MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Raksha Bandhan Wishes
Yash Toxic 2 Days Collections
MLA Vinay Kulkarni
BJP Leaders Meet Siddaramaiah
Nepal Floods Death Toll
Teachers Suspended RSS Pathsanchalan
CM DK Shivakumar
Koppal Urban Development Authority
Toxic Movie Analysis
Nepal-tibet Floods
New Financial Rules September
  • Home
  • Entertainment
  • Sandalwood
  • ಬೆಳ್ಳಿತೆರೆ ಕನಸು ನನಸಾಯ್ತು; ಪ್ರೇಮಕಾವ್ಯ ಧಾರಾವಾಹಿ ನಟಿಯ Love Seasons Movie ಟ್ರೇಲರ್‌ ರಿಲೀಸ್

ಬೆಳ್ಳಿತೆರೆ ಕನಸು ನನಸಾಯ್ತು; ಪ್ರೇಮಕಾವ್ಯ ಧಾರಾವಾಹಿ ನಟಿಯ Love Seasons Movie ಟ್ರೇಲರ್‌ ರಿಲೀಸ್

Love Seasons Kannada Movie: ಪ್ರೇಮಕಾವ್ಯ ಧಾರಾವಾಹಿಯಲ್ಲಿ ಸ್ನೇಹ ಪಾತ್ರ ಮಾಡುತ್ತಿರುವ ನಟಿ ಶ್ವೇತಾ ಈಗ ಬೆಳ್ಳಿತೆರೆಯತ್ತ ಗಮನ ಕೊಟ್ಟಿದ್ದಾರೆ. ಹೌದು, ಇವರ ‘ಲವ್‌ ಸೀಸನ್ಸ್’‌ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.  

1 Min read
Author : Padmashree Bhat
Published : Jun 26 2026, 05:47 PM IST
Share this Photo Gallery
  • FB
  • TW
  • Linkdin
  • Whatsapp
14
ಈ ಸಿನಿಮಾದ ಹೀರೋ ಯಾರು?
Image Credit : instagram

ಈ ಸಿನಿಮಾದ ಹೀರೋ ಯಾರು?

ಲವ್‌ ಸೀಸನ್ಸ್’‌ ಸಿನಿಮಾವು ಎನ್.ಆರ್ ಸ್ಟುಡಿಯೋಸ್ ಬ್ಯಾನರ್‌ ಅಡಿಯಲ್ಲಿ ನಿರ್ಮಾಣಗೊಂಡಿದೆ. ಈ ಸಿನಿಮಾವನ್ನು ಕೃತ್ವಿಕ್ ನಿರ್ದೇಶನ ಮಾಡಿದ್ದಾರೆ. ‘ಲವ್ ಸೀಸನ್ಸ್’ ಸಿನಿಮಾ ಟ್ರೇಲರ್‌ ರಿಲೀಸ್‌ ಆಗಿದೆ. ಮುಕುಂದ ರಾಮಸ್ವಾಮಿ ಈ ಸಿನಿಮಾದ ಹೀರೋ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ಈ ಸಿನಿಮಾದಲ್ಲಿ ಯಾರು ನಟಿಸಿದ್ದಾರೆ?
Image Credit : instagram

ಈ ಸಿನಿಮಾದಲ್ಲಿ ಯಾರು ನಟಿಸಿದ್ದಾರೆ?

ಹುಲಿ ಕಾರ್ತಿಕ್, ಬೇಬಿ ರಿತು ಸಿಂಗ್, ಮಂಡ್ಯ ರಮೇಶ್, ಜಯತೀರ್ಥ, ಎನ್.ಆರ್ ಮಂಜುನಾಥ (ನೀಲೇರಿ) ಮುಕುಂದ ರಾಮಸ್ವಾಮಿ, ಸಂಗೀತಾ ಅನಿಲ್, ಶ್ವೇತಾ ಕೊಗ್ಲೂರು, ದಿಯಾ ಕೀರ್ತಿ, ಚಂದನಾ ಗೌಡ, ಚೇತನ್ ದುರ್ಗ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

Related Articles

Related image1
ನಾನು Too hot to handle ಎಂದ ಪ್ರೇಮಕಾವ್ಯ ಧಾರಾವಾಹಿ ನಟಿ ವೈಷ್ಣವಿ ಕೌಂಡಿನ್ಯ Photos; ಗುರುತು ಸಿಗ್ತಾ?
Related image2
Photos: ಸೀರಿಯಲ್ ಮದುವೆಯಾಯ್ತು, ರಿಯಲ್‌ ಆಗಿ ಹಸೆಮಣೆ ಏರಲು ರೆಡಿಯಾದ ಪ್ರೇಮಕಾವ್ಯ ಧಾರಾವಾಹಿ ನಟಿ!
34
ರಂಗಭೂಮಿ ಪ್ರತಿಭೆಗಳು
Image Credit : instagram

ರಂಗಭೂಮಿ ಪ್ರತಿಭೆಗಳು

ಮಂಡ್ಯ ರಮೇಶ್ ಹಾಗೂ ಜಯತೀರ್ಥ ಮಾತನಾಡಿ, 'ಈ ಸಿನಿಮಾದಲ್ಲಿದ್ದವರೆಲ್ಲ ರಂಗಭೂಮಿಯಿಂದ ಬಂದವರು. ರಂಗಭೂಮಿಯಿಂದ ಬಂದವರಲ್ಲಿ ಪ್ರತಿಭೆ, ಶಿಸ್ತು, ಬದ್ಧತೆ ಇರುತ್ತದೆ. ನಿರ್ದೇಶಕ ಕೃತ್ವಿಕ್ ಚೆಂದದ ಸಿನಿಮಾ ಮಾಡಿದ್ದಾರೆ” ಎಂದು ಹೇಳಿದ್ದಾರೆ.

44
ಯಾವಾಗ ರಿಲೀಸ್‌ ಆಗಲಿದೆ?
Image Credit : instagram

ಯಾವಾಗ ರಿಲೀಸ್‌ ಆಗಲಿದೆ?

‘ಲವ್ ಸೀಸನ್ಸ್’ ಸಿನಿಮಾದ ಮೂರು ಹಾಡುಗಳು ರಿಲೀಸ್‌ ಆಗಿವೆ. ಜುಲೈ 3ರ ರಂದು ಈ ಸಿನಿಮಾ ರಿಲೀಸ್‌ ಆಗಲಿದೆ. ಎನ್.ಆರ್ ಮಂಜುನಾಥ (ನೀಲೇರಿ) ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಕೆ.ಕಲ್ಯಾಣ್, ಪ್ರಮೋದ್ ಮರವಂತೆ ಅವರು ಈ ಸಿನಿಮಾಕ್ಕೆ ಸಾಹಿತ್ಯ ಬರೆದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಕನ್ನಡ ಧಾರಾವಾಹಿ
ಸ್ಯಾಂಡಲ್‌ವುಡ್
ಸ್ಯಾಂಡಲ್ವುಡ್ ಫಿಲ್ಮ್

Latest Videos
Recommended Stories
Recommended image1
ವಿಮರ್ಶೆ-ಟ್ರೋಲ್‌ಗಳ ನಡುವೆ ಯಶ್‌ಗೆ ಕಿಚ್ಚನ ಬೆಂಬಲ: ‘ಟಾಕ್ಸಿಕ್’ ಬಗ್ಗೆ ಸುದೀಪ್‌ ಹೇಳಿದ್ದೇನು?
Recommended image2
ಅಪ್ಪನ ಸಿನಿಮಾ ಸಂಪರ್ಕ ಬಳಸಲಿಲ್ಲ: ಈ ಕಾರಣಕ್ಕೆ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ನಟಿ ವಿಯಾರಾ ವೃದ್ಧಿ
Recommended image3
'ನಾನು ಈಗಷ್ಟೇ ಶುರು ಮಾಡಿದ್ದೇನೆ': 10 ವರ್ಷಗಳ ಸಿನಿ ಜರ್ನಿ ಬಗ್ಗೆ ಆಶಿಕಾ ರಂಗನಾಥ್‌ ಮಾತು
Related Stories
Recommended image1
ನಾನು Too hot to handle ಎಂದ ಪ್ರೇಮಕಾವ್ಯ ಧಾರಾವಾಹಿ ನಟಿ ವೈಷ್ಣವಿ ಕೌಂಡಿನ್ಯ Photos; ಗುರುತು ಸಿಗ್ತಾ?
Recommended image2
Photos: ಸೀರಿಯಲ್ ಮದುವೆಯಾಯ್ತು, ರಿಯಲ್‌ ಆಗಿ ಹಸೆಮಣೆ ಏರಲು ರೆಡಿಯಾದ ಪ್ರೇಮಕಾವ್ಯ ಧಾರಾವಾಹಿ ನಟಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved