MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Yash Dharmasthala Visit
NICE Land Row
BJP vs Minister B Nagendra
Mangaluru Railway Division
Viral UPSC Interview Question
Airport Privatisation India
Doddaballapur-Dabaspet Kwin City
Indian Space Sector
Gurmeet Ram Rahim
Karnataka Assembly Speaker
India Sugar Prices
Government KPS Schools
Central Government Jobs
Karnataka SIR 2026
  • Home
  • Life
  • Health
  • ಕಾಲಿನಲ್ಲಿ ಕಂಡುಬರುವ ಈ ಲಕ್ಷಣವನ್ನ ನಿರ್ಲಕ್ಷಿಸ್ಬೇಡಿ.. ಇದು ಗಂಭೀರ ರೋಗದ ಮುನ್ಸೂಚನೆ!

ಕಾಲಿನಲ್ಲಿ ಕಂಡುಬರುವ ಈ ಲಕ್ಷಣವನ್ನ ನಿರ್ಲಕ್ಷಿಸ್ಬೇಡಿ.. ಇದು ಗಂಭೀರ ರೋಗದ ಮುನ್ಸೂಚನೆ!

Foot health signs: ಕಾಲಿನಲ್ಲಿ ಕಂಡುಬರುವ ಪ್ರತಿಯೊಂದು ಸಮಸ್ಯೆಯೂ ಸಾಮಾನ್ಯವಲ್ಲ. ಪಾದಗಳ ಊತ, ತಣ್ಣಗಾಗುವುದು ಅಥವಾ ಹಿಮ್ಮಡಿ ಒಡೆಯುವುದು ನಿಮ್ಮ ದೇಹದ ಪ್ರಮುಖ ಅಂಗಗಳ ವೈಫಲ್ಯದ ಮುನ್ಸೂಚನೆಯಾಗಿರಬಹುದು. ಆ ಲಕ್ಷಣಗಳ ಬಗ್ಗೆ ವೈದ್ಯರು ನೀಡಿರುವ ಎಚ್ಚರಿಕೆ ಇಲ್ಲಿದೆ.

1 Min read
Author : Ashwini HR
Published : Aug 25 2026, 08:35 PM IST
Share this Photo Gallery
  • FB
  • TW
  • Linkdin
  • Whatsapp
16
ಕಾಲು ನೀಡುವ ಎಚ್ಚರಿಕೆ!
Image Credit : Social media

ಕಾಲು ನೀಡುವ ಎಚ್ಚರಿಕೆ!

ಕಾಲು ನೀಡುವ ಎಚ್ಚರಿಕೆ!
ಕಾಲಿನಲ್ಲಿ ಉಂಟಾಗುವ ಪ್ರತಿಯೊಂದು ಬದಲಾವಣೆಯೂ ಸಾಮಾನ್ಯವಲ್ಲ. ಪಾದ ಅಥವಾ ಕಾಲುಗಳಲ್ಲಿ ಕಾಣಿಸಿಕೊಳ್ಳುವ ಕೆಲವು ಲಕ್ಷಣಗಳು ನಿಮ್ಮ ದೇಹದ ಒಳಗೆ ಅಡಗಿರುವ ಗಂಭೀರ ಆರೋಗ್ಯ ಸಮಸ್ಯೆಗಳ ಸಂಕೇತವಾಗಿರಬಹುದು ಎಂದು ಡಾ. ಶಾಲಿನಿ ಸಿಂಗ್ ಸಾಲುಂಕೆ ಎಚ್ಚರಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಊತ (Swelling)
Image Credit : Getty

ಊತ (Swelling)

ಊತ (Swelling)
ನಿಮ್ಮ ಕಾಲಿನಲ್ಲಿ ಪದೇ ಪದೇ ಊತ ಅಥವಾ ಬಾವು ಕಾಣಿಸಿಕೊಳ್ಳುತ್ತಿದ್ದರೆ, ಅದು ಲಿವರ್ (ಯಕೃತ್ತು), ಕಿಡ್ನಿ ಅಥವಾ ಹೃದಯದ ಸಮಸ್ಯೆಯ ಸೂಚನೆಯಾಗಿರಬಹುದು. ದೇಹದಿಂದ ನೀರು ಮತ್ತು ಕಶ್ಮಲಗಳು ಸರಿಯಾಗಿ ಹೊರಹೋಗದಿದ್ದಾಗ ಈ ರೀತಿ ಆಗುತ್ತದೆ.

Related Articles

Related image1
ಸ್ತನ ಕ್ಯಾನ್ಸರ್‌ನಿಂದ ಕೂದಲು ಕಳೆದುಕೊಂಡರೂ ಕುಗ್ಗದ ಖ್ಯಾತ ಶೆಫ್ ಪಂಕಜ್ ಭದೌರಿಯಾ.. ಮಹಿಳೆಯರಿಗೆ ಹೇಳಿದ ಕಿವಿಮಾತಿದು
Related image2
100 ವರ್ಷ ಬದುಕಬೇಕೆ? ಹಾಗಿದ್ದರೆ ಹಾರ್ಟ್ ಸರ್ಜನ್ ಸೂಚಿಸಿದ ಈ 3 ಅಭ್ಯಾಸ ಇಂದೇ ಪಾಲಿಸಿ!
36
ಪಾದಗಳು ಅತಿಯಾಗಿ ತಣ್ಣಗಾಗುವುದು (Cold Soles)
Image Credit : Getty

ಪಾದಗಳು ಅತಿಯಾಗಿ ತಣ್ಣಗಾಗುವುದು (Cold Soles)

ಪಾದಗಳು ಅತಿಯಾಗಿ ತಣ್ಣಗಾಗುವುದು (Cold Soles)
ಕಾಲಿನ ತಳಭಾಗ ಯಾವಾಗಲೂ ಅತಿಯಾಗಿ ತಣ್ಣಗಿರುತ್ತಿದ್ದರೆ, ಅದು ರಕ್ತನಾಳಗಳಲ್ಲಿನ ಬ್ಲಾಕೇಜ್ (Blockage) ಅಥವಾ ರಕ್ತ ಸಂಚಾರದ ಕೊರತೆಯನ್ನು ಸೂಚಿಸುತ್ತದೆ. ನರಗಳಲ್ಲಿ ಕೊಬ್ಬು ಶೇಖರಣೆಯಾದಾಗ ರಕ್ತ ಸಂಚಾರ ಕುಂಠಿತಗೊಂಡು ಪಾದಗಳು ತಣ್ಣಗಾಗುತ್ತವೆ.

46
ಉಬ್ಬಿದ ನರಗಳು (Bulging Veins)
Image Credit : Getty

ಉಬ್ಬಿದ ನರಗಳು (Bulging Veins)

ಉಬ್ಬಿದ ನರಗಳು (Bulging Veins)
ಕಾಲಿನ ನರಗಳು ಊದಿಕೊಂಡಂತೆ ಅಥವಾ ಹೊರಗೆ ಉಬ್ಬಿದಂತೆ ಕಾಣಿಸುತ್ತಿದ್ದರೆ ಅದು 'ವೇರಿಕೋಸ್ ವೇಯ್ನ್ಸ್' (Varicose Veins) ಸಮಸ್ಯೆಯಿರಬಹುದು. ಹೃದಯದ ಕಡೆಗೆ ಹರಿಯಬೇಕಾದ ರಕ್ತ ನರಗಳಲ್ಲೇ ಸಂಗ್ರಹವಾಗುವುದರಿಂದ ಈ ರೀತಿ ಆಗುತ್ತದೆ.

56
ಹಿಮ್ಮಡಿಗಳು ಅತಿಯಾಗಿ ಒಡೆಯುವುದು (Cracked Heels)
Image Credit : Getty

ಹಿಮ್ಮಡಿಗಳು ಅತಿಯಾಗಿ ಒಡೆಯುವುದು (Cracked Heels)

ಹಿಮ್ಮಡಿಗಳು ಅತಿಯಾಗಿ ಒಡೆಯುವುದು (Cracked Heels)
ಹಿಮ್ಮಡಿಗಳು ಅತಿಯಾಗಿ ಒಡೆದು ಹೋಗುತ್ತಿದ್ದರೆ ಅದನ್ನು ಕೇವಲ ಚರ್ಮದ ಸಮಸ್ಯೆ ಎಂದು ನಿರ್ಲಕ್ಷಿಸಬೇಡಿ. ಇದು ಫ್ಯಾಟಿ ಲಿವರ್, ಥೈರಾಯ್ಡ್ ಅಥವಾ ಡಯಾಬಿಟಿಸ್ (ಮಧುಮೇಹ) ಕಾಯಿಲೆಯ ಲಕ್ಷಣವೂ ಆಗಿರಬಹುದು.

66
ತಜ್ಞರ ಸಲಹೆ ಪಡೆಯಿರಿ
Image Credit : Getty

ತಜ್ಞರ ಸಲಹೆ ಪಡೆಯಿರಿ

ತಜ್ಞರ ಸಲಹೆ ಪಡೆಯಿರಿ
ಇಂತಹ ಲಕ್ಷಣಗಳು ದೀರ್ಘಕಾಲ ಕಂಡುಬರುತ್ತಿದ್ದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ. ಆರಂಭಿಕ ಹಂತದಲ್ಲಿ ಪತ್ತೆಹಚ್ಚುವುದು ಗಂಭೀರ ಅಪಾಯಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಆರೋಗ್ಯ
ಆರೋಗ್ಯ ಸಮಸ್ಯೆಗಳು

Latest Videos
Recommended Stories
Recommended image1
ಬಾಯಿಂದ ವಾಸನೆ ಬರ್ತಿದ್ಯಾ? ನೀರಿಗೆ ಈ ಎರಡು ಪದಾರ್ಥ ಹಾಕಿ ಕುಡಿದು ನೋಡಿ
Recommended image2
ಪ್ರತಿದಿನ ಕಡಲೆಕಾಯಿ ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
Recommended image3
ನೀವು ವೈರಲ್ ಸೋಂಕಿಗೆ ಒಳಗಾಗಿದ್ದೀರಾ? ಹೃದಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು, ಈ 5 ಲಕ್ಷಣ ಡೇಂಜರ್
Related Stories
Recommended image1
ಸ್ತನ ಕ್ಯಾನ್ಸರ್‌ನಿಂದ ಕೂದಲು ಕಳೆದುಕೊಂಡರೂ ಕುಗ್ಗದ ಖ್ಯಾತ ಶೆಫ್ ಪಂಕಜ್ ಭದೌರಿಯಾ.. ಮಹಿಳೆಯರಿಗೆ ಹೇಳಿದ ಕಿವಿಮಾತಿದು
Recommended image2
100 ವರ್ಷ ಬದುಕಬೇಕೆ? ಹಾಗಿದ್ದರೆ ಹಾರ್ಟ್ ಸರ್ಜನ್ ಸೂಚಿಸಿದ ಈ 3 ಅಭ್ಯಾಸ ಇಂದೇ ಪಾಲಿಸಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved