MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಡೈವೋರ್ಸ್‌ ಸುದ್ದಿಗೆ ಕೊನೆಗೂ ಸ್ಪಷ್ಟನೆ ಕೊಟ್ಟ ನಟಿ ಮಯೂರಿ ಕ್ಯಾತಾರಿ!

ಡೈವೋರ್ಸ್‌ ಸುದ್ದಿಗೆ ಕೊನೆಗೂ ಸ್ಪಷ್ಟನೆ ಕೊಟ್ಟ ನಟಿ ಮಯೂರಿ ಕ್ಯಾತಾರಿ!

ನಟನೆಯಿಂದ ವಿರಾಮ ಪಡೆದು ಉದ್ಯಮಿಯಾಗಿರುವ ನಟಿ ಮಯೂರಿ, ತಮ್ಮ ವಿಚ್ಛೇದನದ ವದಂತಿಗಳ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ತಮ್ಮ ವೈಯಕ್ತಿಕ ಜೀವನದ ಖಾಸಗಿತನವನ್ನು ಗೌರವಿಸುವಂತೆ ಕೋರಿರುವ ಅವರು, ಮಗ ಆರವ್‌ನ ಪಾಲನೆಯೇ ಸದ್ಯ ತಮ್ಮ ಆದ್ಯತೆ ಎಂದು ಸ್ಪಷ್ಟಪಡಿಸಿದ್ದಾರೆ.

1 Min read
Author : Santosh Naik
Published : Feb 18 2026, 07:03 PM IST
Share this Photo Gallery
  • FB
  • TW
  • Linkdin
  • Whatsapp
16
ವೃತ್ತಿಜೀವನದ ಪಯಣ
Image Credit : Instagram/mayuri kyatari

ವೃತ್ತಿಜೀವನದ ಪಯಣ

ಕಿರುತೆರೆಯಿಂದ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದ ಹುಬ್ಬಳ್ಳಿ ಮೂಲದ ಮಯೂರಿ, ಮದುವೆ ಮತ್ತು ಮಗನ ನಂತರ ಬಿಗ್ ಬಾಸ್ ಮೂಲಕ ಮತ್ತೆ ಸುದ್ದಿಯಾದರು. ಇತ್ತೀಚೆಗೆ 'ನನ್ನ ದೇವರು' ಧಾರಾವಾಹಿ ಮೂಲಕ ಕಮ್‌ಬ್ಯಾಕ್ ಮಾಡಿದ್ದರೂ, ಅದು ನಿರೀಕ್ಷಿತ ಯಶಸ್ಸು ಕಾಣದೆ ಬೇಗನೆ ಮುಕ್ತಾಯವಾಯಿತು.

26
ಕ್ಲಿನಿಕ್‌ ನಡೆಸುತ್ತಿರುವ ಮಯೂರಿ
Image Credit : Instagram/mayuri kyatari

ಕ್ಲಿನಿಕ್‌ ನಡೆಸುತ್ತಿರುವ ಮಯೂರಿ

ಸದ್ಯ ನಟನೆಯಿಂದ ಕೊಂಚ ಬ್ರೇಕ್ ಪಡೆದಿರುವ ಮಯೂರಿ ಅವರು ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಸಂಬಂಧಿಸಿದ (Skin & Hair Clinic) ಕ್ಲಿನಿಕ್ ಒಂದನ್ನು ನಡೆಸುತ್ತಾ ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದಾರೆ.

Related Articles

Related image1
ಈಗಲೂ Stretch marks ಇದೆ, ಜನರ ಕಾಮೆಂಟ್‌ನಿಂದ ದೇಹಕ್ಕೆ ಒತ್ತಡ ಹಾಕುತ್ತಿಲ್ಲ: ನಟಿ ಮಯೂರಿ ಕ್ಯಾತರಿ
Related image2
30ನೇ ವಸಂತಕ್ಕೆ ಕಾಲಿಟ್ಟ ಮಯೂರಿ, ತಮಗೆ ತಾವೇ ವಿಶ್ ಮಾಡ್ಕೊಂಡು, ಕೇಕ್ ಕಟ್ ಮಾಡಿ ಸಂಭ್ರಮಿಸಿದ ನಟಿ!
36
ಡಿವೋರ್ಸ್ ಸುದ್ದಿಗೆ ಸ್ಪಷ್ಟನೆ
Image Credit : Instagram/mayuri kyatari

ಡಿವೋರ್ಸ್ ಸುದ್ದಿಗೆ ಸ್ಪಷ್ಟನೆ

ಆಗಾಗ ಕೇಳಿಬರುತ್ತಿರುವ ಡಿವೋರ್ಸ್ ವಿಚಾರದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, "ನಾನು ಎಲ್ಲಿಯೂ ಡಿವೋರ್ಸ್ ಬಗ್ಗೆ ನಾನಾಗಿ ಹೇಳಿಕೆ ನೀಡಿಲ್ಲ. ನನ್ನ ರಿಲೇಶನ್‌ಶಿಪ್ ಸ್ಟೇಟಸ್ ಬಗ್ಗೆ ಸದ್ಯಕ್ಕೆ ಮಾತನಾಡಲು ಇಷ್ಟವಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. 2020ರಲ್ಲಿ ಮದುವೆ ಆಗಿರುವ ಮಯೂರಿ ಅವರ ಡಿವೋರ್ಸ್‌ ವಿಚಾರ ಬಹಳ ಬಾರಿ ಚರ್ಚೆಗೆ ಬರುತ್ತಿದೆ.

46
ಮಗ ಮತ್ತು ತಂದೆಯ ಸಂಬಂಧ
Image Credit : Instagram/mayuri kyatari

ಮಗ ಮತ್ತು ತಂದೆಯ ಸಂಬಂಧ

ತಮ್ಮ ಐದು ವರ್ಷದ ಮಗ ಆರವ್ ಮತ್ತು ಆತನ ತಂದೆಯ ನಡುವೆ ಉತ್ತಮ ಸಂಬಂಧವಿದೆ ಎಂದು ಮಯೂರಿ ತಿಳಿಸಿದ್ದಾರೆ. "ಅವನ ಅಪ್ಪ ಅವನನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ" ಎಂದು ಹೇಳುವ ಮೂಲಕ ಮಗನ ವಿಷಯದಲ್ಲಿ ಯಾವುದೇ ತೊಂದರೆಯಿಲ್ಲ ಎಂದು ತಿಳಿಸಿದ್ದಾರೆ.

56
ವೈಯಕ್ತಿಕ ಜೀವನದ ಖಾಸಗಿತನ
Image Credit : Instagram/mayuri kyatari

ವೈಯಕ್ತಿಕ ಜೀವನದ ಖಾಸಗಿತನ

"ವೈಯಕ್ತಿಕ ಜೀವನದ ಕೆಲವು ವಿಷಯಗಳು ನಮ್ಮಲ್ಲಿಯೇ ಇರಬೇಕು. ನಟಿಯಾಗಿ ನಾನು ಸಮಾಜಕ್ಕೆ ಮಾದರಿಯಾಗಿರಬೇಕು, ನನ್ನ ಮಗ ಖುಷಿಯಿಂದ ಬೆಳೆಯುತ್ತಿದ್ದಾನೆ ಎಂಬುದು ಮುಖ್ಯ" ಎನ್ನುತ್ತಾ ತಮ್ಮ ಪ್ರೈವಸಿಯನ್ನು ಕಾಪಾಡಿಕೊಳ್ಳುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

66
ಮಗನ ಸಂಸ್ಕಾರ
Image Credit : Instagram/mayuri kyatari

ಮಗನ ಸಂಸ್ಕಾರ

ತಮಗೆ ಮಗನ ರೂಪದಲ್ಲಿ ತನ್ನ ತಂದೆಯೇ ಮರಳಿ ಬಂದಿದ್ದಾರೆ ಎಂದು ಭಾವುಕರಾದ ಮಯೂರಿ, ಮಗ ಆರವ್‌ಗೆ ಹಾಡು, ನೃತ್ಯ, ಮತ್ತು ಮಂತ್ರಪಠನೆ ಸೇರಿದಂತೆ ಎಲ್ಲಾ ರೀತಿಯ ಕಲೆ ಹಾಗೂ ಸಂಸ್ಕಾರಗಳನ್ನು ನೀಡಿ ಶಿಸ್ತಿನಿಂದ ಬೆಳೆಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ನಟಿ
ಸ್ಯಾಂಡಲ್‌ವುಡ್
ವಿಚ್ಛೇದನ
ಸಂಬಂಧಗಳು
ಮದುವೆ
ಮದುವೆ
ಸುದ್ದಿ

Latest Videos
Recommended Stories
Recommended image1
ಬಾಯ್‌ಫ್ರೆಂಡ್‌ಗಾಗಿ ಮನೆಯಲ್ಲಿ ಜಗಳವಾಡಿದೆ, ಆದ್ರೆ ಆತ.., ನೋವು ತೋಡಿಕೊಂಡ ಬಿಗ್ ಬಾಸ್ ಮಾಜಿ ಸ್ಪರ್ಧಿ
Recommended image2
Nandagokula ಸೀರಿಯಲ್ ಬಗ್ಗೆ ವೀಕ್ಷಕರ ಅಸಮಾಧಾನ… ಟ್ವಿಸ್ಟ್ ಕೊಟ್ಟು ತಪ್ಪು ಮಾಡಿದ್ರಾ ಡೈರೆಕ್ಟರ್?
Recommended image3
Naa Ninna Bidalaare: ದೆವ್ವ ಆದ್ರೆ ಏನಾಯ್ತು? ಗಂಡ-ಹೆಂಡ್ತಿ ಮಲಗಿರೋದನ್ನು ನೋಡೋದು ಎಷ್ಟು ಸರಿ?
Related Stories
Recommended image1
ಈಗಲೂ Stretch marks ಇದೆ, ಜನರ ಕಾಮೆಂಟ್‌ನಿಂದ ದೇಹಕ್ಕೆ ಒತ್ತಡ ಹಾಕುತ್ತಿಲ್ಲ: ನಟಿ ಮಯೂರಿ ಕ್ಯಾತರಿ
Recommended image2
30ನೇ ವಸಂತಕ್ಕೆ ಕಾಲಿಟ್ಟ ಮಯೂರಿ, ತಮಗೆ ತಾವೇ ವಿಶ್ ಮಾಡ್ಕೊಂಡು, ಕೇಕ್ ಕಟ್ ಮಾಡಿ ಸಂಭ್ರಮಿಸಿದ ನಟಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved