MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
US Open 2026
Bengaluru Rains
Cricketer Rohit Sharma
BDA Building Redevelopment
Koppal Farmers
Karnataka KPS Schools
Vande Mataram Row
Banashankari Bus Terminal
Mangaluru Airport Land Donation
Karnataka Weather Update
Today's Horoscope in Kannada
Mandya Road Accident
Ind vs Afg T20 Series
Mohsin Naqvi Trophy Controversy
Talaguppa-Bengaluru Express
  • Home
  • Entertainment
  • TV Talk
  • BBK 12: ಎಲಿಮಿನೇಟ್ ಆಗಿಲ್ಲ ಅನ್ನೋ ಖುಷಿಗಿಂತ ರಕ್ಷಿತಾ ಶೆಟ್ಟಿಗೆ ಶುರುವಾಗಿದೆ ಹೊಸ ಚಿಂತೆ

BBK 12: ಎಲಿಮಿನೇಟ್ ಆಗಿಲ್ಲ ಅನ್ನೋ ಖುಷಿಗಿಂತ ರಕ್ಷಿತಾ ಶೆಟ್ಟಿಗೆ ಶುರುವಾಗಿದೆ ಹೊಸ ಚಿಂತೆ

ಬಿಗ್‌ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆಂದು ಭಾವಿಸಲಾದ ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಸೀಕ್ರೆಟ್ ರೂಮ್ ಸೇರಿದ್ದಾರೆ. ಅಲ್ಲಿಂದಲೇ ಮನೆಯ ಸದಸ್ಯರ ಮಾತುಗಳನ್ನು ಕೇಳುತ್ತಿದ್ದು, ತಮ್ಮ ಬಗ್ಗೆ ಇತರರ ಅಭಿಪ್ರಾಯಗಳನ್ನು ತಿಳಿದುಕೊಂಡು ರಕ್ಷಿತಾ ಭಾವುಕರಾಗಿದ್ದಾರೆ.

1 Min read
Author : Mahmad Rafik
Published : Dec 15 2025, 08:24 AM IST
Share this Photo Gallery
  • FB
  • TW
  • Linkdin
  • Whatsapp
15
 ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ
Image Credit : Colors Kannada

ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ

ಬಿಗ್‌ಬಾಸ್ ಮನೆಯ ಸದಸ್ಯರಾದ ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಜೊತೆಯಾಗಿ ಸೀಕ್ರೆಟ್ ರೂಮ್ ಸೇರಿದ್ದಾರೆ. ಈ ರೂಮ್‌ನಲ್ಲಿ ಕುಳಿತುಕೊಂಡು ಮನೆ ಮಂದಿಯೆಲ್ಲಾ ಏನೆಲ್ಲಾ ಮಾತನಾಡ್ತಾರೆ ಎಂಬುದನ್ನು ಇಬ್ಬರು ರಹಸ್ಯವಾಗಿ ಕೇಳಿಸಿಕೊಳ್ಳಲಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಸೀಕ್ರೆಟ್ ರೂಮ್
Image Credit : Colors Kannada

ಸೀಕ್ರೆಟ್ ರೂಮ್

ಸೀಕ್ರೆಟ್ ರೂಮ್ ಸೇರಿದ್ದಕ್ಕೆ ಧ್ರುವಂತ್ ಸಂತೋಷಗೊಂಡಿದ್ದಾರೆ. ಸೀಕ್ರೆಟ್ ರೂಮ್‌ನಲ್ಲಿ ಹೇಗೆ ಆಟ ಆಡಬೇಕು ಎಂಬುದನ್ನು ರಕ್ಷಿತಾ ಅವರಿಗೆ ಧ್ರುವಂತ್ ವಿವರಿಸಿದ್ದಾರೆ. ಧ್ರುವಂತ್ ಮತ್ತು ರಕ್ಷಿತಾ ಎಲಿಮಿನೇಟ್ ಆಗಿದ್ದಾರೆ ಎಂದು ತಿಳಿದುಕೊಂಡಿರುವ ಸದಸ್ಯರು ಇಬ್ಬರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ

Related Articles

Related image1
ನಾನು ಹೋಗ್ತಿದೀನಿ, ಇಲ್ಲಿಗೆ ಮತ್ತೆ ಬರೋಕಾಗಲ್ಲ-Bigg Boss ಶೋನಿಂದ ರಕ್ಷಿತಾ ಶೆಟ್ಟಿ, ಧ್ರುವಂತ್‌ ಔಟ್!; ಅಧಿಕೃತ
Related image2
ಎಲ್ಲರಿಗೂ Bigg Boss ಗೆಲ್ಲೋ ಚಿಂತೆಯಾದ್ರೆ, ರಕ್ಷಿತಾ ಶೆಟ್ಟಿಗೆ ಇನ್ನೇನೋ ಕನಸು: ಆಸೆ ಕೇಳಿದ್ರೆ ಹೀಗೇ ಹೇಳೋದಾ ಪುಟ್ಟಿ?
35
 ಧ್ರುವಂತ್ ಜೊತೆ ಹೇಗಿರಬೇಕು?
Image Credit : Colors Kannada

ಧ್ರುವಂತ್ ಜೊತೆ ಹೇಗಿರಬೇಕು?

ರಜತ್, ಚೈತ್ರಾ ಸೇರಿದಂತೆ ಮನೆಯ ಬಹುತೇಕ ಸದಸ್ಯರು ರಕ್ಷಿತಾ ಕುರಿತು ಒಳ್ಳೆಯ ಮಾತುಗಳನ್ನಾಡಿದ್ದಾರೆ. ಇದನ್ನೆಲ್ಲಾ ಕೇಳಿಸಿಕೊಂಡ ರಕ್ಷಿತಾ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಈ ಎಲ್ಲದರ ನಡುವೆ ಸೀಕ್ರೆಟ್‌ ರೂಮ್‌ನಲ್ಲಿ ಧ್ರುವಂತ್ ಜೊತೆ ಹೇಗಿರಬೇಕು ಎಂಬ ಚಿಂತೆಯಲ್ಲಿ ರಕ್ಷಿತಾ ಮುಳುಗಿದ್ದಾರೆ.

45
ಅಶ್ವಿನಿ ಗೌಡ ಕಣ್ಣೀರು
Image Credit : Colors Kannada

ಅಶ್ವಿನಿ ಗೌಡ ಕಣ್ಣೀರು

ಮತ್ತೊಂದೆಡೆ ಮಾಳು ನಿಪನಾಳ ಭಾವುಕರಾಗಿ ಗಳಗಳನೇ ಮಗುವಿನಂತೆ ಕಣ್ಣೀರು ಹಾಕಿದ್ದಾರೆ. ಸ್ಪಂದನಾ, ಕಾವ್ಯಾ ಒಂದೆಡೆ ಕುಳಿತು ಅವರಿಬ್ಬರು ಹೋಗಿದ್ದು ಸರ್ಪೈಸ್ ಏನು ಆಗಿರಲಿಲ್ಲ ಎಂದು ಮಾತನಾಡಿಕೊಂಡಿದ್ದಾರೆ. ರಕ್ಷಿತಾ ಮತ್ತು ಧ್ರುವಂತ್ ಅವರನ್ನು ಬೀಳ್ಕೊಡುವ ವೇಳೆ ಅಶ್ವಿನಿ ಗೌಡ ಸಹ ಕಣ್ಣೀರು ಹಾಕಿದ್ದಾರೆ.

55
Thank You ಮತ್ತು Sorry
Image Credit : Colors Kannada

Thank You ಮತ್ತು Sorry

ಮನೆಯಿಂದ ಹೊರಗೆ ಬಂದ್ಮೇಲೆ ನಿನ್ನನ್ನು ಕಾಂಟ್ಯಾಕ್ಟ್ ಮಾಡುವೆ. ಈ ಸಮಯದಲ್ಲಿ Thank You ಮತ್ತು Sorry ಅಲ್ಲದೇ ಮತ್ತೇನು ಹೇಳಲು ಆಗುತ್ತಿಲ್ಲ. ನಮ್ಮ ಮನೆಗೆ ನೀನು ಬರಬೇಕು. ಇಬ್ಬರು ಜೊತೆಯಾಗಿ ವ್ಲಾಗ್ ಮಾಡೋಣ ಎಂದು ಅಶ್ವಿನಿ ಗೌಡ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ರಕ್ಷಿತಾ
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ
ಕಲರ್ಸ್ ಕನ್ನಡ
ರಿಯಾಲಿಟಿ ಶೋ
 

Latest Videos
Recommended Stories
Recommended image1
Amruthadhaare serial ಸಮಾಧಿಯಿಂದ ನಾಪತ್ತೆಯಾಗಿದ್ದ ಜೈದೇವ ಕೊನೆಗೂ ಪ್ರತ್ಯಕ್ಷ! ನಟ ರಾಣವ್​ ಫೋಟೋಶೂಟ್​
Recommended image2
ನೈಟಿ ಕಂಡ್ರೆ ಸೀರಿಯಲ್​ ನಟಿಯರಿಗೆ ಕೋಪವೇಕೆ? ಧಾರಾವಾಹಿಗಳಲ್ಲಿ ಹಾಕಲ್ಲವೇಕೆ? ತೆರೆ ಹಿಂದಿನ ಅಸಲಿ ಕಥೆ ಇಲ್ಲಿದೆ
Recommended image3
ಗಣೇಶ ಚತುರ್ಥಿ ದಿನವೇ ಗುಡ್‌ನ್ಯೂಸ್‌ ಘೋಷಿಸಿದ ರಂಗನಾಯಕಿ ಸೀರಿಯಲ್‌ ನಟಿ ಪ್ರೇರಣಾ
Related Stories
Recommended image1
ನಾನು ಹೋಗ್ತಿದೀನಿ, ಇಲ್ಲಿಗೆ ಮತ್ತೆ ಬರೋಕಾಗಲ್ಲ-Bigg Boss ಶೋನಿಂದ ರಕ್ಷಿತಾ ಶೆಟ್ಟಿ, ಧ್ರುವಂತ್‌ ಔಟ್!; ಅಧಿಕೃತ
Recommended image2
ಎಲ್ಲರಿಗೂ Bigg Boss ಗೆಲ್ಲೋ ಚಿಂತೆಯಾದ್ರೆ, ರಕ್ಷಿತಾ ಶೆಟ್ಟಿಗೆ ಇನ್ನೇನೋ ಕನಸು: ಆಸೆ ಕೇಳಿದ್ರೆ ಹೀಗೇ ಹೇಳೋದಾ ಪುಟ್ಟಿ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved