MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ರೀಲ್ಸ್ ಮಾಡೋದು ಬೇಡ ಅಂದ್ರೂ ಮಾತು ಕೇಳದ ಪತ್ನಿಗೆ ಗಂಡನಿಂದ ಪಿಂಡದಾನ; ವಿಡಿಯೋ ವೈರಲ್

ರೀಲ್ಸ್ ಮಾಡೋದು ಬೇಡ ಅಂದ್ರೂ ಮಾತು ಕೇಳದ ಪತ್ನಿಗೆ ಗಂಡನಿಂದ ಪಿಂಡದಾನ; ವಿಡಿಯೋ ವೈರಲ್

ಸೋಶಿಯಲ್ ಮೀಡಿಯಾ ರೀಲ್ಸ್‌ಗೆ ಮಾರುಹೋದ ಪತ್ನಿಗೆ ಪತಿಯೊಬ್ಬ ಪಿಂಡದಾನ ಮಾಡಿರುವ ಘಟನೆ ವೈರಲ್ ಆಗಿದೆ. ಈ ವಿಡಿಯೋ ಬಗ್ಗೆ ನೆಟ್ಟಿಗರಿಂದ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದು, ಕೆಲವರು ಪತಿಯ ಕೃತ್ಯವನ್ನು ಖಂಡಿಸಿದರೆ, ಇನ್ನು ಕೆಲವರು ಸಾಮಾಜಿಕ ಮೌಲ್ಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

2 Min read
Author : Mahmad Rafik
Published : May 10 2026, 01:27 PM IST
Share this Photo Gallery
  • FB
  • TW
  • Linkdin
  • Whatsapp
15
ಸೋಶಿಯಲ್ ಮೀಡಿಯಾ ಎಫೆಕ್ಟ್
Image Credit : Social Media

ಸೋಶಿಯಲ್ ಮೀಡಿಯಾ ಎಫೆಕ್ಟ್

ಬಹುತೇಕರಿಗೆ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಬೇಕೆಂಬ ಆಸೆ ಇರುತ್ತದೆ. ಇದಕ್ಕಾಗಿ ವಿಶೇಷ, ವಿಶಿಷ್ಠ ಕಂಟೆಂಟ್ ಮೂಲಕ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಪತ್ನಿಯ ಸೋಶಿಯಲ್ ಮೀಡಿಯಾ ಬಳಕೆಗೆ ಬೇಸತ್ತ ಗಂಡನೊಬ್ಬ ಮಡದಿ ಹೆಸರಿನಲ್ಲಿ ಪಿಂಡದಾನ ಮಾಡಿದ್ದಾನೆ.

Add Asianetnews Kannada as a Preferred SourcegooglePreferred
25
ಪಿಂಡ ಪ್ರದಾನ
Image Credit : Social Media

ಪಿಂಡ ಪ್ರದಾನ

ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿರುವ ಹೇಮಾ ಚೌಧರಿ ಎಂಬವರ ಪತಿ ಪಿಂಡದಾನ ಮಾಡಿದ್ದಾರೆ. ನದಿಯಲ್ಲಿ ಪೋಟೋ, ಹೂ, ಅನ್ನದ ಪಿಂಡ ವಿಸರ್ಜನೆ ಮಾಡಿದ್ದಾರೆ. ರೀಲ್ಸ್ ಮಾಡದಂತೆ ತಾಕೀತು ಮಾಡಿದರೂ ಹೆಂಡ್ತಿ ಒಪ್ಪದಿದ್ದಕ್ಕೆ ಗಂಡ ಈ ರೀತಿ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಈ ವಿಡಿಯೋವನ್ನು @choga_don ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ವೈರಲ್ ಆಗುತ್ತಿದೆ.

Related Articles

Related image1
'ತೀರಾ ಪರ್ಸನಲ್' ಸೀಕ್ರೆಟ್ ಬಿಚ್ಚಿಟ್ಟು ಹಾಲಿ-ಮಾಜಿ ಲವರ್ಸ್ ಲೈಫ್‌ ಕಂಗಾಲು ಮಾಡಿದ ಬೋಲ್ಡ್ ಬ್ಯೂಟಿ ವಿಷ್ಣುಪ್ರಿಯಾ!
Related image2
ಕಾರ್ಪೋರೇಟ್ ವಲಯದಲ್ಲಿ ಮಹಿಳಾ ಸಹೋದ್ಯೋಗಿಗಳ ಅಕ್ರಮ ಸಂಬಂಧ ಬಿಚ್ಚಿಟ್ಟ ಯುವತಿ; Video
35
ಮಹಿಳಾ ನೆಟ್ಟಿಗರಿಂದ ತೀವ್ರ ಆಕ್ಷೇಪ
Image Credit : Social Media

ಮಹಿಳಾ ನೆಟ್ಟಿಗರಿಂದ ತೀವ್ರ ಆಕ್ಷೇಪ

ಉತ್ತರಾಖಂಡದ ಹರಿದ್ವಾರದ ಹರ್ ಕಿ ಪುರಿ ಘಾಟ್‌ನಲ್ಲಿ ನಿಂತ್ಕೊಂಡು ಪಿಂಡ ಪ್ರದಾನ ಮಾಡಲಾಗಿದೆ. ಈಗ ಗಂಡನ ವಿಡಿಯೋ ವೈರಲ್ ಆಗಿದ್ದು, ಇದಕ್ಕೆ ಮಹಿಳಾ ನೆಟ್ಟಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈತನಿಗೂ ಫೇಮಸ್‌ ಆಗುವ ಹುಚ್ಚಿರಬೇಕು. ಹಾಗಾಗಿಯೇ ವಿಡಿಯೋ ಮಾಡುತ್ತಾ ಪಿಂಡ ಬಿಟ್ಟಿದ್ದಾನೆ. ಈತ ಮಾಡಿರೋದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ.

45
 ಸಮಾಜ ಮತ್ತು ಸಾಂಸ್ಕೃತಿಕ ಮೌಲ್ಯ
Image Credit : Social Media

ಸಮಾಜ ಮತ್ತು ಸಾಂಸ್ಕೃತಿಕ ಮೌಲ್ಯ

ಮತ್ತೊಂದೆಡೆ ಕೆಲ ನೆಟ್ಟಿಗರು, ನದಿಯಲ್ಲಿ ಫೋಟೋ, ಬಟ್ಟೆ ಬಿಟ್ಟಿರೋದಕ್ಕೆ ಜಲಮಾಲಿನ್ಯ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಶೇರ್ ಮಾಡಿಕೊಂಡಿರುವ ಖಾತೆಯಲ್ಲಿ, ಇನ್‌ಸ್ಟಾಗ್ರಾಮ್ ನಗ್ನತೆಯು ನಮ್ಮ ಸಮಾಜ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಹಾಳು ಮಾಡುತ್ತಿದೆ. ಈ ವಿಶೇಷ ವಿಷಯವನ್ನು ಭಾರತದಲ್ಲಿ ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ.

55
ಇದು ನಿಜವೇ?
Image Credit : Social Media

ಇದು ನಿಜವೇ?

ಪಿಂಡ ಪ್ರದಾನ ಮಾಡಿರುವ ವ್ಯಕ್ತಿ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಹೇಮಾ ಚೌಧರಿ ಗಂಡನಾ ಎಂಬುದರ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ. ಹೇಮಾ ಚೌಧರಿ ಇನ್‌ಸ್ಟಾಗ್ರಾಂನಲ್ಲಿ 9.48 ಲಕ್ಷ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ವೈರಲ್ ವಿಡಿಯೋ ಕುರಿತು ಪರ-ವಿರೋಧ ಚರ್ಚೆಗಳು ಆರಂಭಗೊಂಡಿವೆ.

He is the husband of Instagram influencer hemachoudhary986

He was upset because his wife continued making Instagram reels and sharing exclusive content even after he objected. Distressed by the situation, he performed her pind daan at Har Ki Pauri.

Instagram nudity is dooming… pic.twitter.com/DQo3FhxjrU

— Chota Don (@choga_don) May 9, 2026

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಸಂಬಂಧಗಳು
ವೈರಲ್ ವಿಡಿಯೋ
ವೈರಲ್ ಸುದ್ದಿ
ಗಂಡ
ಪತ್ನಿ

Latest Videos
Recommended Stories
Recommended image1
ಏನಿಲ್ಲ, ಏನಿಲ್ಲ ಎನ್ನುತ್ತಲೇ ಹೀಗೆಲ್ಲಾ ಮಾಡಿದ Bigg Boss ಶಶಿರ್​ ಶಾಸ್ತ್ರಿ- ಐಶ್ವರ್ಯ ಸಿಂಧೋಗಿ: ಫೋಟೋಸ್​ ಇಲ್ಲಿವೆ
Recommended image2
'ತೀರಾ ಪರ್ಸನಲ್' ಸೀಕ್ರೆಟ್ ಬಿಚ್ಚಿಟ್ಟು ಹಾಲಿ-ಮಾಜಿ ಲವರ್ಸ್ ಲೈಫ್‌ ಕಂಗಾಲು ಮಾಡಿದ ಬೋಲ್ಡ್ ಬ್ಯೂಟಿ ವಿಷ್ಣುಪ್ರಿಯಾ!
Recommended image3
ತುಂಬಾ ಪ್ರೀತಿಸುತ್ತೇನೆ, ಅವನೇ ನನ್ನ ಕ್ರಶ್ ಎಂದ 'ಸೀತೆ' ಸಾಯಿ ಪಲ್ಲವಿ; ಕೊನೆಗೂ ಗುಟ್ಟು ರಟ್ಟಾಯ್ತು!
Related Stories
Recommended image1
'ತೀರಾ ಪರ್ಸನಲ್' ಸೀಕ್ರೆಟ್ ಬಿಚ್ಚಿಟ್ಟು ಹಾಲಿ-ಮಾಜಿ ಲವರ್ಸ್ ಲೈಫ್‌ ಕಂಗಾಲು ಮಾಡಿದ ಬೋಲ್ಡ್ ಬ್ಯೂಟಿ ವಿಷ್ಣುಪ್ರಿಯಾ!
Recommended image2
ಕಾರ್ಪೋರೇಟ್ ವಲಯದಲ್ಲಿ ಮಹಿಳಾ ಸಹೋದ್ಯೋಗಿಗಳ ಅಕ್ರಮ ಸಂಬಂಧ ಬಿಚ್ಚಿಟ್ಟ ಯುವತಿ; Video
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved