MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Gruha Lakshmi Beneficiaries
Bengaluru Parking Rules
RSS Defamation Case
RSS Chief Mohan Bhagwat
KPSC Recruitment Scam
Mysuru Dasara 2026
Minister Satish Jarkiholi
Bengaluru 1 Rs Auto-ride
CM DK Shivakumar vs HDK
Toxic Day 3 Collections
ISRO GSLV-F17 Launch
Nepal Floods Disaster
Tata Sons Mega Deal
September Monsoon Deficit
Crazystar V Ravichandran
Rahul Gandhi vs BJP & RSS
  • Home
  • Life
  • Kitchen
  • ನಿಮ್ಮ ಮನೆ ಗ್ಯಾಸ್‌ ಉರಿ ಬಣ್ಣ ಬದಲಾಗ್ತಿದ್ಯಾ? ನಿರ್ಲಕ್ಷ್ಯ ಬೇಡ

ನಿಮ್ಮ ಮನೆ ಗ್ಯಾಸ್‌ ಉರಿ ಬಣ್ಣ ಬದಲಾಗ್ತಿದ್ಯಾ? ನಿರ್ಲಕ್ಷ್ಯ ಬೇಡ

ನಾವು ಪ್ರತಿದಿನ ಅಡುಗೆ ಮಾಡುವಾಗ ಗ್ಯಾಸ್ ಸ್ಟವ್ ಆನ್‌ ಆಗಿಲ್ಲ ಅಂದಾಗ ಮಾತ್ರ ಅದನ್ನು ನೋಡ್ತೇವೆಯೇ ಹೊರತು ಆನ್‌ ಆದ್ರೆ ಉರಿ ನೋಡೋಕೆ ಹೋಗೋದಿಲ್ಲ. ಆದ್ರೆ ಜ್ವಾಲೆಯ ಬಣ್ಣವನ್ನು ನಾವು ಗಮನಿಸ್ಬೇಕು. ಜ್ವಾಲೆ ಬಣ್ಣದಲ್ಲಿ ಬದಲಾವಣೆ ಗ್ಯಾಸ್‌ ಹಾಗೂ ಸ್ಟವ್‌ ನಲ್ಲಿರುವ ಸಮಸ್ಯೆಯನ್ನು ಹೇಳುತ್ತೆ.

1 Min read
Author : Roopa Hegde
Published : Aug 25 2026, 12:25 PM IST
Share this Photo Gallery
  • FB
  • TW
  • Linkdin
  • Whatsapp
16
ನೀಲಿ ಬಣ್ಣ
Image Credit : Asianet News

ನೀಲಿ ಬಣ್ಣ

ಸಾಮಾನ್ಯವಾಗಿ ಗ್ಯಾಸ್ ಸ್ಟವ್ನಲ್ಲಿ ನೀಲಿ ಬಣ್ಣದ ಜ್ವಾಲೆ ಕಾಣಿಸುತ್ತದೆ. ಇದು ಗ್ಯಾಸ್ ಸರಿಯಾಗಿ ಉರಿಯುತ್ತಿದೆ ಎಂಬುದರ ಸೂಚನೆ. ನಿಮ್ಮ ಗ್ಯಾಸ್‌ ಸ್ಟವ್‌ ನೀಲಿ ಬಣ್ಣದಲ್ಲಿ ಉರಿಯುತ್ತಿದ್ದರೆ ಟೆನ್ಷನ್‌ ಮಾಡ್ಕೊಳ್ಳುವ ಅಗತ್ಯವಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಹಳದಿ – ಕಿತ್ತಳೆ ಬಣ್ಣ
Image Credit : Asianet News

ಹಳದಿ – ಕಿತ್ತಳೆ ಬಣ್ಣ

ನಿಮ್ಮ ಗ್ಯಾಸ್‌ ಸ್ಟವ್‌ ಜ್ವಾಲೆ ಹಳದಿ ಬಣ್ಣದಲ್ಲಿ ಉರಿಯುತ್ತಿದ್ದರೆ ಸ್ವಲ್ಪ ಅದ್ರ ಬಗ್ಗೆ ಗಮನ ಹರಿಸುವ ಅಗತ್ಯವಿರುತ್ತದೆ. ಬರ್ನರ್ನ ಸಣ್ಣ ರಂಧ್ರಗಳಲ್ಲಿ ಕೊಳೆ ಅಥವಾ ಆಹಾರದ ಕಣಗಳು ಸೇರಿಕೊಂಡಿದ್ದರೆ ಗ್ಯಾಸ್ ಸರಿಯಾಗಿ ಹೊರಬರದಿರಬಹುದು. ಗ್ಯಾಸ್ ಮತ್ತು ಗಾಳಿ ಸರಿಯಾದ ಪ್ರಮಾಣದಲ್ಲಿ ಮಿಶ್ರಣವಾಗದಿದ್ದರೂ ಜ್ವಾಲೆಯ ಬಣ್ಣ ಬದಲಾಗಬಹುದು. ಇದರಿಂದ ಗ್ಯಾಸ್ ಸಂಪೂರ್ಣವಾಗಿ ಉರಿಯದೆ ಇರುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ, ನಿಮ್ಮ ಸ್ಟವ್ನಲ್ಲಿ ಸಾಮಾನ್ಯವಾಗಿ ನೀಲಿ ಜ್ವಾಲೆ ಇದ್ದು, ಇದ್ದಕ್ಕಿದ್ದಂತೆ ಹಳದಿ ಅಥವಾ ಕಿತ್ತಳೆ ಬಣ್ಣದ ಜ್ವಾಲೆ ಕಾಣಿಸಿಕೊಂಡರೆ, ಸ್ಟವ್ ಅನ್ನು ಒಮ್ಮೆ ಪರಿಶೀಲಿಸುವುದು ಒಳ್ಳೆಯದು.

Related Articles

Related image1
ಫ್ರಿಡ್ಜ್​ ಸದಾ ಘಮಘಮ ಅಂತಿರಬೇಕಾ? ಕೆಟ್ಟ ವಾಸನೆ ಇದ್ದರೆ ಹೋಗಬೇಕಾ? ಈ ಹ್ಯಾಕ್​ ನಿಮಗಾಗಿ
Related image2
ರೈಸ್​ಬಾತ್ ಸೀದು ವಾಸ್ನೆ ಬಂತಾ? ಅನ್ನ ಮೆತ್ತಗಾಗಿ ಗಂಜಿ ಆಗೋಯ್ತಾ? ಬ್ರೆಡ್​ ಪೀಸ್​ನ ಕಮಾಲ್​​ ನೋಡಿ
36
ಕೆಂಪು ಬಣ್ಣ
Image Credit : Asianet News

ಕೆಂಪು ಬಣ್ಣ

ನಿಮ್ಮ ಗ್ಯಾಸ್‌ ಸ್ಟವ್‌ ನಿಂದ ಕೆಂಪು ಬಣ್ಣದ ಉರಿ ಬರ್ತಿದ್ದರೆ ಅದು ಎಚ್ಚರಿಕೆಯ ಸೂಚನೆ. ಮೊದಲು ಗ್ಯಾಸ್‌ ಬಂದ್‌ ಮಾಡಿ. ಅನಿಲ ಸೋರಿಕೆ ಅಥವಾ ಹೆಚ್ಚಿನ ಇಂಗಾಲದ ಮಾನಾಕ್ಸೈಡ್‌ನಂತಹ ಗಂಭೀರ ಸಮಸ್ಯೆಯನ್ನು ಇದು ಸೂಚಿಸುತ್ತದೆ. ನೀವು ಗ್ಯಾಸ್ ಆಫ್ ಮಾಡಿ ಮತ್ತು ನಿಮ್ಮ ಒಲೆಯನ್ನು ಪರಿಶೀಲಿಸಿ.

46
ಹಸಿರು ಬಣ್ಣ
Image Credit : Asianet News

ಹಸಿರು ಬಣ್ಣ

ಸಾಮಾನ್ಯವಾಗಿ ರಾಸಾಯನಿಕಗಳು ಅಥವಾ ಅನಿಲದಲ್ಲಿನ ಕಲ್ಮಶಗಳಿಂದ ಇದು ಉಂಟಾಗುತ್ತದೆ. ಇದು ಸಾಮಾನ್ಯವಲ್ಲ. ಇದನ್ನು ಪರಿಶೀಲಿಸುವುದು ಬಹಳ ಅಗತ್ಯ.

56
ನೀಲಿ ಮಿಶ್ರಿತ ಕಿತ್ತಳೆ
Image Credit : Asianet News

ನೀಲಿ ಮಿಶ್ರಿತ ಕಿತ್ತಳೆ

ಬರ್ನರ್‌ ನಲ್ಲಿ ಕೊಳಕಿದ್ದರೆ ಅಥವಾ ಬರ್ನರ್‌ ನಲ್ಲಿ ಸಮಸ್ಯೆ ಇದ್ದರೆ ನೀಲಿ ಮಿಶ್ರಿತ ಕಿತ್ತಳೆ ಬಣ್ಣ ಕಾಣಿಸಿಕೊಳ್ಳುತ್ತದೆ. ನೀವು ಮೊದಲು ಬರ್ನರ್ ಕ್ಲೀನ್‌ ಮಾಡಿ. ನಂತ್ರ ಗ್ಯಾಸ್‌ ಸ್ಟವ್‌ ಬಳಸಬಹುದು.

66
ಬಿಳಿ ಅಥವಾ ಮಸುಕಾದ ಜ್ವಾಲೆ
Image Credit : Asianet News

ಬಿಳಿ ಅಥವಾ ಮಸುಕಾದ ಜ್ವಾಲೆ

ಗ್ಯಾಸ್ ಲೈನ್ ಅಥವಾ ಬರ್ನರ್‌ನಲ್ಲಿ ಹೆಚ್ಚು ಗಾಳಿ ಇರುವುದನ್ನು ಇದು ಸೂಚಿಸುತ್ತದೆ. ಇದು ಅಪಾಯಕಾರಿ ಅಲ್ಲ. ಆದ್ರೆ ಇದನ್ನು ನಿರ್ಲಕ್ಷ್ಯ ಮಾಡುವುದು ಕೂಡ ಸೂಕ್ತವಲ್ಲ.ಸಣ್ಣದಾಗಿ ಕಾಣುವ ಜ್ವಾಲೆಯ ಬದಲಾವಣೆಯೂ ಕೆಲವೊಮ್ಮೆ ನಮಗೆ ಎಚ್ಚರಿಕೆಯ ಸಂದೇಶ ನೀಡಬಹುದು. ಆದ್ದರಿಂದ ಪ್ರತಿದಿನ ಅಡುಗೆ ಮಾಡುವಾಗ ಸ್ಟವ್ನ ಜ್ವಾಲೆಯನ್ನು ಗಮನಿಸುವ ಅಭ್ಯಾಸ ಮಾಡಿಕೊಳ್ಳಿ. ಇದ್ರಿಂದ ನೀವು ಹಾಗೂ ನಿಮ್ಮ ಕುಟುಂಬ ಸುರಕ್ಷಿತವಾಗಿರಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಅಡುಗೆಮನೆ ಸಲಹೆಗಳು
ಜೀವನಶೈಲಿ

Latest Videos
Recommended Stories
Recommended image1
ಬೇಯಿಸದೇ ಕುದಿಸದೇ 5 ನಿಮಿಷದಲ್ಲಿ ಮಾಡಿ ಚಟ್‌ಪಟ್ ರಸಂ! ಇದು ಬಿಸಿ ರೈಸ್‌ಗೆ ಬೆಸ್ಟ್
Recommended image2
ಕತ್ತರಿಸಿದ ಅರ್ಧ ನಿಂಬು ತಾಜಾ ಇರ್ಬೇಕಾ? ಫ್ರಿಡ್ಜ್ ನಲ್ಲಿಡುವ ಮುನ್ನ ಹೀಗೆ ಮಾಡಿ
Recommended image3
'ಫ್ರಿಡ್ಜ್'ನಲ್ಲಿ ತರಕಾರಿ-ಹಣ್ಣುಗಳು ಬೇಗ ಕೊಳೆಯುತ್ತಿವೆಯೇ? ಹೀಗೆ ಇಟ್ಟರೆ ಫ್ರೆಶ್ ಇರುತ್ತವೆ ನೋಡಿ!
Related Stories
Recommended image1
ಫ್ರಿಡ್ಜ್​ ಸದಾ ಘಮಘಮ ಅಂತಿರಬೇಕಾ? ಕೆಟ್ಟ ವಾಸನೆ ಇದ್ದರೆ ಹೋಗಬೇಕಾ? ಈ ಹ್ಯಾಕ್​ ನಿಮಗಾಗಿ
Recommended image2
ರೈಸ್​ಬಾತ್ ಸೀದು ವಾಸ್ನೆ ಬಂತಾ? ಅನ್ನ ಮೆತ್ತಗಾಗಿ ಗಂಜಿ ಆಗೋಯ್ತಾ? ಬ್ರೆಡ್​ ಪೀಸ್​ನ ಕಮಾಲ್​​ ನೋಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved