MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ಪ್ರೇಮಿಗಳಿಗೆ ವಿಶ್ವದಲ್ಲೇ ಅತ್ಯಂತ ಅಗ್ಗದ ನಗರವಿದು: ಭಾರತದಲ್ಲಿದೆ ಈ ಬಜೆಟ್ ಫ್ರೆಂಡ್ಲಿ ನಗರಿ

ಪ್ರೇಮಿಗಳಿಗೆ ವಿಶ್ವದಲ್ಲೇ ಅತ್ಯಂತ ಅಗ್ಗದ ನಗರವಿದು: ಭಾರತದಲ್ಲಿದೆ ಈ ಬಜೆಟ್ ಫ್ರೆಂಡ್ಲಿ ನಗರಿ

ಇತ್ತೀಚಿನ ದಿನಗಳಲ್ಲಿ ಎಲ್ಲವೂ ದುಬಾರಿ  ಪ್ರೀತಿ ಪ್ರೇಮ ದುಡ್ಡಿದ್ದವರಿಗೂ ಇಲ್ಲದವರಿಗೂ ಒಂದೇ ಹೀಗಿರುವಾಗ ನೀವು ನಿಮ್ಮ ಪ್ರೇಮಿಯನ್ನು ಕರೆದುಕೊಂಡು ಸುತ್ತಾಡಬೇಕು ಅನಿಸಿದ್ರೆ  ನಿಮ್ಮ ಜೇಬಿಗೂ ಆರಾಮ ನೀಡುವ ಜಾಗವೊಂದಿದೆ ನೋಡಿ..

2 Min read
Author : Anusha Kb
Published : Feb 16 2026, 04:48 PM IST
Share this Photo Gallery
  • FB
  • TW
  • Linkdin
  • Whatsapp
16
ಡೇಟಿಂಗ್ ಮಾಡೋರಿಗೆ ಬೆಸ್ಟ್ ಜಾಗ ಯಾವುದು?
Image Credit : Getty

ಡೇಟಿಂಗ್ ಮಾಡೋರಿಗೆ ಬೆಸ್ಟ್ ಜಾಗ ಯಾವುದು?

ಇತ್ತೀಚಿನ ದಿನಗಳಲ್ಲಿ ಎಲ್ಲವೂ ದುಬಾರಿ ಪ್ರೇಮ ಸಂಬಂಧದಲ್ಲಿದ್ದರೆ ತಿಂಗಳ ಸಂಬಳ ಸಾಲದೇ ಸಾಲ ಮಾಡುವಂತಹ ಸ್ಥಿತಿಯೂ ಬರಬಹುದು. ಹೀಗಿರುವಾಗ ಡೇಟಿಂಗ್ ರೋಮ್ಯಾನ್ಸ್‌ಗಾಗಿ ನೀವು ಅತ್ಯಂತ ಚೀಪ್ ಆಗಿರುವ ನಗರವನ್ನು ಹುಡುಕುತ್ತಿದ್ದರೆ, ಬೇರೆ ದೂರ ಎಲ್ಲೂ ಹೋಗೋದು ಬೇಡ ಅದು ನಮ್ಮ ಭಾರತದಲ್ಲೇ ಇದೆ.

26
ವಿಶ್ವದಲ್ಲೇ ಅತ್ಯಂತ ಅಗ್ಗದ ನಗರ ಯಾವುದು?
Image Credit : Getty

ವಿಶ್ವದಲ್ಲೇ ಅತ್ಯಂತ ಅಗ್ಗದ ನಗರ ಯಾವುದು?

ಹೌದು ಡಾಯ್ಚ ಬ್ಯಾಂಕು(Deutsche Bank) Mapping the World’s Prices ಎಂಬ ಸಮೀಕ್ಷೆ ನಡೆಸಿದ್ದು, ಈ ಸಮೀಕ್ಷೆಯ ಪ್ರಕಾರ ಬೆಂಗಳೂರು ವಿಶ್ವದಲ್ಲೇ ಅತ್ಯಂತ ಅಗ್ಗದ ನಗರ ಎಂಬ ಖ್ಯಾತಿಗೆ ಪಾತ್ರವಾಗಿದೆ. ಹೌದು ಗಾರ್ಡನ್ ಸಿಟಿ, ಉದ್ಯಾನನಗರಿ, ಸಿಲಿಕಾನ್ ಸಿಟಿ ಎಂಬೆಲ್ಲಾ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರು ಪ್ರೇಮಿಗಳ ಪಾಲಿಗೂ ನೆಚ್ಚಿನ ತಾಣವಾಗಿದೆ.

Related Articles

Related image1
ಒಂದೇ ತಿಂಗಳಲ್ಲಿ ಹಸಿರು ನೆಲ ಬರಡು ಭೂಮಿ ಆಯ್ತು: ಬೆಂಗಳೂರು ಜೆಪಿ ನಗರದ ಫೋಟೋ ವೈರಲ್
Related image2
ವಿಶ್ವದ ಅಗ್ಗದ ನಗರಗಳಲ್ಲಿ ಬೆಂಗಳೂರಿಗೆ ನಂ.5ನೇ ಸ್ಥಾನ
36
ಡಾಯ್ಚ ಬ್ಯಾಂಕು ನಡೆಸಿದ ಸಮೀಕ್ಷೆ
Image Credit : Getty

ಡಾಯ್ಚ ಬ್ಯಾಂಕು ನಡೆಸಿದ ಸಮೀಕ್ಷೆ

ಡಾಯ್ಚ ಬ್ಯಾಂಕು ನಡೆಸಿದ ಸಮೀಕ್ಷೆಯಲ್ಲಿ ನ್ಯೂಯಾರ್ಕ್, ಜ್ಯೂರಿಚ್ ಮತ್ತು ಜಿನೀವಾದಂತಹ ಜಾಗತಿಕ ನಗರಗಳನ್ನು ಕೂಡ ಗಣನೆಗೆ ತೆಗೆದುಕೊಂಡಿದ್ದು, ಈ ಎಲ್ಲಾ ನಗರಗಳನ್ನು ಮೀರಿಸಿ ಬೆಂಗಳೂರು ಡೇಟಿಂಗ್ ಮಾಡುವವರಿಗೆ ಅತೀ ಅಗ್ಗದ ವೆಚ್ಚದ ನಗರಿ ಎನಿಸಿದೆ.

46
ಬಜೆಟ್ ಸ್ನೇಹಿ ಬೆಂಗಳೂರು
Image Credit : Gemini AI

ಬಜೆಟ್ ಸ್ನೇಹಿ ಬೆಂಗಳೂರು

ಸಮೀಕ್ಷೆಯಡಿ ಎರಡು ನಗರಗಳ ಸಾಮಾನ್ಯ ಡೇಟ್ ನೈಟ್‌ಗಳ ಬೆಲೆಯನ್ನು ಹೋಲಿಸಲಾಗಿದೆ. ಡಿನ್ನರ್, ವೈನ್, ಕಾಫಿ, ಸಿನಿಮಾ ಟಿಕೆಟ್‌ಗಳು, ಸಾರಿಗೆ ಮತ್ತು ಜೀನ್ಸ್ ಸೇರಿದಂತೆ ಬಟ್ಟೆಗಳ ಶಾಪಿಂಗ್ ಎಲ್ಲವನ್ನು ಸೇರಿಸಿ ಇಲ್ಲಿ ಇದೆಲ್ಲದ್ದಕ್ಕೂ ಒಟ್ಟಾಗಿ ಜೋಡಿಗಳು 104 ಡಾಲರ್ ಹಣವನ್ನು(9,427 ರೂಪಾಯಿ) ವ್ಯಯ ಮಾಡಬೇಕಾಗಬಹುದು. ಪಾಶ್ಚಿಮಾತ್ಯ ನಗರಗಳಿಗೆ ಹೋಲಿಸಿದರೆ ಇದು ಅವರ ವೆಚ್ಚದ ಮೂರನೇ ಒಂದು ಭಾಗಕ್ಕಿಂತಲೂ ಕಡಿಮೆ. ಹೀಗಾಗಿ ಬೆಂಗಳೂರು ನಗರವನ್ನು ವಿಶ್ವದಲ್ಲೇ ಡೇಟಿಂಗ್‌ಗೆ ಅತ್ಯಂತ ಬಜೆಟ್ ಸ್ನೇಹಿ ಸ್ಥಳವನ್ನಾಗಿಸಿದೆ.

56
ವೈವಿಧ್ಯತೆಯ ಮಿಶ್ರಣ ಬೆಂಗಳೂರು
Image Credit : Getty

ವೈವಿಧ್ಯತೆಯ ಮಿಶ್ರಣ ಬೆಂಗಳೂರು

ಆದರೆ ಇದನ್ನೇ ಜಿನೀವಾದಲ್ಲಿ ಮಾಡುವುದಾದರೆ ಜೋಡಿಗೆ ಅಂತಹ ಒಂದು ಸಂಜೆಗೆ ಸುಮಾರು $470 ಡಾಲರ್ (42,609 ರೂಪಾಯಿ) ಖರ್ಚು ಮಾಡಬೇಕಾಗಬಹುದು. ಅದರಲ್ಲೂ ಬೆಂಗಳೂರು ಎದ್ದು ಕಾಣುವಂತೆ ಮಾಡುವುದು ಅದರ ಕೈಗೆಟುಕುವ ಬೆಲೆ ಮತ್ತು ವೈವಿಧ್ಯತೆಯ ವಿಶಿಷ್ಟ ಮಿಶ್ರಣ. ಇಲ್ಲಿ ಅತ್ಯಂತ ಹಳೆಯ ಗಲ್ಲಿಯನ್ನು ನೋಡಬಹುದು ಜೊತೆಯಲ್ಲೇ ಮಲ್ಟಿಫ್ಲೆಕ್ಸ್‌ಗಳನ್ನು ಏರಿಯಾಗೊಂದರಂತೆ ಸೊಗಸಾದ ಪಾರ್ಕ್‌ಗಳನ್ನು ನೋಡಬಹುದಾಗಿದೆ.

66
ಕೈಗೆಟುಕುವ ಭಾರತದ ನಗರಿಗಳು
Image Credit : Asianet News

ಕೈಗೆಟುಕುವ ಭಾರತದ ನಗರಿಗಳು

ಭಾರತದ ಮಹಾನಗರಗಳು, ಅವುಗಳ ವೇಗದ ಆಧುನೀಕರಣದ ಹೊರತಾಗಿಯೂ, ಜಾಗತಿಕ ನಗರಗಳಿಗೆ ಹೋಲಿಸಿದರೆ ಹೆಚ್ಚು ಕೈಗೆಟುಕುವ ದರದಲ್ಲಿ ಉಳಿದಿವೆ. ಯುವ ವೃತ್ತಿಪರರು ಮತ್ತು ವಿದ್ಯಾರ್ಥಿಗಳಿಗೆ, ವೆಚ್ಚಗಳ ಬಗ್ಗೆ ಚಿಂತಿಸದೆ ಬೆರೆಯಲು, ಡೇಟ್ ಮಾಡಲು ಮತ್ತು ಸಂಬಂಧಗಳನ್ನು ನಿರ್ಮಿಸಲು ಹೆಚ್ಚಿನ ಅವಕಾಶಗಳನ್ನು ಈ ನಗರಗಳು ನೀಡಿವೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
ಡೇಟಿಂಗ್ ಆಪ್
ಬೆಂಗಳೂರು

Latest Videos
Recommended Stories
Recommended image1
ಖುಷಿಯಲ್ಲಿ ಪಾರ್ಟನರ್ ಚೇಂಜ್ ಆಗಿದ್ದೇ ಗೊತ್ತಾಗಿಲ್ವಾ? ಕಪಲ್ ಮಧ್ಯೆ ಕಿಸ್ ಎಕ್ಸ್ಚೇಂಜ್ ವಿಡಿಯೋ ವೈರಲ್
Recommended image2
'ಶಾದಿ ಮುಬಾರಕ್' ಎಂದವರಿಗೆ ರಶ್ಮಿಕಾ ಮಂದಣ್ಣ ಕೊಟ್ಟ ರಿಯಾಕ್ಷನ್ ಇದು.. ಅಂದ್ರೆ, ವಿಜಯ್-ರಶ್ಮಿಕಾ ಮದುವೆ ಕಥೆ ಏನು?
Recommended image3
12 ವರ್ಷ ಚಿಕ್ಕವನಾದ ಸಹೋದ್ಯೋಗಿಯನ್ನು ಮದ್ವೆಯಾಗಲು ಆತನ ಹೆಂಡ್ತಿಗೆ 1.5 ಕೋಟಿ ಕೊಟ್ಟ ಮಹಿಳೆ
Related Stories
Recommended image1
ಒಂದೇ ತಿಂಗಳಲ್ಲಿ ಹಸಿರು ನೆಲ ಬರಡು ಭೂಮಿ ಆಯ್ತು: ಬೆಂಗಳೂರು ಜೆಪಿ ನಗರದ ಫೋಟೋ ವೈರಲ್
Recommended image2
ವಿಶ್ವದ ಅಗ್ಗದ ನಗರಗಳಲ್ಲಿ ಬೆಂಗಳೂರಿಗೆ ನಂ.5ನೇ ಸ್ಥಾನ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved