- Home
- Entertainment
- TV Talk
- BBK 12 Grand Finale: ಒಳ್ಳೆಯದಾಗಲಿ ಎಂದು ಹೇಳುತ್ತಲೇ ಅಸಮಾಧಾನ ಹೊರಹಾಕಿದ ಮಾಜಿ ಸ್ಪರ್ಧಿ Deepika Das
BBK 12 Grand Finale: ಒಳ್ಳೆಯದಾಗಲಿ ಎಂದು ಹೇಳುತ್ತಲೇ ಅಸಮಾಧಾನ ಹೊರಹಾಕಿದ ಮಾಜಿ ಸ್ಪರ್ಧಿ Deepika Das
Bigg Boss Kannada Season 12 Episode ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಯಾರು ಗೆಲ್ಲಲಿದ್ದಾರೆ ಎಂಬ ಪ್ರಶ್ನೆ ಇದೆ. ಹೀಗಿರುವಾಗ ಮಾಜಿ ಬಿಗ್ ಬಾಸ್ ಸ್ಪರ್ಧಿ ದೀಪಿಕಾ ದಾಸ್ ಅವರು ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ.

deepika das bigg boss
ರಘು, ಕಾವ್ಯ ಶೈವ, ಗಿಲ್ಲಿ ನಟ, ಧನುಷ್ ಗೌಡ, ರಕ್ಷಿತಾ ಶೆಟ್ಟಿ, ರಘು ಅವರು ಓಟದಲ್ಲಿದ್ದಾರೆ. ಇವರಲ್ಲಿ ಒಬ್ಬರು ವಿನ್ನರ್, ಇನ್ನೊಬ್ಬರು ರನ್ನರ್ ಆಗ್ತಾರೆ.
ದೀಪಿಕಾ ದಾಸ್ ಪೋಸ್ಟ್
ಬಿಗ್ ಬಾಸ್ ಕನ್ನಡ ಸೀಸನ್ 7 ಹಾಗೂ 9 ಶೋನಲ್ಲಿ ದೀಪಿಕಾ ದಾಸ್ ಭಾಗವಹಿಸಿದ್ದರು. ಮನೆಯಲ್ಲಿ ಅಡುಗೆಯಿಂದ ಹಿಡಿದು ಅವರ ವರ್ತನೆವರೆಗೆ ಅದ್ಭುತ ಪ್ರದರ್ಶನ ನೀಡಿದ್ದರು.
ನಾನು ನಿಜಕ್ಕೂ ಖುಷಿ ಪಟ್ಟಿದ್ದೇನೆ
ಇನ್‌ಸ್ಟಾಗ್ರಾನ್ ಪೋಸ್ಟ್ ಹಂಚಿಕೊಂಡಿರು ದೀಪಿಕಾ ದಾಸ್ ಅವರು, “ಈ ವರ್ಷ ನಡೆಯುತ್ತಿರುವ ಕ್ರೇಜ್ ನೋಡಿ ನಾನು ನಿಜಕ್ಕೂ ಖುಷಿ ಪಟ್ಟಿದ್ದೇನೆ ಅಲ್ಲದೆ, ಅದನ್ನು ತುಂಬಾ ವೈಯಕ್ತಿಕವಾಗಿ ತೆಗೆದುಕೊಳ್ಳುತ್ತಿದ್ದಾರೆ” ಎಂದಿದ್ದಾರೆ.
ವೈಯಕ್ತಿಕ ಲಾಭ
“ರಾಜಕೀಯ ಮತ್ತು ಪ್ರಚಾರದ ವಿಷಯದಲ್ಲಿ ವೈಯಕ್ತಿಕ ಲಾಭಗಳನ್ನು ಬಳಸಿಕೊಳ್ಳುತ್ತಿರುವವರ ಬಗ್ಗೆ ನನಗೆ ತುಂಬಾ ನಿರಾಶೆಯಾಗಿದೆ” ಎಂದಿದ್ದಾರೆ.
ಈ ಶೋ ಗೆಲ್ಲಲಿ
“ದಯವಿಟ್ಟು ಪ್ರಾಮಾಣಿಕರಾಗಿರಿ, ಅರ್ಹ ಸ್ಪರ್ಧಿಯನ್ನು ಬೆಂಬಲಿಸಿ. ಅರ್ಹ ಸ್ಪರ್ಧಿಯು ಈ ಶೋ ಗೆಲ್ಲಲಿ ಎಲ್ಲಾ ಟಾಪ್ ಸಿಕ್ಸ್‌ಗೆ ಶುಭ ಹಾರೈಸುತ್ತೇನೆ” ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

