MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ಶ್ರೀಲಂಕಾದಲ್ಲಿ ತಮ್ಮ ಗ್ಯಾಂಗ್ ಜೊತೆ ಬರ್ತ್ ಡೇ ಸೆಲೆಬ್ರೇಟ್ ಮಾಡಿದ ನಟಿ ಮಿಲನಾ ನಾಗರಾಜ್

ಶ್ರೀಲಂಕಾದಲ್ಲಿ ತಮ್ಮ ಗ್ಯಾಂಗ್ ಜೊತೆ ಬರ್ತ್ ಡೇ ಸೆಲೆಬ್ರೇಟ್ ಮಾಡಿದ ನಟಿ ಮಿಲನಾ ನಾಗರಾಜ್

Milana Nagaraj: ನಟಿ ಮಿಲನಾ ನಾಗರಾಜ್ ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ತಮ್ಮ ಪುಟ್ಟ ಗ್ಯಾಂಗ್ ಜೊತೆ ಶ್ರೀಲಂಕಾಕ್ಕೆ ಹಾರಿದ ಮಿಲನಾ ಅಲ್ಲಿಯೇ ಸಿಂಪಲ್ ಆಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 

1 Min read
Author : Pavna Das
Published : Apr 29 2026, 10:56 AM IST
Share this Photo Gallery
  • FB
  • TW
  • Linkdin
  • Whatsapp
17
ಮಿಲನಾ ನಾಗರಾಜ್
Image Credit : Instagram

ಮಿಲನಾ ನಾಗರಾಜ್

ಚಂದನವನದ ಸುಂದರಿ ಮಿಲನಾ ನಾಗರಾಜ್ ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ತಮ್ಮ ಬರ್ತ್ ಡೇ ಸೆಲೆಬ್ರೇಟ್ ಮಾಡಲು ಮಿಲನಾ ತಮ್ಮ ಪುಟ್ಟ ಗ್ಯಾಂಗ್ ಜೊತೆಗೆ ಶ್ರೀಲಂಕಾಗೆ ಹಾರಿದ್ದಾರೆ, ಅಲ್ಲಿ ಕಡಲ ತೀರದಲ್ಲಿ ಎಂಜಾಯ್ ಮಾಡ್ತಿದ್ದಾರೆ.

27
ಕೃಷ್ಣ, ಪರಿ ಜೊತೆ ಸೆಲೆಬ್ರೇಶನ್
Image Credit : Instagram

ಕೃಷ್ಣ, ಪರಿ ಜೊತೆ ಸೆಲೆಬ್ರೇಶನ್

ಶ್ರೀಲಂಕಾದಲ್ಲಿ ವೆಕೇಶನ್ ಮೂಡ್ ನಲ್ಲಿರುವ ಮಿಲನಾ ನಾಗರಾಜ್, ತಮ್ಮ ಪತಿ ಡಾರ್ಲಿಂಗ್ ಕೃಷ್ಣ ಹಾಗೂ ಮಗಳು ಪರಿ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಇವರ ಜೊತೆ ಅಮೃತಾ ಅಯ್ಯಂಗಾರ್ ಹಾಗೂ ಇನ್ನಿತರ ಸ್ನೇಹಿತರು ಸಹ ಜೊತೆಯಾಗಿದ್ದಾರೆ.

Related Articles

Related image1
Milana Serial ಸೂಪರ್‌ ಹಿಟ್‌ ಆಯ್ತು, ಆಮೇಲೆ ಕ್ಯಾಮರಾ ಮುಂದೆ ಬರಲಿಲ್ಲ, ಕಾರಣ ಇದೆ: Actress Vinutha Interview
Related image2
Milana Nagaraj… ನೀವಿಲ್ಲದೆ ಇದ್ರೆ ನಾನು ಏನಾಗ್ತಿದೆ ಗೊತ್ತಿಲ್ಲ… ಅಮೃತಾ ಅಯ್ಯಂಗಾರ್ ಹೀಗೆ ಹೇಳಿದ್ಯಾಕೆ?
37
ಶ್ರೀಲಂಕಾ ಕಡಲ ತೀರದಲ್ಲಿ ತಾರೆಯರು
Image Credit : Instagram

ಶ್ರೀಲಂಕಾ ಕಡಲ ತೀರದಲ್ಲಿ ತಾರೆಯರು

ಬರ್ತ್ ಡೇ ಸೆಲೆಬ್ರೇಶನ್ ಗಾಗಿ ಮಿಲನಾ-ಕೃಷ್ಣ ಮತ್ತು ಸ್ನೇಹಿತರ ಬಳಗ, ಶ್ರೀಲಂಕಾಕ್ಕೆ ಹಾರಿದ್ದು, ಈ ಸಮ್ಮರ್ ವೆಕೇಶನ್ ನಲ್ಲಿ ಶ್ರೀಲಂಕಾದ ಕಡಲ ತೀರದಲ್ಲಿ ಎಂಜಾಯ್ ಮಾಡ್ತಿದ್ದಾರೆ. ಈ ಹಿಂದೆಯೂ ಇವರ ತಂಡ ಶ್ರೀಲಂಕಾದಲ್ಲಿ ವೆಕೇಶನ್ ಎಂಜಾಯ್ ಮಾಡಿ ಬಂದಿದ್ದರು.

47
ಮಿಲನಾ ವಯಸ್ಸೆಷ್ಟು?
Image Credit : Instagram

ಮಿಲನಾ ವಯಸ್ಸೆಷ್ಟು?

ಮಿಲನಾ ನಾಗರಾಜ್ ಎಪ್ರಿಲ್ 25, 1989ರಂದು ಹುಟ್ಟಿದ್ದು, ಇದೀಗ ಮಿಲನಾ ತಮ್ಮ 37 ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 2021ರ ಫೆಬ್ರವರಿ 14ರಂದು ಮಿಲನಾ ತಮ್ಮ ಬಹುಕಾಲದ ಗೆಳೆಯ ಡಾರ್ಲಿಂಗ್ ಕೃಷ್ಣಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

57
ಲವ್ ಮಾಕ್ಟೇಲ್ 3 ಯಶಸ್ಸು
Image Credit : Instagram

ಲವ್ ಮಾಕ್ಟೇಲ್ 3 ಯಶಸ್ಸು

ಡಾರ್ಲಿಂಗ್ ಕೃಷ್ಣ ನಟಿಸಿ ನಿರ್ದೇಶನ ಮಾಡಿರುವ ‘ಲವ್ ಮಾಕ್ಟೇಲ್ 3’ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿತ್ತು. ಇದೀಗ ಯಶಸ್ಸಿನ ಬಳಿಕ ಬ್ರೇಕ್, ಬರ್ತ್ ಡೇ ವೆಕೇಶನ್, ಸೆಲೆಬ್ರೇಶನ್ ಎಲ್ಲಾ ಸೇರಿ ಶ್ರೀಲಂಕಾದಲ್ಲಿ ಜೊತೆಯಾಗಿ ಸಮಯ ಕಳೆಯುತ್ತಿದ್ದಾರೆ.

67
ಮಿಲನಾ ನಾಗರಾಜ್ ಸಿನಿ ಜರ್ನಿ
Image Credit : Instagram

ಮಿಲನಾ ನಾಗರಾಜ್ ಸಿನಿ ಜರ್ನಿ

ಮಿಲನಾ ನಾಗರಾಜ್ ನಮ್ ದುನಿಯಾ ನಮ್ ಸ್ಟೈಲ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಜೊತೆ ಮೊದಲ ಬಾರಿ ತೆರೆ ಹಂಚಿಕೊಂಡಿದ್ದರು. ಬಳಿಕ ಇಲ್ಲಿವರೆಗೆ ಸುಮಾರು 17 ಸಿನಿಮಾಗಳಲ್ಲಿ ಮಿಲನಾ ನಟಿಸಿದ್ದಾರೆ. ಬೆಲ್ಲ ಎನ್ನುವ ಸಿನಿಮಾ ಇನ್ನೇನು ರಿಲೀಸ್ ಆಗಲಿದೆ.

77
ಕೃಷ್ಣ ಜೊತೆ ಸಾಲು ಸಾಲು ಸಿನಿಮಾಗಳು
Image Credit : Instagram

ಕೃಷ್ಣ ಜೊತೆ ಸಾಲು ಸಾಲು ಸಿನಿಮಾಗಳು

ಜೊತೆ ಮಿಲನಾ ನಮ್ ದುನಿಯಾ ನಮ್ ಸ್ಟೈಲ್, ಚಾರ್ಲಿ, ಲವ್ ಮಾಕ್ಟೇಲ್ 1,2,ಮತ್ತು 3 ಸೀರೀಸ್, ಮಿಸ್ಟರ್ ಬ್ಯಾಚುಲರ್ಸ್, ಲವ್ ಬರ್ಡ್ಸ್, ಕೌಸಲ್ಯ ಸುಪ್ರಜಾ ರಾಮ, ಸಿನಿಮಾಗಳಲ್ಲಿ ಡಾರ್ಲಿಂಗ್ ಕೃಷ್ಣಗೆ ಜೋಡಿಯಾಗಿ ನಟಿಸಿದ್ದರು. ಇದರಲ್ಲಿ ಲವ್ ಮಾಕ್ಟೇಲ್ ಸೀರೀಸ್ ಸೂಪರ್ ಹಿಟ್ ಆಗಿದ್ದವು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಮಿಲನಾ ನಾಗರಾಜ್
ಮನರಂಜನಾ ಸುದ್ದಿ
ಸ್ಯಾಂಡಲ್‌ವುಡ್
ಸ್ಯಾಂಡಲ್ವುಡ್ ಫಿಲ್ಮ್

Latest Videos
Recommended Stories
Recommended image1
ಮತ್ತೆ ಮುಂದೋಯ್ತು ಬಹು ನಿರೀಕ್ಷಿತ 'ಟಾಕ್ಸಿಕ್' ಬಿಡುಗಡೆ ದಿನಾಂಕ; ಯಶ್ ಮಹತ್ವದ ಅಪ್‌ಡೇಟ್‌
Recommended image2
ಮರೀಬೇಡಿ, ಬೆಳಿಗ್ಗೆ ಹೋದಾಗ ಬೇಕಾಗೋದು ಎಡಗೈನೇ: ಕಿಚ್ಚ ಸುದೀಪ್​ ಉತ್ತರ ಕೇಳಿ ಇದ್ದವರು ಸುಸ್ತು
Recommended image3
10ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಅನು ಪ್ರಭಾಕರ್-ರಘು ಮುಖರ್ಜಿ
Related Stories
Recommended image1
Milana Serial ಸೂಪರ್‌ ಹಿಟ್‌ ಆಯ್ತು, ಆಮೇಲೆ ಕ್ಯಾಮರಾ ಮುಂದೆ ಬರಲಿಲ್ಲ, ಕಾರಣ ಇದೆ: Actress Vinutha Interview
Recommended image2
Milana Nagaraj… ನೀವಿಲ್ಲದೆ ಇದ್ರೆ ನಾನು ಏನಾಗ್ತಿದೆ ಗೊತ್ತಿಲ್ಲ… ಅಮೃತಾ ಅಯ್ಯಂಗಾರ್ ಹೀಗೆ ಹೇಳಿದ್ಯಾಕೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved