ್ದಾರೆ ಎನ್ನಲಾಗ್ತಿದೆ. 

Related Articles

Related image1
ದೇವೇಗೌಡ್ರ ಆಶೀರ್ವಾದ ಪಡೆದ ಜೋಶ್​ನಲ್ಲಿ Bigg Boss ಜಾಹ್ನವಿ: ನಗರಸಭೆ, ಜನರಿಗೆ ಫುಲ್​ ಕ್ಲಾಸ್​
Related image2
Bigg Boss ಮಲ್ಲಮ್ಮನ ಮೊಮ್ಮಗು ಪವಾಡ: ಮನೆಗೆ ಬಂತು ಹೊಸ ಕಾರ್​- ವಿಡಿಯೋ ವೈರಲ್​
39
ಹುಲಿ ಕಾರ್ತಿಕ್‌, ಸೀರುಂಡೆ ರಘು, ಮಾನಸಾ, ಜಗಪ್ಪ
Image Credit : instagram

ಹುಲಿ ಕಾರ್ತಿಕ್‌, ಸೀರುಂಡೆ ರಘು, ಮಾನಸಾ, ಜಗಪ್ಪ

ಅನೇಕ ಕಾಮಿಡಿ ಶೋಗಳಲ್ಲಿ ಭಾಗಹಿಸಿರುವ ಹುಲಿ ಕಾರ್ತಿಕ್‌, ಸೀರುಂಡೆ ರಘು, ಹುಲಿ ಕಾರ್ತಿಕ್‌, ಮಾನಸಾ, ಜಗಪ್ಪ ಅವರು ಕೂಡ ಈ ಶೋಗೆ ಬರಲಿದ್ದಾರೆ ಎನ್ನಲಾಗ್ತಿದೆ.

49
ಸ್ಯಾಮ್‌ ಸಮೀರ್‌
Image Credit : instagram

ಸ್ಯಾಮ್‌ ಸಮೀರ್‌

ಸ್ಯಾಮ್‌ ಸಮೀರ್‌ ಅವರಿಗೆ ಬಿಗ್‌ ಬಾಸ್‌ ಆಫರ್ ಇದ್ರೂ ಕೂಡ ಹೋಗಿರಲಿಲ್ಲ. ಹೋಗುವ ಆಸಕ್ತಿ ಕೂಡ ಇಲ್ಲ ಎಂದು ಅವರು ಹೇಳಿದ್ದರು.

59
ನಟಿ ಸಮೀಕ್ಷಾ
Image Credit : instagram

ನಟಿ ಸಮೀಕ್ಷಾ

ಕನ್ನಡದ ಅನೇಕ ಧಾರಾವಾಹಿಗಳಲ್ಲಿ ನಟಿಸಿರುವ ಸಮೀಕ್ಷಾ ಕೂಡ ಬಿಗ್‌ ಬಾಸ್‌ ಶೋಗೆ ಹೋಗಲಿದ್ದಾರೆ ಎಂಬ ಮಾಹಿತಿ ಇದೆ.

69
ಓಂ ಪ್ರಕಾಶ್‌
Image Credit : instagram

ಓಂ ಪ್ರಕಾಶ್‌

ನಿರ್ದೇಶಕ ಓಂ ಪ್ರಕಾಶ್‌ ಅವರು ಯಾವಾಗಲೂ ಕಟುವಾದ, ನೇರವಾದ ಮಾತಿನಿಂದಲೇ ಗುರುತಿಸಿಕೊಂಡಿದ್ದಾರೆ. ಇವರು ಕೂಡ ದೊಡ್ಮನೆಗೆ ಬರಬಹುದು ಎನ್ನಲಾಗಿದೆ.

79
ವರ್ಷಾ ಕಾವೇರಿ
Image Credit : instagram

ವರ್ಷಾ ಕಾವೇರಿ

ಕೆಲ ಸೀಸನ್‌ಗಳಿಂದಲೂ ವರ್ಷಾ ಕಾವೇರಿ ಅವರು ಬಿಗ್‌ ಬಾಸ್‌ ಮನೆಗೆ ಬರುತ್ತಾರೆ ಎನ್ನಲಾಗಿತ್ತು. ಈ ಬಾರಿ ಅವರು ಬಂದರೂ ಆಶ್ಚರ್ಯವಿಲ್ಲ.

89
ವರುಣ್‌ ಆರಾದ್ಯ
Image Credit : varun aradya instagram

ವರುಣ್‌ ಆರಾದ್ಯ

ಮದುವೆಯಾಗುವ ಖುಷಿಯಲ್ಲಿರುವ ವರುಣ್‌ ಆರಾದ್ಯ ಅವರು ಕಳೆದ ವರ್ಷವೇ ಬಿಗ್‌ ಬಾಸ್‌ ಶೋಗೆ ಹೋಗಬೇಕಿತ್ತು, ಆದರೆ ಅವರು ವೈಯಕ್ತಿಕ ಕಾರಣದಿಂದ ಹೋಗಿರಲಿಲ್ಲ. ಈ ಬಾರಿ ಹೋಗಬಹುದು.

99
ಸೂರಜ್‌
Image Credit : instagram

ಸೂರಜ್‌

ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್‌ ಕೂಡ ಬಿಗ್‌ ಬಾಸ್‌ ಮನೆಗೆ ಹೋಗಲಿದ್ದಾರೆ ಎನ್ನಲಾಗ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ
ರಿಯಾಲಿಟಿ ಶೋ
ಕಲರ್ಸ್ ಕನ್ನಡ
Latest Videos
Recommended Stories
Recommended image1
Bhagyalakshmi Serial ಮುಗಿಸಿ ದಿಢೀರ್​ ಲೈವ್​ಗೆ ಬಂದು ನಟಿ ಸುಷ್ಮಾ ಕೊಟ್ಟರೊಂದು ಗುಡ್​ನ್ಯೂಸ್​
Recommended image2
Bigg Boss 13 ಬಿಗ್​ ಆಫರ್​: ನೀವೂ ಇದರಲ್ಲಿ ಭಾಗವಹಿಸ್ಬೋದು- ಮಾಡಬೇಕಾದದ್ದು ಏನು? ಡಿಟೇಲ್ಸ್​ ಇಲ್ಲಿದೆ
Recommended image3
Bhagyalakshmi Serial ಕೊನೇ ದಿನ..‌ಎಲ್ರ ಕಾಲೆಳಿತಿದ್ದ ಸುಷ್ಮಾ ರಾವ್ ಆ ವಿಷ್ಯ ಹೇಳಿ ಬಿಕ್ಕಿ ಬಿಕ್ಕಿ ಅತ್ರು
Related Stories
Recommended image1
ದೇವೇಗೌಡ್ರ ಆಶೀರ್ವಾದ ಪಡೆದ ಜೋಶ್​ನಲ್ಲಿ Bigg Boss ಜಾಹ್ನವಿ: ನಗರಸಭೆ, ಜನರಿಗೆ ಫುಲ್​ ಕ್ಲಾಸ್​
Recommended image2
Bigg Boss ಮಲ್ಲಮ್ಮನ ಮೊಮ್ಮಗು ಪವಾಡ: ಮನೆಗೆ ಬಂತು ಹೊಸ ಕಾರ್​- ವಿಡಿಯೋ ವೈರಲ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved