MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ‘ಅಂತರಪಟ’ದ ಬಳಿಕ ‘ಮೂಗುತ್ತಿ ಮಲ್ಲಿ’ಗೆ ನಾಯಕನಾಗಿ ಮತ್ತೆ ಬರ್ತಿದ್ದಾರೆ ಗೊಂಬೆ ಗಂಡ ಚಂದನ್

‘ಅಂತರಪಟ’ದ ಬಳಿಕ ‘ಮೂಗುತ್ತಿ ಮಲ್ಲಿ’ಗೆ ನಾಯಕನಾಗಿ ಮತ್ತೆ ಬರ್ತಿದ್ದಾರೆ ಗೊಂಬೆ ಗಂಡ ಚಂದನ್

ಕನ್ನಡದ ಜನಪ್ರಿಯ ಕಿರುತೆರೆ ನಟಿ ನೇಹಾ ಗೌಡ ಅವರ ಪತಿ ಚಂದನ್ ಗೌಡ ‘ಅಂತರಪಟ’ ಸೀರಿಯಲ್ ಬಳಿಕ ಇದೀಗ ಮತ್ತೊಂದು ಹೊಸ ಧಾರಾವಾಹಿಗೆ ನಾಯಕರಾಗಿ ಎಂಟ್ರಿ ಕೊಡುತ್ತಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಅಂದಹಾಗೆ ಇವರು ‘ಮೂಗುತ್ತಿ ಮಲ್ಲಿ’ಗೆ ನಾಯಕ ಆಗ್ತಿದ್ದಾರೆ.

1 Min read
Author : Pavna Das
Published : Mar 08 2026, 12:01 AM IST
Share this Photo Gallery
  • FB
  • TW
  • Linkdin
  • Whatsapp
16
ಚಂದನ್ ಗೌಡ
Image Credit : Instagram

ಚಂದನ್ ಗೌಡ

ಕನ್ನಡ ಕಿರುತೆರೆಯ ಜನಪ್ರಿಯ ನಟಿ ಗೊಂಬೆ ಎಂದೇ ಖ್ಯಾತಿ ಪಡೆದಿರುವ ನೇಹಾ ಗೌಡ (Neha Gowda) ಅವರ ಪತಿ ಚಂದನ್ ಗೌಡ ಕೊಂಚ ವರ್ಷಗಳ ಗ್ಯಾಪ್ ಬಳಿಕ ಇದೀಗ ಮತ್ತೆ ಕಿರುತೆರೆಯಲ್ಲಿ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಶೀಘ್ರದಲ್ಲೇ ಶುರುವಾಗಲಿರುವ ಧಾರಾವಾಹಿಗೆ ಇವರೇ ನಾಯಕ.

26
ರಾಜಾರಾಣಿ ಮೂಲಕ ಕಿರುತೆರೆಗೆ ಎಂಟ್ರಿ
Image Credit : Instagram

ರಾಜಾರಾಣಿ ಮೂಲಕ ಕಿರುತೆರೆಗೆ ಎಂಟ್ರಿ

ಚಂದನ್ ಕಲರ್ಸ್ ವಾಹಿನಿಯ ‘ರಾಜಾ ರಾಣಿ’ ಕಪಲ್ ರಿಯಾಲಿಟಿ ಶೋನಲ್ಲಿ ಪತ್ನಿ ನೇಹಾ ಗೌಡ ಜೊತೆ ಭಾಗವಹಿಸಿ, ವಿಜೇತರಾಗಿ ರಾಜ - ರಾಣಿ ಪಟ್ಟ ಪಡೆದಿದ್ದರು. ಇದು ಚಂದನ್ ವರ ಮೊದಲ ಕಿರುತೆರೆ ಎಂಟ್ರಿಯಾಗಿತ್ತು.

Related Articles

Related image1
Chandan gowda: ನೇಹಾ ಬಿಗ್‌ಬಾಸ್‌ನಲ್ಲಿದ್ದಾಗಲೇ, ಸೀರಿಯಲ್ ಹೀರೋ ಆಗ್ತೀಯಾ ಅಂತ ಕೇಳಿದ್ರು: ಚಂದನ್
Related image2
ಜೀವನ ಸ್ಪೂರ್ತಿ ಅಂದ್ರೆ ಇದೆ… ನಟಿ Neha Gowda ಗೆಳತಿ ಜೀವನದ ಕಥೆ ಕೇಳಿದ್ರೆ ನೀವೂ ಹೀಗೆ ಹೇಳ್ತೀರಾ…
36
ವಿದೇಶದಲ್ಲಿದ್ದ ಕೆಲಸಕ್ಕೆ ಗುಡ್ ಬೈ
Image Credit : Instagram

ವಿದೇಶದಲ್ಲಿದ್ದ ಕೆಲಸಕ್ಕೆ ಗುಡ್ ಬೈ

ಆಷ್ಟ್ರೇಲಿಯಾದಲ್ಲಿ ಕೆಲಸದಲ್ಲಿದ್ದ ಚಂದನ್, ಪತಿ ಜೊತೆ ರಿಯಾಲಿಟಿ ಶೋನಲ್ಲಿ ನಟಿಸಲು, ಕೆಲಸವನ್ನೇ ಬಿಟ್ಟು ಬಂದಿದ್ದರು. ಬಳಿಕ ಡ್ಯಾನ್ಸ್ ಶೋ ‘ಡ್ಯಾನ್ಸಿಂಗ್ ಶೋ’ ನಲ್ಲೂ ಸ್ಪರ್ಧಿಯಾಗಿ ಭಾಗವಹಿಸಿ, ಸೈ ಎನಿಸಿಕೊಂಡಿದ್ದರು. ನಂತರ ಅವರಿಗೆ ಸಿಕ್ಕಿದ್ದು ನಾಯಕ್ನಾಗಿ ನಟಿಸುವ ಅವಕಾಶ.

46
ಅಂತರಪಟದಲ್ಲಿ ನಾಯಕ
Image Credit : Instagram

ಅಂತರಪಟದಲ್ಲಿ ನಾಯಕ

ಬಳಿಕ ಚಂದನ್ ಗೌಡ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ ಅಂತರಪಟ’ ಎನ್ನುವ ಧಾರವಾಹಿಗೆ ನಾಯಕರಾಗಿ ನಟಿಸಿದ್ದರು . ಈ ಧಾರಾವಾಹಿಯಲ್ಲಿ ಸುಶಾಂತ್ ಎನ್ನುವ ಶ್ರೀಮಂತ ಹುಡುಗ, ಯಾವ ರೀತಿ ತಮ್ಮ ಜೀವನದಲ್ಲಿ ಕಷ್ಟಗಳನ್ನು ಎದುರಿಸಿ ನಿಲ್ಲುತ್ತಾರೆ ಅನ್ನೋದನ್ನು ಮನೋಜ್ಞವಾಗಿ ಅಭಿನಯಿಸಿ ತೋರಿಸಿ, ಜನಮನ ಗೆದ್ದಿದ್ದರು.

56
ಈಗ ‘ಮೂಗುತ್ತಿ ಮಲ್ಲಿ’ ಧಾರಾವಾಹಿ ನಾಯಕ
Image Credit : Instagram

ಈಗ ‘ಮೂಗುತ್ತಿ ಮಲ್ಲಿ’ ಧಾರಾವಾಹಿ ನಾಯಕ

ಇದೀಗ ಅಂತರಪಟ ಮುಗಿದು ಎರಡು ವರ್ಷಗಳ ನಂತರ ಚಂದನ್ ಗೌಡ, ಉದಯ ಟಿವಿಯಲ್ಲಿ ಶೀಘ್ರದಲ್ಲಿ ಪ್ರಸಾರವಾಗಲಿರುವ ‘ಮೂಗುತ್ತಿ ಮಲ್ಲಿ’ ಧಾರಾವಾಹಿಗೆ ನಾಯಕರಾಗಿ ಆಯ್ಕೆಯಾಗಿದ್ದಾರೆ. ಆ ಮೂಲಕ ಎರಡನೇ ಬಾರಿ ನಾಯಕನಾಗುವ ಅವಕಾಶ ಪಡೆದಿದ್ದಾರೆ ಚಂದನ್ ಗೌಡ. ಧಾರಾವಾಹಿಯಲ್ಲಿ ತನುಜಾ ನಾಯಕಿಯಾಗಿ ನಟಿಸುತ್ತಿದ್ದು, ಯಾವಾಗ ಪ್ರಸಾರ ಆರಂಭವಾಗುತ್ತೆ ಎನ್ನುವ ಬಗ್ಗೆ ಮಾಹಿತಿ ಇಲ್ಲ.

66
ನೇಹಾ-ಚಂದನ್
Image Credit : Instagram

ನೇಹಾ-ಚಂದನ್

ಶಾಲೆಗೆ ಹೋಗುವಾಗ ಜೊತೆಯಾಗಿದ್ದವರೇ ಈಗ ಬಾಳಸಂಗಾತಿಯಾಗಿದ್ದು, ಈ ಜೋಡಿ ಫೆಬ್ರುವರಿ 18, 2018ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ಜೋಡಿಗೆ ಶಾರದ ಎನ್ನುವ ಮುದ್ದಾದ ಹೆಣ್ಣುಮಗಳಿದ್ದಾಳೆ. ನೇಹಾ ಸದ್ಯ ಫುಲ್ ಟೈಮ್ ಅಮ್ಮನಾಗಿ ಮಗಳ ಜೊತೆಗಿದ್ದರೆ, ಚಂದನ್ ಬ್ಯುಸಿನೆಸ್ ನೋಡಿಕೊಳ್ಳುತ್ತಿದ್ದಾರೆ, ಜೊತೆಗೆ ನಟನೆ ಕೂಡ ಮಾಡುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಸೀರಿಯಲ್ ಶೂಟಿಂಗ್
ಮನರಂಜನಾ ಸುದ್ದಿ
ಸ್ಯಾಂಡಲ್ವುಡ್ ಫಿಲ್ಮ್
ಕನ್ನಡ ಧಾರಾವಾಹಿ

Latest Videos
Recommended Stories
Recommended image1
Krishna Rukku ಸೀರಿಯಲ್​ ಆಟೋದ ಮೇಲೆ ದರ್ಶನ್​ ಫೋಟೋ ಏಕಿಲ್ಲ? ಫ್ಯಾನ್ಸ್​ ಪ್ರಶ್ನೆಗೆ ರುಕ್ಕು ಹೇಳಿದ್ದೇನು?
Recommended image2
ಬಿಗ್ ಬಾಸ್ ಸ್ಪರ್ಧಿ ಡಾಗ್ ಸತೀಶ್ ಕೆಣಕಿ 3ನೇ ಕೇಸ್ ಹಾಕಿಸಿಕೊಂಡ ರಜತ್ ಕಿಶನ್; ಪೊಲೀಸರಿಂದ ನೊಟೀಸ್ ಜಾರಿ
Recommended image3
ಜೀವನದಲ್ಲಿ ಏನಾದ್ರೂ ಮಾಡ್ಬೇಕು; ರಿಸ್ಕ್‌ ತಗೊಂಡು, ಹೊಸ ಹೆಜ್ಜೆ ಇಟ್ಟ ನಿರೂಪಕ ನಿರಂಜ್‌ ದೇಶಪಾಂಡೆ
Related Stories
Recommended image1
Chandan gowda: ನೇಹಾ ಬಿಗ್‌ಬಾಸ್‌ನಲ್ಲಿದ್ದಾಗಲೇ, ಸೀರಿಯಲ್ ಹೀರೋ ಆಗ್ತೀಯಾ ಅಂತ ಕೇಳಿದ್ರು: ಚಂದನ್
Recommended image2
ಜೀವನ ಸ್ಪೂರ್ತಿ ಅಂದ್ರೆ ಇದೆ… ನಟಿ Neha Gowda ಗೆಳತಿ ಜೀವನದ ಕಥೆ ಕೇಳಿದ್ರೆ ನೀವೂ ಹೀಗೆ ಹೇಳ್ತೀರಾ…
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved