MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Photos: 8 ವರ್ಷ ಕಾದು ಮದುವೆಯಾಗಿರೋ ನಟ ಮಂಡ್ಯ ರಮೇಶ್‌ ಮಗಳು ದಿಶಾ; ಈಗ ಆ ರಹಸ್ಯ ಬಿಚ್ಚಿಟ್ರು

Photos: 8 ವರ್ಷ ಕಾದು ಮದುವೆಯಾಗಿರೋ ನಟ ಮಂಡ್ಯ ರಮೇಶ್‌ ಮಗಳು ದಿಶಾ; ಈಗ ಆ ರಹಸ್ಯ ಬಿಚ್ಚಿಟ್ರು

Actor Mandya Ramesh Daughter Disha: ನಟ ಮಂಡ್ಯ ರಮೇಶ್‌ ಮಗಳು ದಿಶಾ ಅವರು ಮದುವೆಯ ಫೋಟೋಗಳನ್ನು ಶೇರ್‌ ಮಾಡಿದ್ದಲ್ಲದೆ, ಲವ್‌ಸ್ಟೋರಿ ರಹಸ್ಯದ ಬಗ್ಗೆ ಫಸ್ಟ್‌ ಟೈಮ್‌ ರಿವೀಲ್‌ ಮಾಡಿದ್ದಾರೆ. ಸುಂದರ ಫೋಟೋಗಳನ್ನು ನೋಡಿ. 

1 Min read
Author : Padmashree Bhat
Published : Feb 04 2026, 09:36 PM IST
Share this Photo Gallery
  • FB
  • TW
  • Linkdin
  • Whatsapp
111
ಅಂದು ಜೊತೆಗಿರೋಣವಾ ಅಂತ ಕೇಳಿದ?
Image Credit : disha ramesh instagram

ಅಂದು ಜೊತೆಗಿರೋಣವಾ ಅಂತ ಕೇಳಿದ?

“ಈ ದಿನ ನಮ್ಮಿಬ್ಬರಿಗೂ ತುಂಬ ವಿಶೇಷ.. ಗೆಳೆಯ ಮನೋಜ ಗುರುದ್ವಾರದಲ್ಲಿ ನಟನದ ನಾಟಕ ಒಂದರ ಶೋಗೆ ಹೋದಾಗ 'ಜೀವನದುದ್ದಕ್ಕೂ ಜೊತೆ ಇರೋಣ್ವ' ಅಂತ ಕೇಳ್ದ! ಮನೋಜನ ಮೇಲೆ ಮನಸ್ಸಿದ್ದರೂ ಅವನಿಗೆ ಹೇಳಿದ್ದು ಒಂದೇ "ಅಪ್ಪನ್ನ ಕೇಳು!" ಅಂತ” ಎಂದು ದಿಶಾ ರಮೇಶ್‌ ಹೇಳಿದ್ದಾರೆ.

211
ಎಂಟು ವರ್ಷ ಕಾದೆ
Image Credit : disha ramesh instagram

ಎಂಟು ವರ್ಷ ಕಾದೆ

“ಅವನು ಕಾದ.. ನಾನು ಅವನಿಗಾಗಿ ಕಾದೆ... ಎಷ್ಟು? ಎಂಟು ವರ್ಷ! ಈ ಜರ್ನಿ ಈಗ ನಾ ಹೇಳಿದಷ್ಟು ಸುಲಭದ್ದಂತೂ ಅಲ್ಲ! ಆದರೆ ನಮ್ಮಿಬ್ಬರ ಸ್ನೇಹ ಇನ್ನಷ್ಟು ಗಟ್ಟಿ ಆಗುತ್ತಾ ಬಂದದ್ದಂತು ನಿಜ” ಎಂದು ದಿಶಾ ರಮೇಶ್‌ ಹೇಳಿದ್ದಾರೆ.

Related Articles

Related image1
Mandya Ramesh Daughter Wedding: ಚಾಮುಂಡಿ ಸನ್ನಿಧಾನದಲ್ಲಿ ನಡೆದ ನಟ ಮಂಡ್ಯ ರಮೇಶ್‌ ಮಗಳು ದಿಶಾ ಮದುವೆ!
Related image2
ಆಂಧ್ರದ ನಾಡಿನಲ್ಲಿ ಮಂಡ್ಯ ರಮೇಶ್‌ಗೆ ಪಾದಪೂಜೆ ಮಾಡಿದ ನಟಿ; ಕನ್ನಡದಲ್ಲೇ ಮಾತನಾಡಿದ ಹಿರಿಯ ರಂಗಕರ್ಮಿ!
311
ಮನೆಯವರು ಒಪ್ಪಿದ್ದೂ ಆಯ್ತು
Image Credit : disha ramesh instagram

ಮನೆಯವರು ಒಪ್ಪಿದ್ದೂ ಆಯ್ತು

“ಅಂತೂ ಮನೋಜ ಅಪ್ಪ ಅಮ್ಮನ್ನ ಹತ್ತಿರ ಮಾತಾಡಿದ್ದು ಆಯಿತು. ಅವರು ಪ್ರೀತಿ ಇಂದ ಒಪ್ಪಿದ್ದೂ ಆಯಿತು.. ಈಗ ಮದುವೆಯೂ ಆಗಿ ಜೀವನದ ಪ್ರಮುಖ ಘಟ್ಟ ತಲುಪಿದ್ದೇವೆ” ಎಂದು ದಿಶಾ ರಮೇಶ್‌ ಹೇಳಿದ್ದಾರೆ.

411
ಬೆಸ್ಟ್‌ಫ್ರೆಂಡ್‌ ಮದುವೆ ಆದೆ
Image Credit : disha ramesh instagram

ಬೆಸ್ಟ್‌ಫ್ರೆಂಡ್‌ ಮದುವೆ ಆದೆ

“ಥ್ಯಾಂಕ್ಯು ಮನೋಜ, ನಿನ್ನ ಪ್ರೀತಿಗೆ, ಅದರ ರೀತಿಗೆ, ನನಗಾಗಿ ಕಾದಿದ್ದಕ್ಕೆ. ಈ ಒಂಬತ್ತು ವರ್ಷ ನನ್ನ ಜೊತೆಗಿದ್ದ ನನ್ನ ಬೆಸ್ಟ್‌ಫ್ರೆಂಡ್‌ನ್ನು ಮದುವೆ ಆದ ಖುಷಿ ಅಪಾರ” ಎಂದು ದಿಶಾ ರಮೇಶ್‌ ಹೇಳಿದ್ದಾರೆ.

511
9ನೇ ವರ್ಷಕ್ಕೆ ಕಾಲಿಟ್ಟೆವು
Image Credit : disha ramesh instagram

9ನೇ ವರ್ಷಕ್ಕೆ ಕಾಲಿಟ್ಟೆವು

2017 ಫೆಬ್ರವರಿ 4ರಂದು ಪ್ರೇಮ ನಿವೇದನೆ ಮಾಡಿದ್ದರು. ಇಂದು ಮದುವೆಯೆಂಬ ಅಧಿಕೃತ ಮುದ್ರೆ ಸಿಕ್ಕಿದ್ದು 9ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅನೇಕರು ಈ ಜೋಡಿಗೆ ಶುಭ ಹಾರೈಸಿದ್ದಾರೆ.

611
 ಮದುವೆ ಉಡುಗೆಯಲ್ಲಿ
Image Credit : disha ramesh instagram

ಮದುವೆ ಉಡುಗೆಯಲ್ಲಿ

ದಿಶಾ ರಮೇಶ್‌ ಅವರು ಮದುವೆ ಉಡುಗೆಯಲ್ಲಿ ಸುಂದರವಾಗಿ ಕಂಡಿದ್ದಾರೆ. ಸರಳವಾಗಿ, ಶಾಸ್ತ್ರೋಕ್ತವಾಗಿ ಈ ಮದುವೆ ನಡೆದಿದೆ. 

711
ತಾಯಿ ಜೊತೆಗೆ
Image Credit : disha ramesh instagram

ತಾಯಿ ಜೊತೆಗೆ

ದಿಶಾ ರಮೇಶ್‌ ಅವರು ತಾಯಿ ಹಾಗೂ ಪತಿ ಜೊತೆಗೆ ಕಾಣಿಸಿಕೊಂಡಿದ್ದು ಹೀಗೆ

811
ರಂಗಭೂಮಿಯಲ್ಲಿ ಆಕ್ಟಿವ್
Image Credit : disha ramesh instagram

ರಂಗಭೂಮಿಯಲ್ಲಿ ಆಕ್ಟಿವ್

ಮನೋಜ್‌ ಹಾಗೂ ದಿಶಾ ರಮೇಶ್‌ ಅವರು ರಂಗಭೂಮಿಯಲ್ಲಿ ಆಕ್ಟಿವ್‌ ಆಗಿದ್ದಾರೆ. ಇವರಿಬ್ಬರು ಒಟ್ಟಿಗೆ ಸಾಕಷ್ಟು ನಾಟಕಗಳಲ್ಲಿ ನಟಿಸಿದ್ದಾರೆ. 

911
ತಂದೆಯ ತಂಡ ಮುನ್ನಡೆಸುತ್ತಾರೆ
Image Credit : disha ramesh instagram

ತಂದೆಯ ತಂಡ ಮುನ್ನಡೆಸುತ್ತಾರೆ

ಮಂಡ್ಯ ರಮೇಶ್‌ ಅವರ ನಟನ ತರಬೇತಿ ಟೀಂನಲ್ಲಿ ದಿಶಾ ಪಾಲು ಇದ್ದೇ ಇದೆ. ಇವರು ನಟನಾ ತರಬೇತಿ ರಂಗವನ್ನು ಮುನ್ನಡೆಸುತ್ತಾರೆ. 

1011
ತಾಳಿ ಕಟ್ಟುವ ಸಮಯ
Image Credit : disha ramesh instagram

ತಾಳಿ ಕಟ್ಟುವ ಸಮಯ

ದಿಶಾ ರಮೇಶ್‌ ಅವರಿಗೆ ತಾಳಿ ಕಟ್ಟುವ ಸಮಯದ ಸುಂದರವಾದ ಫೋಟೋ

1111
ಸ್ನೇಹ, ಪ್ರೀತಿ ದಂಪತಿ
Image Credit : disha ramesh instagram

ಸ್ನೇಹ, ಪ್ರೀತಿ ದಂಪತಿ

ಸ್ನೇಹಿತರಾಗಿದ್ದವರು, ಪ್ರೇಮಿಗಳಾಗಿ, ಇಂದು ದಂಪತಿಗಳಾಗಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಸೆಲೆಬ್ರಿಟಿಗಳು
ಕನ್ನಡ ಧಾರಾವಾಹಿ
ಸ್ಯಾಂಡಲ್‌ವುಡ್

Latest Videos
Recommended Stories
Recommended image1
Karna Serial: ಕರ್ಣನ ಮ್ಯಾಜಿಕ್!​ ಹೆಂಡ್ತಿಗೆ ಕಾಲಿಗೆ ಬಿದ್ದ ರಮೇಶ್​- ಹೆಂಗೆ ನಮ್​ ಹೀರೋ ಎಂದ ಫ್ಯಾನ್ಸ್​
Recommended image2
Serial BTS: ಕೆನ್ನೆಗೆ ಹೊಡೆಯುವ ದೃಶ್ಯಕ್ಕೆ ಎಷ್ಟೊಂದು ಸರ್ಕಸ್​ ಮಾಡ್ತಾರೆ ನೋಡಿ ಸೀರಿಯಲ್​ಗಳಲ್ಲಿ!
Recommended image3
ಹಾಟ್​ ಅವತಾರದಲ್ಲಿ ಪಡ್ಡೆಗಳ ನಶೆ ಏರಿಸಿದ Bigg Boss ತನಿಷಾ ಕುಪ್ಪಂಡ: ತರೇಹವಾರಿ ಕಾಮೆಂಟ್ಸ್‌​
Related Stories
Recommended image1
Mandya Ramesh Daughter Wedding: ಚಾಮುಂಡಿ ಸನ್ನಿಧಾನದಲ್ಲಿ ನಡೆದ ನಟ ಮಂಡ್ಯ ರಮೇಶ್‌ ಮಗಳು ದಿಶಾ ಮದುವೆ!
Recommended image2
ಆಂಧ್ರದ ನಾಡಿನಲ್ಲಿ ಮಂಡ್ಯ ರಮೇಶ್‌ಗೆ ಪಾದಪೂಜೆ ಮಾಡಿದ ನಟಿ; ಕನ್ನಡದಲ್ಲೇ ಮಾತನಾಡಿದ ಹಿರಿಯ ರಂಗಕರ್ಮಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved