MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 2nd Test
Today's Horoscope in Kannada
Mandya Jaggery Price
Bengaluru Garden City
Bengaluru Fake Medicine Racket
Karnataka-Tamil Nadu Border
Karnataka IAS Officer Missing
Pakistan-based Gang Doddaballapur
NICE Road Toll
Bhadra Irrigation Project
Minister B Nagendra
Valmiki Corporation Scam
BJP vs Minister B Nagendra
Bengaluru Airport Metro
Mysuru Chamundeshwari Temple Priest
Kabini Dam Water Level
  • Home
  • Life
  • Towels Cleaning Tips: ಒಂದು ಟವೆಲ್ ಎಷ್ಟು ಬಾರಿ ಬಳಸಿದ ನಂತ್ರ ತೊಳಿಬೇಕು?, ಉತ್ತರ ಗೊತ್ತಾದ್ರೆ ಖುಷಿಯಾಗ್ತೀರಿ!

Towels Cleaning Tips: ಒಂದು ಟವೆಲ್ ಎಷ್ಟು ಬಾರಿ ಬಳಸಿದ ನಂತ್ರ ತೊಳಿಬೇಕು?, ಉತ್ತರ ಗೊತ್ತಾದ್ರೆ ಖುಷಿಯಾಗ್ತೀರಿ!

How many days can you use a towel: ಸ್ನಾನ ಮಾಡಿದ್ಮೇಲೆ ಒದ್ದೆ ಮೈ ಒರೆಸಿಕೊಳ್ಳಲು ಟವೆಲ್ ಬಳಸುತ್ತೇವೆ. ಆದರೆ ಒಂದೇ ಟವೆಲ್ ಎಷ್ಟು ಬಾರಿ ಬಳಸಿದ ನಂತ್ರ ತೊಳೆಯಬೇಕು? ದಿನಾಲೂ ತೊಳೆಯಬೇಕಾ, ವಾರಕ್ಕೊಮ್ಮೆನಾ ಅಥವಾ ಅದರಿಂದ ಬ್ಯಾಡ್ ಸ್ಮೆಲ್ ಬಂದಾಗ ಮಾತ್ರ ವಾಶ್‌ಗೆ ಹಾಕಬೇಕಾ? 

2 Min read
Author : Ashwini HR
Published : Jun 18 2026, 12:26 PM IST
Share this Photo Gallery
  • FB
  • TW
  • Linkdin
  • Whatsapp
15
ಈ ರೀತಿ ನಿರ್ಧರಿಸಿ
Image Credit : Freepik

ಈ ರೀತಿ ನಿರ್ಧರಿಸಿ

ಈ ರೀತಿ ನಿರ್ಧರಿಸಿ
ನಾವು ಸ್ನಾನ ಮಾಡಿದ ಮೇಲೆ ಒದ್ದೆ ಟವೆಲ್ ಅನ್ನು ಒಣಗಲು ಹಾಕುವಾಗ, 'ಇದನ್ನು ದಿನಾಲೂ ತೊಳೆಯಬೇಕಾ? ಅಥವಾ ವಾರಕ್ಕೊಮ್ಮೆ ತೊಳೆದರೆ ಸಾಕಾ?' ಎಂಬ ಪ್ರಶ್ನೆ ಕಾಡುವುದು ಸಹಜ. ತಜ್ಞರ ಪ್ರಕಾರ, ಇದಕ್ಕೆ ಉತ್ತರ ಎಲ್ಲರಿಗೂ ಒಂದೇ ರೀತಿ ಇರಲ್ಲ. ಇದು ನೀವು ಟವೆಲ್ ಅನ್ನು ಹೇಗೆ ಬಳಸುತ್ತೀರಿ ಮತ್ತು ಹೇಗೆ ಒಣಗಿಸುತ್ತೀರಿ ಎಂಬುದರ ಮೇಲೆ ನಿರ್ಧಾರವಾಗುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ತಜ್ಞರು ಏನು ಹೇಳುತ್ತಾರೆ?
Image Credit : chatgpt

ತಜ್ಞರು ಏನು ಹೇಳುತ್ತಾರೆ?

ತಜ್ಞರು ಏನು ಹೇಳುತ್ತಾರೆ?
3-4 ಬಾರಿ ಬಳಸ್ಬೋದು
ಪ್ರಸಿದ್ಧ ಕ್ಲೀನಿಂಗ್ ಸಂಸ್ಥೆಯ ತಜ್ಞರಾದ ಸಾಚಾ ಡನ್ ಅವರ ಪ್ರಕಾರ, ನೀವು ಸ್ನಾನದ ನಂತರ ಟವೆಲ್ ಅನ್ನು ಸಂಪೂರ್ಣವಾಗಿ ಒಣಗಲು ಹಾಕಿದರೆ, ಅದನ್ನು 3 ರಿಂದ 4 ಬಾರಿ ಬಳಸಿದ ನಂತರ ತೊಳೆಯಬಹುದು. ಟವೆಲ್‌ಗಳು ತೇವಾಂಶವನ್ನು ಹಿಡಿದಿಟ್ಟುಕೊಳ್ಳುವುದರಿಂದ, ಅವು ನೋಡಲು ಕೊಳಕಾಗಿ ಕಾಣದಿದ್ದರೂ ಬ್ಯಾಕ್ಟೀರಿಯಾಗಳು ಬೆಳೆಯುವ ಸಾಧ್ಯತೆ ಇರುತ್ತದೆ.

Related Articles

Related image1
1000 ಸಂಖ್ಯೆಯನ್ನು 1k ಎಂದು ಏಕೆ ಕರೆಯುತ್ತಾರೆ? ಶೇ. 99 ರಷ್ಟು ಜನರಿಗೆ ಈ ರಹಸ್ಯ ಖಂಡಿತ ಗೊತ್ತಿಲ್ಲ!
Related image2
ಕಿಚನ್ ಸಿಂಕ್‌ನಲ್ಲಿ ಈ 2 ಪದಾರ್ಥ ಹಾಕಿದ್ರೆ ಸಾಕು, ಪೈಪ್‌ ಫುಲ್ ಕ್ಲಿಯರ್ ಆಗಿ ನೀರು ಸಲೀಸಾಗಿ ಹರಿಯುತ್ತೆ
35
5-8 ಬಾರಿ ಬಳಸ್ಬೋದು
Image Credit : Asianet News

5-8 ಬಾರಿ ಬಳಸ್ಬೋದು

5-8 ಬಾರಿ ಬಳಸ್ಬೋದು
ಮತ್ತೊಬ್ಬ ತಜ್ಞರಾದ ವೆಂಡಿ ಸಾಲಾಡಿಗಾ ಅವರ ಪ್ರಕಾರ, ನೀವು ಪ್ರತಿ ಬಳಕೆಯ ನಂತರ ಟವೆಲ್ ಅನ್ನು ಯಾವುದೇ ಮಡಿಕೆಗಳಿಲ್ಲದೆ ನೀಟಾಗಿ ಹ್ಯಾಂಗರ್ ಮೇಲೆ ಒಣಗಿಸಿ, ಅದು ಸಂಪೂರ್ಣವಾಗಿ ಡ್ರೈ ಆದರೆ, 5 ರಿಂದ 8 ಬಾರಿಯವರೆಗೆ ಬಳಸಬಹುದು. ಆದರೆ, ನಿಮ್ಮ ಮನೆಯಲ್ಲಿ ಟವೆಲ್ ಅನ್ನು ನೆಲದ ಮೇಲೆ ಅಥವಾ ಬೆಡ್ ಮೇಲೆ ಹಾಗೇ ಮುದ್ದೆ ಮಾಡಿ ಹಾಕುವ ಅಭ್ಯಾಸವಿದ್ದರೆ, ಪ್ರತಿ ಬಳಕೆಯ ನಂತರ ತೊಳೆಯುವುದೇ ಒಳ್ಳೆಯದು.

45
ಯಾವಾಗ ತಕ್ಷಣ ತೊಳೆಯಬೇಕು?
Image Credit : chatgpt

ಯಾವಾಗ ತಕ್ಷಣ ತೊಳೆಯಬೇಕು?

ಯಾವಾಗ ತಕ್ಷಣ ತೊಳೆಯಬೇಕು?
ಜಿಮ್ ಅಥವಾ ವರ್ಕೌಟ್ ನಂತರ
ನೀವು ಜಿಮ್‌ಗೆ ಹೋಗಿ ಬಂದಾಗ ಅಥವಾ ಅತಿಯಾಗಿ ಬೆವರಿದಾಗ ಬಳಸುವ ಟವೆಲ್‌ಗಳನ್ನು ದಿನಾಲೂ ತೊಳೆಯಬೇಕು. ಏಕೆಂದರೆ ಬೆವರು ಮತ್ತು ಜಿಮ್‌ನ ಬ್ಯಾಕ್ಟೀರಿಯಾಗಳು ಬಟ್ಟೆಗೆ ಬೇಗ ಅಂಟಿಕೊಳ್ಳುತ್ತವೆ.

ಸೆನ್ಸಿಟಿವ್ ಸ್ಕಿನ್ ಇದ್ದರೆ
ನಿಮಗೆ ಅಲರ್ಜಿ ಅಥವಾ ಸೂಕ್ಷ್ಮ ಚರ್ಮದ (Sensitive Skin) ಸಮಸ್ಯೆ ಇದ್ದರೆ, ಟವೆಲ್ ಅನ್ನು ದಿನಾಲೂ ತೊಳೆಯುವುದು ಉತ್ತಮ.

ಕೈ ಒರೆಸುವ ಹ್ಯಾಂಡ್ ಟವೆಲ್
ಮನೆಯವರೆಲ್ಲರೂ ಬಳಸುವ ಹ್ಯಾಂಡ್ ಟವೆಲ್‌ಗಳನ್ನು ಪ್ರತಿ 1 ರಿಂದ 2 ದಿನಕ್ಕೊಮ್ಮೆ ಬದಲಾಯಿಸಬೇಕು. 

55
ನೆನಪಿರಲಿ
Image Credit : chatgpt

ನೆನಪಿರಲಿ

ನೆನಪಿರಲಿ
ನಿಮ್ಮ ಟವೆಲ್‌ನಿಂದ ಒಂದು ರೀತಿಯ ಬ್ಯಾಡ್ ಸ್ಮೆಲ್ (Musty Odor) ಬರುತ್ತಿದೆ ಎಂದರೆ ಅದರಲ್ಲಿ ಈಗಾಗಲೇ ಬ್ಯಾಕ್ಟೀರಿಯಾ ಬೆಳೆದಿದೆ ಎಂದರ್ಥ. ಅಂತಹ ಸಂದರ್ಭದಲ್ಲಿ ಟವೆಲ್ ಅನ್ನು ಬಿಸಿ ನೀರು ಮತ್ತು ಒಂದು ಕಪ್ ಬಿಳಿ ವಿನೆಗರ್ (White Vinegar) ಬಳಸಿ ತೊಳೆದರೆ ಬ್ಯಾಕ್ಟೀರಿಯಾ ನಾಶವಾಗಿ ಟವೆಲ್ ಮತ್ತೆ ಫ್ರೆಶ್ ಆಗುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಜೀವನಶೈಲಿ
ಮಹಿಳೆಯರು

Latest Videos
Recommended Stories
Recommended image1
Gold Ring Designs: ಹಳೆಯ ಸ್ಟೈಲ್ ಮರೆತುಬಿಡಿ... ಈ 5 ಹೊಸ ಡಿಸೈನ್‌ಗಳು ಸಖತ್ ಟ್ರೆಂಡಿಂಗ್!
Recommended image2
ಏನೇ ಮಾಡಿದ್ರೂ ದೋಸೆ ಕಾವಲಿಗೆ ಅಂಟಿಕೊಳ್ಳುತ್ತಾ? ಹಾಗಿದ್ರೆ ಹೀಗ್ ಮಾಡಿ, ಹಾಯಾಗಿ ಬರುತ್ತೆ!
Recommended image3
ಅಡುಗೆ ಮನೆ ಕೆಲಸ ಸುಲಭಗೊಳಿಸುವ 11 ಮ್ಯಾಜಿಕ್ ಕಿಚನ್ ಟಿಪ್ಸ್.. ಇವುಗಳನ್ನ ನೀವು ಎಂದೂ ಕೇಳಿರಲಿಕ್ಕಿಲ್ಲ!
Related Stories
Recommended image1
1000 ಸಂಖ್ಯೆಯನ್ನು 1k ಎಂದು ಏಕೆ ಕರೆಯುತ್ತಾರೆ? ಶೇ. 99 ರಷ್ಟು ಜನರಿಗೆ ಈ ರಹಸ್ಯ ಖಂಡಿತ ಗೊತ್ತಿಲ್ಲ!
Recommended image2
ಕಿಚನ್ ಸಿಂಕ್‌ನಲ್ಲಿ ಈ 2 ಪದಾರ್ಥ ಹಾಕಿದ್ರೆ ಸಾಕು, ಪೈಪ್‌ ಫುಲ್ ಕ್ಲಿಯರ್ ಆಗಿ ನೀರು ಸಲೀಸಾಗಿ ಹರಿಯುತ್ತೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved