MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ಕಾಮನ್ ಸೆನ್ಸ್ ಡಯಟ್: ಔಷಧಿ, ಜಿಮ್ ಇಲ್ಲದೆ 49 ಕೆಜಿ ತೂಕ ಇಳಿಸಿಕೊಂಡ ವ್ಯಕ್ತಿ

ಕಾಮನ್ ಸೆನ್ಸ್ ಡಯಟ್: ಔಷಧಿ, ಜಿಮ್ ಇಲ್ಲದೆ 49 ಕೆಜಿ ತೂಕ ಇಳಿಸಿಕೊಂಡ ವ್ಯಕ್ತಿ

How to lose 49 kg naturally: ನಿಕ್ ಗಿಯೊಪ್ಪೊ ಎಂಬ ವ್ಯಕ್ತಿ ಯಾವುದೇ ಔಷಧಿ ಅಥವಾ ಕಠಿಣ ವ್ಯಾಯಾಮವಿಲ್ಲದೆ, 'ಕಾಮನ್ ಸೆನ್ಸ್ ಡಯಟ್' ಅನುಸರಿಸಿ 49 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಕಳೆದ 6 ವರ್ಷಗಳಿಂದ ತಮ್ಮ ತೂಕವನ್ನು ಸಮತೋಲನದಲ್ಲಿರಿಸಿಕೊಂಡಿದ್ದಾರೆ.

2 Min read
Author : Mahmad Rafik
Published : Oct 03 2025, 08:24 PM IST
Share this Photo Gallery
  • FB
  • TW
  • Linkdin
  • Whatsapp
16
ತೂಕ ಇಳಿಕೆಯ ಫೋಟೋ
Image Credit : Nick Geoppo Instagram

ತೂಕ ಇಳಿಕೆಯ ಫೋಟೋ

ಜನರು ತಮ್ಮ ಆಹಾರ ಕ್ರಮವನ್ನು ಬದಲಾಯಿಸುವ ಮೂಲಕ ತೂಕ ಇಳಿಸುವ ಔಷಧಿಗಳನ್ನು ತೆಗೆದುಕೊಳ್ಳುವ ಮೂಲಕ ಅಥವಾ ಜಿಮ್‌ನಲ್ಲಿ ಗಂಟೆಗಟ್ಟಲೆ ಕಳೆಯುವ ಮೂಲಕ ಬೇಗನೆ ತೂಕ ಇಳಿಸಿಕೊಳ್ಳುತ್ತಾರೆ. ವ್ಯಕ್ತಿಯೊಬ್ಬರು ಯಾವುದೇ ಔಷಧಿ ಸೇವನೆ ಮಾಡದೇ ಸರಳವಾಗಿ ತೂಕ ಇಳಿದ್ದಾರೆ. ತೂಕ ಇಳಿಕೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

26
ಕಾಮನ್ ಸೆನ್ಸ್ ಡಯಟ್
Image Credit : instagram

ಕಾಮನ್ ಸೆನ್ಸ್ ಡಯಟ್

ಕಾಮನ್ ಸೆನ್ಸ್ ಡಯಟ್ ಸಹಾಯ ಪಡೆದುಕೊಂಡು ಬರೋಬ್ಬರಿ 49 ಕೆಜಿ ತೂಕವನ್ನು ಕಡಿಮೆ ಮಾಡಬಹುದಾಗಿದೆ. ಮನೆಯಲ್ಲಿಯೇ ತಯಾರಿಸಿದ ಆಹಾರ ಸೇವಿಸುವ ಈ ವ್ಯಕ್ತಿಯ ತೂಕ ಕಳೆದ 6 ವರ್ಷಗಳಿಂದ ಹೆಚ್ಚಾಗಿಲ್ಲ. ಸಮತೋಲನದ ತೂಕವನ್ನು ಕಾಪಾಡಿಕೊಂಡು ಬರುತ್ತಿದ್ದಾರೆ. ತೂಕ ಇಳಿಸಿಕೊಂಡ ವ್ಯಕ್ತಿಯ ಹೆಸರು ನಿಕ್ ಗಿಯೊಪ್ಪೊ

Related Articles

Related image1
ದಿನಕ್ಕೆ 7000 ಹೆಜ್ಜೆ ನಡಿಗೆ: ತೂಕ ಇಳಿಕೆ, ಶುಗರ್ ನಿಯಂತ್ರಣಕ್ಕೆ ಸೂಪರ್
Related image2
ಆಹಾರದಲ್ಲಿ ಒಂದೇ ಒಂದು ಬದಲಾವಣೆ.. 6 ತಿಂಗಳಲ್ಲಿ 30 ಕೆಜಿ ತೂಕ ಇಳಿಸಿಕೊಂಡ ದಂತ ವೈದ್ಯೆ
36
 ಆಧ್ಯಾತ್ಮಿಕ ಪ್ರಯಾಣ
Image Credit : Nick Geoppo Instagram

ಆಧ್ಯಾತ್ಮಿಕ ಪ್ರಯಾಣ

ತೂಕ ಇಳಿಸುವಲ್ಲಿ ಆಧ್ಯಾತ್ಮಿಕ ಪ್ರಯಾಣವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ನಿಕ್ ಗಿಯೊಪ್ಪೊ ಹೇಳುತ್ತಾರೆ. ನೀವು ಪ್ರತಿದಿನ ಧ್ಯಾನ ಮಾಡಬೇಕು. ಧ್ಯಾನದಿಂದ ಒತ್ತಡ ಮತ್ತು ಖಿನ್ನತೆ ನಿವಾರಣೆಯಾಗುತ್ತದೆ. ಆರೋಗ್ಯವಾಗಿರುವುದು ತ್ವರಿತ ತೂಕ ಹೆಚ್ಚಾಗುವುದನ್ನು ತಡೆಯುತ್ತದೆ. ಸರಳ ಆಹಾರ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಎಲ್ಲಾ ಅಭ್ಯಾಸಗಳನ್ನು ರೂಢಿಸಿಕೊಳ್ಳೋದರಿಂದ ನಿಮ್ಮ ತೂಕದಲ್ಲಿ ವ್ಯತ್ಯಾಸ ಕಾಣುತ್ತೀರಿ ಎಂದು ನಿಕ್ ಗಿಯೊಪ್ಪೊ ಹೇಳುತ್ತಾರೆ.

46
ಪೌಷ್ಟಿಕಾಂಶದಿಂದ ಸಮೃದ್ಧವಾಗಿರುವ ಆಹಾರ ಆಯ್ಕೆ
Image Credit : Nick Geoppo Instagram

ಪೌಷ್ಟಿಕಾಂಶದಿಂದ ಸಮೃದ್ಧವಾಗಿರುವ ಆಹಾರ ಆಯ್ಕೆ

ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, "ಡಯಟ್" ಎಂಬ ಪದವನ್ನು ನಿಮ್ಮ ಮನಸ್ಸಿನಿಂದ ಹೊರಹಾಕಬೇಕು. ಈ ರೀತಿ ಮಾಡುವುದರಿಂದ ತೂಕ ಇಳಿಸಿಕೊಳ್ಳಲು ಸಹಾಯವಾಗುತ್ತದೆ. ಆಹಾರವನ್ನು ತಪ್ಪಿಸುವ ಬದಲು ಅಥವಾ ಕಡಿಮೆ ಸೇವನೆ ಮಾಡುವ ಬದಲು ಪೌಷ್ಟಿಕಾಂಶದಿಂದ ಸಮೃದ್ಧವಾಗಿರುವ ಆಹಾರ ಆಯ್ಕೆ ಮಾಡಿಕೊಳ್ಳಬೇಕು. ಇದನ್ನ ಕಾಮನ್ ಸನ್ಸ್ ಡಯಟ್ ಎಂದು ಕರೆಯಲಾಗುತ್ತದೆ. ಈ ರೀತಿಯ ಆಹಾರ ಆಯ್ಕೆ ತೂಕ ಇಳಿಕೆ ಮೇಲೆ ಕ್ಷಿಪ್ರವಾದ ಪರಿಣಾಮ ಬೀರುತ್ತದೆ ಎಂದು ನಿಗ್ ಗಿಯೊಪ್ಪೊ ಅವರ ಅನುಭವದ ಮಾತಾಗಿದೆ.

ಇದನ್ನೂ ಓದಿ: ಬ್ಯಾಚುಲರ್ಸ್‌ ರೆಸಿಪಿ: 15 ನಿಮಿಷದಲ್ಲಿ ಮಾಡ್ಕೊಳ್ಳಿ ಮೊಟ್ಟೆ ತೊಕ್ಕು, ಗೆಸ್ಟ್ ಬಂದಾಗ ಮಾಡಿದ್ರೆ ತಿಂದವರು ಫಿದಾ!

56
ಕಾಮನ್ ಸೆನ್ಸ್ ಡಯಟ್
Image Credit : Nick Geoppo Instagram

ಕಾಮನ್ ಸೆನ್ಸ್ ಡಯಟ್

ಕಾಮನ್ ಸೆನ್ಸ್ ಡಯಟ್ ಪ್ರಕಾರ, ದೈನಂದಿನ ಆಹಾರದಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್‌ಗಳು, ಆರೋಗ್ಯಕರ ಕೊಬ್ಬುಗಳು ಮತ್ತು ಖನಿಜಗಳಂತಹ ಪೋಷಕಾಂಶಗಳನ್ನು ಸೇರಿಸಿಕೊಳ್ಳಬೇಕಾಗುತ್ತದೆ. ಹಬ್ಬ ಅಥವಾ ವಿಶೇಷ ಸಮಯದಲ್ಲಿ ನೀವು ನಿಮ್ಮ ನೆಚ್ಚಿನ ಆಹಾರವನ್ನು ಸೇವಿಸಬಹುದು. ಇದು ನಿಮ್ಮ ತೂಕ ಇಳಿಕೆ ಪ್ರಯಾಣದ ಮೇಲೆ ಯಾವುದೇ ಪರಿಣಾಮ ಬೀರಲ್ಲ.

ಇದನ್ನೂ ಓದಿ: ಅಧಿಕ ಯೂರಿಕ್ ಆಸಿಡ್ ಹೊಂದಿರುವ ಜನರು ತಿನ್ನಬಾರದ ಹಣ್ಣುಗಳು

66
ದೈನಂದಿನ ಕ್ಯಾಲೊರಿ ಬರ್ನ್
Image Credit : gemini

ದೈನಂದಿನ ಕ್ಯಾಲೊರಿ ಬರ್ನ್

ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಕ್ಯಾಲೊರಿ ಬರ್ನ್ ಮಾಡೋದನ್ನು ಮರೆಯಬಾರದು ಎಂದು ನಿಕ್ ಗಿಯೊಪ್ಪೊ ಹೇಳುತ್ತಾರೆ. ನಿಮ್ಮ ನೆಚ್ಚಿನ ಚಟುವಟಿಕೆಗಳನ್ನು ಮಾಡಿ, ವಾಕಿಂಗ್ ಮಾಡುತ್ತೀರಿ. ಇದು ನಿಮ್ಮ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ದೇಹದಿಂದ ಬೆವರು ಹೊರಗೆ ಬರುವ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ತೂಕ ಕಡಿಮೆ ಮಾಡಬಹುದು.

ಇದನ್ನೂ ಓದಿ: ಆರು ಆಹಾರಗಳನ್ನು ಎಂದಿಗೂ ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಇಡಬೇಡಿ

(Disclaimer: ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ)

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ತೂಕ ಇಳಿಕೆ
ಆರೋಗ್ಯಕರ ಆಹಾರಗಳು
ಆಹಾರಕ್ರಮ
ಆಹಾರ
ಜೀವನಶೈಲಿ

Latest Videos
Recommended Stories
Recommended image1
ವೆಬ್‌ ಸಿರೀಸ್‌ನಲ್ಲಿ ಸಖತ್‌ ಬೋಲ್ಡ್‌ ಪಾತ್ರದಲ್ಲಿ ನಟಿಸಿ ಪ್ರಖ್ಯಾತಿ ಪಡೆದ ನಟಿಗೆ ಸ್ತನ ಕ್ಯಾನ್ಸರ್‌!
Recommended image2
ಪಲ್ಯ ಮಾಡುವಾಗ ಹಾಗಲಕಾಯಿ ಕಹಿ ಬರ್ತಿದೆಯೇ? ಕಹಿ ತೆಗೆಯಲು ಈ ಸಿಂಪಲ್‌ ಟ್ರಿಕ್‌ ಫಾಲೋ ಮಾಡಿ!
Recommended image3
ಮಹಿಳೆಯರು ಎಂದಿಗೂ ನಿರ್ಲಕ್ಷಿಸಬಾರದ ಸ್ತನ ಕ್ಯಾನ್ಸರ್‌ನ 8 ಆರಂಭಿಕ ಲಕ್ಷಣಗಳಿವು
Related Stories
Recommended image1
ದಿನಕ್ಕೆ 7000 ಹೆಜ್ಜೆ ನಡಿಗೆ: ತೂಕ ಇಳಿಕೆ, ಶುಗರ್ ನಿಯಂತ್ರಣಕ್ಕೆ ಸೂಪರ್
Recommended image2
ಆಹಾರದಲ್ಲಿ ಒಂದೇ ಒಂದು ಬದಲಾವಣೆ.. 6 ತಿಂಗಳಲ್ಲಿ 30 ಕೆಜಿ ತೂಕ ಇಳಿಸಿಕೊಂಡ ದಂತ ವೈದ್ಯೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved