MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ಚಂದನ್​ ಕುಮಾರ್​ಗೆ ಮತ್ತೊಂದು ಮದ್ವೆ ಮಾಡಲು ನಟಿ ಕವಿತಾ ಗೌಡ ರೆಡಿ ! ಪ್ಲೀಸ್​ ಹೀಗೆಲ್ಲಾ ಹೇಳ್ಬೇಡಿ ಎಂದ ಫ್ಯಾನ್ಸ್​

ಚಂದನ್​ ಕುಮಾರ್​ಗೆ ಮತ್ತೊಂದು ಮದ್ವೆ ಮಾಡಲು ನಟಿ ಕವಿತಾ ಗೌಡ ರೆಡಿ ! ಪ್ಲೀಸ್​ ಹೀಗೆಲ್ಲಾ ಹೇಳ್ಬೇಡಿ ಎಂದ ಫ್ಯಾನ್ಸ್​

'ಲಕ್ಷ್ಮೀ ಬಾರಮ್ಮ' ಖ್ಯಾತಿಯ ನಟಿ ಕವಿತಾ ಗೌಡ, ತಮ್ಮ ಪತಿ ಚಂದನ್ ಗೌಡಗೆ ಎರಡನೇ ಮದುವೆಯ ಆಫರ್ ನೀಡಿದ ತಮಾಷೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋಗೆ ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ.

1 Min read
Author : Suchethana D
Published : May 08 2026, 06:08 PM IST
Share this Photo Gallery
  • FB
  • TW
  • Linkdin
  • Whatsapp
16
ಲಾಕ್​ಡೌನ್​ನಲ್ಲಿ ಮದುವೆ
Image Credit : Asianet News

ಲಾಕ್​ಡೌನ್​ನಲ್ಲಿ ಮದುವೆ

ಲಕ್ಷ್ಮೀ ಬಾರಮ್ಮ ಖ್ಯಾತಿಯ ಕವಿತಾ ಗೌಡ ಹಾಗೂ ನಟ ಚಂದನ್​ ಗೌಡ ಮೇ 14, 2021 ರಂದು ಬೆಂಗಳೂರಿನಲ್ಲಿ ಸರಳವಾಗಿ ವಿವಾಹವಾದರು. ಕೋವಿಡ್ ಲಾಕ್‌ಡೌನ್ ನಿರ್ಬಂಧಗಳ ಕಾರಣ, ಈ ಜೋಡಿ ನಿಕಟವರ್ತಿಗಳ ಸಮ್ಮುಖದಲ್ಲಿ Lakshmi Baramma ಧಾರಾವಾಹಿ ಖ್ಯಾತಿಯ ದಂಪತಿ ಹೊಸ ಜೀವನಕ್ಕೆ ಕಾಲಿಟ್ಟರು

26
ಗಂಡು ಮಗು ಜನನ
Image Credit : kavitha gowda and neha gowda instagram

ಗಂಡು ಮಗು ಜನನ

2024ರಲ್ಲಿ ಜೋಡಿ ಗಂಡು ಮಗುವನ್ನು ಸ್ವಾಗತಿಸಿದೆ. ಕವಿತಾ ಅವರಿಗೆ ಹೆಣ್ಣು ಮಗು ಇಲ್ಲವೇ ಅವಳಿ ಮಕ್ಕಳಾಗಲಿದೆ ಎಂದು ಹಲವರು ಭವಿಷ್ಯ ನುಡಿದಿದ್ದರು. ಆದರೆ ಅವೆಲ್ಲವೂ ಸುಳ್ಳಾಗಿ ಕವಿತಾಗೆ ಗಂಡು ಮಗುವಾಗಿದೆ. ಮಗನಿಗೆ ಈಗ ಒಂದೂವರೆ ವರ್ಷ ವಯಸ್ಸು.

Related Articles

Related image1
Bigg Boss 13 ಕುರಿತು ಬಿಗ್​ ಅಪ್​ಡೇಟ್​: ವಿಡಿಯೋದಲ್ಲಿ ಕಿಚ್ಚ ಹೇಳಿದ್ದೇನು? ಇಲ್ಲಿದೆ ಒಂದು ರೋಚಕ ಟ್ವಿಸ್ಟ್​
36
ಸೋಷಿಯಲ್​​ ಮೀಡಿಯಾದಲ್ಲಿ ಆ್ಯಕ್ಟೀವ್​
Image Credit : kavitha gowda and neha gowda instagram

ಸೋಷಿಯಲ್​​ ಮೀಡಿಯಾದಲ್ಲಿ ಆ್ಯಕ್ಟೀವ್​

ಸದ್ಯ ಜೋಡಿ ಸೋಷಿಯಲ್​​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​. ಮಗುವಿನ ಆರೈಕೆಗಾಗಿ ಕವಿತಾ ಸದ್ಯ ಬಣ್ಣದ ಲೋಕದಿಂದ ದೂರ ಇದ್ದರೂ ದಂಪತಿ ಸೋಷಿಯಲ್​ ಮೀಡಿಯಾದಲ್ಲಿ ಹೊಸ ಹೊಸ ವಿಡಿಯೋ ಪೋಸ್ಟ್​ ಮಾಡುತ್ತಲೇ ಇರುತ್ತಾರೆ.

46
ಎರಡನೆಯ ಮದುವೆಯ ಆಫರ್​
Image Credit : Instagram

ಎರಡನೆಯ ಮದುವೆಯ ಆಫರ್​

ಇದೀಗ ಕವಿತಾ, ತಮ್ಮ ಪತಿಗೆ ಎರಡನೆಯ ಮದುವೆಯ ಆಫರ್​ ಕೊಟ್ಟಿದ್ದಾರೆ. ಇದರ ವಿಡಿಯೋ ವೈರಲ್​ ಆಗಿದೆ. ಡಿಯರ್ ಹಸ್​ಬೆಂಡ್​ ನಿಮಗೊಂದು ಅಫರ್​ ಕೊಡುತ್ತಿದ್ದೇನೆ ಎಂದು ಚೀಟಿಯಲ್ಲಿ ಅವರು ಬರೆದಿದ್ದಾರೆ.

56
ನಗಬೇಕು
Image Credit : instagram

ನಗಬೇಕು

ಈ ವಿಡಿಯೋದಲ್ಲಿ ‘ಎರಡನೇ ಪತ್ನಿ ಬೇಕು ಅಂತಾದ್ರೆ ನಗಬೇಕು’ ಎಂದು ಬರೆಯಲಾಗಿದೆ. ಆಗ ನಗು ತಡೆದುಕೊಳ್ಳಲು ಆಗದ ಚಂದನ್, ‘ಒಂದನ್ನೇ ತಡೆದುಕೊಳ್ಳೋಕೆ ಆಗ್ತಿಲ್ಲ, ಇನ್ನೊಂದಾ, ಬೇಡಪ್ಪಾ ಬೇಡ ಎಂದಿದ್ದಾರೆ.

66
ಮತ್ತೊಂದರ ಮೇಲೆ ಆಸೆ
Image Credit : kavitha gowda and neha gowda instagram

ಮತ್ತೊಂದರ ಮೇಲೆ ಆಸೆ

ಎರಡನೆಯ ಪತ್ನಿ ಬೇಡ ಎಂದರೂ ನಕ್ಕಿರುವ ಕಾರಣ, ಅವರಿಗೆ ಮತ್ತೊಂದು ಮದುವೆಯಾಗುವ ಆಸೆ ಇದೆ. ಪತ್ನಿ ಭಯಕ್ಕೆ ಬೇಡ ಅಂತಿದ್ದಾರೆ ಎಂದು ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ. ಕೆಲವರು ಸೀರಿಯಲ್​​ ಆಗಿದ್ದು, ತಮಾಷೆಗೂ ಹೀಗೆಲ್ಲಾ ಮಾತನಾಡಬೇಡಿ.ಕೆಲವೊಮ್ಮೆ ಮಾತನಾಡಿದ್ದೇ ಏನೋ ಆಗಿಬಿಡುತ್ತದೆ ಎಂದಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಸ್ಯಾಂಡಲ್‌ವುಡ್
ಮನರಂಜನಾ ಸುದ್ದಿ
ಟಿವಿ ಶೋ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
Lakshmi Nivasa ಸೈಕೋ ಜಯಂತ್​ ಜೊತೆ ಶೂಟಿಂಗ್​ ಅನುಭವ ಹಂಚಿಕೊಂಡ ನಟಿ ಯಮುನಾ ಶ್ರೀನಿಧಿ ಹೇಳಿದ್ದೇನು
Recommended image2
Snake Vastu Tips: ಮನೆಯಲ್ಲಿ ಹಾವಿನ ಫೋಟೋ ಇದ್ಯಾ?, ಈ ದಿಕ್ಕಿನಲ್ಲಿಟ್ಟರೆ ಸಮಸ್ಯೆ ತಪ್ಪಿದ್ದಲ್ಲ
Recommended image3
ಜೀವಾವಧಿ ಶಿಕ್ಷೆಯ ಕೈದಿ ಜೊತೆ ಜೈಲಧಿಕಾರಿ ಲವ್:​ ಮದ್ವೆಯಲ್ಲಿ ಬಂಧಿಯಾದ ಅಂತರ್​ಧರ್ಮೀಯ ಜೋಡಿ ಸ್ಟೋರಿ ಕೇಳಿ
Related Stories
Recommended image1
Bigg Boss 13 ಕುರಿತು ಬಿಗ್​ ಅಪ್​ಡೇಟ್​: ವಿಡಿಯೋದಲ್ಲಿ ಕಿಚ್ಚ ಹೇಳಿದ್ದೇನು? ಇಲ್ಲಿದೆ ಒಂದು ರೋಚಕ ಟ್ವಿಸ್ಟ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved