ಗ್ಲಾಸ್ ಸ್ಕೈವಾಕ್ ನಮ್ಮ ದೇಶದಲ್ಲಿಯೇ..  ಒಮ್ಮೆ ವಿಸಿಟ್ ಮಾಡಿ

First Published 11, Nov 2020, 1:11 AM

ಸಿಕ್ಕಿಂ(ನ. 11)  ಗಾಜಿನ ಸ್ಕೈ ವಾಕ್ ಮೇಲೆ ನಡೆದಾಡಬೇಕು.. ಆ ಅನುಭವ ಆಸ್ವಾದಿಸಬೇಕು.. ಹೌದು ಈ ಕಾರಣಕ್ಕೆ ವಿದೇಶಕ್ಕೆ ಹೋಗಬೇಕಿಲ್ಲ. ನಮ್ಮ ದೇಶದಲ್ಲಿಯೂ ಅಂಥದ್ದೊಂದು ಸ್ವಾದ ಸವಿಯಬಹುದು.

ನಮ್ಮದೆ ದೇಶದ ಸಿಕ್ಕಿಂ ಪೆಲ್ಲಿಂಗ್ ಗೆ ಹೋದರೆ ಗಾಜಿನ ಸ್ಕೈ ವಾಕ್ ಮೇಲೆ ನಡೆದಾಡಬಹುದು.

137 ಅಡಿ ಎತ್ತರದ  ಚೆನ್ರೆಜಿಗ್ ಪ್ರತಿಮೆಗೆ ತೆರಳುವ ವೇಳೆ  ಈ ಗಾಜಿನ ಲೋಕ ನೋಡಬಹುದು.

ಭಾರತದಲ್ಲಿಯೇ ಈ ಸ್ವಾದ ಅನುಭವಿಸುವ  ಭಾಗ್ಯ ಸಿಕ್ಕಿದ್ದು ಒಂದು ವಿಸಿಟ್ ಹಾಕಬಹುದು.

ಪರ್ವತದ ಮೇಲಿಂದ ಗಾಜಿನ ಸ್ಕೈ ವಾಕ್ ಮೇಲೆ ನಡೆಯುವುದೇ ಒಂದು ರೋಮಾಂಚಕ ಅನುಭವ.

ಬೆಳಗ್ಗೆ  8  ಗಂಟೆಯಿಂದ ಸಂಜೆ  5 ಗಂಟೆ ವರೆಗೆ ಇದು ತೆರೆದಿರುತ್ತದೆ. ಪೆಲ್ಲಿಂಗ್ ನಿಂದ 2.5 ಕಿಮೀ ದೂರದಲ್ಲಿ ಇದ್ದು ಪ್ರವೇಶ ಶುಲ್ಕ  50  ರೂ. ಇದೆ.