MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Cooking Trick: ತರಕಾರಿ ಅಡುಗೆ ಮಾಡುವಾಗ ಈ ಟ್ರಿಕ್ಸ್ ಬಳಸಿ.. ರುಚಿ ಹೆಚ್ಚುತ್ತೆ, ಆಹಾರ ಹಾಳಗಲ್ಲ!

Cooking Trick: ತರಕಾರಿ ಅಡುಗೆ ಮಾಡುವಾಗ ಈ ಟ್ರಿಕ್ಸ್ ಬಳಸಿ.. ರುಚಿ ಹೆಚ್ಚುತ್ತೆ, ಆಹಾರ ಹಾಳಗಲ್ಲ!

Healthy lifestyle tips: ನಮ್ಮ ಆರೋಗ್ಯ ಚೆನ್ನಾಗಿರಲು ತರಕಾರಿಗಳನ್ನು ತಿನ್ನುತ್ತೇವೆ ನಿಜ, ಆದರೆ ಅವುಗಳನ್ನು ಬೇಯಿಸುವ ವಿಧಾನ ಸರಿಯಿಲ್ಲದಿದ್ದರೆ ಅದರಲ್ಲಿರುವ ಪೋಷಕಾಂಶಗಳು ವ್ಯರ್ಥವಾಗುತ್ತವೆ. ಹಾಗಾಗಿ ತರಕಾರಿಗಳ ಪೂರ್ಣ ಲಾಭ ಪಡೆಯಲು ಅನುಸರಿಸಬೇಕಾದ ಸರಿಯಾದ ಅಡುಗೆ ಕ್ರಮಗಳು ಇಲ್ಲಿವೆ.

1 Min read
Author : Ashwini HR
Published : Jul 09 2026, 02:32 PM IST
Share this Photo Gallery
  • FB
  • TW
  • Linkdin
  • Whatsapp
14
ಈ ಸರಳ ಬದಲಾವಣೆ ಮಾಡಿ
Image Credit : AI Image

ಈ ಸರಳ ಬದಲಾವಣೆ ಮಾಡಿ

ಈ ಸರಳ ಬದಲಾವಣೆ ಮಾಡಿ
ನಾವು ತಿನ್ನುವ ಆಹಾರ ಫ್ರೆಶ್ ಆಗಿರಬೇಕೆಂದರೆ ಅದನ್ನು ಬೇಯಿಸುವ ವಿಧಾನ ಕೂಡ ಅಷ್ಟೇ ಮುಖ್ಯ. ಅತಿಯಾಗಿ ಬೇಯಿಸುವುದು ಅಥವಾ ತಪ್ಪು ಕ್ರಮಗಳನ್ನು ಅನುಸರಿಸುವುದರಿಂದ ತರಕಾರಿಯಲ್ಲಿರುವ ವಿಟಮಿನ್ ಮತ್ತು ಮಿನರಲ್‌ಗಳು ನಾಶವಾಗುತ್ತವೆ. ತರಕಾರಿಗಳ ಪೂರ್ಣ ಪೋಷಕಾಂಶ ನಿಮ್ಮ ದೇಹಕ್ಕೆ ಸಿಗಬೇಕೆಂದರೆ ಅಡುಗೆ ಮಾಡುವಾಗ ಈ ಸರಳ ಬದಲಾವಣೆಗಳನ್ನು ಮಾಡಿಕೊಳ್ಳಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ಕುದಿಸಬೇಡಿ
Image Credit : Getty

ಕುದಿಸಬೇಡಿ

ಕುದಿಸಬೇಡಿ
ತರಕಾರಿಗಳನ್ನು ಅತಿಯಾಗಿ ನೀರಿನಲ್ಲಿ ಕುದಿಸುವುದರಿಂದ ಅವುಗಳಲ್ಲಿರುವ ಪೊಟ್ಯಾಶಿಯಂ, ಮೆಗ್ನೀಶಿಯಂ ಮತ್ತು ಉತ್ಕರ್ಷಣ ನಿರೋಧಕಗಳು (Antioxidants) ನೀರಿನ ಪಾಲಾಗುತ್ತವೆ.

Related Articles

Related image1
ಅಡುಗೆ ಬರದವರೂ ಚಿಟಿಕೆ ಹೊಡೆಯುವಷ್ಟರಲ್ಲಿ ಮಾಡಬಹುದಾದ ಸೂಪರ್ ಟೇಸ್ಟಿ ಸ್ನ್ಯಾಕ್ಸ್ ಆಲೂ ಕಟ್ಲಿ
Related image2
ಇಡ್ಲಿ ದೋಸೆ ಒಂದೇ ಹಿಟ್ಟಿನಿಂದ ತಯಾರಿಸಿದರೂ ಆರೋಗ್ಯಕ್ಕೆ ಯಾವುದು ಹೆಚ್ಚು ಒಳ್ಳೆಯದು?
34
ಹೀಗೆ ಮಾಡಿ
Image Credit : stockPhoto

ಹೀಗೆ ಮಾಡಿ

ಹೀಗೆ ಮಾಡಿ
ಹಬೆಯಲ್ಲಿ ಬೇಯಿಸುವುದು (Steaming): ಇದು ಅತ್ಯುತ್ತಮ ವಿಧಾನ. ಇದರಲ್ಲಿ ಪೋಷಕಾಂಶಗಳು ಹೆಚ್ಚಾಗಿ ನಷ್ಟವಾಗುವುದಿಲ್ಲ ಮತ್ತು ತರಕಾರಿಯ ರುಚಿ ಉಳಿಯುತ್ತದೆ.

ಫ್ರೈ ಮಾಡೋದು(Sauté & Stir-fry): ಕಡಿಮೆ ಎಣ್ಣೆ ಬಳಸಿ ಫ್ರೈ ಮಾಡುವುದು ಒಳ್ಳೆಯದು, ಆದರೆ ಎಣ್ಣೆಯ ಪ್ರಮಾಣದ ಮೇಲೆ ಗಮನವಿರಲಿ.

ಗ್ರಿಲ್ಲಿಂಗ್ (Grilling): ತರಕಾರಿಗಳ ಪೋಷಕಾಂಶಗಳನ್ನು ಉಳಿಸಿಕೊಳ್ಳಲು ಇದು ಉತ್ತಮ ಆಯ್ಕೆ.

ಬೇಕಿಂಗ್ ಮತ್ತು ರೋಸ್ಟಿಂಗ್ (Baking & Roasting): ಒಣ ಶಾಖದಲ್ಲಿ ಬೇಯಿಸುವುದರಿಂದ ತರಕಾರಿಗಳಲ್ಲಿನ ಸಿಹಿ ಹೆಚ್ಚುತ್ತದೆ ಮತ್ತು ರುಚಿಯಾಗಿರುತ್ತದೆ.

ಪ್ರೆಶರ್ ಕುಕಿಂಗ್ (Pressure Cooking): ಇದು ವೇಗವಾಗಿ ಬೇಯುವುದರಿಂದ ವಿಟಮಿನ್ ಸಿ ಮತ್ತು ಇತರ ಪೋಷಕಾಂಶಗಳು ಹಾಗೆಯೇ ಉಳಿಯುತ್ತವೆ. ಆದರೆ ಸ್ಲೋ ಕುಕಿಂಗ್ (Slow Cooking) ನಲ್ಲಿ ನೀರಿನಲ್ಲಿ ಕರಗುವ ವಿಟಮಿನ್‌ಗಳು ಕಡಿಮೆಯಾಗಬಹುದು.

44
ಹೆಚ್ಚಿನ ಲಾಭ ಪಡೆಯಲು ಹೀಗೆ ಮಾಡಿ
Image Credit : Getty

ಹೆಚ್ಚಿನ ಲಾಭ ಪಡೆಯಲು ಹೀಗೆ ಮಾಡಿ

ಹೆಚ್ಚಿನ ಲಾಭ ಪಡೆಯಲು ಹೀಗೆ ಮಾಡಿ
ತರಕಾರಿ ಬೇಯಿಸುವಾಗ ಕನಿಷ್ಠ ಪ್ರಮಾಣದ ನೀರು ಬಳಸಿ.
ಸಿಪ್ಪೆ ಸುಲಿಯಬೇಡಿ, ಏಕೆಂದರೆ ಫೈಬರ್ ಮತ್ತು ವಿಟಮಿನ್‌ಗಳು ಹೆಚ್ಚಾಗಿ ಸಿಪ್ಪೆಯಲ್ಲೇ ಇರುತ್ತದೆ.
ತರಕಾರಿಗಳನ್ನು ದೊಡ್ಡ ತುಂಡುಗಳಾಗಿ ಕತ್ತರಿಸಿ.
ತರಕಾರಿಗಳನ್ನು ಅತಿಯಾಗಿ ಬೇಯಿಸದೆ ಶೀಘ್ರವಾಗಿ ಬೇಯಿಸಿ.
ಆಲಿವ್ ಆಯಿಲ್‌ನಂತಹ ಆರೋಗ್ಯಕರ ಎಣ್ಣೆ ಬಳಸಿ.
ತರಕಾರಿ ಕುದಿಸಿದ ನೀರನ್ನು ಚೆಲ್ಲದೆ ಅಡುಗೆಯಲ್ಲಿ ಬಳಸಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಜೀವನಶೈಲಿ
ಮಹಿಳೆಯರು
ಅಡುಗೆಮನೆ ಸಲಹೆಗಳು
ಆಹಾರ

Latest Videos
Recommended Stories
Recommended image1
ಸೌಂದರ್ಯ ವೃದ್ಧಿಗೆ ಮುಖದ ಶೇಪ್​ಗೆ ತಕ್ಕಂತೆ ಇರಲಿ ನಿಮ್ಮ ಕಿವಿಯೋಲೆ: ಇಲ್ಲಿದೆ ನೋಡಿ perfect match
Recommended image2
Bengaluru Idli ದೇಶದ ಗಮನ ಸೆಳೆದ ಬೆಂಗಳೂರ 5 ರೂ. ಇಡ್ಲಿ: 60 ವರ್ಷದಿಂದ ಅದೇ ಟೇಸ್ಟ್​- ಅಜ್ಜನ ಕೈರುಚಿಗೆ ಜನರು ಫಿದಾ
Recommended image3
Janhvi Kapoor Saree: ಲವೆಂಡರ್ ಕಾಂಜೀವರಂ ಸೀರೆಯಲ್ಲಿ ಜಾನ್ವಿ, ಮೆಹೆಂದಿಯಲ್ಲಿತ್ತು ಬಾಯ್‌ಫ್ರೆಂಡ್ ಹೆಸರು!
Related Stories
Recommended image1
ಅಡುಗೆ ಬರದವರೂ ಚಿಟಿಕೆ ಹೊಡೆಯುವಷ್ಟರಲ್ಲಿ ಮಾಡಬಹುದಾದ ಸೂಪರ್ ಟೇಸ್ಟಿ ಸ್ನ್ಯಾಕ್ಸ್ ಆಲೂ ಕಟ್ಲಿ
Recommended image2
ಇಡ್ಲಿ ದೋಸೆ ಒಂದೇ ಹಿಟ್ಟಿನಿಂದ ತಯಾರಿಸಿದರೂ ಆರೋಗ್ಯಕ್ಕೆ ಯಾವುದು ಹೆಚ್ಚು ಒಳ್ಳೆಯದು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved