MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Floor Cleaning: ಟೈಲ್ಸ್‌ ನೆಲವಿರಲೀ, ಸಿಮೆಂಟ್‌ ನೆಲವಾಗಲೀ ಹೀಗೆ ಮಾಡಿದ್ರೆ ಪಳ ಪಳ ಹೊಳೆಯುತ್ತೆ!

Floor Cleaning: ಟೈಲ್ಸ್‌ ನೆಲವಿರಲೀ, ಸಿಮೆಂಟ್‌ ನೆಲವಾಗಲೀ ಹೀಗೆ ಮಾಡಿದ್ರೆ ಪಳ ಪಳ ಹೊಳೆಯುತ್ತೆ!

How to clean tiles at home easily: ಮನೆಯನ್ನು ಕ್ಲೀನ್‌ ಮಾಡೋದು ದೊಡ್ಡ ಟಾಸ್ಕ್‌ ಆಗಿದೆ. ಒಮ್ಮೊಮ್ಮೆ ಅಡುಗೆ ಮನೆ ಆಹಾರ ಪದಾರ್ಥಗಳು, ಎಣ್ಣೆ ಅಥವಾ ಇನ್ನಿತರ ದ್ರವದಿಂದ ಮನೆ ಗಲೀಜು ಆಗುವುದು. ಟೈಲ್ಸ್‌ ನೆಲವನ್ನು ಕ್ಲೀನ್‌ ಮಾಡೋದು ಹೇಗೆ? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

1 Min read
Author : Padmashree Bhat
Published : Jun 30 2026, 04:44 PM IST
Share this Photo Gallery
  • FB
  • TW
  • Linkdin
  • Whatsapp
16
ಉಗುರುಬೆಚ್ಚಗಿನ ನೀರು ಸಾಕು
Image Credit : Youtube

ಉಗುರುಬೆಚ್ಚಗಿನ ನೀರು ಸಾಕು

ಉಗುರುಬೆಚ್ಚಗಿನ ನೀರು ಹಾಕಿ ಫ್ಲೋರ್‌ ಕ್ಲೀನ್‌ ಮಾಡಬಹುದು. ಚೆನ್ನಾಗಿ ಹಿಂಡಿದ ಮೈಕ್ರೋಫೈಬರ್ ಮಾಪ್ (ನೆಲ ಒರೆಸುವ ಬಟ್ಟೆಯಿಂದ ಫ್ಲೋರ್‌ ಕ್ಲೀನ್‌ ಮಾಡಿ. ಆಗ ಫ್ಲೋರ್‌ನಲ್ಲಿದ್ದ ಧೂಳು, ಕೊಳಕು, ಪಾದದ ಗುರುತು ಹೋಗುತ್ತದೆ. ನೆಲದ ಮೇಲೆ ನೀರು ಇಲ್ಲದಂತೆ ನೋಡಿಕೊಳ್ಳಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಬಿಳಿ ವಿನೆಗರ್ (White vinegar)
Image Credit : Asianet News

ಬಿಳಿ ವಿನೆಗರ್ (White vinegar)

ಬಿಳಿ ವಿನೆಗರ್ ಬಳಸಿ ಒರೆಸಿದರೆ ಖನಿಜಗಳ ಕಲೆ ಹೋಗುತ್ತದೆ, ಹಗುರವಾದ ಕೊಳಕು ಹೋಗುತ್ತದೆ. ಸೆರಾಮಿಕ್ ಅಥವಾ ಪೋರ್ಸಿಲೈನ್ ಟೈಲ್ಸ್‌ ಕ್ಲೀನ್‌ ಮಾಡಲು ಬಿಳಿ ವಿನೆಗರ್ ಹಾಗೂ ನೀರಿನ ಮಿಶ್ರಣ ಹಾಕಿ. ಮಾರ್ಬಲ್, ಸುಣ್ಣದಕಲ್ಲು (limestone) ಅಥವಾ ಗ್ರಾನೈಟ್‌ನಂತಹ ನೈಸರ್ಗಿಕ ಟೈಲ್ಸ್‌ಗಳಿಗೆ ಬಿಳಿ ವಿನೆಗರ್ ಹಾಕಿದ್ರೆ ಕಲ್ಲಿನ ಹೊಳಪು ಹೋಗುತ್ತದೆ.

Related Articles

Related image1
ದೇಹಕ್ಕೆ ಪ್ರೋಟೀನ್‌ ಬೇಕೆಂದು ಊರ್ತುಂಬಾ ಸುತ್ತಬೇಡಿ, ಮನೆ ಟೇರಸ್ ಮೇಲೆಯೇ ಬೆಳೆಸಿ ಪೌಷ್ಠಿಕ ಗೆಣಸು!
Related image2
ಕೇಂದ್ರ ತ್ರಿಕೋನ ರಾಜಯೋಗದಿಂದ ಜುಲೈನಲ್ಲಿ 4 ರಾಶಿಗಳ ಅದೃಷ್ಟ ಬದಲು! ಮನೆ, ವಾಹನ ಫಿಕ್ಸ್
36
ಅಡುಗೆ ಸೋಡಾ (Baking soda)
Image Credit : Chat GPT

ಅಡುಗೆ ಸೋಡಾ (Baking soda)

ಅಡುಗೆ ಸೋಡಾದಿಂದ ಗಟ್ಟಿ ಕಲೆ, ಕೆಟ್ಟ ವಾಸನೆ ಹೋಗುತ್ತದೆ. ಕಲೆ ಇರುವ ಜಾಗಕ್ಕೆ ಸ್ವಲ್ಪ ಅಡುಗೆ ಸೋಡಾ ಹಾಕಿ, ಒದ್ದೆಯಾದ ಬಟ್ಟೆ ಅಥವಾ ಬ್ರಷ್‌ನಿಂದ ಉಜ್ಜಿ. ಆಗ ಯಾವುದೇ ಗೀರು ಆಗದೆ, ಕೊಳಕನ್ನು ತೆಗೆಯುತ್ತದೆ.

46
ಕ್ಯಾಸ್ಟೈಲ್ ಸೋಪ್ (Castile soap)
Image Credit : instagram

ಕ್ಯಾಸ್ಟೈಲ್ ಸೋಪ್ (Castile soap)

ಸಸ್ಯಜನ್ಯ ಎಣ್ಣೆಗಳಿಂದ ತಯಾರಾಗುವ, ಸುಲಭವಾಗಿ ಕರಗುವ ಕ್ಯಾಸ್ಟೈಲ್ ಸೋಪ್ ಸೂಕ್ತ. ಉಗುರುಬೆಚ್ಚಗಿನ ನೀರಿನಲ್ಲಿ ಈ ಸೋಪ್‌ ಹಾಕಿ, ಆಮೇಲೆ ಬಟ್ಟೆ ಒದ್ದೆ ಮಾಡಿ ಫ್ಲೋರ್‌ ಒರೆಸಿ. ಇದರಿಂದ ಕಲೆ ಹೋಗುತ್ತದೆ.

56
ತಾಜಾ ವಾಸನೆಗಾಗಿ ನಿಂಬೆ ರಸ (Lemon juice)
Image Credit : Socialmedia

ತಾಜಾ ವಾಸನೆಗಾಗಿ ನಿಂಬೆ ರಸ (Lemon juice)

ನೆಲ ಕ್ಲೀನ್‌ ಮಾಡಲು, ಫ್ರೆಶ್‌ ಆಗಿಡಲು ಲಿಂಬೆ ರಸ ಒಳ್ಳೆಯದು. ಉಗುರುಬೆಚ್ಚಗಿನ ನೀರಿಗೆ ಹನಿ ನಿಂಬೆ ರಸ ಹಾಕಿ, ನೆಲ ಒರೆಸುವುದರಿಂದ ಜಿಡ್ಡು ಹೋಗುತ್ತದೆ. ಮಾರ್ಬಲ್‌, ಗ್ರಾನೈಟ್‌ ನೆಲಕ್ಕೆ ಇದನ್ನು ಬೆಳೆಸಬಾರದು.

66
ಸ್ಟೀಮ್ ಮಾಪ್‌
Image Credit : instagram

ಸ್ಟೀಮ್ ಮಾಪ್‌

ಸ್ಟೀಮ್ ಮಾಪ್‌ಗಳಿಂದ ಕಲೆ ಹೋಗುತ್ತದೆ. ಬಿಸಿ ಹಬೆಯಿಂದ ನೆಲದ ಮೇಲಿನ ಕೊಳಕು, ಜಿಡ್ಡು ಮತ್ತು ಬ್ಯಾಕ್ಟೀರಿಯಾ ಹೋಗುತ್ತದೆ. ಮೈಕ್ರೋಫೈಬರ್ ಮಾಪ್ ಬಳಕೆಯಿಂದ ಒಂದಿಷ್ಟು ಕಲೆ, ಜಿಡ್ಡು ಕೂಡ ಹೋಗುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಸುದ್ದಿ
ಜೀವನಶೈಲಿ
ಅಡುಗೆಮನೆ ಸಲಹೆಗಳು
ಮನೆ

Latest Videos
Recommended Stories
Recommended image1
ಸೋನು ಗೌಡ ಹುಟ್ಟುಹಬ್ಬ: ನಟಿಗೆ ವಯಸ್ಸೆಷ್ಟು? ಗೆಳೆಯನ ನೆನೆದು ಬಿಕ್ಕಿ ಬಿಕ್ಕಿ ಅತ್ತ ಸೋನು ಹೇಳಿದ್ದೇನು
Recommended image2
ಕಣ್ಣಲ್ಲೆ ಕೊಲ್ಲೋ ಹುಡುಗ..ಜಗತ್ತಿನ ಟಾಪ್‌ 10 ಹ್ಯಾಂಡ್ಸಮ್‌ ಕ್ರಿಕೆಟಿಗರು
Recommended image3
ಸಾಫ್ಟ್‌ವೇರ್ ಅಲ್ಲ, ಈ ಕ್ಷೇತ್ರದಲ್ಲಿರುವ ಹೆಣ್ಮಕ್ಕಳಿಗೆ ಜಾಕ್‌ಪಾಟ್‌! ಸಂಬಳ ಕೇಳಿದ್ರೆ ತಲೆ ತಿರುಗುತ್ತೆ
Related Stories
Recommended image1
ದೇಹಕ್ಕೆ ಪ್ರೋಟೀನ್‌ ಬೇಕೆಂದು ಊರ್ತುಂಬಾ ಸುತ್ತಬೇಡಿ, ಮನೆ ಟೇರಸ್ ಮೇಲೆಯೇ ಬೆಳೆಸಿ ಪೌಷ್ಠಿಕ ಗೆಣಸು!
Recommended image2
ಕೇಂದ್ರ ತ್ರಿಕೋನ ರಾಜಯೋಗದಿಂದ ಜುಲೈನಲ್ಲಿ 4 ರಾಶಿಗಳ ಅದೃಷ್ಟ ಬದಲು! ಮನೆ, ವಾಹನ ಫಿಕ್ಸ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved