MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • Marriage: ಮೊದಲ ರಾತ್ರಿಯಂದು ಡೋಂಟ್ ಟಚ್‌ ಮಿ ಎಂದ ವಧು: ಆಸ್ಪತ್ರೆಗೆ ದಾಖಲಾದ ವರ

Marriage: ಮೊದಲ ರಾತ್ರಿಯಂದು ಡೋಂಟ್ ಟಚ್‌ ಮಿ ಎಂದ ವಧು: ಆಸ್ಪತ್ರೆಗೆ ದಾಖಲಾದ ವರ

ಮೊದಲ ರಾತ್ರಿಯಂದು ವಧು 'ನನ್ನನ್ನು ಮುಟ್ಟಬೇಡ' ಎಂದು ಹೇಳಿದ್ದಾಳೆ. ಈ ವಿಚಾರವಾಗಿ ನಡೆದ ಜಗಳದಲ್ಲಿ ವರನ ತಲೆಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ. ವಧುವಿಗೆ ಬೇರೊಬ್ಬನ ಜೊತೆ ಪ್ರೀತಿ ಇರಬಹುದೆಂದು ವರನ ಕುಟುಂಬಸ್ಥರು ಆರೋಪಿಸಿದ್ದಾರೆ.

1 Min read
Author : Mahmad Rafik
Published : Apr 02 2026, 03:04 PM IST
Share this Photo Gallery
  • FB
  • TW
  • Linkdin
  • Whatsapp
15
ಡೋಂಟ್ ಟಚ್ ಮಿ
Image Credit : AI meta

ಡೋಂಟ್ ಟಚ್ ಮಿ

ಎರಡು ಕುಟುಂಬಗಳು ಒಪ್ಪಿ ಮದುವೆ ನಿಶ್ಚಯ ಮಾಡಿದ್ದರು. ನಿಶ್ಚಯದಂತೆಯೇ ಇಬ್ಬರ ಮದುವೆ ಅದ್ಧೂರಿಯಾಗಿ ನಡೆದಿತ್ತು. ಆದ್ರೆ ಮೊದಲ ರಾತ್ರಿ ಇಡೀ ಮದುವೆ ಮನೆಯಲ್ಲಿದ್ದ ಸಂಭ್ರಮದ ವಾತಾವರಣ ಮಾಯವಾಗಿತ್ತು. ವಧು ಡೋಂಟ್ ಟಚ್ ಮಿ ಅಂದ್ರೆ ವರ ಆಸ್ಪತ್ರೆಗೆ ದಾಖಲಾಗಿದ್ದಾನೆ.

25
ಮೊದಲರಾತ್ರಿಯೇ ಪಂಚಾಯ್ತಿ
Image Credit : AI meta

ಮೊದಲರಾತ್ರಿಯೇ ಪಂಚಾಯ್ತಿ

ಉತ್ತರ ಪ್ರದೇಶದ ರಾಂಪುರ ಎಂಬಲ್ಲಿ ಈ ಘಟನೆ ನಡೆದಿದ್ದು, ವಧುವಿನ ವರ್ತನೆಯಿಂದ ಎರಡು ಕುಟುಂಬಗಳು ಆಘಾತಕ್ಕೊಳಗಾಗಿವೆ. ಮೊದಲ ರಾತ್ರಿಯಂದು ಜೋಡಿ ನಡುವೆ ಸಂಘರ್ಷ ಇತ್ಯರ್ಥಪಡಿಸಲು ಕುಟುಂಬದ ಹಿರಿಯರು ಪಂಚಾಯ್ತಿ ನಡೆಸುವಂತಾಗಿತ್ತು. ರಾತ್ರಿ ನಡೆದ ಜಗಳದಲ್ಲಿ ವರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾನೆ.

Related Articles

Related image1
ಫಸ್ಟ್‌ ನೈಟ್ ದಿನ ಮಂಚವೇರದ ಗಂಡನಿಂದ ₹2 ಕೋಟಿ ಹಣ ಕೇಳಿದ ಹೆಂಡತಿ!
Related image2
ಸಂಪ್ರದಾಯ ಉಳಿಸಲು ಇಬ್ಬರು ಸಹೋದರರ ಮದ್ವೆಯಾದ ಯುವತಿ, ಹಲವರ ಪ್ರಶ್ನೆ ಒಂದೇ
35
ವರನಿಗೆ ಬಿಗ್‌ ಶಾಕ್ ನೀಡಿದ ವಧು
Image Credit : AI meta

ವರನಿಗೆ ಬಿಗ್‌ ಶಾಕ್ ನೀಡಿದ ವಧು

ರಾಣಿ-ಸೂರಜ್ (ಹೆಸರು ಬದಲಾಯಿಸಲಾಗಿದೆ) ಮದುವೆ ಎಲ್ಲಾ ಸಂಪ್ರದಾಯಗಳ ಪ್ರಕಾರ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ನಡೆದಿತ್ತು. ಮದುವೆ ನಂತ್ರ ರಾತ್ರಿ 2 ಗಂಟೆವರೆಗೂ ಸೂರಜ್ ಮತ್ತು ರಾಣಿಯ ಆರತಕ್ಷತೆ ನಡೆದಿದೆ. ಆರತಕ್ಷತೆ ಬಳಿಕ ಇಬ್ಬರನ್ನು ಹೂಗಳಿಂದ ಅಲಂಕೃತಗೊಂಡ ಕೋಣೆಗೆ ಕಳುಹಿಸಿದ್ದಾರೆ. ರೂಮ್‌ನೊಳಗೆ ಹೋಗ್ತಿದ್ದಂತೆಯೇ ವರನಿಗೆ ಬಿಗ್‌ ಶಾಕ್ ಎದುರಾಗಿತ್ತು.

45
ನನ್ನನ್ನು ಮುಟ್ಟಬೇಡ ಎಂದ ಹೆಂಡ್ತಿ
Image Credit : AI meta

ನನ್ನನ್ನು ಮುಟ್ಟಬೇಡ ಎಂದ ಹೆಂಡ್ತಿ

ಮೊದಲ ರಾತ್ರಿಯಲ್ಲಿ ವರ ಸಮೀಪಕ್ಕೆ ಬರುತ್ತಿದ್ದಂತೆ ತನ್ನನ್ನು ಮುಟ್ಟದಂತೆ ವಧು ಎಚ್ಚರಿಕೆ ನೀಡಿದ್ದಾಳೆ. ತನಗೆ ಮದುವೆ ಇಷ್ಟವಿಲ್ಲ ಮತ್ತು ಈ ಯಾವ ಶಾಸ್ತ್ರಗಳು ಬೇಡ ಎಂದು ಹೇಳಿಕೊಂಡಿದ್ದಾಳೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸೂರಜ್ ಮತ್ತು ರಾಣಿ ನಡುವೆ ಕೈ ಕೈ ಮಿಲಾಯಿಸುವ ಹಂತಕ್ಕೆ ಮುಂದಾಗಿದೆ. ಈ ವೇಳೆ ಸೂರಜ್ ಕೆಳಗೆ ಬಿದ್ದಿದ್ದರಿಂದ ತಲೆಗೆ ಗಾಯವಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಮೊದಲ ರಾತ್ರಿಗೂ ಮುನ್ನ ಸ್ಫೋಟಕ ಮಾಹಿತಿ ತೆರೆದಿಟ್ಟ ನವ ವಧು, ಹಿಗ್ಗಾಮುಗ್ಗಾ ಥಳಿಸಿದ ಅತ್ತೆ

55
ಮೋಸ ಎಂದ ಸೂರಜ್ ಪೋಷಕರು
Image Credit : AI meta

ಮೋಸ ಎಂದ ಸೂರಜ್ ಪೋಷಕರು

ರಾಣಿಗೆ ಮದುವೆಗೆ ಮೊದಲೇ ಬೇರೆ ವ್ಯಕ್ತಿಯನ್ನು ಪ್ರೀತಿ ಮಾಡಿರಬಹುದು. ಹಾಗಾಗಿ ಈ ರೀತಿ ನಡೆದುಕೊಳ್ಳುತ್ತಿದ್ದಾಳೆ. ಒಪ್ಪಿಗೆ ಇಲ್ಲದಿದ್ರೆ ಮೊದಲೇ ಹೇಳಬೇಕಿತ್ತು. ಇಷ್ಟೊಂದು ಅದ್ಧೂರಿಯಾಗಿ ಮದುವೆ ಮಾಡಿಕೊಂಡು ಈಗ ನಮಗೆ ಮೋಸ ಮಾಡ್ತಿದ್ದಾರೆ ಎಂದು ಸೂರಜ್ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಇನ್ನು ಎರಡು ಕುಟುಂಬಗಳ ನಡುವೆ ಮಾತಕತೆ ನಡೆಯುತ್ತಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಫಸ್ಟ್‌ನೈಟ್ ಮರುದಿನವೇ ವಧು ಪರಾರಿ, ಮನೆಯಲ್ಲಿದ್ದ ಹಣ-ಚಿನ್ನಾಭರಣವೂ ರಾಬರಿ; 10 ಜನರಿಂದ ದೂರು!

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಉತ್ತರ ಪ್ರದೇಶ
ಮದುವೆ
ಮದುಮಗಳು
ವರ
ವೈರಲ್ ಸುದ್ದಿ

Latest Videos
Recommended Stories
Recommended image1
ನಾಳೆನೇ ಮದ್ವೆಯಾಗೋಣ ಎಂದು ಭಾವಿ ಪತಿಗೆ ಫೇಕ್​ಕಾಲ್​: ಜೈದೇವ್​ ಉತ್ತರ ಕೇಳಿ ನಾಚಿ ನೀರಾಗೋದ ನಟಿ
Recommended image2
Brahmagantu ಸೀರಿಯಲ್​ನಲ್ಲಿ ದಿಶಾ ಕಂಡ್ರೆ ಕಿಡಿಕಾರೋ ಚಿರು, ರಿಯಲ್​ ಲವ್ವಿಡವ್ವಿ ವೈರಲ್ ಆಗೋಯ್ತು
Recommended image3
ತನ್ನಂತೆ ಇರುವವನ ಕರೆಸಿ ಸ್ನೇಹಿತನಿಗೆ ಏಪ್ರಿಲ್ ಫೂಲ್ ಮಾಡಿದ ಸಚಿನ್ ತೆಂಡೂಲ್ಕರ್
Related Stories
Recommended image1
ಫಸ್ಟ್‌ ನೈಟ್ ದಿನ ಮಂಚವೇರದ ಗಂಡನಿಂದ ₹2 ಕೋಟಿ ಹಣ ಕೇಳಿದ ಹೆಂಡತಿ!
Recommended image2
ಸಂಪ್ರದಾಯ ಉಳಿಸಲು ಇಬ್ಬರು ಸಹೋದರರ ಮದ್ವೆಯಾದ ಯುವತಿ, ಹಲವರ ಪ್ರಶ್ನೆ ಒಂದೇ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved