MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • 2 ವರ್ಷದ ಹಿಂದೆ ನಾಪತ್ತೆಯಾದ ಮೂಗು ಬೊಟ್ಟು ಶ್ವಾಸಕೋಶದಲ್ಲಿ ಪತ್ತೆ, ನಿದ್ರೆ ಮಾಡ್ವಾಗ ಹುಷಾರ್

2 ವರ್ಷದ ಹಿಂದೆ ನಾಪತ್ತೆಯಾದ ಮೂಗು ಬೊಟ್ಟು ಶ್ವಾಸಕೋಶದಲ್ಲಿ ಪತ್ತೆ, ನಿದ್ರೆ ಮಾಡ್ವಾಗ ಹುಷಾರ್

Nose rings stuck in lungs: ಕೊಚ್ಚಿಯ ಆಸ್ಪತ್ರೆಯೊಂದರಲ್ಲಿ ಕಳೆದ ಎರಡು ವಾರದಲ್ಲಿ ಮೂರು ಮಹಿಳೆಯರ ಶ್ವಾಸಕೋಶದಲ್ಲಿ ಸಿಲುಕಿದ್ದ ಮೂಗುಬೊಟ್ಟನ್ನು ತೆಗೆದುಹಾಕಲಾಗಿದೆ. ವಿಪರ್ಯಾಸವೆಂದರೆ ಇವರಲ್ಲಿ ಯಾರಿಗೂ ಮೂಗುಬೊಟ್ಟು ಶ್ವಾಸಕೋಶದಲ್ಲಿದೆ ಎಂದು ತಿಳಿದಿರಲಿಲ್ಲ.

1 Min read
Author : Ashwini HR
Published : Feb 07 2026, 07:00 PM IST
Share this Photo Gallery
  • FB
  • TW
  • Linkdin
  • Whatsapp
16
ಶ್ವಾಸಕೋಶದಲ್ಲಿರುವುದು ತಿಳಿದಿರಲಿಲ್ಲ.
Image Credit : diamondworldltd Instagram

ಶ್ವಾಸಕೋಶದಲ್ಲಿರುವುದು ತಿಳಿದಿರಲಿಲ್ಲ.

ಮೂಗು ಬೊಟ್ಟು (Nose Pin) ನೋಡಲು, ಧರಿಸಲು ಸುಂದರವಾಗಿ ಕಂಡರೂ, ಒಂದು ವೇಳೆ ಅದು ದೇಹದ ಒಳಗೆ ಸಿಲುಕಿಕೊಂಡರೆ ಬಹಳ ಅಪಾಯಕಾರಿ. ಕೊಚ್ಚಿಯ ಆಸ್ಪತ್ರೆಯೊಂದರಲ್ಲಿ ಕಳೆದ ಎರಡು ವಾರದಲ್ಲಿ ಮೂರು ಮಹಿಳೆಯರ ಶ್ವಾಸಕೋಶದಲ್ಲಿ ಸಿಲುಕಿದ್ದ ಮೂಗುಬೊಟ್ಟನ್ನು ತೆಗೆದುಹಾಕಲಾಗಿದೆ. ವಿಪರ್ಯಾಸವೆಂದರೆ ಇವರಲ್ಲಿ ಯಾರಿಗೂ ಮೂಗುಬೊಟ್ಟು ಶ್ವಾಸಕೋಶದಲ್ಲಿದೆ ಎಂದು ತಿಳಿದಿರಲಿಲ್ಲ.

26
ತಪಾಸಣೆಯ ಸಮಯದಲ್ಲಿ ಪತ್ತೆ
Image Credit : instagram

ತಪಾಸಣೆಯ ಸಮಯದಲ್ಲಿ ಪತ್ತೆ

ವಿದೇಶ ಪ್ರಯಾಣಕ್ಕಾಗಿ ವೀಸಾ ಪ್ರಕ್ರಿಯೆಯ ಭಾಗವಾಗಿ ನಡೆಸಿದ ತಪಾಸಣೆಯ ಸಮಯದಲ್ಲಿ ಅವರಲ್ಲಿ ಇಬ್ಬರ ಶ್ವಾಸಕೋಶದಲ್ಲಿ ಮೂಗು ಬೊಟ್ಟು ಸಿಲುಕಿಕೊಂಡಿರುವುದು ಕಂಡುಬಂದಿದೆ.

Related Articles

Related image1
ಒಂದು ಗ್ಲಾಸ್ ವೈನ್ ಕುಡಿಯೋದು ನಿಜವಾಗಿಯೂ ಹೃದಯಕ್ಕೆ ಒಳ್ಳೆಯದಾ?
Related image2
ಮೆಟ್ರೋ ನಿಲ್ದಾಣದಲ್ಲಿ ಗೆಳತಿಯ ಜೊತೆ ಕೂತಿದ್ದ ಮಗನನ್ನ ನೋಡಿದ ಅಮ್ಮ ಅಲ್ಲೇ ಎಂಗೇಜ್‌ಮೆಂಟ್ ಮಾಡೇಬಿಟ್ಲು!
36
2 ವರ್ಷಗಳ ಹಿಂದೆ ಕಳೆದುಹೋಗಿತ್ತು
Image Credit : Pinterest

2 ವರ್ಷಗಳ ಹಿಂದೆ ಕಳೆದುಹೋಗಿತ್ತು

31 ವರ್ಷದ ಮಹಿಳೆಯ ಶ್ವಾಸಕೋಶದ ಕೆಳಗಿನ ಬಲಭಾಗದಲ್ಲಿ ಚಿನ್ನದ ಮೂಗಿನ ಸ್ಟಡ್ ಕಂಡುಬಂತು. ಅದು 2 ವರ್ಷಗಳ ಹಿಂದೆ ಕಳೆದುಹೋಗಿತ್ತು. 44 ವರ್ಷದ ಮಹಿಳೆಯ ಶ್ವಾಸಕೋಶದಲ್ಲಿ ಬೆಳ್ಳಿಯ ಮೂಗಿನ ಸ್ಟಡ್ ಕಂಡುಬಂದಿದೆ. ಅದು 6 ತಿಂಗಳ ಹಿಂದೆ ಕಾಣೆಯಾಗಿತ್ತು. 

46
ಎಕ್ಸ್-ರೇ ತೆಗೆದಾಗ ಗೊತ್ತಾಯ್ತು
Image Credit : instagram

ಎಕ್ಸ್-ರೇ ತೆಗೆದಾಗ ಗೊತ್ತಾಯ್ತು

ಆರೋಗ್ಯ ತಪಾಸಣೆಯ ಭಾಗವಾಗಿ ಎಕ್ಸ್-ರೇ ತೆಗೆದಾಗ 52 ವರ್ಷದ ಮಹಿಳೆಯ ಶ್ವಾಸಕೋಶದ ಬಲಭಾಗದಲ್ಲಿ ಚಿನ್ನದ ಮೂಗಿನ ಸ್ಟಡ್ ಪತ್ತೆಯಾಗಿದೆ. ಅದು 2 ವರ್ಷಗಳಿಂದ ಕಾಣೆಯಾಗಿತ್ತು.  

56
ಬ್ರಾಂಕೋಸ್ಕೋಪಿ ಟೆಕ್ನಿಕ್ ಬಳಕೆ
Image Credit : Pinterest

ಬ್ರಾಂಕೋಸ್ಕೋಪಿ ಟೆಕ್ನಿಕ್ ಬಳಕೆ

ಮೂವರಿಗೂ ಸ್ವಲ್ಪ ಕೆಮ್ಮು ಹೊರತುಪಡಿಸಿ ಯಾವುದೇ ಪ್ರಮುಖ ಆರೋಗ್ಯ ಸಮಸ್ಯೆಗಳಿರಲಿಲ್ಲ. ಇದೀಗ ಡಾ. ಟಿಂಕು ಜೋಸೆಫ್ ಅವರ ನೇತೃತ್ವದಲ್ಲಿ, ಬ್ರಾಂಕೋಸ್ಕೋಪಿ ಟೆಕ್ನಿಕ್ ಬಳಸಿಕೊಂಡು ಶ್ವಾಸಕೋಶಕ್ಕೆ ಟೂಬ್‌ಗಳನ್ನು ಸೇರಿಸಲಾಯಿತು. ಈ ಒಂದು ಗಂಟೆಯ ಕಾರ್ಯವಿಧಾನದಲ್ಲಿ ಮೂಗುಬೊಟ್ಟನ್ನು ತೆಗೆದುಹಾಕಲಾಯಿತು.

66
ಶಸ್ತ್ರಚಿಕಿತ್ಸೆಯಿಂದ ತೆಗೆಯಬೇಕಾಗುತ್ತೆ
Image Credit : Pinterest

ಶಸ್ತ್ರಚಿಕಿತ್ಸೆಯಿಂದ ತೆಗೆಯಬೇಕಾಗುತ್ತೆ

ನಿದ್ರೆಯ ಸಮಯದಲ್ಲಿ ಮೂಗಿನ ಪಾಲಿಪ್ಸ್‌ ಭಾಗದಲ್ಲಿರುವ ಆಭರಣಗಳು ಆಕಸ್ಮಿಕವಾಗಿ ಶ್ವಾಸಕೋಶವನ್ನು ತಲುಪುವ ಸಾಧ್ಯತೆಯಿದೆ. ಆದರೆ ಬ್ರಾಂಕೋಸ್ಕೋಪಿ ಮೂಲಕ ಅವುಗಳನ್ನು ತೆಗೆದುಹಾಕಲು ಸಾಧ್ಯವಾಗದಿದ್ದರೆ ಶ್ವಾಸಕೋಶದ ಈ ಭಾಗವನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಬೇಕಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಜೀವನಶೈಲಿ
ಫ್ಯಾಷನ್
ಆರೋಗ್ಯ
ಮಹಿಳೆಯರು

Latest Videos
Recommended Stories
Recommended image1
ಒಂದು ಗ್ಲಾಸ್ ವೈನ್ ಕುಡಿಯೋದು ನಿಜವಾಗಿಯೂ ಹೃದಯಕ್ಕೆ ಒಳ್ಳೆಯದಾ?
Recommended image2
ಗಾಜಿಯಾಬಾದ್ ದುರಂತ: ಮಕ್ಕಳು ಹೀಗಾಗಲು ಕಾರಣ ಮೊಬೈಲ್‌ ಮಾತ್ರವಲ್ಲ, ನಿಜವಾದ ಕಾರಣ ಇದೇ!
Recommended image3
Dry Fish: ಒಣ ಮೀನು ಪುರುಷರಿಗೆ ಒಳ್ಳೇದು... ಆಗಾಗ್ಗೆ ಸೇವಿಸ್ತಾ ಇದ್ರೆ ಎಷ್ಟೆಲ್ಲಾ ಲಾಭಗಳಿವೆ ನೋಡಿ..
Related Stories
Recommended image1
ಒಂದು ಗ್ಲಾಸ್ ವೈನ್ ಕುಡಿಯೋದು ನಿಜವಾಗಿಯೂ ಹೃದಯಕ್ಕೆ ಒಳ್ಳೆಯದಾ?
Recommended image2
ಮೆಟ್ರೋ ನಿಲ್ದಾಣದಲ್ಲಿ ಗೆಳತಿಯ ಜೊತೆ ಕೂತಿದ್ದ ಮಗನನ್ನ ನೋಡಿದ ಅಮ್ಮ ಅಲ್ಲೇ ಎಂಗೇಜ್‌ಮೆಂಟ್ ಮಾಡೇಬಿಟ್ಲು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved