- Home
- Entertainment
- TV Talk
- ಅದ್ದೂರಿ ಮದುವೆಯಾಗಿ, ಹನಿಮೂನ್‌ಗೆ ಹೊರಟ Amruthadhaare Serial ನಟಿ ಮೇಘಾ ಶೆಣೈ; ಫೋಟೋಗಳಿವು
ಅದ್ದೂರಿ ಮದುವೆಯಾಗಿ, ಹನಿಮೂನ್‌ಗೆ ಹೊರಟ Amruthadhaare Serial ನಟಿ ಮೇಘಾ ಶೆಣೈ; ಫೋಟೋಗಳಿವು
Amruthadhaare Serial Actress Megha Shenoy Photos: ಅಮೃತಧಾರೆ ಧಾರಾವಾಹಿಯ ಸುಧಾ ಪಾತ್ರಧಾರಿ ನಟಿ ಮೇಘಾ ಶೆಣೈ ಅವರು ಇತ್ತೀಚೆಗೆ ಮದುವೆಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಮದುವೆಯ ಅದ್ದೂರಿ ಫೋಟೋಗಳನ್ನು ಹಂಚಿಕೊಂಡಿದ್ದರು. ಈಗ ಹನಿಮೂನ್‌ಗೆ ತೆರಳಿದ್ದಾರೆ.

ಫೋಟೋಶೂಟ್
ಮೇಘಾ ಶೆಣೈ ಅವರು ಮದುವೆಗೂ ಮುನ್ನ ಹುಡುಗನ ಜೊತೆ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ವಿಧ ವಿಧವಾದ ಕಾಸ್ಟ್ಯೂಮ್ ಧರಿಸಿದ್ದರು.
ನಿಶ್ಚಿತಾರ್ಥದಲ್ಲಿ ತಾರೆಯರು
ಮೇಘಾ ಶೆಣೈ ಹಾಗೂ ಭರತ್ ಸಿಂಗ್ ನಿಶ್ಚಿತಾರ್ಥದಲ್ಲಿ ಅಮೃತಧಾರೆ ಧಾರಾವಾಹಿ ಭಾಗ್ಯ ಪಾತ್ರಧಾರಿ ನಟಿ ಚಿತ್ಕಳಾ ಬಿರಾದಾರ್ ಭಾಗಿಯಾಗಿದ್ದರು.
ಲವ್ ಮ್ಯಾರೇಜ್
ಭರತ್ ಸಿಂಗ್, ಮೇಘಾ ಶೆಣೈ ಅವರು ಪ್ರೀತಿಸಿ ಮದುವೆಯಾಗಿದ್ದಾರೆ. ಈ ವಿಷಯವನ್ನು ಅವರು ಹಂಚಿಕೊಂಡಿದ್ದರು.
ಭರತ್ ಸಿಂಗ್ ಯಾರು?
ಮೇಘಾ ಶೆಣೈ, ಭರತ್ ಸಿಂಗ್ ಪ್ರೀತಿಸಿದ್ದು, ಕುಟುಂಬಸ್ಥರ ಒಪ್ಪಿಗೆ ಪಡೆದು ಮದುವೆಯಾಗಿದ್ದಾರೆ. ಭರತ್ ಸಿಂಗ್ ಅವರು ಬೆಂಗಳೂರಿನವರು.
ಭರತ್ ಏನು ಮಾಡ್ತಾರೆ?
ಭರತ್ ಸಿಂಗ್ ಉದ್ಯೋಗ ಏನು? ಕುಟುಂಬದ ಹಿನ್ನಲೆ? ಪರಿಚಯ ಹೇಗಾಯ್ತು ಎಂಬ ಬಗ್ಗೆ ಮಾಹಿತಿ ಹೊರಬೀಳಬೇಕಿದೆ.
ಅಮೃತಧಾರೆಯಲ್ಲಿ ಕಾಣಿಸ್ತಾರಾ?
ಅಮೃತಧಾರೆ ಧಾರಾವಾಹಿಯಲ್ಲಿ ಸುಧಾ ಪಾತ್ರ ಸದ್ಯಕ್ಕಂತೂ ಕಾಣಿಸ್ತಿಲ್ಲ. ಈಗ ಅವರು ಅಮೃತಧಾರೆ ಧಾರಾವಾಹಿಯಲ್ಲಿ ಮತ್ತೆ ಕಾಣಿಸ್ತಾರಾ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

