MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Jobs
  • Private Jobs
  • ದಿನಕ್ಕೆ 10 ಬಾರಿ ಕೆಲಸ ಬಿಡ್ತೀನಿ ಅಂತ ಹೇಳ್ತಿರ್ತೀರಾ? ರಿಸೈನ್‌ ಮಾಡೋ ಮುನ್ನ ಮಾಡಬೇಕಾದ ಕೆಲಸಗಳಿವು!

ದಿನಕ್ಕೆ 10 ಬಾರಿ ಕೆಲಸ ಬಿಡ್ತೀನಿ ಅಂತ ಹೇಳ್ತಿರ್ತೀರಾ? ರಿಸೈನ್‌ ಮಾಡೋ ಮುನ್ನ ಮಾಡಬೇಕಾದ ಕೆಲಸಗಳಿವು!

What to get before leaving a job: ಕೆಲವರು ಈಗ ಇರುವ ಕಂಪೆನಿಯಲ್ಲಿ ಸಂಬಳದ ಕಾರಣಕ್ಕೋ ಅಥವಾ ಅವಕಾಶದ ಕಾರಣಕ್ಕೋ ಬೇಸರದಲ್ಲಿ ಇರುತ್ತಾರೆ, ಬೇರೆ ಕಂಪೆನಿಗೆ ಹೋಗಬೇಕು ಎಂದುಕೊಳ್ತಾರೆ. ಈ ರೀತಿ ಕೆಲಸ ಬಿಡುವ ಆಲೋಚನೆಯಲ್ಲಿರುವವರು ಒಂದಿಷ್ಟು ವಿಚಾರಗಳನ್ನು ನೆನಪಿನಲ್ಲಿಡಬೇಕು. ಅವು ಯಾವುವು? 

1 Min read
Author : Padmashree Bhat
Published : May 24 2026, 02:41 PM IST
Share this Photo Gallery
  • FB
  • TW
  • Linkdin
  • Whatsapp
15
ಅಸಲಿ ಕಾರಣ ಹುಡುಕಿ
Image Credit : Getty

ಅಸಲಿ ಕಾರಣ ಹುಡುಕಿ

ಸಾಕಷ್ಟು ವರ್ಷಗಳಿಂದ ಓದಿ, ಕಲಿತು ಕೆಲಸ ಹುಡುಕಿಕೊಂಡು ಇರುತ್ತೀರಿ. ಹೀಗಾಗಿ ನಿಮ್ಮ ಆಸೆ ಆಕಾಂಕ್ಷೆ ಏನು? ಯಾಕೆ ಕೆಲಸ ಬಿಡುತ್ತಿದ್ದೇನೆ ಎಂದು ಮೊದಲು ಅರ್ಥ ಮಾಡಿಕೊಳ್ಳಿ. ಮುಂದೆ ಏನು ಮಾಡಬಹುದು? ನನಗೆ ಹೊಸ ಕೆಲಸ ಖುಷಿ ಕೊಡುತ್ತಾ? ಇಲ್ಲವಾ ಎಂದು ಮೊದಲು ಯೋಚಿಸಿ. ನೀವು ಕೆಲಸ ಬಿಟ್ಟಾಗಲೇ ನಿಜವಾದ ತೊಂದರೆ ಶುರು ಆಗುತ್ತದೆ.

Add Asianetnews Kannada as a Preferred SourcegooglePreferred
25
ಡೆಸಿಗ್ನೇಶನ್‌ಗಿಂತ ನೀವು ಮೇಲಿದ್ದೀರಿ
Image Credit : Getty

ಡೆಸಿಗ್ನೇಶನ್‌ಗಿಂತ ನೀವು ಮೇಲಿದ್ದೀರಿ

ನಿಮಗೆ ಕಂಪೆನಿಯಲ್ಲೋ, ಸಂಸ್ಥೆಯಲ್ಲೋ ಒಂದು ಡೆಸಿಗ್ನೇಶನ್‌ ಕೊಟ್ಟಿರುತ್ತಾರೆ. ವೈಯಕ್ತಿಕವಾಗಿ ನೀವು ಆ ಡೆಸಿಗ್ನೇಶನ್‌ಗಿಂತ ಜಾಸ್ತಿ ಕೌಶಲ, ಸಾಮರ್ಥ್ಯ ಹೊಂದಿರುತ್ತೀರಿ. ಕೆಲವೊಮ್ಮೆ ಕಂಪೆನಿಯಲ್ಲಿ ಚೆನ್ನಾಗಿ ಕೆಲಸ ಮಾಡಿಲ್ಲ ಎಂದು ಹೇಳಿರಬಹುದು, ಆದರೆ ನಿಮ್ಮ ಸಾಮರ್ಥ್ಯ ಬೇರೆ ಇರುತ್ತದೆ. ಹೀಗಾಗಿ ಜಾಬ್‌ ಟೈಟಲ್‌ ಮೇಲೆ ನಿಮ್ಮ ಕೌಶಲ ಫಿಕ್ಸ್‌ ಆಗಿರಬಾರದು.

Related Articles

Related image1
Horoscope June 2026: 4 ರಾಶಿಗಳ ನಿಜವಾದ ಅದೃಷ್ಟ ಜೂನ್‌ನಲ್ಲಿ, 7 ಗಂಟೆ ದೊಡ್ಡ ಜಾಕ್‌ಪಾಟ್, ಹಣ, ಉದ್ಯೋಗ, ಪ್ರೀತಿ
Related image2
ಮೇ 16 ರ ಜಾತಕ: ಈ ರಾಶಿಚಕ್ರ ಚಿಹ್ನೆಗಳಿಗೆ ಈ ದಿನವು ಯಶಸ್ಸಿನಿಂದ ತುಂಬಿರುತ್ತದೆ, ಹೊಸ ಉದ್ಯೋಗ ಸಿಗುವ ಸಾಧ್ಯತೆಗಳಿವೆ
35
ಆರ್ಥಿಕವಾಗಿ ಗಟ್ಟಿಯಾಗಿ
Image Credit : X

ಆರ್ಥಿಕವಾಗಿ ಗಟ್ಟಿಯಾಗಿ

ಮೊದಲು ಆರ್ಥಿಕವಾಗಿ ಗಟ್ಟಿ ಆಗಬೇಕು, ಹೊಸ ಬ್ಯುಸಿನೆಸ್‌ ಮಾಡಬೇಕು ಎಂದು ತಕ್ಷಣ ಕೆಲಸ ಬಿಟ್ಟರೆ ತುಂಬ ಕಷ್ಟ ಆಗುವುದು. ಏನೇ ಹೇಳಿ, ಎಲ್ಲದಕ್ಕೂ ಇಂದು ದುಡ್ಡು ಬೇಕು. ಹೀಗಾಗಿ ಆರ್ಥಿಕವಾಗಿ ಗಟ್ಟಿಯಾಗಿ. ಕೆಲವೊಂದು ಕಡೆ ನೋಟೀಸ್‌ ಪೀರಿಯಡ್‌ನಲ್ಲಿ ಸಂಬಳ ಬೇಗ ಬರೋದಿಲ್ಲ, 45 ದಿನಗಳಾದ ಮೇಲೆ ಬರುತ್ತದೆ ಎಂಬುದು ನೆನಪಿರಲಿ.

45
ಬೇರೆ ಕೆಲಸ ಹುಡುಕಿಕೊಳ್ಳಿ
Image Credit : Getty

ಬೇರೆ ಕೆಲಸ ಹುಡುಕಿಕೊಳ್ಳಿ

ಈಗ ಇರುವ ಕೆಲಸ ಬಿಟ್ಟು, ಬೇರೆ ಕೆಲಸ ಹುಡುಕುವವರು ಇದ್ದಾರೆ. ಆದರೆ ಬೇರೆ ಕೆಲಸ ಬೇಗ ಸಿಕ್ಕಿಲ್ಲ ಎಂದಾಗ ಇನ್ನಷ್ಟು ಮೈಂಡ್‌ ಹಾಳಾಗುತ್ತದೆ, ತಾಳ್ಮೆ ಇರೋದಿಲ್ಲ, ಹತಾಶೆ ಕೂಡ ಆಗುವುದು. ಈಗ ಇರುವ ಕೆಲಸದ ಜೊತೆಗೆ ಬೇರೆ ಕಡೆಗೆ ಗಮನ ಕೊಡಿ, ಹೊಸ ಕೆಲಸ ತಗೊಂಡು, ಆಮೇಲೆ ರಿಸೈನ್‌ ಮಾಡಿ. ಈಗ ಇರುವ ಕೆಲಸ, ಸಿಕ್ಕಿರುವ ಕೆಲಸದ ಮಧ್ಯೆ ವ್ಯತ್ಯಾಸ ನೋಡಿಕೊಂಡು ಮುಂದಿನ ಆಯ್ಕೆ ಮಾಡಿ.

55
ಡಾಕ್ಯುಮೆಂಟ್‌ ಇರಲಿ
Image Credit : Getty

ಡಾಕ್ಯುಮೆಂಟ್‌ ಇರಲಿ

ಬೇರೆ ಕಂಪೆನಿಗೆ ಹೋಗಲು ಬೇಕಾದ ಡಾಕ್ಯುಮೆಂಟ್‌ನ್ನು ಚೆನ್ನಾಗಿ ಜೋಡಿಸಿಟ್ಟುಕೊಳ್ಳಿ. ಡಾಕ್ಯುಮೆಂಟ್‌ ತುಂಬ ಮುಖ್ಯ. ಸುಮ್ಮನೆ ಅನಗತ್ಯವಾದ ವಾದ ಮಾಡದೆ, ರಿಸೈನ್‌ ಮಾಡಿ ಹೊರಬನ್ನಿ. 

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಉದ್ಯೋಗಗಳು
ಸುದ್ದಿ
ಶಿಕ್ಷಣ
ಕಾರ್ಪೊರೇಟ್ ಕಂಪನಿ
ಬಹುರಾಷ್ಟ್ರೀಯ ಕಂಪನಿ

Latest Videos
Recommended Stories
Recommended image1
ಇಂಟರ್‌ವ್ಯೂನಲ್ಲಿ CA ಮಾಡಿದ ಮಹಿಳೆಗೆ ಕೈ ಮುಗಿದು, ಕಣ್ಮುಚ್ಚಿ ಕೂರುವಂತೆ ಹೇಳಿದ ಸಂದರ್ಶಕಿ! ಇದು ಹೊಸ ತಂತ್ರವೇ?
Recommended image2
'ಇಲ್ಲದ ಸಮಸ್ಯೆಗಳನ್ನು ಸೃಷ್ಟಿ ಮಾಡ್ತಿದ್ರು..'ಅನ್ನೋ ಕಾರಣಕ್ಕೆ ಇಡೀ HR ವಿಭಾಗವನ್ನೇ ಕೆಲಸದಿಂದ ಕಿತ್ತೆಸೆದ ಫಿನ್‌ಟೆಕ್ ಸಿಇಒ
Recommended image3
ಬೆಳಗ್ಗೆ ವರ್ಕ್ ಫ್ರಮ್ ಘೋಷಿಸಿ ಸಂಜೆ ವೇಳೆ 8000 ಮಂದಿ ಕೆಲಸದಿಂದ ಕಿತ್ತುಹಾಕಿದ ಫೇಸ್‌ಬುಕ್
Related Stories
Recommended image1
Horoscope June 2026: 4 ರಾಶಿಗಳ ನಿಜವಾದ ಅದೃಷ್ಟ ಜೂನ್‌ನಲ್ಲಿ, 7 ಗಂಟೆ ದೊಡ್ಡ ಜಾಕ್‌ಪಾಟ್, ಹಣ, ಉದ್ಯೋಗ, ಪ್ರೀತಿ
Recommended image2
ಮೇ 16 ರ ಜಾತಕ: ಈ ರಾಶಿಚಕ್ರ ಚಿಹ್ನೆಗಳಿಗೆ ಈ ದಿನವು ಯಶಸ್ಸಿನಿಂದ ತುಂಬಿರುತ್ತದೆ, ಹೊಸ ಉದ್ಯೋಗ ಸಿಗುವ ಸಾಧ್ಯತೆಗಳಿವೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved