MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ಮೈಸೂರು ಹುಡುಗನಿಗೆ ಅದೃಷ್ಟ ತಂದ ಮಹಾರಾಷ್ಟ್ರದ ಮರಾಠಿ ಸುಂದರಿ: ಕಾಲಿಡುತ್ತಿದ್ದಂತೇ ಡಬಲ್​ ಇನ್​ಕಮ್!

ಮೈಸೂರು ಹುಡುಗನಿಗೆ ಅದೃಷ್ಟ ತಂದ ಮಹಾರಾಷ್ಟ್ರದ ಮರಾಠಿ ಸುಂದರಿ: ಕಾಲಿಡುತ್ತಿದ್ದಂತೇ ಡಬಲ್​ ಇನ್​ಕಮ್!

Social Media Influencer: ಇಂದು ಸೋಶಿಯಲ್‌ ಮೀಡಿಯಾವನ್ನು ಅನೇಕರು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಮಹಾರಾಷ್ಟ್ರ ಹಾಗೂ ಕರ್ನಾಟಕದ ಜೋಡಿಯೊಂದು ತಮ್ಮ ಪ್ರೀತಿಯನ್ನು ಹೇಳಿಕೊಳ್ಳುತ್ತ, ಹೊಸ ಆದಾಯದ ಮೂಲವನ್ನು ಕಂಡುಕೊಂಡಿದೆ. 

1 Min read
Author : Padmashree Bhat
Published : Feb 08 2026, 05:43 PM IST
Share this Photo Gallery
  • FB
  • TW
  • Linkdin
  • Whatsapp
16
ಲವ್‌ ಮ್ಯಾರೇಜ್
Image Credit : neha and thejas instagram

ಲವ್‌ ಮ್ಯಾರೇಜ್

ಮೈಸೂರಿನ ತೇಜಸ್‌, ಮಹಾರಾಷ್ಟ್ರದ ನೇಹಾ ಅವರು ಪ್ರೀತಿಸಿ ಮದುವೆಯಾಗಿದ್ದಾರೆ. ಕಂಪೆನಿಯೊಂದರಲ್ಲಿ ಈ ಜೋಡಿ ಭೇಟಿಯಾಗಿತ್ತು.

‌

26
ಎರಡು ವರ್ಷ ಡೇಟಿಂಗ್
Image Credit : neha and thejas instagram

ಎರಡು ವರ್ಷ ಡೇಟಿಂಗ್

ಎರಡು ವರ್ಷಗಳ ಕಾಲ ಇವರಿಬ್ಬರು ಪ್ರೀತಿಸಿದ್ದಾರೆ. ನೇಹಾ ಮನೆಯರಿಗೆ ಈ ವಿಷಯ ಗೊತ್ತಿತ್ತು. ಆದರೆ ತೇಜಸ್‌ ಮನೆಯವರಿಗೆ ಸ್ವಲ್ಪವೂ ಐಡಿಯಾ ಇರಲಿಲ್ಲ.

Related Articles

Related image1
ಲವ್‌ ಮ್ಯಾರೇಜ್‌ ಆದ್ರೂ ನಿಮ್ಮ ಸಂಗಾತಿ ಮತ್ತೊಬ್ರ ಜೊತೆ ಸಂಬಂಧ ಇಟ್ಕೊಳ್ಳೋದು ಇದೇ ಕಾರಣಕ್ಕೆ!
Related image2
Photos: ಲವ್‌ ಮ್ಯಾರೇಜ್‌ ಆಗುವ ಕನಸಿತ್ತು; ನಿಶ್ಚಿತಾರ್ಥ ಮುರಿದುಕೊಂಡ ದಕ್ಷಿಣ ಭಾರತದ 6 ಖ್ಯಾತ ನಟಿಯರು
36
‌ಅಂತರ್‌ರಾಜ್ಯಗಳ ಮದುವೆ
Image Credit : neha and thejas instagram

‌ಅಂತರ್‌ರಾಜ್ಯಗಳ ಮದುವೆ

ಇದು ಎರಡು ರಾಜ್ಯಗಳ ಮದುವೆ, ಅಂತರ್ಜಾತಿ ಮದುವೆ ಆಗಿತ್ತು. ತೇಜಸ್‌ ಭಟ್‌ ಅವರು ತಮ್ಮ ಮನೆಯವರ ಗೌರವಕ್ಕೆ ಬೆಲೆ ಕೊಟ್ಟು, ಸ್ವಲ್ಪ ಸಮಯ ಕಾದು, ಪಾಲಕರನ್ನು ಒಪ್ಪಿಸಿ, ಗ್ರ್ಯಾಂಡ್‌ ಆಗಿ ಮದುವೆ ಆಗಿದ್ದಾರೆ.

46
ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟಿವ್
Image Credit : neha and thejas instagram

ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟಿವ್

ಈ ಜೋಡಿ ಮದುವೆ ಆಗಿ ಎರಡು ವರ್ಷಗಳು ಕಳೆದಿವೆ. ಸೋಶಿಯಲ್‌ ಮೀಡಿಯಾದಲ್ಲಿ ಜೋಡಿ ಅಕೌಂಟ್‌ ಒಪನ್‌ ಮಾಡಿದ್ದು, ಈ ಮೂಲಕ ತಮ್ಮ ಟ್ರಾವೆಲ್‌, ದಿನಚರಿ, ಆಫೀಸ್‌ ಸಂಬಂಧಿತ ವಿಷಯಗಳನ್ನು ಹಂಚಿಕೊಳ್ಳುತ್ತಿದೆ.

56
ಇಂಜಿನಿಯರ್ಸ್
Image Credit : neha and thejas instagram

ಇಂಜಿನಿಯರ್ಸ್

ಇಂಜಿನಿಯರ್ಸ್‌ ಆಗಿರುವ ಇವರು ಮಾಸ್ಟರ್ಸ್‌ ಮಾಡಿದ್ದಾರೆ, ಒಳ್ಳೆಯ ಉದ್ಯೋಗದಲ್ಲಿದ್ದಾರೆ. ಅಷ್ಟೇ ಅಲ್ಲದೆ ಸೋಶಿಯಲ್‌ ಮೀಡಿಯಾದಲ್ಲಿ ಇನ್‌ಫ್ಲುಯೆನ್ಸರ್‌ ಆಗಿದ್ದು, ಜಾಹೀರಾತು ಪ್ರಚಾರಗಳನ್ನು ಮಾಡುತ್ತಿದ್ದು, ಅಲ್ಲಿಯೂ ಹಣ ಗಳಿಸುತ್ತಿದ್ದಾರೆ.

66
ಕಲಿಕೆ, ಪರಿಶ್ರಮ, ಬೆಂಬಲ
Image Credit : neha and thejas instagram

ಕಲಿಕೆ, ಪರಿಶ್ರಮ, ಬೆಂಬಲ

ತೇಜಸ್‌ ಅವರು ಈ ಹಿಂದೆ ದಪ್ಪಗಿದ್ದರು, ಆಮೇಲೆ ವರ್ಕೌಟ್‌ ಮಾಡಿ, ಡಯೆಟ್‌ ಫಾಲೋ ಮಾಡಿ ಸಣ್ಣಗಾಗಿದ್ದಾರೆ.

ಇವರು ಪರಸ್ಪರ ಮನೆಯ ಕೆಲಸಗಳನ್ನು ಹಂಚಿಕೊಂಡು ಮಾಡುತ್ತಾರೆ.

ನೇಹಾ ಅವರು ಕನ್ನಡವನ್ನು, ತೇಜಸ್‌ ಅವರು ಮರಾಠಿಯನ್ನು ಕಲಿಯುತ್ತಿದ್ದಾರೆ. ಖುಷಿ ಖುಷಿಯಿಂದ ಈ ಜೋಡಿ ಬಾಳುತ್ತಿದೆ. 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಸಾಮಾಜಿಕ ಮಾಧ್ಯಮ
ಸಾಮಾಜಿಕ ಜಾಲತಾಣ ಪ್ರಭಾವಿ
ಪ್ರೇಮ ವಿವಾಹ

Latest Videos
Recommended Stories
Recommended image1
ಸಂಗಾತಿ ಹುಟ್ಟಿದ ದಿನ ಹೀಗಿದ್ದರೆ ಜೀವನಪೂರ್ತಿ ಆನಂದವೋ ಆನಂದ: ನಿಮ್ಮ ಮ್ಯಾಚ್​ ಹೀಗಿರಲಿ
Recommended image2
ಹಿಂದು-ಮುಸ್ಲಿಂ ಧರ್ಮದ ಗೋಡೆ ದಾಟಿ ಒಂದಾದ ಮೊಹಮ್ಮದ್ ಕೈಫ್-ಪೂಜಾ ಯಾದವ್ ಜೋಡಿ; ಇದು ಬಾಲಿವುಡ್‌ಗಿಂತ ರೋಚಕ ಲವ್‌ಸ್ಟೋರಿ!
Recommended image3
ಚಾಣಕ್ಯ ನೀತಿ: ಹಂದಿ ಅಂತ ಮೂಗು ಮರಿಯಬೇಡಿ, ಇದನ್ನು ಕಲೀರಿ!
Related Stories
Recommended image1
ಲವ್‌ ಮ್ಯಾರೇಜ್‌ ಆದ್ರೂ ನಿಮ್ಮ ಸಂಗಾತಿ ಮತ್ತೊಬ್ರ ಜೊತೆ ಸಂಬಂಧ ಇಟ್ಕೊಳ್ಳೋದು ಇದೇ ಕಾರಣಕ್ಕೆ!
Recommended image2
Photos: ಲವ್‌ ಮ್ಯಾರೇಜ್‌ ಆಗುವ ಕನಸಿತ್ತು; ನಿಶ್ಚಿತಾರ್ಥ ಮುರಿದುಕೊಂಡ ದಕ್ಷಿಣ ಭಾರತದ 6 ಖ್ಯಾತ ನಟಿಯರು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved