MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • OTT Release This Month: ಲವ್‌ಸ್ಟೋರಿ, ಸಸ್ಪೆನ್ಸ್‌, ಫೀಲ್‌ ಗುಡ್‌ ಸಿನಿಮಾಗಳಿವು.. ವೀಕ್ಷಕರಿಗಂತೂ ಹಬ್ಬ..!

OTT Release This Month: ಲವ್‌ಸ್ಟೋರಿ, ಸಸ್ಪೆನ್ಸ್‌, ಫೀಲ್‌ ಗುಡ್‌ ಸಿನಿಮಾಗಳಿವು.. ವೀಕ್ಷಕರಿಗಂತೂ ಹಬ್ಬ..!

Top 10 Netflix movies 2026: ಜುಲೈ ತಿಂಗಳಿನಲ್ಲಿ ಒಳ್ಳೊಳ್ಳೆಯ ಸಿನಿಮಾಗಳು ರಿಲೀಸ್‌ ಆಗಿವೆ. ಲವ್‌ಸ್ಟೋರಿ, ಸಸ್ಪೆನ್ಸ್‌ ಥ್ರಿಲ್ಲರ್‌, ಡ್ರಾಮಾ, ಆಕ್ಷನ್‌ ಸಿನಿಮಾಗಳು ಪ್ರಸಾರ ಆಗಿವೆ. ಹಾಗಾದರೆ ಯಾವ ಸಿನಿಮಾಗಳು ರಿಲೀಸ್‌ ಆಗಿವೆ. ಈ ಬಗ್ಗೆ ಮಾಹಿತಿ ಇಲ್ಲಿದೆ. 

1 Min read
Author : Padmashree Bhat
Published : Jul 07 2026, 03:02 PM IST
Share this Photo Gallery
  • FB
  • TW
  • Linkdin
  • Whatsapp
17
ಬ್ಲಾಸ್ಟ್ (Blast)
Image Credit : instagram

ಬ್ಲಾಸ್ಟ್ (Blast)

ತಮಿಳು ಆ್ಯಕ್ಷನ್-ಥ್ರಿಲ್ಲರ್ ಸಿನಿಮಾ.

"ಆ್ಯಕ್ಷನ್ ಕಿಂಗ್" ಅರ್ಜುನ್ ಸರ್ಜಾ, ಅಭಿರಾಮಿ ಮತ್ತು ಪ್ರೀತಿ ಮುಕುಂದನ್.

ಮಾರ್ಷಲ್ ಆರ್ಟ್ಸ್ ಪರಿಣಿತ ಮಧ್ಯಮ ವರ್ಗದ ಕುಟುಂಬವೊಂದು ಕ್ರೂರ ಕಾರ್ಪೊರೇಟ್ ಮಾಫಿಯಾ ಎದುರು ನಡೆಸುವ ಹೋರಾಟ. ಮಹಿಳಾ ಪಾತ್ರಗಳ ರೋಮಾಂಚಕ ಸಾಹಸ ದೃಶ್ಯಗಳು ಇದರ ಹೈಲೈಟ್.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ಅವತಾರ್: ದಿ ಲಾಸ್ಟ್ ಏರ್‌ಬೆಂಡರ್ ಸೀಸನ್ 2 (Avatar The Last Airbender S2)
Image Credit : instagram

ಅವತಾರ್: ದಿ ಲಾಸ್ಟ್ ಏರ್‌ಬೆಂಡರ್ ಸೀಸನ್ 2 (Avatar The Last Airbender S2)

ನೆಟ್‌ಫ್ಲಿಕ್ಸ್‌ನ ಜನಪ್ರಿಯ ಲೈವ್-ಆ್ಯಕ್ಷನ್ ಫ್ಯಾಂಟಸಿ ಸರಣಿ. ಮುಖ್ಯ ಪಾತ್ರಧಾರಿ 'ಆಂಗ್' ತನ್ನ ಸ್ನೇಹಿತರೊಂದಿಗೆ ಸೇರಿ ಮಣ್ಣಿನ ತತ್ವವನ್ನು (Earthbending) ಕರಗತ ಮಾಡಿಕೊಳ್ಳಲು ಸಾಗುವ ರೋಮಾಂಚಕ ಸಾಹಸದ ಪ್ರಯಾಣ.

Related Articles

Related image1
13 ಮಂದಿ ಕಾಮುಕರ ಕ್ರೌರ್ಯಕ್ಕೆ ಬಲಿಯಾದ ಯುವತಿ: 2 ವರ್ಷದಿಂದ OTTಯಲ್ಲಿ ಧೂಳೆಬ್ಬಿಸುತ್ತಿರುವ ನೈಜ ಘಟನೆಯ ಸಿನಿಮಾ!
Related image2
Thalapathy Vijay Jana Nayagan: ಜನನಾಯಗನ್ ಚಿತ್ರಕ್ಕಿನ್ನೂ ಸೆನ್ಸಾರ್ ಸರ್ಟಿಫಿಕೇಟ್‌ ಸಿಕ್ಕಿಲ್ಲ; ದಳಪತಿ ವಿಜಯ್ ಸಿನಿಮಾ ಬಿಡುಗಡೆ ಯಾವಾಗ?
37
ಇಕ್ಕಾ (Ikka)
Image Credit : instagram

ಇಕ್ಕಾ (Ikka)

ಬಾಲಿವುಡ್ ಮಾಸ್ ಆ್ಯಕ್ಷನ್-ಥ್ರಿಲ್ಲರ್ ಸಿನಿಮಾ. ಸನ್ನಿ ಡಿಯೋಲ್ ಈ ಸಿನಿಮಾ ಹೀರೋ. ಸನ್ನಿ ಡಿಯೋಲ್ ಅವರು ಅತ್ಯಂತ ಸ್ಟೈಲಿಶ್ ಹಾಗೂ ಪವರ್‌ಫುಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

47
ದಿ ಮ್ಯಾಪ್ ಆಫ್ ಲಾಂಗಿಂಗ್ (The Map of Longing)
Image Credit : instagram

ದಿ ಮ್ಯಾಪ್ ಆಫ್ ಲಾಂಗಿಂಗ್ (The Map of Longing)

ಅಂತರರಾಷ್ಟ್ರೀಯ ಪ್ರೇಮಕಥೆಯ ಸಿನಿಮಾ ಇದು. ಜೀವನದ ಕಠಿಣ ಪರಿಸ್ಥಿತಿಯಲ್ಲಿ ಭೇಟಿಯಾಗುವ ಇಬ್ಬರು ವ್ಯಕ್ತಿಗಳ ನಡುವಿನ ಒಂಟಿತನ, ಪ್ರೀತಿ ಮತ್ತು ಭಾವನಾತ್ಮಕ ಬಂಧದ ಹುಡುಕಾಟ.

57
ಮುಸಾಫಿರ್ ಕೆಫೆ (Musafir Cafe)
Image Credit : instagram

ಮುಸಾಫಿರ್ ಕೆಫೆ (Musafir Cafe)

ಬಾಲಿವುಡ್ ರೋಮ್ಯಾಂಟಿಕ್ ಡ್ರಾಮಾ ಸಿನಿಮಾ. ವಿಕ್ರಾಂತ್ ಮಾಸ್ಸಿ ಈ ಸಿನಿಮಾದ ಹೀರೋ. ಒಂದು ಸುಂದರ ಕೆಫೆಯ ಹಿನ್ನೆಲೆಯಲ್ಲಿ ಇಂದಿನ ಯುವ ಪೀಳಿಗೆಯ ಪ್ರೀತಿ, ಸಂಬಂಧಗಳು ಮತ್ತು ಜೀವನದ ಪ್ರಯಾಣದ ಅನ್ವೇಷಣೆ.

67
ಪೆದ್ದಿ (Peddi)
Image Credit : instagram

ಪೆದ್ದಿ (Peddi)

ಭಾರಿ ಬಜೆಟ್‌ನ ಪ್ಯಾನ್-ಇಂಡಿಯಾ ಆ್ಯಕ್ಷನ್ ಸಿನಿಮಾ. ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮತ್ತು ನಿರ್ದೇಶಕ ಬುಚ್ಚಿ ಬಾಬು ಸನಾ. ರಾಮ್ ಚರಣ್ ಅವರು ಹಿಂದೆಂದೂ ಕಾಣದ ರಗಡ್ 'ಪೈಲ್ವಾನ್' ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

77
ವರ್ಸ್ಟ್ ನೇಬರ್ ಎವರ್ (Worst Neighbor Ever)
Image Credit : instagram

ವರ್ಸ್ಟ್ ನೇಬರ್ ಎವರ್ (Worst Neighbor Ever)

ನೆಟ್‌ಫ್ಲಿಕ್ಸ್‌ನ ನೈಜ-ಅಪರಾಧ (True-crime) ಸಾಕ್ಷ್ಯಚಿತ್ರ ಸರಣಿ..ನೆರೆಹೊರೆಯವರ ನಡುವಿನ ಜಗಳ, ಕಿರುಕುಳ ಮತ್ತು ಆಸ್ತಿ ವಿವಾದಗಳು ಭೀಕರ ಹಿಂಸಾಚಾರವಾಗಿ ಬದಲಾದ ನೈಜ ಘಟನೆಗಳು. ಬದುಕುಳಿದವರ ಸಾಕ್ಷ್ಯಗಳು ಮತ್ತು ಪೊಲೀಸರ ಬಾಡಿಕಾಮ್ ದೃಶ್ಯಗಳ ಮೂಲಕ ಕಥೆ ಬಿಚ್ಚಿಡಲಾಗುತ್ತದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಓಟಿಟಿ
ಸಿನಿಮಾ
ಟಾಲಿವುಡ್
ಬಾಲಿವುಡ್

Latest Videos
Recommended Stories
Recommended image1
Rishab Shetty Birthday: ಗ್ರಾಂಡ್‌ ಆಗಿ ಹುಟ್ಟುಹಬ್ಬ ಆಚರಿಸಿಕೊಂಡ ಕನ್ನಡದ ಪ್ಯಾನ್ ಇಂಡಿಯಾ ಸ್ಟಾರ್ ರಿಷಬ್ ಶೆಟ್ಟಿ
Recommended image2
ದರ್ಶನ್‌ಗೇ ಚಾಲೆಂಜ್.. ಬೇಲ್‌ಗಾಗಿ ಪದೇ ಪದೇ ಅರ್ಜಿ ಹಾಕ್ತಿದ್ರೂ 'ವಜಾ' ಆಗ್ತಿರೋದ್ಯಾಕೆ?
Recommended image3
ಡೈರೆಕ್ಟರ್‌ಗೆ ಹೆದರಿ ಹಲೋ-ಹಾಯ್ ಬಿಟ್ಟರೆ ಮಾತೇ ಇರಲಿಲ್ಲ: ಸಮಂತಾ ಸೀಕ್ರೆಟ್ ಬಿಚ್ಚಿಟ್ಟ ಕಿಚ್ಚ ಸುದೀಪ್
Related Stories
Recommended image1
13 ಮಂದಿ ಕಾಮುಕರ ಕ್ರೌರ್ಯಕ್ಕೆ ಬಲಿಯಾದ ಯುವತಿ: 2 ವರ್ಷದಿಂದ OTTಯಲ್ಲಿ ಧೂಳೆಬ್ಬಿಸುತ್ತಿರುವ ನೈಜ ಘಟನೆಯ ಸಿನಿಮಾ!
Recommended image2
Thalapathy Vijay Jana Nayagan: ಜನನಾಯಗನ್ ಚಿತ್ರಕ್ಕಿನ್ನೂ ಸೆನ್ಸಾರ್ ಸರ್ಟಿಫಿಕೇಟ್‌ ಸಿಕ್ಕಿಲ್ಲ; ದಳಪತಿ ವಿಜಯ್ ಸಿನಿಮಾ ಬಿಡುಗಡೆ ಯಾವಾಗ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved