MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Amruthadhaare Serial: ಗೌತಮ್​ ಎದುರು ಬಯಲಾಯ್ತು ಸತ್ಯ- ಜನ ಮೆಚ್ಚಿದ ಸೀರಿಯಲ್​ ಮುಕ್ತಾಯ?

Amruthadhaare Serial: ಗೌತಮ್​ ಎದುರು ಬಯಲಾಯ್ತು ಸತ್ಯ- ಜನ ಮೆಚ್ಚಿದ ಸೀರಿಯಲ್​ ಮುಕ್ತಾಯ?

ಅಮೃತಧಾರೆ ಧಾರಾವಾಹಿಯಲ್ಲಿ ನಕಲಿ ಭೂಮಿಕಾಳ ಬಗ್ಗೆ ಗೌತಮ್ ಮತ್ತು ಪಾರ್ಥನಿಗೆ ಅನುಮಾನ ಶುರುವಾಗಿದೆ. ಸತ್ಯ ತಿಳಿಯಲು ಅವಳನ್ನು ಹಿಂಬಾಲಿಸಿದಾಗ ಅಸಲಿ ಮತ್ತು ನಕಲಿ ಭೂಮಿಕಾ ಇಬ್ಬರೂ ಗೌತಮ್ ಕಣ್ಣಿಗೆ ಬೀಳುವ ಸಾಧ್ಯತೆ ಇದೆ. ಧಾರಾವಾಹಿ ಮುಕ್ತಾಯವಾಗಲಿದೆಯಾ ಅಥವಾ ಹೊಸ ತಿರುವು ಪಡೆಯಲಿದೆಯಾ ಎಂಬ ಕುತೂಹಲ ಮೂಡಿದೆ

1 Min read
Author : Suchethana D
Published : Oct 28 2026, 01:09 PM IST
Share this Photo Gallery
  • FB
  • TW
  • Linkdin
  • Whatsapp
16
ನಕಲಿ ಭೂಮಿಕಾ ಬಗ್ಗೆ ಡೌಟ್​
Image Credit : Zee Kannada Instagram

ನಕಲಿ ಭೂಮಿಕಾ ಬಗ್ಗೆ ಡೌಟ್​

ಅಮೃತಧಾರೆ ಸೀರಿಯಲ್​ ಇದೀಗ ರೋಚಕ ಹಂತ ತಲುಪಿದೆ. ತಮ್ಮ ಮನೆಯಲ್ಲಿ ಇರುವ ಭೂಮಿಕಾ (ದೀಪಿಕಾ) ತನ್ನ ಪತ್ನಿ ಅಲ್ಲ ಎನ್ನುವ ಡೌಟ್​ ಗೌತಮ್​ಗೆ ಬಂದಿತ್ತು. ಜೊತೆಗೆ ಪಾರ್ಥಂಗೂ ಅತ್ತಿಗೆ ವಿಷ್ಯದಲ್ಲಿ ವಿಚಿತ್ರ ಅನುಮಾನ ಶುರುವಾಗಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಭೂಮಿಕಾ ಬಳಿ ದೀಪಿಕಾ
Image Credit : Zee Kannada Instagram

ಭೂಮಿಕಾ ಬಳಿ ದೀಪಿಕಾ

ಇದೇ ಕಾರಣಕ್ಕೆ ಗೌತಮ್​ ಮತ್ತು ಪಾರ್ಥ ಸೇರಿ ದೀಪಿಕಾಳನ್ನು ಫಾಲೋಮಾಡಿಕೊಂಡು ಹೋಗಿದ್ದಾರೆ. ಅಷ್ಟಕ್ಕೂ ದೀಪಿಕಾ ಗೌತಮ್​ ಬಂದಿರೋ ವಿಷಯವನ್ನು ಭೂಮಿಕಾ ಬಳಿ ಹೇಳಲು ಹೋಗಿದ್ದಾಳೆ.

Related Articles

Related image1
ತಮಿಳು Bigg Bossಗೆ ಕಿಚ್ಚ ಸುದೀಪ್​ಗೆ ಆಫರ್​- ನಿರೂಪಣೆಗೆ ಬರುವಂತೆ ಒತ್ತಾಯ; ಅಭಿಮಾನಿ ವಿಡಿಯೋ ವೈರಲ್​
Related image2
'ಊಸರವಳ್ಳಿ' ಅರ್ಥ ಹೂಂ* ಬಿಡೋದಾ ಕೇಳಿದ Bigg Boss ಸೌಂದರ್ಯ ಶೆಟ್ಟಿ! ಬಿಗ್​ ಬಾಸೇ ಸುಸ್ತು
36
ಹಿಂಬಾಲಿಸಿ ಬಂದ ಗೌತಮ್​
Image Credit : Zee Kannada Instagram

ಹಿಂಬಾಲಿಸಿ ಬಂದ ಗೌತಮ್​

ಗೌತಮ್​ ಮತ್ತು ಪಾರ್ಥ ಹಿಂಬಾಲಿಸಿಕೊಂಡು ಬಂದಿದ್ದಾರೆ. ಅಷ್ಟರಲ್ಲಿ ಗೌತಮ್​ ಬಂದಿರೋ ವಿಷಯವನ್ನು ದೀಪಿಕಾ,ಭೂಮಿಕಾಗೆ ಹೇಳಿದ್ದಾಳೆ.

46
ಮನೆಗೆ ಹೋಗುವ ಖುಷಿಯಲ್ಲಿ ಭೂಮಿಕಾ
Image Credit : Zee Kannada Instagram

ಮನೆಗೆ ಹೋಗುವ ಖುಷಿಯಲ್ಲಿ ಭೂಮಿಕಾ

ಗೌತಮ್​ ವಾಪಸ್​ ಆಗಿರೋ ವಿಷ್ಯ ತಿಳಿಯುತ್ತಲೇ ಭೂಮಿಕಾ ಖುಷಿಯಿಂದ ಮನೆಗೆ ಹೋಗುವುದಾಗಿ ಹೇಳಿದ್ದಾಳೆ. ಅಷ್ಟರಲ್ಲಿಯೂ ಗೌತಮ್​ ಮತ್ತು ಪಾರ್ಥ ಅಲ್ಲಿಗೆ ಬಂದಿದ್ದಾರೆ.

56
ಇಬ್ಬರನ್ನೂ ನೋಡಿದ ಗೌತಮ್​?
Image Credit : Zee Kannada Instagram

ಇಬ್ಬರನ್ನೂ ನೋಡಿದ ಗೌತಮ್​?

ಸದ್ಯ ಬಿಡುಗಡೆಯಾಗಿರುವ ಪ್ರೊಮೋದಲ್ಲಿ ಗೌತಮ್​ ಇಬ್ಬರನ್ನೂ ನೋಡಿದ ಹಾಗೆ ತೋರಿಸಲಾಗಿದೆ. ನಿಜಕ್ಕೂ ಗೌತಮ್​ ಇಬ್ಬರನ್ನೂ ನೋಡಿದರೆ ಅಲ್ಲಿಗೆ ಸೀರಿಯಲ್​ ಮುಕ್ತಾಯವಾದಂತೆ.

66
ಮುಂದೇನು?
Image Credit : Zee Kannada Instagram

ಮುಂದೇನು?

ಒಂದು ವೇಳೆ ಇನ್ನೂ ಏನಾದರೂ ಟ್ವಿಸ್ಟ್​ ಕೊಟ್ಟು ಸೀರಿಯಲ್​ ಎಳೆಯಲೂಬಹುದು. ಏಕೆಂದರೆ, ಈ ಸೀರಿಯಲ್​ ಇನ್ನೂ ಬಹು ಬೇಡಿಕೆ ಹೊಂದಿದೆ. ಇದೇ ಕಾರಣಕ್ಕೆ ಇದಾಗಲೇ ಹಲವಾರು ಬಾರಿ ಮುಗಿಯಿತು ಮುಗಿಯಿತು ಎಂದುಕೊಳ್ಳುವಾಗಲೇ ಮತ್ತೊಂದು ಟ್ವಿಸ್ಟ್​ ತಂದು ಸೀರಿಯಲ್​ ಎಳೆಯಲಾಗುತ್ತಿದೆ. ಒಟ್ಟಿನಲ್ಲಿ ಏನಾಗಲಿದೆ ಎನ್ನೋದು ಕಾದು ನೋಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಅಮೃತಧಾರೆ
ಮನರಂಜನಾ ಸುದ್ದಿ
ಟಿವಿ ಶೋ
ಜೀ ಕನ್ನಡ
 
3rd TEST • SA vs AUS
Lunch
SASA
329
AUSAUS
(27.0 ov)90/2
Day 2 - Session 1
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
4th T20 • NZ vs IND 2026
NZNZ
Fri, 30 Oct, 2026
INDIND
12:30 pm
Match yet to begin.
Schedule ›
2nd T20 • NZ vs IND 2026
Result
NZNZ
180/5
INDIND
181/6
IND won by 4 wkts
Schedule ›
1st T20 • NZ vs IND 2026
Result
NZNZ
225/4
INDIND
230/6
IND beat NZ by 4 wickets
Schedule ›
5th T20 • NZ vs IND 2026
NZNZ
Sun, 1 Nov, 2026
INDIND
12:30 pm
Match yet to begin.
Schedule ›

Recommended Stories
Recommended image1
ಹೆಣ್ಣಿನ ವೇಷದಲ್ಲಿ ಪ್ರಶಾಂತ್ ನಟನೆ ನೋಡಿ 'ಕಲಾವಿದ ತನ್ನ ಕೆಲಸಕ್ಕೆ ಕೊಡೋ ಮರ್ಯಾದೆ ಇದು' ಎಂದ ವೀಕ್ಷಕರು
Recommended image2
Karna Serial ರೋಚಕ ಟ್ವಿಸ್ಟ್​: ರಮೇಶ್​ ಎದುರು ಬಂದ ಸೀತಾ! ಕರ್ಣನ ಅಮ್ಮನ ಹುಡುಕಾಟಕ್ಕೆ ಕೊನೆ ಸಿಗತ್ತಾ
Recommended image3
ಕರ್ಣನ ಜನ್ಮರಹಸ್ಯದ ಕೊನೆ ಹಂತ; ತಾರಾಳ ಕುತಂತ್ರಕ್ಕೆ ಇನ್ನಿಲ್ಲ ಶಕ್ತಿ, ಅಮ್ಮ-ಮಗನ ಮಿಲನ
Related Stories
Recommended image1
ತಮಿಳು Bigg Bossಗೆ ಕಿಚ್ಚ ಸುದೀಪ್​ಗೆ ಆಫರ್​- ನಿರೂಪಣೆಗೆ ಬರುವಂತೆ ಒತ್ತಾಯ; ಅಭಿಮಾನಿ ವಿಡಿಯೋ ವೈರಲ್​
Recommended image2
'ಊಸರವಳ್ಳಿ' ಅರ್ಥ ಹೂಂ* ಬಿಡೋದಾ ಕೇಳಿದ Bigg Boss ಸೌಂದರ್ಯ ಶೆಟ್ಟಿ! ಬಿಗ್​ ಬಾಸೇ ಸುಸ್ತು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved