- Home
- Entertainment
- TV Talk
- ಜೀವನದಲ್ಲಿ ಏನಾದ್ರೂ ಮಾಡ್ಬೇಕು; ರಿಸ್ಕ್ ತಗೊಂಡು, ಹೊಸ ಹೆಜ್ಜೆ ಇಟ್ಟ ನಿರೂಪಕ ನಿರಂಜ್ ದೇಶಪಾಂಡೆ
ಜೀವನದಲ್ಲಿ ಏನಾದ್ರೂ ಮಾಡ್ಬೇಕು; ರಿಸ್ಕ್ ತಗೊಂಡು, ಹೊಸ ಹೆಜ್ಜೆ ಇಟ್ಟ ನಿರೂಪಕ ನಿರಂಜ್ ದೇಶಪಾಂಡೆ
Anchor Niranjan Deshapande: ನಿರೂಪಕ ನಿರಂಜನ್ ದೇಶಪಾಂಡೆ ಅವರು ಈಗಾಗಲೇ ಬೆಟ್ಟ ಗುಡ್ಡ ರೆಸಾರ್ಟ್ ನಡೆಸುತ್ತಿದ್ದಾರೆ. ಈಗ ಇನ್ನೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಹೌದು, ನಿರೂಪಣೆ ಜೊತೆಗೆ ಉದ್ಯಮಿಯಾಗಲು ರೆಡಿ ಆಗಿದ್ದಾರೆ.

ಬೇರೆ ಆದಾಯದ ಮೂಲ
ನಿರಂಜನ್ ದೇಶಪಾಂಡೆ ಅವರು ವರ್ಷದಲ್ಲಿ ಮೂರು-ನಾಲ್ಕು ರಿಯಾಲಿಟಿ ಶೋಗಳ ನಿರೂಪಣೆ ಮಾಡೋದುಂಟು. ಇದರ ಜೊತೆಗೆ ಬೇರೆ ಆದಾಯದ ಮೂಲವನ್ನು ಇಟ್ಟುಕೊಂಡಿದ್ದಾರೆ.
ಬೆಟ್ಟ ಗುಡ್ಡ ರೆಸಾರ್ಟ್ ಮಾಲೀಕ
ಚಿಕ್ಕಮಗಳೂರಿನಲ್ಲಿ ಬೆಟ್ಟ ಗುಡ್ಡ ರೆಸಾರ್ಟ್ ನಡೆಸುತ್ತಿದ್ದಾರೆ. ಈ ರೆಸಾರ್ಟ್ ಶುರು ಮಾಡಿ ಒಂದಿಷ್ಟು ವರ್ಷಗಳು ಕಳೆದಿವೆ.
ಮದುವೆ ಮನೆ ಇದೆ
ಈಗ ಬೆಂಗಳೂರಿನಲ್ಲಿಯೇ ಅವರು ಒಂದು ಮದುವೆ ಮನೆ ಮಾಡಿದ್ದಾರೆ. ಹೌದು, ND Wedding Venue ಆರಂಭಿಸಿದ್ದಾರೆ. ಇಲ್ಲಿ ಮದುವೆಯಿಂದ ಬರ್ತಡೇ ಪಾರ್ಟಿಯವರೆಗೆ ಎಲ್ಲ ರೀತಿಯ ಕಾರ್ಯಕ್ರಮಗಳನ್ನು ಕೂಡ ಮಾಡಬಹುದಂತೆ.
ಉದ್ಯಮಿಯಾಗುವಾಸೆ
ರಿಸ್ಕ್ ತಗೊಂಡು ನಾನು ಈ ಉದ್ಯಮಕ್ಕೆ ಕಾಲಿಟ್ಟಿದ್ದೇನೆ, ನಾನು ಉದ್ಯಮಿ ಆಗಬೇಕು ಎಂದು ನಿರಂಜನ್ ದೇಶಪಾಂಡೆ ಅವರು ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

