MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • Mother Promise ಎಂದು ಪ್ರಾರ್ಥನೆ ಗೀತೆ ಬರೆದ Daali Dhananjaya; ಸಿದ್ಧಗಂಗಾ ಮಠದಲ್ಲಿ ಶೂಟಿಂಗ್!

Mother Promise ಎಂದು ಪ್ರಾರ್ಥನೆ ಗೀತೆ ಬರೆದ Daali Dhananjaya; ಸಿದ್ಧಗಂಗಾ ಮಠದಲ್ಲಿ ಶೂಟಿಂಗ್!

Daali Dhananjaya Movie: ಈಗಾಗಲೇ ವಿಭಿನ್ನ ರೀತಿಯ ಪ್ರಚಾರ, ಹಾಡುಗಳು, ಕಂಟೆಂಟ್‌ ಮೂಲಕ ಕನ್ನಡ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿರುವ ಸಿನಿಮಾ ‘ಮದರ್‌ ಪ್ರಾಮಿಸ್‌’. ಡಾಲಿ ಧನಂಜಯ ನಿರ್ಮಿಸಿ ನಟನೆ ಮಾಡಿರೋ ‘ಮದರ್‌ ಪ್ರಾಮಿಸ್‌’ ಸಿನಿಮಾ ಮತ್ತೊಂದು ಹಾಡು ಬಿಡುಗಡೆ ಆಗಿದೆ.  

1 Min read
Author : Padmashree Bhat
Published : Jul 02 2026, 03:24 PM IST
Share this Photo Gallery
  • FB
  • TW
  • Linkdin
  • Whatsapp
15
ಮೊದಲ ಬಾರಿಗೆ ಮಕ್ಕಳ ಪ್ರಾರ್ಥನಾ ಗೀತೆ
Image Credit : Asianet News

ಮೊದಲ ಬಾರಿಗೆ ಮಕ್ಕಳ ಪ್ರಾರ್ಥನಾ ಗೀತೆ

ಈಗಾಗಲೇ ಪ್ರೇಮಗೀತೆ, ಹಳ್ಳಿ ಸೊಗಡಿನ ಗೀತೆಗಳನ್ನ ಬರೆದಿರುವ ಡಾಲಿ ಮೊದಲ ಬಾರಿಗೆ ಮಕ್ಕಳ ಪ್ರಾರ್ಥನಾ ಗೀತೆಯನ್ನ ರಚಿಸಿದ್ದಾರೆ.

ಡಾಲಿ ಬರೆದಿರುವ ಓ ಬೆಳಕೆ ಬಾ ಬೆಳಕೆ ಹಾಡು ಮಕ್ಕಳ ಭಾವನಾತ್ಮಕ ಪ್ರಾರ್ಥನಾ ಗೀತೆಯಾಗಿದ್ದು, ಸಂಪೂರ್ಣ ಹಾಡನ್ನ ತುಮಕೂರಿನ ಸಿದ್ದಗಂಗಾ ಮಠದ ಅಂಗಳದಲ್ಲಿ ಮಕ್ಕಳ ಜೊತೆ ಚಿತ್ರೀಕರಣ ಮಾಡಲಾಗಿದೆ…ಮಕ್ಕಳ ಜೊತೆಯಲ್ಲಿ ಮದರ್‌ ಪ್ರಾಮಿಸ್‌ ಸಿನಿಮಾತಂಡವೂ ಸೇರಿ ದಿನ ಪೂರ್ತಿ ಮಠದ ಅಂಗಳ, ಶಾಲೆ, ಅಡುಗೆ ಕೋಣೆ ಹೀಗೆ ಪ್ರತಿ ಸ್ಥಳದಲ್ಲಿಯೂ ಸಮಯ ಕಳೆದು ಈ ಹಾಡನ್ನು ಚಿತ್ರೀಕರಿಸಿದ್ದಾರೆ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಪ್ರಾರ್ಥನೆ ಗೀತೆ ಕೇಳಿ ಎಲ್ಲರೂ ಖುಷ್
Image Credit : Asianet News

ಪ್ರಾರ್ಥನೆ ಗೀತೆ ಕೇಳಿ ಎಲ್ಲರೂ ಖುಷ್

ಸದಾ ಕಮರ್ಷಿಯಲ್‌, ರೊಮ್ಯಾಂಟಿಕ್‌ ಹಾಡುಗಳ ಮಧ್ಯೆ ಇಂಥದೊಂದು ಪ್ರಾರ್ಥನಾ ಗೀತೆ ಕೇಳಿ ಸಿನಿಮಾ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ…ಇನ್ನು ಮದರ್‌ ಪ್ರಾಮಿಸ್‌ ಸಿನಿಮಾವನ್ನ ಡಾಲಿ ಪಿಕ್ಚರ್ಸ್ ಸಹಯೋಗದೊಂದಿಗೆ ಗೆಳೆಯ ಹರ್ಷ ನಿರ್ಮಾಣ ಮಾಡಿದ್ದಾರೆ….

Related Articles

Related image1
Daali Dhananjaya: 'ಜಿಂಗೋ' ಮೂಲಕ ಜನರ ಮುಂದೆ ಬರಲು ರೆಡಿಯಾದ ಡಾಲಿ ಧನಂಜಯ!
Related image2
Now Playing
Daali Dhananjaya Wedding: ಡಾಲಿ ಧನಂಜಯ ಮನೆಯಲ್ಲಿ ಶುರುವಾಯ್ತು ಮದುವೆ ಶಾಸ್ತ್ರಗಳು! Suvarna News
35
ಎಮೋಶನಲ್‌, ಕಾಮಿಡಿ, ಥ್ರಿಲ್‌ ಇದೆ
Image Credit : Asianet News

ಎಮೋಶನಲ್‌, ಕಾಮಿಡಿ, ಥ್ರಿಲ್‌ ಇದೆ

ಮದರ್‌ ಪ್ರಾಮಿಸ್‌ ಅನ್ನೋದೇ ಎಮೋಷನಲ್‌..ಈ ಟೈಟಲ್‌ ಇಟ್ಕೊಂಡು ಎಮೋಷನಲ್‌, ಕಾಮಿಡಿ ಹಾಗೂ ಥ್ರಿಲ್ ಇರೋ ಕಥೆಯನ್ನ ತೆರೆ ಮೇಲೆ ತರ್ತಿದ್ದಾರೆ ನಿರ್ದೇಶಕ ಪೂರ್ಣ.‌

ಈ ಚಿತ್ರದಲ್ಲಿ ಡಾಲಿ ಧನಂಜಯ ಸೇರಿದಂತೆ ನಾಗಭೂಷಣ್‌ , ವಿನಯಪ್ರಸಾದ್‌ , ಗೀತಾ, ಗುರುದತ್‌ ಇವರ ಜೊತೆಯಲ್ಲಿ ಬಹುದೊಡ್ಡ ಹೊಸ ಕಲಾವಿದರ ದಂಡೇ ಸಿನಿಮಾದಲ್ಲಿದೆ.

45
ಹರ್ಷ ಮುರುಂಡಿ ಶಿವಲಿಂಗಪ್ಪ ನಿರ್ಮಾಪಕ
Image Credit : Asianet News

ಹರ್ಷ ಮುರುಂಡಿ ಶಿವಲಿಂಗಪ್ಪ ನಿರ್ಮಾಪಕ

ಇನ್ನು ಸಿನಿಮಾ ಮೂಲಕ ಡಾಲಿ ಧನಂಜಯ ಅವರ ಸ್ನೇಹಿತ ಹರ್ಷ ಮುರುಂಡಿ ಶಿವಲಿಂಗಪ್ಪ ನಿರ್ಮಾಪಕರಾಗಿ ಸಿನಿಮಾರಂಗಕ್ಕೆ ಕಾಲಿಡುತ್ತಿದ್ದಾರೆ..ನಿರ್ದೇಶನದ ಜವಾಬ್ದಾರಿ ಪೂರ್ಣ ವಹಿಸಿಕೊಂಡಿದ್ರೆ ಡೇರ್‌ ಡೆವಿಲ್‌ ಮುಸ್ತಾಫ ಸಿನಿಮಾ ನಿರ್ದೇಶಕ ಶಶಾಂಕ್‌ ಕ್ರಿಯೇಟಿವ್‌ ಡೈರೆಕ್ಟರ್‌ ಆಗಿ ಕೆಲಸ ಮಾಡಿದ್ದಾರೆ.

55
ಜುಲೈ 10ಕ್ಕೆ ರಾಜ್ಯಾದ್ಯಂತ ತೆರೆಗೆ
Image Credit : Asianet News

ಜುಲೈ 10ಕ್ಕೆ ರಾಜ್ಯಾದ್ಯಂತ ತೆರೆಗೆ

ರಾಹುಲ್‌ ರಾಯ್‌ ಕ್ಯಾಮೆರಾ, ನವನೀತ್‌ ಶ್ಯಾಮ್‌ ಸಂಗೀತಾ ನಿರ್ದೇಶನ ಸಿನಿಮಾಗಿದೆ..ಬ್ಯಾಕ್‌ ಟು ಬ್ಯಾಕ್‌ ಇಂಟ್ರೆಸ್ಟಿಂಗ್‌ ಕಂಟೆಂಟ್‌ ಮೂಲಕ ನಿರೀಕ್ಷೆ ಹುಟ್ಟುಹಾಕಿರೋ ಮದರ್‌ ಪ್ರಾಮಿಸ್‌ ಸಿನಿಮಾ ಜುಲೈ 10ಕ್ಕೆ ರಾಜ್ಯಾದ್ಯಂತ ತೆರೆಗೆ ಬರ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಡಾಲಿ ಧನಂಜಯ್
ಸ್ಯಾಂಡಲ್‌ವುಡ್
ಸ್ಯಾಂಡಲ್ವುಡ್ ಫಿಲ್ಮ್

Latest Videos
Recommended Stories
Recommended image1
Sandalwood: ನಾನು ಯಶ್‌ಗೆ ಹೀರೋಯಿನ್ ಆಗಲ್ಲ: ಅಚ್ಚರಿ ಹೇಳಿಕೆ ನೀಡಿದ ಕನ್ನಡದ ನಟಿ
Recommended image2
Ramayana Viral News: ರಾಮಾಯಣ ಚಿತ್ರದ ವಿಡಿಯೋ ಕ್ಲಿಪ್ ಲೀಕ್ ನ್ಯೂಸ್; ಅಸಲಿಯೋ ಅಥವಾ ಎಐ ಸೃಷ್ಟಿಯೋ?
Recommended image3
Golden Star Ganesh Birthday: ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬ; ಈ 'ಬೃಂದಾವಿಹಾರಿ' ಕೈನಲ್ಲಿ ಇಷ್ಟೊಂದು ಸಿನಿಮಾಗಳಿವೆ!
Related Stories
Recommended image1
Daali Dhananjaya: 'ಜಿಂಗೋ' ಮೂಲಕ ಜನರ ಮುಂದೆ ಬರಲು ರೆಡಿಯಾದ ಡಾಲಿ ಧನಂಜಯ!
Recommended image2
Now Playing
Daali Dhananjaya Wedding: ಡಾಲಿ ಧನಂಜಯ ಮನೆಯಲ್ಲಿ ಶುರುವಾಯ್ತು ಮದುವೆ ಶಾಸ್ತ್ರಗಳು! Suvarna News
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved